Annabhagya Yojana :- ಮಾರ್ಚ್ ತಿಂಗಳ ರೇಷನ್ ಕಾರ್ಡ್ ಅನ್ನ ಭಾಗ್ಯ ಯೋಜನೆ ಹಣ ಬಿಡುಗಡೆ! ನಿಮಗೂ ಬಂದಿದಿಯೇ ? ಈಗಲೇ ಚೆಕ್ ಮಾಡಿಕೊಳ್ಳಿ ?

  Annabhagya Yojana  :- ಮಾರ್ಚ್ ತಿಂಗಳ ರೇಷನ್ ಕಾರ್ಡ್ ಅನ್ನ ಭಾಗ್ಯ ಯೋಜನೆ ಹಣ ಬಿಡುಗಡೆ! ನಿಮಗೂ ಬಂದಿದಿಯೇ ? ಈಗಲೇ ಚೆಕ್ ಮಾಡಿಕೊಳ್ಳಿ ?

ಸಮಸ್ತ ಕರ್ನಾಟಕ ಜನತೆಗೆ ನಮಸ್ಕಾರಗಳು ಇದೀಗ ಈ ನಮ್ಮ ಮಾಧ್ಯಮದಲ್ಲಿ ಹೊಸ ಲೇಖನಕ್ಕೆ ತಮಗೆಲ್ಲರಿಗೂ ಹಾರ್ದಿಕ ಸ್ವಾಗತ. ನಾವು ಈ ಲೇಖನದ ಮೂಲಕ ಸಮಸ್ತ ಕರ್ನಾಟಕ ಜನರಿಗೆ ತಿಳಿಸುವುದೇನೆಂದರೆ ಇದೀಗ ನಮ್ಮ ರಾಜ್ಯದಲ್ಲಿ ಅನ್ನ ಭಾಗ್ಯ ಯೋಜನೆ ಹಣವು ಜಮಾ ಆಗಿರುವ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಈ ಲೇಖನದಲ್ಲಿ ನೀಡಿದ್ದೇವೆ. ಆದ್ದರಿಂದ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಒಂದು ವೇಳೆ ಈ ಲೇಖನ ನಿಮಗೆ ಇಷ್ಟವಾದರೆ ನಮ್ಮ ವಾಟ್ಸಪ್ ಗ್ರೂಪ್ಗಳಿಗೆ ಜಾಯಿನ್ ಆಗಿ ಹಾಗೂ ನಿಮ್ಮ ಸ್ನೇಹಿತರು ಕೂಡ ಶೇರ್ ಮಾಡಿ.

ಸ್ನೇಹಿತರೆ ನಾವು ಇದೀಗ ಈ ಮಾಧ್ಯಮದಲ್ಲಿ ಪ್ರತಿನಿತ್ಯ ಇದೇ ತರದ ಹೊಸ ಹೊಸ ಯೋಜನೆಗಳ ವಿವರಗಳು ಹಾಗೂ ಯೋಜನೆಗಳಿಗೆ ನೀವು ಹೇಗೆ ಅರ್ಜಿ ಸಲ್ಲಿಸಬೇಕು ಮತ್ತು ಅವುಗಳನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಅಷ್ಟೇ ಅಲ್ಲದೆ ಸರ್ಕಾರದ ಕಡೆಯಿಂದ ಬಿಡುಗಡೆಯಾಗುವ ಹೊಸ ಹೊಸ ಹುದ್ದೆಗಳ ವಿವರಗಳು ಹಾಗೂ ಅವುಗಳಿಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಮತ್ತು ಹುದ್ದೆಗಳಿಗೆ ಸಂಪೂರ್ಣ ಮಾಹಿತಿಯನ್ನು ಈ ಮಾಧ್ಯಮದಲ್ಲಿ ನಾವು ದಿನನಿತ್ಯವು ಲೇಖನವನ್ನು ಬರೆದು ಪೋಸ್ಟ್ ಮಾಡುತ್ತೇವೆ. ಆದ ಕಾರಣ ನೀವು ನಮ್ಮ ಈ ಮಾಧ್ಯಮದ ವಾಟ್ಸಪ್  ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ. ಹಾಗೆ ನೀವು ನಮ್ಮ ಸೈಟಿನ ನೋಟಿಫಿಕೇಷನ್ ಬಟನ್ ಅನ್ನು ಕೂಡ ಆನ್ ಮಾಡಿಕೊಳ್ಳಿ, ಆ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳುವುದರಿಂದ ನಿಮಗೆ ಎಲ್ಲ ರೀತಿಯ ಸುದ್ದಿಗಳು ನೋಟಿಫಿಕೇಶನ್ ಮೂಲಕ ನಿಮಗೆ ಬಂದು ತಲುಪುತ್ತದೆ.

WhatsApp Group Join Now
Telegram Group Join Now

ಇದೀಗ ನಮ್ಮ ಕರ್ನಾಟಕದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವು ನೀಡಿರುವ ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ ಕೂಡ ಒಂದು. ಈ ಯೋಜನೆಯಡಿಯಲ್ಲಿ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು, ಐದು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರವು ಘೋಷಣೆ ಮಾಡಿತ್ತು ಆದರೆ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಪ್ರತಿ ಕೆಜಿಗೆ 70 ರೂಪಾಯಿಯಂತೆ 5 ಕೆಜಿಗಳಿಗೆ 170 ಫಲಾನುಭವಿಗಳ ಖಾತೆಗೆ ಜಮಾ ಮಾಡುವುದಾಗಿ ಮಾಹಿತಿಯನ್ನು ನೀಡಿತು.

ಆದರೆ ಇದೀಗ ಈ ಮಾರ್ಚ್ ತಿಂಗಳ ಯೋಜನೆ ಹಣವು ಈಗ ಬಿಡುಗಡೆಯಾಗಿದೆ. ಅದೇ ರೀತಿಯಾಗಿ ಕೆಲವೊಂದಷ್ಟು ಫಲಾನುಭವಿಗಳ ಖಾತೆಗೆ ಹಣವು ವರ್ಗಾವಣೆ ಆಗಿದೆ. ಇನ್ನು ಕೆಲವೊಂದುಷ್ಟು ಮಹಿಳೆಯರ ಖಾತೆಗೆ ಹಣವು ಬಿಡುಗಡೆಯಾಗುವುದು ಪ್ರಕ್ರಿಯೆ ನಡೆಯುತ್ತಿದೆ ಎಂದು ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಸಿದ್ದರಾಮಯ್ಯ ಮಾರಿಹಾಳ ಅವರು ಇದೀಗ ಮಾಹಿತಿಯನ್ನು ನೀಡಿದ್ದಾರೆ.

ಹಾಗೆ ಆಹಾರ ಇಲಾಖೆ ಅಧಿಕೃತ ವೆಬ್ ಸೈಟ್ ನಲ್ಲಿ ನೀವು ಅರ್ಹ ಪಡಿತರ ಚೀಟಿದಾರರ ಹೆಸರುಗಳನ್ನು ಜಿಲ್ಲಾವಾರು ಬಿಡುಗಡೆ ಮಾಡಿದ್ದಾರೆ. ಅದನ್ನು ಸಹ ನೀವು ಪರಿಶೀಲನೆ ಮಾಡಿಕೊಳ್ಳಬಹುದು ಅರ್ಹರಿರುವ ಅಭ್ಯರ್ಥಿಗಳಿಗೆ ಹಣ ವರ್ಗಾವಣೆಯನ್ನು ಮಾಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.

ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೇ ಇಲ್ಲವೆ ಎಂಬುದನ್ನು ನೀವು ತಿಳಿದುಕೊಳ್ಳಿ !

ಮೊದಲಿಗೆ ನೀವು ಆಹಾರ ಇಲಾಖೆ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ. ಅಲ್ಲಿ ಎಲಿಜಿಬಲ್ ರೇಷನ್ ಕಾರ್ಡ್ ಲಿಸ್ಟ್ ಎಂಬುವುದರ ಮೇಲೆ ನೀವು ಕ್ಲಿಕ್ ಮಾಡಬೇಕು. ನಂತರ ನೀವು ಈ ಸೇವೆಗಳು ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ತದನಂತರ ನೀವು ಈ ಪಡಿತರ ಚೀಟಿಯನ್ನು ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಕಾಣುವ ಹಳ್ಳಿ ಪಟ್ಟಿ ಬಟನ್ ಮೇಲೆ ನೀವು ಕ್ಲಿಕ್ ಮಾಡಿದ ನಂತರ ಅಲ್ಲಿ ನಿಮ್ಮ ಗ್ರಾಮ ತಾಲೂಕು, ಜಿಲ್ಲೆ ಎಲ್ಲವನ್ನು ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಆನಂತರ ನೀವು ಗೋ ಎಂಬುದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ಆನಂತರ ನಿಮ್ಮ ಊರಿನ ಎಲ್ಲಾ ರೇಷನ್ ಕಾರ್ಡ್ ಗಳು ಹೆಸರಿನ ಲಿಸ್ಟ್ ನಿಮ್ಮ ಮುಂದೆ ಕಾಣುತ್ತದೆ. ಅಲ್ಲಿ ನೀವು ನಿಮ್ಮ ಹೆಸರನ್ನು ಹುಡುಕಿ ಕ್ಲಿಕ್ ಮಾಡಬೇಕು. ಆಗ ಅಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಕಾಣಿಸಿದರೆ ನಿಮ್ಮ ರೇಷನ್ ಕಾರ್ಡ್ ಅನರ್ಹ ಗೊಂಡಿಲ್ಲ ಎಂದು ನೀವು ತಿಳಿದುಕೊಳ್ಳಬೇಕು.

  Annabhagya Yojana  ರೇಷನ್ ಕಾರ್ಡ್  ಅನರ್ಹರ ಪಟ್ಟಿಯನ್ನು ನೋಡುವುದು ಹೇಗೆ ?
  • ನೀವು ಅನರ್ಹ ರೇಷನ್ ಕಾರ್ಡ್ ಪಟ್ಟಿಯನ್ನು ನೋಡಬೇಕಾದರೆ ಮೊದಲಿಗೆ ಕ್ಯಾನ್ಸಲ್ ರೇಷನ್ ಕಾರ್ಡ್ ಲಿಸ್ಟ್ ಅನ್ನುವುದರ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ನೀವು ಈ ಪಡಿತರ ಚೀಟಿಯನ್ನು ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
  • ತದನಂತರ ರದ್ದುಗೊಳಿಸಲಾದ ರೇಷನ್ ಕಾರ್ಡ್ ಲಿಸ್ಟ್ ಮೇಲೆ ಕ್ಲಿಕ್ ಮಾಡಬೇಕು.
  • ಆನಂತರ ನೀವು ನಿಮ್ಮ ಊರು, ಗ್ರಾಮ ,ತಾಲೂಕು ,ಜಿಲ್ಲೆಯ ಹೆಸರು ನಮೂದಿಸಬೇಕು. ಆನಂತರ ನೀವು ಮಾರ್ಚ್ ತಿಂಗಳ 2024 ವರ್ಷಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಆನಂತರ ನೀವು ಗೋ ಎಂಬುದರ  ಮೇಲೆ ಕ್ಲಿಕ್ ಮಾಡಿ.
  • ಎಲ್ಲ ಕೆಲಸವನ್ನು ಮಾಡಿದ ನಂತರ ನಿಮಗೆ ರದ್ದಾಗಿರುವ ರೇಷನ್ ಕಾರ್ಡ್ ಗಳ ಲಿಸ್ಟ್ ಕಾಣಿಸುತ್ತದೆ. ಒಂದು ವೇಳೆ ಆ ಲಿಸ್ಟ್ ನಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಇದ್ದರೆ ನಿಮಗೆ ಯಾವುದೇ ರೀತಿ ಹಣವು ಬರುವುದಿಲ್ಲ ಜೊತೆಗೆ ರೇಷನ್ ಸಹ ಸಿಗುವುದಿಲ್ಲ.

ನಿಮ್ಮ ರೇಷನ್ ಕಾರ್ಡ್ ಯಾವ ಕಾರಣಕ್ಕೆ ರದ್ದಾಗಿದೆ ?

ಈಗ ಒಬ್ಬ ವ್ಯಕ್ತಿ ತಾನು ಒಂದು ದೇಶದ ಪ್ರಜೆ ಎಂದು ಸಾಬೀತು ಮಾಡಿಕೊಳ್ಳಲು ಕೆಲವೊಂದು ದಾಖಲೆಗಳನ್ನು ಹೊಂದಿರಬೇಕು. ನಮ್ಮ ದೇಶದಲ್ಲಿ ಆಧಾರ್ ಕಾರ್ಡ್, ಓಟರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್ ಪೋರ್ಟ್, ಚಾಲನಾ ಪರವಾನಿಗೆ ಪತ್ರ ಈ ಹಲವಾರು ದಾಖಲೆಗಳನ್ನು ನೀವು ನೋಡಬಹುದು.

ಅದೇ ರೀತಿಯಾಗಿ ಇವುಗಳ ಸಾಲಿಗೆ ಈ ಬಾರಿ ರೇಷನ್ ಕಾರ್ಡ್ ಕೂಡ ಬಂದು ಸೇರುತ್ತದೆ. ಇಂದಿನ ದಿನಗಳಲ್ಲಿ ಪಡಿತರ ಚೀಟಿ ಬಹಳ ಮಹತ್ವವನ್ನು ಪಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವಾರು ಯೋಜನೆಗಳಿಗೆ ಪಡಿತರ ಚೀಟಿಯೇ ಮುಖ್ಯ ದಾಖಲೆಯಾಗಿದೆ.

ಇದೀಗ ರೇಷನ್ ಕಾರ್ಡ್ ಇಲ್ಲದಿರುವಂತವರು ಸಹ ಇದೀಗ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಿ, ಹೊಸ ರೇಷನ್ ಕಾರ್ಡ್ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಸರ್ಕಾರವು ಅರ್ಜಿಗಳನ್ನು ಪರಿಶೀಲನೆ ಮಾಡಿ ಕೆಲವೊಂದಷ್ಟು ಅರ್ಜಿಗಳನ್ನು ಈಗಾಗಲೇ ರದ್ದು ಮಾಡಲು ಪ್ರಾರಂಭ ಮಾಡಿದೆ.

ಈಗಾಗಲೇ ಹೊಸ ಪಡಿತರ ಚೀಟಿ ನೀಡಿ ಎಂದು 2,65,948 ಜನರು ಅರ್ಜಿಯನ್ನು ಸಲ್ಲಿಸಿದ್ದಾರೆ. ಆ ಎಲ್ಲ ಅರ್ಜಿಗಳನ್ನು ಮಾರ್ಚ್ 31ರ ಒಳಗಾಗಿ ವಿಲೇವಾರಿ ಮಾಡುವಂತೆ ಸಚಿವ ಕೆ,ಎಚ್ ಮುನಿಯಪ್ಪ ಅವರು ಈಗಾಗಲೇ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಏಪ್ರಿಲ್ 1 ರ ನಂತರ ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಆದೇಶವನ್ನು ನೀಡಿದ್ದಾರೆ.

ಆದರೆ ನೀವು ಏಪ್ರಿಲ್ 1 ರ ನಂತರ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸುವ ವೇಳೆ ನೀವು ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ನೀವು ಅರ್ಜಿಯನ್ನು ಸಲ್ಲಿಸುವ ವೇಳೆಗೆ ಕೆಲವೊಂದು ಹೊಸ ನಿಯಮಗಳನ್ನು ಜಾರಿಗೆ ತರಲಿದ್ದಾರೆ. ಸರ್ಕಾರ ಉದ್ದೇಶ ದಾಖಲೆಗಳನ್ನು ನೀವು ನಿಮ್ಮ ಅರ್ಜಿಯೊಂದಿಗೆ ನೀಡಿದರೆ ನಿಮ್ಮ ಅರ್ಜಿಯನ್ನು ತಿರಸ್ಕಾರ ಮಾಡಲಾಗುವುದಿಲ್ಲ.

ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು ?

  • ಆಧಾರ್ ಕಾರ್ಡ್
  • ವಯಸ್ಸಿನ ಪ್ರಮಾಣ ಪತ್ರ
  • ಸ್ವಯಂ ಘೋಷಿತ ಪ್ರಮಾಣ ಪತ್ರ
  • ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ಮೊಬೈಲ್ ನಂಬರ್

ನೀವು ಈ ಮೇಲೆ ತಿಳಿಸುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗದೆ ಇದ್ದರೆ ಅಧಿಕಾರಿಗಳು ಪರಿಶೀಲನೆ ಮಾಡುವ ವೇಳೆ ನಿಮ್ಮ ಅರ್ಜಿಯನ್ನು ತಿರಸ್ಕರಿಸುವುದು ಖಂಡಿತ. ಅದಕ್ಕಾಗಿ ನೀವು ಅರ್ಜಿಯನ್ನು ಸಲ್ಲಿಸುವ ವೇಳೆಗೆ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ನೀವು ಅರ್ಜಿಯನ್ನು ಸಲ್ಲಿಸುವುದು ಉತ್ತಮ

ಅದೇ ರೀತಿಯಾಗಿ ರಾಜ್ಯ ಸರ್ಕಾರವಿರಲಿ ಅಥವಾ ಕೇಂದ್ರ ಸರ್ಕಾರವಿರಲಿ ಕಾಲಕಾಲಕ್ಕೆ ನಿಯಮಗಳನ್ನು ಬದಲಾವಣೆ ಮಾಡುತ್ತಿರುತ್ತದೆ. ಈ ವಿಚಾರವನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಈ ಹಿಂದಿನ ಕಾಲದಲ್ಲಿ ಎಲ್ಲರೂ ಕಚೇರಿಗಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕಿತ್ತು, ಆದರೆ ಈಗ ಎಲ್ಲಾ ಕಡೆ ಡಿಜಿಟಲ್ ಕರಣ ಇರುವುದರಿಂದ ನೀವು ಮನೆಯಲ್ಲಿ ಕುಳಿತು ಸರ್ಕಾರಿ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅದೇ ರೀತಿಯಾಗಿ ರಾಜ್ಯ ಸರ್ಕಾರ ಮಾಹಿತಿ ಪ್ರಕಾರ ಇನ್ನು ಕೆಲವೇ ದಿನಗಳಲ್ಲಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಎಲ್ಲರಿಗೂ ಅವಕಾಶವನ್ನು ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರವು ಮಾಹಿತಿಯನ್ನು ನೀಡಿದೆ ಬರುವ ತಿಂಗಳ 1 ನೇ ತಾರೀಕು ಅಂದರೆ ಏಪ್ರಿಲ್ 1 ನೇ ತಾರೀಖಿನಿಂದ ಎಲ್ಲರೂ ಸಹ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರವು ಈಗಾಗಲೇ ಮಾಹಿತಿಯನ್ನು ನೀಡಿದೆ. ಅದಕ್ಕಾಗಿ ನೀವು ಎಲ್ಲ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಂಡು ಇಟ್ಟುಕೊಳ್ಳಬೇಕಾಗುತ್ತದೆ. ಒಂದು ದಾಖಲೆ ಇಲ್ಲವಾದರೂ ಕೂಡ ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ ಎಂದು ಕೂಡ ಮಾಹಿತಿಯನ್ನು ನೀಡಿದೆ.

ರೇಷನ್ ಕಾರ್ಡ್ ಹಣವನ್ನು ಚೆಕ್ ಮಾಡುವ ಲಿಂಕ್

ಇದನ್ನು ಕೂಡ ಓದಿ

ಸ್ನೇಹಿತರೆ ಒಂದು ವೇಳೆ ಈ ಲೇಖನವನ್ನು ನಿಮಗೆ ಇಷ್ಟವಾದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ನಿಮ್ಮ ವಾಟ್ಸಾಪ್ ಗ್ರೂಪ್ಗಳಲ್ಲಿ ಹಂಚಿಕೊಳ್ಳಿ, ನೀವು ಈ ರೀತಿ ಮಾಡುವುದರಿಂದ ರೇಷನ್ ಕಾರ್ಡ್ ಗಳ ಬಗ್ಗೆ ನೀಡುವ ಮಾಹಿತಿಯನ್ನು ನೀವು ನಿಮ್ಮ ಸ್ನೇಹಿತರು ಕೂಡ ತಿಳಿಸಿದಂತಾಗುತ್ತದೆ. ಇದೇ ರೀತಿ ಹೊಸ ಹೊಸ ಸುದ್ದಿಗಳನ್ನು ನೀವು ಎಲ್ಲರಿಗಿಂತ ಮುಂಚೆ ಪಡೆದುಕೊಳ್ಳಲು ನಮ್ಮ ಮಾಧ್ಯಮದ ನೋಟಿಫಿಕೇಶನ್ ಬಟನ್ ಮಾಡಿಕೊಳ್ಳಿ.

 

Leave a Comment