CM Vasati Yojana : 1 ಲಕ್ಷ ವಸತಿ ಯೋಜನೆಗೆ ಈಗ ಅರ್ಜಿ ಸಲ್ಲಿಕೆ ಪ್ರಾರಂಭ ? ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

  CM Vasati Yojana : 1 ಲಕ್ಷ ವಸತಿ ಯೋಜನೆಗೆ ಈಗ ಅರ್ಜಿ ಸಲ್ಲಿಕೆ ಪ್ರಾರಂಭ ? ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

ಸಮಸ್ತ ಕರ್ನಾಟಕದ ಜನತೆಗೆ ನಮ್ಮ ಈ ಹೊಸ ಲೇಖನಕ್ಕೆ ಎಲ್ಲರಿಗೂ ಸ್ವಾಗತ, ಇದೀಗ ನಾವು ನಿಮಗೆ ಈಗ ಈ ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವಸತಿ ಯೋಜನೆಯನ್ನು ಒದಗಿಸುವ ಗುರಿಯನ್ನು ಹೊಂದಿದಂತ ಸರಕಾರವು ಈಗ ಬಾಡಿಗೆ ಮನೆಗಳಲ್ಲಿ ವಾಸಿಸುವಂತಹ ಮತ್ತು ತಮ್ಮ ಸ್ವಂತ ಮನೆಗಳಲ್ಲಿ ತಮ್ಮ ಜೀವನಮಟ್ಟವನ್ನು ಕಾಪಾಡಿಕೊಳ್ಳಲು ಯಾವ ಸಂಪನ್ಮೂಲಗಳು ಇಲ್ಲದೆ ಜನರಿಗೆ ಈ ಒಂದು ಯೋಜನೆಯ ಮೂಲಕ ಈಗ ಬಹು ಮಹಡಿ ಮನೆಗಳನ್ನು ನೀಡಲಾಗುತ್ತದೆ, ಈ ಯೋಜನೆ ಯಾವ ರೀತಿಯಾಗಿ ಅಭಿವೃದ್ಧಿಗೊಳ್ಳುತ್ತದೆಯೋ ಆ ಜನರು ತಮ್ಮ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಮತ್ತು ನವೀಕರಿಸುವುದನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ, ಈ ಒಂದು ಯೋಜನೆಗೆ ನೀವು ಆನ್ಲೈನ್ ಮೂಲಕವಾಗಿ ಈಗ ಅರ್ಜಿಯನ್ನು ಸಲ್ಲಿಸಬಹುದಾಗಿದೆ, ಈ ಒಂದು ಯೋಜನೆಯಿಂದ ರಾಜ್ಯದ ಜನರು ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ, ಅಷ್ಟೇ ಅಲ್ಲದೆ ಈಗ ಯಾರೆಲ್ಲಾ ಬಾಡಿಗೆ ಮನೆಯಲ್ಲಿ ಇದ್ದವರು ಅವರು ಪ್ರತಿ ತಿಂಗಳು ಪಾವತಿಸಬೇಕಾಗಿರುವಂತ ಬಾಡಿಗೆಯನ್ನು ಕೂಡ ಚಿಂತೆ ಇರುವುದಿಲ್ಲ, ಏಕೆಂದರೆ ಅವರು ತಮ್ಮದೇ ಆದಂತಹ ಸ್ವಂತ ಮನೆಯನ್ನು ಕಟ್ಟಿಕೊಂಡು ಅವರು ತುಂಬಾ ಚೆನ್ನಾಗಿ ಜೀವನವನ್ನು ನಡೆಸಿಕೊಂಡು ಹೋಗಬಹುದಾಗಿದೆ,

ಈಗ ಸರ್ಕಾರವು ಕಡಿಮೆ ಅದೃಷ್ಟಶಾಲಿ ನಾಗರಿಕರಿಗೆ ಈಗ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು 2000ನೇ ಇಸ್ವಿಯಲ್ಲಿ ಈ ಒಂದು ಕಾರ್ಯಕ್ರಮವನ್ನು ಪ್ರಾರಂಭ ಮಾಡಿದ್ದು, ಇದಲ್ಲದೆ ರಾಜ್ಯ  ವಸತಿ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಷ್ಟೇ ಅಲ್ಲದೆ ಈ ಯೋಜನೆಯನ್ನು ಈ ಒಂದು ಯೋಜನೆಯ ವಸತಿ ಕಾರ್ಯಕ್ರಮವು ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ವೆಚ್ಚದ ತಂತ್ರಜ್ಞಾನವನ್ನು ಬೆಂಬಲ ನೀಡುತ್ತವೆ. ಇದರ ಪರಿಣಾಮವಾಗಿ ಈಗ ನಿರ್ಮಿತ ಕೇಂದ್ರಗಳು ಹಾಗೂ ಬಲವಾಗಿ ಬೆಳೆಯುತ್ತವೆ ಮತ್ತು ಹೊಸದನ್ನು ಸ್ಥಾಪಿಸುತ್ತವೆ.

ಸ್ನೇಹಿತರೆ ಅದೇ ರೀತಿಯಾಗಿ ನಾವು ದಿನನಿತ್ಯವು ನಮ್ಮ ಮಾಧ್ಯಮದಲ್ಲಿ ರೈತರಿಗೆ ವಿದ್ಯಾರ್ಥಿಗಳಿಗೆ ಹಾಗೂ ಮನೆಯಲ್ಲಿರುವ ಮನೆಯಲ್ಲಿ ಸಹಾಯ ವಾಗುವಂತಹ ಎಲ್ಲಾ ರೀತಿಯ ಹೊಸ ಮಾಹಿತಿಗಳನ್ನು ನಾವು ದಿನನಿತ್ಯವು ನಮ್ಮ ಮಾಧ್ಯಮದಲ್ಲಿ ಲೇಖನಗಳ ಮೂಲಕ ನಿಮ್ಮ ಮುಂದೆ ಮಾಹಿತಿಯನ್ನು ನೀಡುತ್ತಾ ಇರುತ್ತೇವೆ. ಅಂದರೆ ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಬಿಡುಗಡೆ ಮಾಡುವಂತಹ ಎಲ್ಲಾ ರೀತಿಯ ಯೋಜನೆಗಳನ್ನು ನೀವು ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕು ಮತ್ತು ಅರ್ಜಿಯನ್ನು ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು ಆನಂತರ ನೀವು ಆ ಯೋಜನೆಗಳ ಪ್ರಯೋಜನಗಳನ್ನು ಹೇಗೆ ಪಡೆದುಕೊಳ್ಳಬೇಕೆಂಬುದರ ಬಗ್ಗೆ ಕೂಡ ನಾವು ನಮ್ಮ ಮಾಧ್ಯಮದಲ್ಲಿ ಮಾಹಿತಿಯನ್ನು ನೀಡಿರುತ್ತೇವೆ. ಅಷ್ಟೇ ಅಲ್ಲದೆ ಈಗ ಸರ್ಕಾರ ಬಿಡುಗಡೆ ಮಾಡುವಂತ ಹುದ್ದೆಗಳ ಬಗ್ಗೆಯೂ ಕೂಡ ನಾವು ಮಾಹಿತಿಗಳನ್ನು ನೀಡುತ್ತೇವೆ. ಅಂದರೆ ಅವುಗಳಿಗೆ ಬೇಕಾಗುವಂತ ದಾಖಲೆಗಳು ಏನು ಅರ್ಹತೆಗಳು ಏನು ಎಂಬುದರ ಬಗ್ಗೆಯೂ ಕೂಡ ನಾವು ಸಂಪೂರ್ಣವಾದ ರೀತಿಯಲ್ಲಿ ಮಾಹಿತಿಯನ್ನು ನಮ್ಮ ಮಾಧ್ಯಮದಲ್ಲಿ ನೀಡುತ್ತೇವೆ. ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಯೋಜನೆಗಳಿಗೆ ಸಂಬಂಧಪಟ್ಟಂತೆ ದಿನನಿತ್ಯ ನೀಡುವ ಹೊಸ ಹೊಸ ಅಪ್ಡೇಟ್ ಗಳ ಬಗ್ಗೆ ನೀವು ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮವನ್ನು ದಿನನಿತ್ಯ ಭೇಟಿ ನೀಡಿ ಇಲ್ಲವಾದಲ್ಲಿ ನೀವು ನಮ್ಮ ಮಾಧ್ಯಮದ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ, ಏಕೆಂದರೆ ನಾವು ಅದರಲ್ಲಿ ನಮ್ಮ ಲೇಖನಗಳನ್ನು ಶೇರ್ ಮಾಡುತ್ತಾ ಇರುತ್ತೇವೆ,

WhatsApp Group Join Now
Telegram Group Join Now

ಒಂದು ಲಕ್ಷ ವಸತಿ ಯೋಜನೆಯ ಮಾಹಿತಿ

ಈಗ ಕರ್ನಾಟಕ ಸಿಎಂ ಒಂದು ಲಕ್ಷ ವಸತಿ ಯೋಜನೆಯ ಮೊದಲ ಗುರಿ ಬಹು ಮನೆ ನಿರ್ಮಾಣ ಮಾಡುವುದು ಆಗಿದೆ. ಈಗ ನಮ್ಮ ರಾಜ್ಯದಲ್ಲಿ ವಾಸಿಸುವ ಮತ್ತು ಆರ್ಥಿಕವಾಗಿ ಹಿಂದುಳಿದಿರುವಂತ ಕುಟುಂಬ ಗಳಿಗೆ ಮಾತ್ರ ಈ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗುತ್ತದೆ. ಅಷ್ಟೇ ಅಲ್ಲದೆ ಈಗ ಬೆಂಗಳೂರಿನ ಮೂಲಸೌಕರ್ಯಗಳನ್ನು ಸುಧಾರಿಸುವ ಸಲುವಾಗಿ ಈ ಒಂದು ಯೋಜನೆಯನ್ನು ರಚನೆ ಮಾಡಲಾಗಿದೆ. ಹಾಗೆ ಈಗ ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ನವೀಕರಿಸಬೇಕಾಗಿರುವಂತಹ ಹೆಚ್ಚಿನ ಸಂಖ್ಯೆ ಮನೆಗಳು ಇವೆ. ಆದರೆ ಆ ಮನೆಗಳಲ್ಲಿ ವಾಸಿಸುವ ಜನರು ಅಗತ್ಯವಾದ ಅಂತಹ ಸಂಪನ್ಮೂಲಗಳಿಗೆ ಅವರಿಗೆ ಪ್ರವೇಶವಿಲ್ಲದಂತಾಗಿದೆ. ರಾಜ್ಯದ ಜನರ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಸಹಾಯಧನವನ್ನು ಈ ಒಂದು ಯೋಜನೆ ಮೂಲಕ ನೀಡಲಾಗುತ್ತದೆ. ಅವರ ಮನೆಗೆ ಸುಧಾರಣೆಯ ಅಗತ್ಯ ಇರುವಂತಹ ಮನೆಗಳಿಗೂ ಕೂಡ ಈಗ ಹಣವನ್ನು ನೀಡಲಾಗುತ್ತದೆ.

ಈ ಯೋಜನೆಯ ವಿವರ

  • ಯೋಜನೆಯ ಹೆಸರು : ಕರ್ನಾಟಕ ಸಿಎಂ ವಸತಿ ಯೋಜನೆ
  • ಪೋರ್ಟಲ್ : ಆಶ್ರಯ ಪೋರ್ಟಲ್
  • ಫಲಾನುಭವಿಗಳು : ಕರ್ನಾಟಕದ ಹಿಂದುಳಿದ ದುರ್ಬಲ ವರ್ಗಗಳ ದವರು
  • ಈ ಯೋಜನೆಯ ಉದ್ದೇಶ : ಮನೆ ನಿರ್ಮಾಣ ಹಾಗೂ ನವೀಕರಣಕ್ಕೆ ಸಹಾಯಧನ ಮಾಡುವುದಾಗಿದೆ
  •  ಅಧಿಕೃತ ವೆಬ್ಸೈಟ್ :

CM Vasati Yojana

ಈ ಒಂದು ಯೋಜನೆಯ ಅರ್ಹತೆಗಳು ಏನು ?

ಸ್ನೇಹಿತರೆ ಈಗ ನೀವು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ನಾವು ಈ ಕೆಳಗೆ ನೀಡಿರುವಂತಹ ಎಲ್ಲಾ ಅರ್ಹತೆಗಳನ್ನು ನೀವು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ. ಹಾಗೆ ಈ ಯೋಜನೆಗೆ ಅರ್ಹಲಾಗಲು ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಶಾಶ್ವತವಾಗಿ ನಿವಾಸವನ್ನು ಹೊಂದಿರುವ ಅಂತಹ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ.

  • ಈಗ ಈ ಒಂದು ಯೋಜನೆಯ ಪ್ರಥಮವಾಗಿ ಕರ್ನಾಟಕದಲ್ಲಿ ವಾಸಿಸುವಂತಹ ಬಡನಿವಾಸಿಗಳಿಗೆ ಈ ಪ್ರಯೋಜನವನ್ನು ನೀಡಲಾಗುತ್ತದೆ ಹಾಗೂ ಮೊದಲ ಒಂದು ಲಕ್ಷ ಅರ್ಹ ಅಭ್ಯರ್ಥಿಗಳಿಗೆ ಈ ಒಂದು ಸೇವೆಯನ್ನು ನೀಡಲಾಗುತ್ತದೆ.
  • ಅದೇ ರೀತಿಯಾಗಿ ಅರ್ಜಿದಾರರು ಈಗಾಗಲೇ ಇನ್ನೊಂದು ವಸತಿ ಯೋಜನೆಯಲ್ಲಿ ನೋಂದಾವಣೆಯನ್ನುಗೊಂಡಿದ್ದರೆ ಅವರು ಈ ಯೋಜನೆಗೆ ಅನರ್ಹ ಆಗುತ್ತಾರೆ.
  • ಹಾಗೆ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯವು 87 ಸಾವಿರ ರೂಪಾಯಿಯನ್ನು ಮೀರಬಾರದು. ಅಂತಹ ಅಭ್ಯರ್ಥಿಗಳು ಮಾತ್ರ ಈ ಒಂದು ಯೋಜನೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.
  • ಹಾಗೆ ಈಗ ಈ ಯೋಜನೆಗೆ ಅರ್ಹರ ಆಗಲು ಅರ್ಜಿದಾರರು ಇಂದಿನ ಐದು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಶಾಶ್ವತವಾಗಿ ವಾಸವನ್ನು ಮಾಡುತ್ತಿರಬೇಕು ಮತ್ತು ಅರ್ಜಿ ದೀರ್ಘ ಕಾಲ ವಾರ್ಷಿಕ ಅರ್ಜಿದಾರರನ್ನು ಪ್ರೋಗ್ರಾಮಿನಲ್ಲಿ ಸ್ವೀಕಾರಣೆ ಮಾಡಲಾಗುವುದಿಲ್ಲ.

ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲೆಗಳು ಏನು ?

  • ಅಭ್ಯರ್ಥಿಯ ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಮತದಾರ ಗುರುತಿನ ಚೀಟಿ
  • ಮೊಬೈಲ್ ನಂಬರ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಶಾಶ್ವತ ನಿವಾಸ ಪ್ರಮಾಣ ಪತ್ರ
  • ಕಂದಾಯ ಇಲಾಖೆಯಿಂದ ಆದಾಯ ಪ್ರಮಾಣ ಪತ್ರ
  • ಪಾಸ್ಪೋರ್ಟ್ ಅಳತೆಯ ಭಾವಚಿತ್ರ
  • ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ನೋಂದಣಿಯ ಸಂಖ್ಯೆ

ಈ ಒಂದು ಯೋಜನೆಯ ಪ್ರಯೋಜನಗಳು ಏನು ?

  • ಈಗ ನೀವು ಈ ಒಂದು ಯೋಜನೆಯ ಮೂಲಕ ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಒಂದು ಲಕ್ಷ ಬಹುಮಹಡಿ ಮನೆಗಳನ್ನು ನಿರ್ಮಿಸುವ ಗುರಿಯನ್ನು ಈ ಒಂದು ಯೋಜನೆಯ ಹೊಂದಿದೆ.
  • ಅಷ್ಟೇ ಇಲ್ಲದೆ ಈಗ ಯಾರೆಲ್ಲಾ ಹೊಸ ಮನೆ ನಿರ್ಮಾಣ ಅಥವಾ ಮನೆಯ ನವೀಕರಣಕ್ಕೆ ಈಗ ಸರ್ಕಾರವು ಸಬ್ಸಿಡಿ ಮೂಲಕ ಹಣವನ್ನು ನೀಡಲಾಗುತ್ತದೆ.
  • ಈಗ ಈ ಒಂದು ಯೋಜನೆಯ ಮೂಲಕ ಕರ್ನಾಟಕದಲ್ಲಿ ಶಾಶ್ವತವಾಗಿ ವಿಳಾಸವನ್ನು ಹೊಂದಿರುವಂತಹ ಹಾಗೂ ವಾರ್ಷಿಕ ಆದಾಯ 87,000 ಗಿಂತ ಹೆಚ್ಚಿಗೆ ಇಲ್ಲದಂತಹ ವರ್ಗದವರು ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
  • ಹಾಗೆ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡುವಂತಹ ಅಭ್ಯರ್ಥಿಗಳು ಕಳೆದ ಐದು ವರ್ಷಗಳಿಂದ ಬೆಂಗಳೂರಿ ನಗರದಲ್ಲಿ ವಾಸವಾಗಿ ಇರಬೇಕಾಗುತ್ತದೆ.
  • ಹಾಗೆಯೇ ಈ ಒಂದು ಯೋಜನೆ ಈಗ ರಾಜ್ಯದಲ್ಲಿರುವಂತ ಬಡ ಕುಟುಂಬಗಳಿಗೆ ವಸತಿ ಮತ್ತು ಅಗತ್ಯ ಅಗತ್ಯಗಳಿಗೆ ಆದ್ಯತೆಯನ್ನು ನೀಡುವಲ್ಲಿ ಈ ಒಂದು ಯೋಜನೆ ಪ್ರಮುಖ ಪಾತ್ರ ವಹಿಸುತ್ತದೆ.
  • ಈ ಒಂದು ಯೋಜನೆಗೆ ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈಗ ಆನ್ಲೈನ್ ಮೂಲಕ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿಯನ್ನು ಸಲ್ಲಿಸುವುದು ಹೇಗೆ ?

  • ನೀವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
  • ತದನಂತರ ಅದರಲ್ಲಿ ನೀವು ಮುಖ್ಯಮಂತ್ರಿಗಳ ಬೆಂಗಳೂರು ವಸತಿ ಯೋಜನೆಯನ್ನು ನೀವು ಅಲ್ಲಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ಅದರಲ್ಲಿ ಒಂದು ಅಥವಾ ಎರಡು ಮಲಗುವ ಕೋಣೆಗಳನ್ನು ಹೊಂದಿರುವಂತಹ ಬಹುಮಾಡಿ ಫ್ಲಾಟ್ ಗಳಿಗೆ ಎರಡು ಲಿಂಕ್ ಗಳು ಇರುತ್ತವೆ. ನೀವು ಅದರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ಆ ಲಿಂಕ್ ಕೆಳಗೆ ಕಾಣುವಂತಹ ಅಪ್ಲಿಕೇಶನ್ಸ್ ಸಲ್ಲಿಕೆ ಎಂಬ ಆಯ್ಕೆ ಮೇಲೆ ನೀವು ಕ್ಲಿಕ್ ಮಾಡಿ.
  • ತದನಂತರ ನೀವು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಮುಂದುವರಿಸಿಕೊಂಡು ಹೋಗಲು ವಿಧಾನಸಭಾ ಕ್ಷೇತ್ರ ಹಾಗೂ ಪ್ರದೇಶದ ಬಗ್ಗೆ ನೀವು ಮಾಹಿತಿಯನ್ನು ನೀಡಬೇಕಾಗುತ್ತದೆ.
  • ಹಾಗೆ ಈಗ ಹೆಚ್ಚುವರಿ ಮಾಹಿತಿ ನಮೂದಿಸಿ ಹಾಗೂ ಮುಂದುವರೆಯಿರಿ ಬಟನ್ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ಅದರಲ್ಲಿ ನಿಮ್ಮ ಕೇಳಲಾಗುವಂತಹ ಎಲ್ಲಾ ವೈಯಕ್ತಿಕ ದಾಖಲೆಗಳನ್ನು ನೀವು ಸರಿಯಾದ ರೀತಿ ಅದರಲ್ಲಿ ಭರ್ತಿ ಮಾಡಬೇಕಾಗುತ್ತದೆ.
  • ನೀವು ನಿಮ್ಮ ದಾಖಲೆಗಳನ್ನು ಹಾಗೂ ವೈಯಕ್ತಿಕ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ಅದನ್ನು ನೀವು ಮತ್ತೊಮ್ಮೆ ಪರಿಶೀಲನೆ ಮಾಡಿಕೊಂಡು ಮೇಲೆ ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ನೀವು ಈ ಒಂದು ಯೋಜನೆಗೆ ಆನ್ಲೈನ್ ಮೂಲಕ 100 ರೂಪಾಯಿಗಳನ್ನು ಪಾವತಿ ಮಾಡಬೇಕಾಗುತ್ತದೆ.
  • ನೀವು ಆ ಹಣವನ್ನು ಪಾವತಿ ಮಾಡಿದ ನಂತರ ನೀವು ಯಶಸ್ವಿಯಾಗಿ ಅರ್ಜಿಯನ್ನು ಸಲ್ಲಿಸಿದಂತಾಗುತ್ತದೆ.

ಸ್ನೇಹಿತರೆ ಈಗ ನಾವು ನಿಮಗೆ ಈ ಮೇಲೆ ತಿಳಿಸಿರುವಂತಹ ಎಲ್ಲಾ ಅರ್ಹತೆಗಳು ಮತ್ತು ದಾಖಲೆಗಳನ್ನು ನೀವು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ. ಈಗ ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ ಉಚಿತವಾಗಿ ಮನೆಯನ್ನು ಪಡೆದುಕೊಳ್ಳಬಹುದಾಗಿದೆ. ನಾವು ಈ ಮೇಲೆ ತಿಳಿಸಿರುವ ಎಲ್ಲ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಕೊನೆವರೆಗೂ ನೀವು ಇದನ್ನು ಓದಿಕೊಳ್ಳಬೇಕಾಗುತ್ತದೆ.

ಇದನ್ನು ಓದಿ : PM Kisan Yojana  PM  ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 3 ಲಕ್ಷಕ್ಕಿಂತ ಹೆಚ್ಚಿನ ಸಾಲ ಸೌಲಭ್ಯ ಪಡೆದುಕೊಳ್ಳಿ ? ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

ಸ್ನೇಹಿತರೆ ನಾವು ದಿನನಿತ್ಯವು ನಮ್ಮ ಮಾಧ್ಯಮದಲ್ಲಿ ಇಂತಹ ಮಾಹಿತಿಗಳನ್ನು ನಾವು ದಿನ ನಿತ್ಯ ಪ್ರಕಟ ಮಾಡುತ್ತಾ ಇರುತ್ತೇವೆ. ನೀವು ದಿನನಿತ್ಯ ಇಂತಹ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮವನ್ನು ನೀವು ದಿನನಿತ್ಯವೂ ಭೇಟಿ ಮಾಡಿ. ನಾವು ದಿನನಿತ್ಯ ಇಂತಹ ಮಾಹಿತಿಗಳನ್ನು ನಮ್ಮ ಮಾಧ್ಯಮದ ವಾಟ್ಸಾಪ್ ಗ್ರೂಪ್ ನಲ್ಲಿ ಕೂಡ ಶೇರ್ ಮಾಡುತ್ತೇವೆ .  ನೀವು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ. ನಾವು ಈ ಮೇಲಿನ ಮಾಹಿತಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.

Leave a Comment