ಇದೀಗ ಆಧಾರ್ ಕಾರ್ಡ್ ಹೊಂದಿದವರಿಗೆ ಪಿಎಂ ವಿಶ್ವಕರ್ಮ ಯೋಜನೆಯ ಮೂಲಕ ಮೂರು ಲಕ್ಷ ಹಣ ಈ ಕೂಡಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣವಾದ ಮಾಹಿತಿ

ಇದೀಗ ನಾವು ಈ ಲೇಖನದ ಮೂಲಕ ನಿಮಗೆ ತಿಳಿಸಲು ಬಂದಿರುವುದೇನೆಂದರೆ ಇದೀಗ ಪಿಎಂ ವಿಶ್ವಕರ್ಮ ಯೋಜನೆಯ ಮೂಲಕ ಪ್ರತಿಯೊಬ್ಬರಿಗೆ 3 ಲಕ್ಷದವರೆಗೆ ಹಣವನ್ನು ಸರ್ಕಾರ ನೀಡುತ್ತಿದೆ. ಆ ಹಣವನ್ನು ಪಡೆಯಲು ನೀವು ಏನು ಮಾಡಬೇಕು ಮತ್ತು ಅರ್ಜಿಯನ್ನು ಸಲ್ಲಿಸುವುದು ಹೇಗೆ ಹಾಗು ಏನೆಲ್ಲ ದಾಖಲೆಗಳು ಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಗಳನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ.

ಅಷ್ಟೇ ಅಲ್ಲದೆ ನೀವು ಪ್ರತಿನಿತ್ಯ ಇದೇ ತರಹದ ಹೊಸ ಹೊಸ ವಿಷಯಗಳು ಸುದ್ದಿಗಳು ಹಾಗೂ ಸರ್ಕಾರದ ವತಿಯಿಂದ ಬರುವಂತಹ ಉದ್ಯೋಗದ ಮಾಹಿತಿಯನ್ನು ನೀವು ತಿಳಿದುಕೊಳ್ಳಲು ನಮ್ಮ ಮಾಧ್ಯಮದ ನೋಟಿಫಿಕೇಶನ್ ಬಟನ್ ಆನ್ ಮಾಡಿಕೊಳ್ಳಿ. ಇದರ ಮೂಲಕ ನಾವು ಪ್ರತಿನಿತ್ಯವೂ ಬರೆದು ಪೋಸ್ಟ್ ಮಾಡುವಂತ ಲೇಖನಗಳು ನಿಮಗೆ ನೋಟಿಫಿಕೇಶನ್ ಮೂಲಕ ಬಂದು ತಲುಪಲು ಸಹಾಯವಾಗುತ್ತದೆ. ಅದೇ ರೀತಿಯಾಗಿ ನೀವು ಈ ಯೋಜನೆಗಳ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳಬೇಕು ಮತ್ತು ಏನೇನು ಮಾಡಬೇಕು. ಅದೇ ರೀತಿಯಾಗಿ ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಕೂಡ ನಾವು ಸಂಪೂರ್ಣವಾದ ಮಾಹಿತಿಯನ್ನು ನೀಡಿರುತ್ತೇವೆ. ಹಾಗೆ ಸರ್ಕಾರದ ವತಿಯಿಂದ ಬರುವಂತ ಹುದ್ದೆಗಳಿಗೆ ನೀವು ಈ ಅರ್ಜಿಯನ್ನು ಸಲ್ಲಿಸಲು ಏನೆಲ್ಲಾ ಬೇಕು ಮತ್ತು ಏನೆಲ್ಲ ದಾಖಲೆಗಳು ಬೇಕು ಮತ್ತು ಯಾವ ರೀತಿಯ ಸಲ್ಲಿಸಬೇಕೆಂಬುದರ ಬಗ್ಗೆ ಕೂಡ ನಾವು ಸಂಪೂರ್ಣವಾದ ಮಾಹಿತಿಗಳನ್ನು ನೀಡುತ್ತೇವೆ. ಹಾಗೆಯೇ ನಮ್ಮ ದೇಶದಲ್ಲಿ ನಡೆಯುವಂತ ಎಲ್ಲಾ ರೀತಿಯ ಮಾಹಿತಿಗಳನ್ನು ತಿಳಿದುಕೊಳ್ಳಲು ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪಿಗೆ ಜಾಯಿನ್ ಆಗಿ.

ಅದೇ ರೀತಿಯಾಗಿ ನಾವು ನಿಮಗೆ ಈ ಲೇಖನದ ಮೂಲಕ ಈಗ ಹೇಳಲು ಬಂದಿರುವುದು ಏನೆಂದರೆ ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ನೀವು ಮೂರು ಲಕ್ಷದವರೆಗೆ ಹಣವನ್ನು ಪಡೆದುಕೊಳ್ಳಬಹುದು. ಆ ಹಣವನ್ನು ಪಡೆದುಕೊಳ್ಳಲು ಏನೆಲ್ಲ ದಾಖಲೆಗಳು ಬೇಕು ಮತ್ತು ಏನೆಲ್ಲ ಅರ್ಹತೆ ಇರಬೇಕು ಎಂಬುದರ ಬಗ್ಗೆ ನಾವು ಸಂಪೂರ್ಣವಾದ ಮಾಹಿತಿಗಳನ್ನು ನೀಡಿದ್ದೇವೆ.

WhatsApp Group Join Now
Telegram Group Join Now

ಪಿಎಂ ವಿಶ್ವಕರ್ಮ ಯೋಜನೆಯ ವಿವರ

ಇದೀಗ ಒಂದು ಯೋಜನೆಯನ್ನು ನರೇಂದ್ರ ಮೋದಿಯವರು 2023ನೇ ಸಾಲಿನಲ್ಲಿ ಜಾರಿಗೆ ಮಾಡಿದ್ದಾರೆ. ಅದೇ ರೀತಿಯಾಗಿ 2023-24ನೇ ಸಾಲಿನ ಬಜೆಟ್ ಮಂಡನೆಯಲ್ಲಿ ಈ ಒಂದು ಯೋಜನೆಯು ಕೂಡ ಜಾರಿಗೆ ಆಗಬೇಕೆಂಬ ಮಹತ್ವದ ನಿರ್ಧಾರವನ್ನು ಕೂಡ ತೆಗೆದುಕೊಂಡು 2023 ನೇ ಸಾಲಿನಲ್ಲಿ ಜಾರಿಗೆ ಈಗಾಗಲೇ ಸಾಕಷ್ಟು ಕುಶಲಕರ್ಮಿಗಳಿಗೆ ಸಾಲವನ್ನು ನೀಡಿದೆ. ಅದೇ ರೀತಿಯಾಗಿ ಸರ್ಕಾರವು ತರಬೇತಿಯ ಜೊತೆಗೆ ನಿಮಗೆ ಹಣವನ್ನು ಕೂಡ ಸರಕಾರವೇ ನೀಡುತ್ತಿದೆ. ಆ ಒಂದು ಹಣವನ್ನು ನೀವು ಅರ್ಜಿ ಸಲ್ಲಿಕೆ ಮಾಡಿ ಪಡೆಯಬಹುದು. ಒಟ್ಟಾರೆಯಾಗಿ ಸರ್ಕಾರದಿಂದ ಮೂರು ಲಕ್ಷದವರೆಗೆ ಹಣವನ್ನು ನೀವು ಪಡೆದುಕೊಳ್ಳಬಹುದು.

ಅದೇ ರೀತಿಯಾಗಿ ಸಪ್ಟೆಂಬರ್ 17ನೇ ದಿನಾಂಕದಂದು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಪ್ರಯೋಜನಗಳನ್ನು ನೀಡಲೇಬೇಕೆಂದು ಆ ನಿಗದಿ ದಿನಾಂಕದಲ್ಲಿ ಜಾರಿಗೆ ಮಾಡಿದರು ಅಷ್ಟೇ ಅಲ್ಲದೆ ನಮ್ಮ ದೇಶದ ಪ್ರಧಾನಿಯಾದಂತ ನರೇಂದ್ರ ಮೋದಿಯವರು ಈಗಾಗಲೇ ಸಾಕಷ್ಟು ಯೋಜನೆಗಳನ್ನು ಕೂಡ ಜನರಿಗೆ ಜಾರಿಗೆ ನೀಡಿದ್ದಾರೆ. ಅದೇ ರೀತಿಯಾಗಿ ರೈತರಿಗಾಗಿಯೇ ಬೇರೆ ರೀತಿ ಯೋಜನೆಗಳು ಹಾಗೂ ವಿದ್ಯಾರ್ಥಿಗಳಿಗೆ ಸಾಕಷ್ಟು ವಿದ್ಯಾರ್ಥಿ ವೇತನ ಯೋಜನೆ ಮತ್ತು ಜನಸಾಮಾನ್ಯರಿಗೆ ಸಾಯವಾಗುವ ಉದ್ದೇಶದಿಂದಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.

ಹಾಗಾದರೆ ಈ ಯೋಜನೆಗಾಗಿ ಎಷ್ಟು ಹಣವನ್ನು ಆಯೋಜನೆ ಮಾಡಲಾಗಿದೆ

ಅದೇ ರೀತಿಯಾಗಿ ಈ ಒಂದು ಯೋಜನೆಯ ಕಳೆದ ವರ್ಷದಲ್ಲಿ ಜಾರಿಯಾದ ಕಾರ್ಯದಿಂದಾಗಿ 13,000 ಕೋಟಿ ಹಣವನ್ನು ಈ ಯೋಜನೆಗೆ ಮೀಸಲಿಟ್ಟಿದೆ. ಅಷ್ಟೇ ಅಲ್ಲದೆ ಈ ಯೋಜನೆ ಅಡಿಯಲ್ಲಿ ಸಾಕಷ್ಟು ಫಲಾನುಭವಿಗಳು ಈಗಾಗಲೇ ಹಣವನ್ನು ಕೂಡ ಪಡೆದುಕೊಂಡಿದ್ದಾರೆ. ಇದರ ಮೂಲಕ ಅರ್ಜಿಯನ್ನು ಸಲ್ಲಿಸಿದಂತ ಕುಶಲಕರ್ಮಿಗಳು ತಮ್ಮದೇ ಆದಂತ ಸ್ವಂತ ಉದ್ಯಮವನ್ನು ಪ್ರಾರಂಭ ಮಾಡಿಕೊಂಡಿದ್ದಾರೆ. ಅದೇ ರೀತಿಯಾಗಿ ಯಾರೆಲ್ಲ ಕುಶಲಕರ್ಮಿಗಳು ಎಂದು ಕಂಡುಬರುತ್ತಾರೋ ಅಂತವರಿಗೆ ಸರಕಾರವು ಒಂದು ಲಕ್ಷದವರೆಗೆ ಹಣವನ್ನು ಸಾಲ ನೀಡುತ್ತಿದೆ.

ಅದೇ ರೀತಿಯಾಗಿ ಒಂದು ಲಕ್ಷ ಸಾಲವನ್ನು ತೆಗೆದುಕೊಂಡ ಅಭ್ಯರ್ಥಿಗಳು ಆ ಹಣವನ್ನು ಮರುಪಾವತಿ ಮಾಡಿದ ನಂತರ ಅವರಿಗೆ ಮತ್ತೆ ಎರಡು ಲಕ್ಷ ಹಣವನ್ನು ಪಡೆಯಲು ಅರ್ಹರಿರುತ್ತಾರೆ. ಒಟ್ಟಾರೆಯಾಗಿ ಯೋಜನೆ ಮೂಲಕ ಪ್ರತಿಯೊಬ್ಬ ಫಲಾನುಭವಿಗಳು ಮೂರು ಲಕ್ಷದವರೆಗೆ ಹಣವನ್ನು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಯಾವೆಲ್ಲ ಅಭ್ಯರ್ಥಿಗಳು ಸಾಲವಾಗಿ ಹಣವನ್ನು ಪಡೆಯಲು ಬಯಸುತ್ತಾರೋ ಅಂತವರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ತರಬೇತಿಯನ್ನು ಕೂಡ ಸರಕಾರದಿಂದಲೇ ನೀವು ಪಡೆದುಕೊಳ್ಳಬೇಕೆಂದು ಅವರು ಬಯಸುತ್ತಾರೆ.

ಆನಂತರ ನೀವು ಆ ಒಂದು ತರಬೇತಿಯನ್ನು ಕೂಡ ಉಚಿತ ಈ ದೊರೆಯುತ್ತದೆ. ಯಾರೆಲ್ಲಾ ಟೆಲರಿಂಗ್ ಕಲಿಯಬೇಕೆಂದು ಕೊಂಡಿದ್ದೀರಿ ಅಂತ ಅವರು ಕೂಡ ಉಚಿತವಾಗಿ ತರಬೇತಿಯನ್ನು ಕಲಿತು ತಮ್ಮದೇ ಆದಂತಹ ಸ್ವಂತ ಉದ್ಯಮವನ್ನು ಕೂಡ ಪ್ರಾರಂಭ ಮಾಡಬಹುದು.

ಹಾಗಿದ್ದರೆ ಎಷ್ಟು ರೀತಿಯಲ್ಲಿ ತರಬೇತಿಗಳು ಇದೆ ಈ ಯೋಜನೆ ಅಡಿಯಲ್ಲಿ

ಇದೀಗ ಈ ಯೋಜನೆ ಅಡಿಯಲ್ಲಿ 18 ರೀತಿಯ ವಿವಿಧ ಕುಶಲಕರ್ಮಿಗಳ ಕೆಲಸಗಳು ಸರ್ಕಾರವೇ ತರಬೇತಿಯನ್ನು ನೀಡಲು ತೀರ್ಮಾನವನ್ನು ಮಾಡಿದೆ. ಅದೇ ರೀತಿಯಾಗಿ ನೀವು ಯಾವ ರೀತಿಯ ಕುಶಲ ಕಾರ್ಮಿಕ ಕೆಲಸವನ್ನು ಮಾಡಿಕೊಳ್ಳಲು ನಿಮಗೆ ಈ ಯೋಜನೆಯಲ್ಲಿ ನೀಡುವಂತ ತರಬೇತಿ ನಿಮಗೆ ಸಹಾಯವಾಗುತ್ತದೆ.

ಹಾಗೆ ನೀವು ಎಲ್ಲಾ ತರಬೇತಿಯನ್ನು ಕಲಿತ ನಂತರ ನಿಮ್ಮದೇ ಆದಂತಹ ಕುಶಲಕರ್ಮಿ ಕೆಲಸವನ್ನು ನೀವು ತಯಾರಾಗಿದ್ದೀರಿ ಅಂದರೆ ನೀವು ಸರ್ಕಾರದಿಂದ ದೊರೆಯುವಂತಹ ಜಾಹೀರಾತುಗಳನ್ನು ಬಳಸಿಕೊಂಡು ಹೆಚ್ಚಿನ ಆದಾಯವನ್ನು ಮಾಡಬಹುದು.

ಅದೇ ರೀತಿಯಾಗಿ ನೀವು ಆಧಾರವಿಲ್ಲದೆ ಸರಕಾರದಿಂದ ಸಿಗುವಂತಹ ಹಣವನ್ನು ಕೂಡ ಪಡೆಯಬಹುದು ಅದೇ ರೀತಿಯಾಗಿ ಬ್ಯಾಂಕುಗಳಿಗೆ ನೀವೇನಾದರೂ ಸಾಲವನ್ನು ಪಡೆಯಲು ಹೋದರೆ ನಿಮಗೆ ಸಾಲವನ್ನು ನೀಡಲು ನೀವು ಏನಾದರೂ ಅಡಮಾನವಾಗಿ ಇಡಬೇಕಾಗುತ್ತದೆ. ಆದರೆ ಈ ಒಂದು ಯೋಜನೆ ಅಡಿಯಲ್ಲಿ ನೀವು ಯಾವುದೇ ರೀತಿಯಾಗಿ ಅಡಮಾನವಿಲ್ಲದೆ ಅಡರಹಿತ ಸಾಲವು ಕೂಡ ನಿಮಗೆ ದೊರೆಯುತ್ತದೆ. ಈ ಸಾಲವನ್ನು ನಿವತೆಗೆದುಕೊಂಡು ನಿಮ್ಮ ವೃತ್ತಿ ಜೀವನವನ್ನು ನೀವು ಪ್ರಾರಂಭ ಮಾಡಬಹುದಾಗಿದೆ.

ಅದೇ ರೀತಿಯಾಗಿ ಒಂದು ಯೋಜನೆ ಮೂಲಕ 30 ಲಕ್ಷಕ್ಕೂ ಹೆಚ್ಚು ಜನರು ಈಗಾಗಲೇ ಸಹಾಯವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಸರ್ಕಾರವು ಈಗಾಗಲೇ ಮಾಹಿತಿಯನ್ನು ನೀಡಿದೆ. ಒಂದು ವೇಳೆ ನೀವು ಈ ಯೋಜನೆ ಎಲ್ಲವನ್ನು ಪಡೆದುಕೊಳ್ಳಲು ಯೋಚನೆ ಮಾಡುತ್ತಿದ್ದೀರಿ. ನೀವು ಕೂಡ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.

ಹಾಗಾದರೆ ಯಾವ ಬ್ಯಾಂಕುಗಳಿಗೆ ಯೋಜನೆಯ ಅಭ್ಯರ್ಥಿಗಳಿಗೆ ಸಾಲವನ್ನು ನೀಡುತ್ತದೆ

ಅದೇ ರೀತಿಯಾಗಿ ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ವಾಣಿಜ್ಯ ಬ್ಯಾಂಕುಗಳು ಹಾಗೂ ಇನ್ನಿತರ ಹಣಕಾಸು ಬ್ಯಾಂಕುಗಳು ಕೂಡ ಸಾಲವನ್ನು ಸರ್ಕಾರಿ ಯೋಜನೆಗಳ ಮೂಲಕ ನೀಡುತ್ತವೆ. ಹಾಗೆ ನೀವು ಯಾವುದೇ ರೀತಿಯಾದ ಅಡಮಾನವನ್ನು ಕೂಡ ನೀವು ಬ್ಯಾಂಕಿಗೆ ನೀಡುವಂತಿಲ್ಲ.

ಅದೇ ರೀತಿ ನೀವು ಮೊದಲಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ನೀವು ಆ ಒಂದು ಅರ್ಜಿಯನ್ನು ಸಲ್ಲಿಕೆ ಮಾಡಿದ ನಂತರ ಸರ್ಕಾರಕ್ಕೆ ತಲುಪಿ ಸರ್ಕಾರವು ನಿಮ್ಮನ್ನು ಕುಶಲ ಕಾರ್ಮಿಕ ಎಂದು ಪರಿಶೀಲನೆ ಮಾಡಿದ ನಂತರ ನೀವು ಈ ಯೋಜನೆಗಳ ಮೂಲಕ ನೀವು ಬ್ಯಾಂಕಲ್ಲಿ ಹಣವನ್ನು ಸಾಲವಾಗಿ ಪಡೆಯಲು ಸಾಧ್ಯ.

ಅದೇ ರೀತಿಯಾಗಿ ನಾವು ಸರ್ಕಾರಕ್ಕೆ ಸಂಬಂಧಪಟ್ಟಂತಹ ಬ್ಯಾಂಕುಗಳಲ್ಲಿ ಸಾಲವನ್ನು ಪಡೆದರೆ ನಿಮಗೆ ಶೇಕಡ 5% ರಷ್ಟು ಬಡ್ಡಿ ದರ ಬೀಳುತ್ತದೆ. ಹಾಗೆ ನೀವು ನಿಮ್ಮ ಸಾಲವನ್ನು ತೆಗೆದುಕೊಳ್ಳಲು ಬೇರೆ ಬ್ಯಾಂಕ್ಗಳಲ್ಲಿ ಸಾಲವನ್ನು ಪಡೆಯಲು ಮುಂದಾದರೆ ನೀವು 8% ನಷ್ಟು ಬಡ್ಡಿಯನ್ನು ಪಾವತಿ ಮಾಡಬೇಕಾಗುತ್ತದೆ. ನೀವು ಈಗಲೇ ಮುಂದಾಲೋಚನೆಯನ್ನು ಮಾಡಿ ಸರ್ಕಾರದಿಂದ ದೊರೆಯುವಂತೆ ಬ್ಯಾಂಕುಗಳಲ್ಲಿ ನೀವು ಸಾಲವನ್ನು ಪಡೆದುಕೊಳ್ಳಿ.

ಪಿಎಂ ವಿಶ್ವಕರ್ಮ

ಈ ಯೋಜನೆ ಮೂಲಕ ನೀವು ಉಚಿತವಾಗಿ 15000 ಹಣವನ್ನು ಪಡೆಯಬಹುದು

ಅದೇ ರೀತಿಯಾಗಿ ನೀವು ಸರ್ಕಾರ ನೀಡಿರುವಂತಹ ಈ ಯೋಜನೆ ಮೂಲಕ ಪ್ರತಿಯೊಬ್ಬ ಅಭ್ಯರ್ಥಿ 15 ಸಾವಿರ ಹಣವನ್ನು ಫ್ರೀಯಾಗಿ ಪಡೆದುಕೊಳ್ಳಬಹುದು. ಅಷ್ಟರಲ್ಲಿ ನೀವು ಟೈಲರಿಂಗ್ ವೃತ್ತಿಯನ್ನು ಪ್ರಾರಂಭ ಮಾಡುವುದಾದರೆ ನಿಮಗೆ ಟೈಲರಿಂಗ್ ಮಷೀನ್ ಅನ್ನು ಕೂಡ ಕಡ್ಡಾಯವಾಗಿ ಬೇಕಾಗುತ್ತದೆ. ಒಂದು ಹೊಲಿಗೆ ಯಂತ್ರವನ್ನು ನೀವು ಖರೀದಿ ಮಾಡಲು ಸರಕಾರ ನಿಮಗೆ ಹಣವನ್ನು ನೀಡುತ್ತದೆ. ಸರ್ಕಾರವು ನೀಡುವ ಹಣದಿಂದ ನೀವು ಹೊಲಿಗೆ ಯಂತ್ರವನ್ನು ಖರೀದಿ ಮಾಡಬಹುದು. ನೀವು ಹೊಲಿಗೆ ಯಂತ್ರವನ್ನು ಖರೀದಿ ಮಾಡಿದ ನಂತರ ನೀವು ನಿಮ್ಮ ಸ್ವಂತ ಉದ್ಯೋಗವನ್ನು ಪ್ರಾರಂಭ ಮಾಡಬಹುದು.

ಇದನ್ನು ಓದಿ :- ಇದೀಗ ವಿದ್ಯಾರ್ಥಿಗಳಿಗೆ ಮತ್ತೊಂದು ಸಿಹಿ ಸುದ್ದಿ ಪಿಎಂ ಯಶಸ್ವಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಪ್ರಾರಂಭ ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ ಇಲ್ಲಿದೆ ಸಂಪೂರ್ಣವಾದ ಮಾಹಿತಿ

ಅಷ್ಟೇ ಅಲ್ಲದೆ ಸ್ವಂತ ಉದ್ಯಮವನ್ನು ಪ್ರಾರಂಭ ಮಾಡಿಕೊಳ್ಳಲು ಸರಕಾರವು ಪ್ರತಿಯೊಬ್ಬರಿಗೆ ಮೊದಲನೆಯ ಹಂತವಾಗಿ ಒಂದು ಲಕ್ಷಾನ ಮತ್ತು ಎರಡನೇ ಹಂತದಲ್ಲಿ ಎರಡು ಲಕ್ಷ ಹಣವನ್ನು ನೀಡಿ. ಒಟ್ಟಾರೆಯಾಗಿ ಮೂರು ಲಕ್ಷವನ್ನು ನೀಡಲು ಸರ್ಕಾರ ಇದೆ ಈಗ ತೀರ್ಮಾನವನ್ನು ತೆಗೆದುಕೊಂಡಿದೆ.

ಈ ಯೋಜನೆಗೆ ಸಲ್ಲಿಸಲು ಬೇಕಾಗುವ ದಾಖಲೆಗಳೇನು

  • ಅಭ್ಯರ್ಥಿಯ ಆಧಾರ ಕಾರ್ಡ್
  • ಬ್ಯಾಂಕ್ ಖಾತೆ ವಿವರ
  • ಆಧಾರ್ ಕಾರ್ಡ್ ಲಿಂಕ್ ಇರುವಂತಹ ಮೊಬೈಲ್ ನಂಬರ್
  • ರೇಷನ್ ಕಾರ್ಡ್

ಅರ್ಜಿ ಸಲ್ಲಿಸುವ ಅರ್ಹತೆಗಳೇನು

  1. ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು 18 ಸಾಂಪ್ರದಾಯಿಕ ಕೆಲಸಗಳಲ್ಲಿ ಒಂದನ್ನು ನೀವು ನಿರ್ವಹಣೆ ಮಾಡುತ್ತಿರಬೇಕು.
  2. ಆನಂತರ ನೀವು 18 ವರ್ಷ ಮೇಲ್ಪಟ್ಟವರು ಮಾತ್ರ ಈ ಯೋಜನೆ ಪ್ರಯೋಜನ ಪಡೆಯಬಹುದು.
  3. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಈ ಯೋಜನೆ ದೊರೆಯುತ್ತದೆ.
  4. ಈ ಪ್ರಯೋಜನನ್ನು ಪಡೆದುಕೊಳ್ಳುವ ಅಭ್ಯರ್ಥಿ ಯಾವುದೇ ರೀತಿಯ ಸರ್ಕಾರಿ ಉದ್ಯೋಗವನ್ನು ಹೊಂದಿರಬಾರದು.
  5. ಸರಕಾರಿ ಉದ್ಯೋಗವನ್ನು ಹೊಂದಿದಂತವರು ಈ ಯೋಜನೆ ಪ್ರಯೋಜನನ್ನು ಪಡೆಯಲು ಸಾಧ್ಯವಿಲ್ಲ.
  6. ಅದೇ ರೀತಿ ಕಳೆದ ಐದು ವರ್ಷದಿಂದ ಸರ್ಕಾರದ ಯಾವುದೇ ಯೋಜನೆಗಳ ಮೂಲಕ ಸಾಲವನ್ನು ಪಡೆಯದಿರಬಾರದು.

ನಾವು ಈ ಮೇಲೆ ತಿಳಿಸಿರುವ ಎಲ್ಲಾ ಅರ್ಹತೆಗಳನ್ನು ಹೊಂದಿರುವವರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ. ನೀವು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಅರ್ಜಿಯನ್ನು ಸಲ್ಲಿಸುವ ವಿಧಾನ ಏನು

ಇದೀಗ ನೀವು ಯಾರೆಲ್ಲ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ನೀವು ನಿಮ್ಮ ಊರಿನಲ್ಲಿ ಇರುವಂತಹ ಗ್ರಾಮ ಒನ್ ಬಾಪೂಜಿ ಸೇವೆ ಕೇಂದ್ರ ಅಥವಾ CSC ಸೆಂಟರಗಳಿಗೆ ಹೋಗಿ ನೀವು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಅಷ್ಟೇ ಅಲ್ಲದೆ ಈಗಾಗಲೇ ಲಕ್ಷಾಂತರ ಜನರು ಈ ಯೋಜನೆಯ ಮೂಲಕ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ನೀವು ಕೂಡ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದರ ಮೂಲಕ ನೀವು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಈ ಯೋಜನೆ ಮೂಲಕ ನಿಮಗೆ ತರಬೇತಿಯು ದೊರೆತಂತಾಗುತ್ತದೆ.

ಈಗ ನಾವು ಈ ಮೇಲೆ ನೀಡಿದ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರೆತಿದ್ದರೆ ಇದನ್ನು ನೀವು ನಿಮ್ಮ ಸ್ನೇಹಿತರು ಹಾಗೂ ನಿಮ್ಮ ಕುಟುಂಬದವರೊಂದಿಗೆ ಶೇರ್ ಮಾಡಿಕೊಳ್ಳಿ. ಈ ಲೇಖನವನ್ನು ಕೊನೆಯವರೆಗೂ ಸಂಪೂರ್ಣವಾಗಿ ಓದಿದ್ದಕ್ಕಾಗಿ ಧನ್ಯವಾದಗಳು.

Leave a Comment