AADHARA LINK TO RTC  :- ರೈತರ ಜಮೀನಿನ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ ? ಇಲ್ಲಿದೆ ಸಂಪೂರ್ಣ ಮಾಹಿತಿ!

AADHARA LINK TO RTC  :- ರೈತರ ಜಮೀನಿನ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ !

ಸಮಸ್ತ ಕರ್ನಾಟಕದ ಜನತೆಗೆ ಇದೀಗ ಈ ನಮ್ಮ ಮಾಧ್ಯಮದಲ್ಲಿ ಹೊಸ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ. ನಾವು ಈ ಲೇಖನದ ಮೂಲಕ ಸಮಸ್ತ ಕರ್ನಾಟಕದ ಜನತೆಗೆ ತಿಳಿಸುವುದೇನೆಂದರೆ ರೈತರು ತಮ್ಮ ಪಹನಿಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಿಕೊಳ್ಳುವುದು ಯಾವ ರೀತಿಯ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಈ ಲೇಖನದಲ್ಲಿ ನೀಡಿದ್ದೇವೆ. ಆದ್ದರಿಂದ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಒಂದು ವೇಳೆ ಈ ಲೇಖನವು ನಿಮಗೆ ಇಷ್ಟವಾದರೆ ನಮ್ಮ ವಾಟ್ಸಪ್ ಗ್ರೂಪ್ಗಳಿಗೆ ಜಾಯಿನ್ ಆಗಿ ಹಾಗೂ ನಿಮ್ಮ ಸ್ನೇಹಿತರಿಗೂ ಕೂಡ ಶೇರ್ ಮಾಡಿ.

ಸ್ನೇಹಿತರೆ ನಾವು ಇದೀಗ ಈ ಮಾಧ್ಯಮದಲ್ಲಿ ಪ್ರತಿನಿತ್ಯ ಇದೇ ತರಹದ ಹೊಸ ಹೊಸ ಯೋಜನೆಗಳ ವಿವರಗಳು ಹಾಗೂ ಯೋಜನೆಗಳಿಗೆ ನೀವು ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಅವುಗಳನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಅಷ್ಟೇ ಅಲ್ಲದೆ ಸರ್ಕಾರದ ಕಡೆಯಿಂದ ಬಿಡುಗಡೆಯಾಗುವ ಅಂತ ಹೊಸ ಹೊಸ ಹುದ್ದೆಗಳು ವಿವರಗಳು ಹಾಗೂ ಅವುಗಳಿಗೆ ಅರ್ಜಿಯನ್ನು ಸಲ್ಲಿಸುವುದು ಯಾವ ರೀತಿ ಮತ್ತು ಹುದ್ದೆಗೆ ಸಂಬಂಧಪಟ್ಟ ವಿವರಗಳ ಸಂಪೂರ್ಣ ಮಾಹಿತಿಗಳನ್ನು ನಾವು ಈ ಮಾಧ್ಯಮದಲ್ಲಿ ದಿನನಿತ್ಯವು ಲೇಖನವದ ಮೂಲಕ ಬರೆದು ಪೋಸ್ಟ್ ಮಾಡುತ್ತೇವೆ. ಆದ ಕಾರಣ ನೀವು ನಮ್ಮ ಈ ಮಾಧ್ಯಮದ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ. ಹಾಗೆ ನೀವು ನಮ್ಮ ಸೈಟಿನ ನೋಟಿಫಿಕೇಶನ್ ಬಟನ್ ಅನ್ನು ಕೂಡ ಆನ್ ಮಾಡಿಕೊಳ್ಳಿದರಿಂದ ನಿಮಗೆ ಎಲ್ಲ ರೀತಿಯ ಸುದ್ದಿಗಳು ನೋಟಿಫಿಕೇಶನ್ ಮೂಲಕ ನಿಮಗೆ ಬಂದು ತಲುಪುತ್ತದೆ.

WhatsApp Group Join Now
Telegram Group Join Now

ಈ ಮೊದಲು ನಿಮಗೆ ತಿಳಿದಿರುವಂತೆ ಇಲ್ಲಿಯವರೆಗೂ ನಿಮ್ಮ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸುವುದು ಕಡ್ಡಾಯವಾಗಿತ್ತು. ಅಷ್ಟೇ ಅಲ್ಲದೆ ನೀವು ನಿಮ್ಮ LPG  ಗ್ಯಾಸ್ ಕೂಡ ಆಧಾರ್ ಕಾರ್ಡ್ ಮೂಲಕ E – KYC ಯನ್ನು ಮಾಡುವುದು ಕಡ್ಡಾಯವಾಗಿತ್ತು. ಹಾಗೆ ಇನ್ನು ಮುಂದೆ ರೈತರ ಆಧಾರ್ ಕಾರ್ಡನ್ನು ಹೊಲದ ಪಹನಿಗೂ ಕೂಡ ಲಿಂಕ್ ಮಾಡಿಸುವುದು ಕಡ್ಡಾಯ ಮಾಡಿದೆ.

ಆಧಾರ್ ಕಾರ್ಡನ್ನು ನಿಮ್ಮ ಪಹಣಿಗೆ ಲಿಂಕ್ ಮಾಡುವುದು ಹೇಗೆ ?

ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ನಿಮ್ಮ ಹೊಲದ ಪಹಣಿಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಿಕೊಳ್ಳಬಹುದು.

ಆಧಾರ್ ಕಾರ್ಡನ್ನು ಪಹಣಿಗೆ ಲಿಂಕ್ ಮಾಡುವ ವಿಧಾನ 

ಇದೀಗ ನಮ್ಮ ದೇಶದಲ್ಲಿ ಯಾವುದೇ ರೀತಿಯ ರೈತರು ಸರ್ಕಾರ ನೀಡುವಂತಹ ಎಲ್ಲ ಯೋಜನೆಗಳನ್ನು ಪಡೆದುಕೊಳ್ಳಬೇಕಾದರೆ ಆಧಾರ್ ಕಾರ್ಡ್ ಮತ್ತು ಹೊಲದ ಪಹಣಿ ಬಹು ಮುಖ್ಯ ಪಾತ್ರ ವಹಿಸುತ್ತವೆ. ಈ ಎರಡು ದಾಖಲೆಗಳು ಇಲ್ಲದೆ ಹೋದರೆ ಸರ್ಕಾರವು ನೀಡುವಂತಹ ಸೌವಲತ್ತುಗಳು ಮತ್ತು ಸೌಲಭ್ಯಗಳನ್ನು ಪಡೆಯುವುದು ತುಂಬಾ ಕಷ್ಟಕರವಾಗುತ್ತದೆ. ಆದಕಾರಣ ನೀವು ನಿಮ್ಮ ಆಧಾರ್ ಕಾರ್ಡನ್ನು ಪಹಣಿಗೆ ಲಿಂಕ್ ಮಾಡಿಸಿಕೊಳ್ಳುವುದು ತುಂಬಾ ಅವಶ್ಯಕ ಹಾಗೂ ಕಡ್ಡಾಯವಾಗಿದೆ. ಹಾಗಾಗಿ ನೀವು ನಿಮ್ಮ ಹೊಲದ ಪಹಣಿಗೆ ಆಧಾರ್ ಕಾರ್ಡನ್ನು ಬೇಗನೆ ಹೋಗಿ ಲಿಂಕ್ ಮಾಡಿಸಿಕೊಳ್ಳಿ. ಈ ಕೆಳಗೆ ನಾವು ಹೇಳಿರುವ ಮಾಹಿತಿಯ ಪ್ರಕಾರ ನಿಮ್ಮ ಆಧಾರ್ ಕಾರ್ಡ್ ಅನ್ನು ಪಹಣಿಗೆ ಲಿಂಕ್ ಮಾಡಿಕೊಳ್ಳಬಹುದು. ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಓದಿ.

ಇದರ ಮುಖ್ಯ ಉದ್ದೇಶವೇನೆಂದರೆ ಕೇಂದ್ರ ಸರ್ಕಾರವು ಎಲ್ಲಾ ದಾಖಲೆಗಳನ್ನು ಇದೀಗ ಡಿಜಿಟಲ್ ಕರಣ ಮಾಡಬೇಕೆಂದು ಈ ಒಂದು ಯೋಜನೆಯನ್ನು ಜಾರಿಗೆ ತಂದಿದೆ. ಇದೀಗ ನೀವು ನಿಮ್ಮ ಪಹಣಿಗೆ ಆಧಾರ ಕಾರ್ಡನ್ನು ಲಿಂಕ್ ಮಾಡಿಕೊಳ್ಳಲು ಕಡ್ಡಾಯ ಎಂದು ಮಾಹಿತಿಯನ್ನು ನೀಡಿದೆ. ಅಷ್ಟೇ ಅಲ್ಲದೆ ರೈತರು ಸ್ವತಃ ತಾವೇ ತಮ್ಮ ಮೊಬೈಲ್ ನಿಂದಲೇ ಆಧಾರ್ ಕಾರ್ಡ್ ಗೆ ಪಹಣಿಯನ್ನು ಲಿಂಕ್ ಮಾಡಿಕೊಳ್ಳಬಹುದು. ನಾವು ಈ ಕೆಳಗೆ ನೀಡಿರುವ ಲಿಂಕ್ ಅನ್ನು ಬಳಸಿಕೊಂಡು ಆಧಾರ್ ಕಾರ್ಡಿಗೆ ನಿಮ್ಮ ಪಹಣಿಯನ್ನು ನೀವು ಲಿಂಕ್ ಮಾಡುವುದರ ಮೂಲಕ ಸರ್ಕಾರದ ಎಲ್ಲಾ ಸೌಲಭ್ಯ ಮತ್ತು ಸೌಲತ್ತುಗಳನ್ನು ನೀವು ಪಡೆಯಲು ಸುಲಭವಾಗುತ್ತದೆ.

LINK :- https://landrecords.karnataka.gov.in/service4/

RTC ಪಹಣಿಯನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡುವುದು ಹೇಗೆ ?

  • ನೀವು ಆಧಾರ್ ಕಾರ್ಡ್ ಗೆ ಪಹಣಿಯನ್ನು ಲಿಂಕ್ ಮಾಡಲು ಈ ಮೇಲೆ ನೀಡಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
  • ನಂತರ ಅಲ್ಲಿ ನಿಮ್ಮ ಆಧಾರ್ ಕಾರ್ಡಿಗೆ ಜೋಡಣೆಯಾಗಿರುವಂತ ಮೊಬೈಲ್ ನಂಬರನ್ನು ನೀವು ನೀಡಬೇಕಾಗುತ್ತದೆ.
  • ತದನಂತರ ಆ ನಿಮ್ಮ ಮೊಬೈಲ ನಂಬರ್ ಗೆ ಒಂದು ಒಟಿಪಿ ಬರುತ್ತದೆ.
  • ಆನಂತರ ನೀವು ನಿಮ್ಮ ಮೊಬೈಲ್ ಗೆ ಬಂದಂತ ಒಟಿಪಿಯನ್ನು ಎಂಟರ್ ಮಾಡಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
  • ಆನಂತರ ನಿಮಗೆ ಭೂಮಿಯ ಸಿಟಿಜನ್ ಪೇಜ್ ಒಂದು ಓಪನ್ ಆಗುತ್ತದೆ.
  • ಆಗ ನಿಮಗೆ ಆಧಾರ್ ಕಾರ್ಡ್ ಗೆ ನೀವು ಪಹಣಿಯನ್ನು ಲಿಂಕ್ ಮಾಡಿಕೊಳ್ಳುವ ಒಂದು ಆಪ್ಷನ್ ಇರುತ್ತದೆ. ನೀವು ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
  • ಅಷ್ಟೇ ಅಲ್ಲದೆ ಒಂದು ವೇಳೆ ನಿಮಗೆ ಆಧಾರ್ ಕಾರ್ಡ್ ನೊಂದಿಗೆ ಪಹಣಿ ಸೀಡಿಂಗ್ ಅಂತ ಆಪ್ಷನ್ ಕಂಡರೂ ಕೂಡ ನೀವು ಅದರ ಮೇಲೆ ಕ್ಲಿಕ್ ಮಾಡಬಹುದು.
  • ಈ ಮೇಲೆ ನೀಡುವ ಮಾಹಿತಿಯ ಪ್ರಕಾರ ನೀವು ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ಪಹನಿಗೆ ಲಿಂಕ್ ಮಾಡಿಕೊಳ್ಳಬಹುದು.
  • ಪಹಣಿಗೆ

ಆಧಾರ್ ಕಾರ್ಡನ್ನು ಪಹಣಿಗೆ ಏಕೆ ಲಿಂಕ್ ಮಾಡಿಸಬೇಕು !

ಈಗ ನೀವು ನಿಮ್ಮ ಆಧಾರ್ ಕಾರ್ಡನ್ನು ಪಹಣಿಗೆ ಲಿಂಕ್ ಮಾಡಿಸುವ ಮುಖ್ಯ ಉದ್ದೇಶವೇನೆಂದರೆ ಯಾವುದೇ ವ್ಯಕ್ತಿಗೆ ತನ್ನ ಬಳಿ ಇರುವಂತಹ ಒಟ್ಟು ಜಾಗದ ಮಾಹಿತಿಯನ್ನು ನೀವು ನಿಮ್ಮ ಆಧಾರ್ ಕಾರ್ಡ್ ಮೂಲಕ ಇನ್ನು ಮುಂದೆ ತಿಳಿದುಕೊಳ್ಳಬಹುದಾಗಿದೆ. ಆದ್ದರಿಂದ ಇದೀಗ ಸರ್ಕಾರವು ನಿಮ್ಮ ಪಹಣಿಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸುವುದು ಕಡ್ಡಾಯ ಮಾಡಿದೆ. ಹಾಗಾಗಿ ಇದಕ್ಕೆ ಸಂಬಂಧಪಟ್ಟ ಫಲಾನುಭವಿಗಳ ಯೋಜನೆಗಳ ಅಡಿಯಲ್ಲಿ ಸೌಲಭ್ಯಗಳನ್ನು ನೇರವಾಗಿ ನಿಮ್ಮ ಆಧಾರ್ ಕಾರ್ಡ್ ಮೂಲಕ ನಿಮ್ಮ ಖಾತೆಗೆ ವರ್ಗಾವಣೆ ಮಾಡಲು ಕೂಡ ಸಹಾಯವಾಗಬಹುದು. ಅದಕ್ಕಾಗಿ ಸರ್ಕಾರವು ಈ ನಿಯಮವನ್ನು ಜಾರಿಗೆ ತಂದಿದೆ.

ನೀವು ನಿಮ್ಮ ಆಧಾರ್ ಕಾರ್ಡನ್ನು ಪಹಣಿಗೆ ಲಿಂಕ್ ಮಾಡುವುದರ ಮೂಲಕ ನಿಮ್ಮ ಜಮೀನಿನಲ್ಲಿ ಇರುವಂತಹ ಯಾವುದೇ ರೀತಿ ತಿದ್ದುಪಡಿಗಳು ಅಥವಾ ಬದಲಾವಣೆಗಳು ಇದ್ದರೆ ನೇರವಾಗಿ ನಿಮ್ಮ ಮೊಬೈಲ್ಗೆ ಮೆಸೇಜ್ ಮೂಲಕ ಬಂದು ತಲುಪುತ್ತದೆ. ನಿಮ್ಮ ಪಹಣಿಯಲ್ಲಿ ಆಗುವಂತ ಎಲ್ಲಾ ಬದಲಾವಣೆಗಳ ಮಾಹಿತಿಗಳನ್ನು ನೀವು ಇನ್ನು ಮುಂದೆ ನಿಮ್ಮ ಮೊಬೈಲ್ ನಲ್ಲಿ ತಿಳಿದುಕೊಳ್ಳಬಹುದಾಗಿದೆ.

ಹಾಗೆ ನೀವು ನಿಮ್ಮ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕ ಮಾಡಿ ನಿಮ್ಮ ಪಹನಿಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಬಹುದು.

ನೀವು ನಿಮ್ಮ ಆಧಾರ್ ಕಾರ್ಡ್ ಗಳನ್ನು ಪಹಣಿಗೆ ಲಿಂಕ್ ಮಾಡಿಸಲು ನಿಮ್ಮ ಹಳ್ಳಿಯ ಗ್ರಾಮ ಆಡಳಿತಾಧಿಕಾರಿಗಳನ್ನು ಸಂಪರ್ಕಿಸಿ ನೀವು ಅವರು ಕೇಳುವಂತಹ ಅಗತ್ಯ ದಾಖಲೆಗಳನ್ನು ನೀಡುವುದರ ಮೂಲಕ ನೀವು ನಿಮ್ಮ ಆಧಾರ್ ಕಾರ್ಡನ್ನು ಪಹಣಿಗೆ ಲಿಂಕ್ ಮಾಡಿಕೊಳ್ಳಬಹುದು.

ನೀವು ಈ ರೀತಿಯಾಗಿ ಲಿಂಕ್ ಮಾಡಿಸುವ ಮುಖ್ಯ ಉದ್ದೇಶವೇನೆಂದರೆ ರೈತರು ಒಂದು ಸಮಯದಲ್ಲಿ ದೊರೆಯುವಂತಹ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಕಾಯ್ದೆಯನ್ನು ಸರ್ಕಾರವು ಜಾರಿಗೆ ತಂದಿದೆ. ಇದರ ಮೂಲಕ ಸರ್ಕಾರವು ನೀಡುವ ಎಲ್ಲಾ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಇದೀಗ ಈ ಕಾರ್ಡನ್ನು ನಿಮ್ಮ ಪಹನಿಗೆ ಮಾಡಿಸುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಿದೆ.

ಒಟ್ಟಾರೆಯಾಗಿ ನೀವು ಎರಡು ವಿಧಾನಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ಪಹಣಿಗೆ ಲಿಂಕ್ ಮಾಡಿಕೊಳ್ಳಬಹುದು. ಆ ಎರಡು ವಿಧಾನಗಳನ್ನು ನಾವು ಈ ಮೇಲೆ ತಿಳಿಸಿದ್ದೇವೆ. ಆದ್ದರಿಂದ ಎರಡು ವಿಧಾನಗಳ ಮೂಲಕ ನೀವು ನಿಮ್ಮ ಪಹನಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಬಹುದು.

ಕಂದಾಯ ಸಚಿವರು ನೀಡುವ ಮಾಹಿತಿ ಏನು ?

ಇದೀಗ ಪ್ರತಿ ಗ್ರಾಮ ಪಂಚಾಯತಿಯಲ್ಲಿ ವ್ಯಾಪ್ತಿಯಲ್ಲಿ ಬರುವಂತಹ ಗ್ರಾಮ ಲೆಕ್ಕಗ ಜಮೀನು ಹೊಂದಿರುವಂತಹ ರೈತರ ಮನೆ ಬಾಗಿಲಿಗೆ ಹೋಗಿ ಭೂಮಿ ಆರ್ ಟಿ ಸಿ ಗೆ ಆಧಾರ್ ಜೋಡಣೆ ಕೆಲಸದಲ್ಲಿ ತೊಡಗಿದ್ದರೆ 88,000 RTC ಗಳಲ್ಲಿ ಕೃಷಿ ಭೂಮಿ ಇರುವುದು ಕಂಡುಬಂದಿರುವುದರಿಂದ ಇವುಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲಾಗಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ.

ಪಹಣಿಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡುವುದರಿಂದ ಸಿಗುವ ಪ್ರಯೋಜನಗಳೇನು ?

ನೀವು ನಿಮ್ಮ ಆಧಾರ್ ಕಾರ್ಡನ್ನು ಪಹಣಿಗೆ ಲಿಂಕ್ ಮಾಡುವುದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೇರವಾಗಿ ಅನುಕೂಲವಾಗುತ್ತದೆ. ಹಾಗೆ ಜಮೀನು ಮಾಲಿಕತ್ವ ಖಾತರಿಪಡಿಸಲು ಸಹಾಯವಾಗುತ್ತದೆ.

ಹಾಗೆ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವ ಮೂಲಕ ಭೂ ವಂಚನೆ ಸೇರಿದಂತೆ ಜಮೀನು ವಿಷಯದಲ್ಲಿ ನಡೆಯುವ ಎಲ್ಲಾ ರೀತಿಯ ಅಕ್ರಮಗಳಿಂದಲೂ ಕೂಡ ನೀವು ಕಡಿವಾಣ ಹಾಕಬಹುದು.

ಹಾಗೆ ಸರ್ಕಾರ ಒದಗಿಸುವಂತಹ  ಎಲ್ಲಾ ರೀತಿಯ ದತ್ತಾಂಶಗಳಿಂದ ಬರ ಪರಿಹಾರವನ್ನು ನೇರವಾಗಿ ಪಡೆಯಲು ಇದು ಅನುಕೂಲವಾಗುತ್ತದೆ.

ಇದನ್ನು ಕೂಡ ಓದಿ

ಸ್ನೇಹಿತರ ಒಂದು ವೇಳೆ ಈ ಲೇಖನವನ್ನು ನಿಮಗೆ ಇಷ್ಟವಾದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ನಿಮ್ಮ ವಾಟ್ಸಪ್ ಗ್ರೂಪ್ ಗಳಲ್ಲಿ ಹಂಚಿಕೊಳ್ಳಿ. ನೀವು ಈ ರೀತಿ ಮಾಡುವುದರಿಂದ ನಿಮ್ಮ ಹೊಲದ ಪಹಣಿಗೆ  ಆಧಾರ್ ಕಾರ್ಡ್ ಲಿಂಕ್ ಮಾಡುವ ಬಗ್ಗೆ ನೀಡುವ ಮಾಹಿತಿನೂ ನೀವು ನಿಮ್ಮ ಸ್ನೇಹಿತರು ಕೂಡ ತಿಳಿಸದಂತಾಗುತ್ತದೆ. ಇದೇ ರೀತಿಯ ಹೊಸ ಹೊಸ ಸುದ್ದಿಗಳನ್ನು ಮುಂಚೆ ಪಡೆದುಕೊಳ್ಳಲು ನಮ್ಮ ಮಾಧ್ಯಮ ನೋಟಿಫಿಕೇಷನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ.

1 thought on “AADHARA LINK TO RTC  :- ರೈತರ ಜಮೀನಿನ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ ? ಇಲ್ಲಿದೆ ಸಂಪೂರ್ಣ ಮಾಹಿತಿ!”

Leave a Comment