ಇದೀಗ ಅನ್ನ ಭಾಗ್ಯ ಯೋಜನೆ ಹಣ ಬಿಡುಗಡೆ ಮತ್ತೆ ಮೂರು ಹೊಸ ರೂಲ್ಸ್ ಜಾರಿಗೆ ಕಡ್ಡಾಯವಾಗಿ ಪಾಲಿಸಲೇಬೇಕು ಇಲ್ಲದಿದ್ದರೆ ಹಣವು ಬರುವುದಿಲ್ಲ ಇಲ್ಲಿದೆ ಸಂಪೂರ್ಣವಾದ ಮಾಹಿತಿ

ಎಲ್ಲರಿಗೂ ನಾವು ಈ ಲೇಖನದ ಮೂಲಕ ತಿಳಿಸಲು ಬಂದಿರುವುದೆನೆಂದರೆ ಇದೀಗ ಸರ್ಕಾರವು ಅನ್ನ ಭಾಗ್ಯ ಯೋಜನೆಯ ಹಣವನ್ನು ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೆ ಅವುಗಳಿಗೆ ಮತ್ತೆ ಮೂರು ಹೊಸ ರೂಲ್ಸ್ ಗಳನ್ನು ಜಾರಿಗೆ ಮಾಡಿದೆ.  ಆ ರೂಲ್ಸ್ ಯಾವುದು ಅವುಗಳನ್ನು ನಾವು ಹೇಗೆ ಪಾಲಿಸಬೇಕು ಏಕೆ ಪಾಲಿಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ.

ಅದೇ ರೀತಿಯಾಗಿ ನಾವು ಪ್ರತಿನಿತ್ಯ ಇದೇ ತರದ ಹೊಸ ಹೊಸ ವಿಷಯಗಳು ಸುದ್ದಿಗಳು ಹಾಗೂ ಸರಕಾರದ ವತಿಯಿಂದ ಬರುವಂತಹ ಉದ್ಯೋಗದ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ಮಾಧ್ಯಮ ನೋಟಿಫಿಕೇಶನ್ ಮಾಡಿಕೊಳ್ಳಿ. ನೀವು ನಮ್ಮ ಮಾಧ್ಯಮ ನೋಟಿಫಿಕೇಷನ್ ಬಟನ್ ಅನ್ನು ಆನ್ ಮಾಡಿಕೊಳ್ಳುವುದರಿಂದ ಎಲ್ಲಾ ಲೇಖನಗಳು ನಿಮಗೆ ಬಂದು ತಲುಪಲು ಸಹಾಯವಾಗುತ್ತದೆ.  ಅಷ್ಟೇ ಅಲ್ಲದೆ ಸರ್ಕಾರದಿಂದ ಬರುವಂತಹ ಯೋಜನೆಗಳ ಪ್ರಯೋಜನಗಳನ್ನು ನೀವು ಹೇಗೆ ಪಡೆದುಕೊಳ್ಳಬೇಕು ಮತ್ತು ಅವುಗಳಿಗೆ ಅರ್ಜಿ ಸಲ್ಲಿಸಲು ಏನೆಲ್ಲ ದಾಖಲೆಗಳನ್ನು ನೀಡಬೇಕು ಮತ್ತು ಅವುಗಳ ಪ್ರಯೋಜನನ್ನು ಪಡೆಯಲು ಏನಲ್ಲ ಅರ್ಹತೆ ಇರಬೇಕು ಎಂಬುದರ ಬಗ್ಗೆ ಕೂಡ ನಾವು ಸಂಪೂರ್ಣವಾದ ಮಾಹಿತಿಯನ್ನು ನೀಡಿರುತ್ತೇವೆ. ಅಷ್ಟೇ ಅಲ್ಲದೆ ಸರ್ಕಾರದ ಕಡೆಯಿಂದ ಬರುವಂತಹ ಉದ್ಯೋಗದ ಮಾಹಿತಿಗಳನ್ನು ಹಾಗೂ ಆ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಲು ಏನೆಲ್ಲ ದಾಖಲೆಗಳನ್ನು ಹೊಂದಿರಬೇಕು ಮತ್ತು ಏನೆಲ್ಲ ಅರ್ಹತೆಗಳನ್ನುಹೊಂದಿರಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿರುತ್ತೇವೆ. ಹಾಗೆ ನಮ್ಮ ದೇಶದಲ್ಲಿ ನಡೆಯುವಂತಹ ದಿನ ನಿತ್ಯದ ಮಾಹಿತಿಗಳನ್ನು ನೀವು ತಿಳಿದುಕೊಳ್ಳಲು ನಮ್ಮ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಮ ರೂಪದಲ್ಲಿ ಜಾಯಿನ್ ಆಗಿ.

ಇದೀಗ ಸರ್ಕಾರವು ಅನ್ನ ಭಾಗ್ಯ ಯೋಜನೆ ಹಣವನ್ನು ಬಿಡುಗಡೆ ಮಾಡಿದೆ. ಅದೇ ರೀತಿಯಾಗಿ ಮೂರು ಹೊಸ ರೂಲ್ಸ್ ಗಳನ್ನು ಕೂಡ ಜಾರಿ ಮಾಡಿದೆ. ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಗಳನ್ನು ನಾವು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

WhatsApp Group Join Now
Telegram Group Join Now

ಅನ್ನ ಭಾಗ್ಯ ಯೋಜನೆ ಮಾಹಿತಿ

ಇದೀಗ ನಮ್ಮೆಲ್ಲರಿಗೂ ತಿಳಿದಿರುವಂತೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ.ಈ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು.  ಅದರಲ್ಲಿ ಅನ್ನಭಾಗ್ಯ ಯೋಜನೆ ಕೂಡ ಒಂದು ಗ್ಯಾರಂಟಿ ಯೋಜನೆ, ಈ ಯೋಜನೆ ಮೂಲಕ ರೇಷನ್ ಕಾರ್ಡ್ ಹೊಂದಿದಂತ ಪ್ರತಿ ಕುಟುಂಬಗಳಿಗೆ ಪ್ರತಿಯೊಬ್ಬ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡುವ ಗುರಿಯನ್ನು ಹೊಂದಿತ್ತು. ಅದರಂತೆ ಅಧಿಕಾರಕ್ಕೆ ಬಂದ ನಂತರ ಆ ಯೋಜನೆಯನ್ನು ಕಾಂಗ್ರೆಸ್ ಸರ್ಕಾರವು ಜಾರಿಗೆ ಮಾಡಿತ್ತು.

ಅದೇ ರೀತಿಯಾಗಿ ನಮ್ಮ ದೇಶದಲ್ಲಿ ಅಕ್ಕಿಯ ಅಭಾವದಿಂದ 10 ಕೆಜಿ ಅಕ್ಕಿಯ ಬದಲು 5 ಕೆಜಿ ಅಕ್ಕಿಯ ವಿತರಣೆ ಮಾಡಿ. ಇನ್ನು ಉಳಿದಂತಹ 5 ಕೆಜಿ ಅಕ್ಕಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತಿತ್ತು. ಪ್ರತಿಯೊಬ್ಬ ಸದಸ್ಯರಿಗೆ 5 ಕೆಜಿ ಅಕ್ಕಿಯ ಹಣವನ್ನು  170 ರೂಪಾಯಿಯಂತೆ ಅಂದರೆ ಒಂದು ಕೆಜಿ ಅಕ್ಕಿಗೆ 34 ಈ ರೀತಿ ರೇಷನ್ ಕಾರ್ಡ್ ನಲ್ಲಿ ಇರುವಂತಹ ಎಲ್ಲಾ ಸದಸ್ಯರ ಹಣವನ್ನು ಒಟ್ಟುಗೂಡಿಸಿ ರೇಷನ್ ಕಾರ್ಡ್ ನಲ್ಲಿ ಇರುವಂತಹ ಮುಖ್ಯಸ್ಥ ಫಲಾನುಭವಿಗಳ ಖಾತೆಗೆ ಈ ಹಣವನ್ನು ವರ್ಗಾವಣೆ ಮಾಡುತ್ತಿತ್ತು.

ಅಷ್ಟೇ ಅಲ್ಲದೆ ಸರ್ಕಾರವು ಈಗಾಗಲೇ ಅನ್ನ ಭಾಗ್ಯ ಯೋಜನೆಯ ಅಕ್ಕಿಯ ಹಣವನ್ನು ಸುಮಾರು 10 ಕಂತಿನ ಹಣವನ್ನು ಈಗಾಗಲೇ ಎಲ್ಲ ಫಲಾನುಭವಿಗಳು ಪಡೆದುಕೊಂಡಿದ್ದಾರೆ. ಅಂದರೆ ನಿಮಗೆಲ್ಲರಿಗೂ ಇದೀಗ ಮೇ ತಿಂಗಳ ಹಣವನ್ನು ಸೇರಿಸಿ 10 ಕಂತಿನ ಹಣವನ್ನು ಫಲಾನುಭವಿಗಳು ಈಗಾಗಲೇ ಪಡೆದುಕೊಂಡಿದ್ದಾರೆ. ಅದೇ ರೀತಿಯಾಗಿ ಇನ್ನೂ ಕೆಲವೊಂದಷ್ಟು ಜನರಿಗೆ ಅನ್ನ ಭಾಗ್ಯ ಯೋಜನೆ ಹಣವು ಬಂದು ತಲುಪಿಲ್ಲ. ಅಂತವರಿಗೆ ಸರ್ಕಾರವು ಇದೀಗ ಗುಡ್ ನ್ಯೂಸ್ ಅನ್ನು ನೀಡಿದೆ. ಏನು ಆ ಗುಡ್ ನ್ಯೂಸ್ ಅದೇ ರೀತಿಯಾಗಿ ಪೆಂಡಿಂಗ್ ಅನ್ನ ಯಾವಾಗ ಬರುತ್ತದೆ ಎಂಬುದರ ಬಗ್ಗೆ ನಾವು ಈ ಕೆಳಗಿನ ಭಾಗದಲ್ಲಿ ತಿಳಿಸಿದ್ದೇವೆ.

ಹಾಗೆಯೇ ಮೇ ತಿಂಗಳ ಅಕ್ಕಿಯ ಹಣವು ಬಿಡುಗಡೆ

ಇದೀಗ ನಿಮಗೆ ಎಲ್ಲರೂ ತಿಳಿದಿರುವಂತೆ ಮೇ ತಿಂಗಳ ಅಕ್ಕಿಯ ಹಣವನ್ನು ಇದೆ 15ನೇ ತಾರೀಖಿನಂದು ಸಾಕಷ್ಟು ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಇನ್ನು ಉಳಿದಂತಹ ಫಲಾನುಭವಿಗಳಿಗೆ ಮೇ 30 ನೇ ತಾರೀಖಿನ ಒಳಗಾಗಿ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೆ ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನು ಬಿಡುಗಡೆ ಮಾಡುತ್ತೇವೆ ಎಂಬುದನ್ನು ಆಹಾರ ಇಲಾಖೆಯು ಮಾಹಿತಿಯನ್ನು ನೀಡಿದೆ.

ಇದೀಗ ಸರ್ಕಾರವು ಮೇ ತಿಂಗಳ ಅಕ್ಕಿಯ ಹಣವನ್ನು ಬಿಡುಗಡೆ ಮಾಡಿದೆ. ಅದೇ ರೀತಿಯಾಗಿ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೆ ಮೇ 30 ನೇ ತಾರೀಖಿನ ಒಳಗಾಗಿ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಈಗಾಗಲೇ ಆಹಾರ ಇಲಾಖೆಯ ಸಚಿವರಾದಂತಹ ಕೆ ಎಸ್ ಮುನಿಯಪ್ಪ ಅವರು ಇದೀಗ ಮಾಹಿತಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಯಾರಿಗೆಲ್ಲ ಅನ್ನ ಭಾಗ್ಯ ಯೋಜನೆಯ ಹಣವು ಬಂದಿಲ್ಲ ಅವರು ಚಿಂತೆ ಪಡುವ ಅವಶ್ಯಕತೆ ಇಲ್ಲ. ಒಂದು ವೇಳೆ ನಿಮಗೆ ಪ್ರತಿ ತಿಂಗಳ ನನ್ನ ಬಗ್ಗೆ ಯೋಜನೆ ಅಕ್ಕಿಯ ಹಣವು ಬರಬೇಕಾದರೆ ನೀವು ಕಡ್ಡಾಯವಾಗಿ ಈ ಕೆಳಗೆ ನೀಡಿರುವ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆಗ ಮಾತ್ರ ನಿಮಗೆ ಪ್ರತಿ ತಿಂಗಳು ಅನ್ನ ಭಾಗ್ಯ ಯೋಜನೆ ಹಣವು ಜಮಾ ಆಗುತ್ತದೆ. ನೀವು ಆ ರೂಲ್ಸ್ ಗಳನ್ನು ಪಾಲಿಸದೆ ಇದ್ದರೆ ನಿಮಗೆ ಯಾವುದೇ ಕಾರಣಕ್ಕೂ ಅನ್ನಭಾಗ್ಯ ಯೋಜನೆ ಹಣವು ದೊರೆಯುವುದಿಲ್ಲ.

ಅನ್ನ ಭಾಗ್ಯ ಯೋಜನೆ ಹೊಸ ರೂಲ್ಸ್ ಏನು

ಇದೀಗ ನೀವು ಅನ್ನ ಭಾಗ್ಯ ಯೋಜನೆಯ ಅಕ್ಕಿಯ ಹಣವನ್ನು ಪಡೆದುಕೊಳ್ಳಬೇಕೆಂದರೆ ಮೊದಲಿಗೆ ನೀವು ರೇಷನ್ ಕಾರ್ಡ್ ನಲ್ಲಿ ಇರುವಂತಹ ಎಲ್ಲಾ ಸದಸ್ಯರ KYC  ಮಾಡಿಸುವುದು ಉತ್ತಮ. ಅದೇ ರೀತಿಯಾಗಿ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಗಳನ್ನು ಲಿಂಕ್ ಮಾಡಿಸುವುದು ಕಡ್ಡಾಯವಾಗುತ್ತದೆ. ಆಗ ಮಾತ್ರ ನಿಮಗೆ ಅನ್ನ ಭಾಗ್ಯ ಯೋಜನೆ ಅಕ್ಕಿಯ ಹಣವು ಬರುತ್ತದೆ. ನೀವು ಈ ಕೆಲಸವನ್ನು ಮಾಡದೆ ಹೋದರೆ ನಿಮಗೆ ಯಾವುದೇ ಕಾರಣಕ್ಕೂ ಅನ್ನಭಾಗ್ಯ ಯೋಜನೆ ಅಕ್ಕಿಯ ಹಣವು ಬರುವುದಿಲ್ಲ. ಮೊದಲಿಗೆ ನೀವು ನಿಮ್ಮ ಹತ್ತಿರ ಇರುವಂತ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಸದಸ್ಯರು ಕೆವೈಸಿ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿದೆ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಿ.

ಅದೇ ರೀತಿಯಾಗಿ ನೀವು ಅನ್ನ ಭಾಗ್ಯ ಯೋಜನೆ ಅಕ್ಕಿಯ ಹಣವನ್ನು ನಿಮಗೆ ಪ್ರತಿ ತಿಂಗಳು ಬರಬೇಕಾದರೆ ನೀವು ಪ್ರತಿ ತಿಂಗಳು ರೇಷನ್ ಪಡೆಯಬೇಕಾಗುತ್ತದೆ. ಆದಾಗ ಮಾತ್ರ ನಿಮಗೆ ಅನ್ನ ಭಾಗ್ಯ ಯೋಜನೆಯ ಅಕ್ಕಿಯ ಹಣವು  ಬರುತ್ತದೆ

ಒಂದು ತಿಂಗಳು ನೀವು ಅನಿವಾರ್ಯ ಪರಿಸ್ಥಿತಿಯಿಂದಾಗಿ ರೇಷನ್ ತೆಗೆದುಕೊಳ್ಳುವುದನ್ನು ಬಿಟ್ಟರೆ ಏನು ಆಗುವುದಿಲ್ಲ. ಅದೇ ರೀತಿಯಾಗಿ ಸತತವಾಗಿ ನೀವು ಮೂರು ತಿಂಗಳವರೆಗೆ ರೇಷನ್ ಅನ್ನು ಪಡೆಯದಿದ್ದರೆ ನಿಮಗೆ ಅನ್ನ ಭಾಗ್ಯ ಯೋಜನೆ ಆಕೆ ಹಣವು ಬರುವುದಿಲ್ಲ.

ಅನ್ನ ಭಾಗ್ಯ ಯೋಜನೆ

ಅಷ್ಟೇಅಲ್ಲದೆ ಒಂದು ವೇಳೆ ನೀವು ಆರು ತಿಂಗಳ ಕಾಲ ಯಾವುದೇ ರೀತಿ ರೇಷನ್ ಅನ್ನು ಪಡೆಯದೆ ಇದ್ದರೆ ಅಂತವರ ರೇಷನ್ ಕಾರ್ಡ್ ರದ್ದು ಮಾಡಲಾಗುತ್ತದೆ. ಅದೇ ರೀತಿಯಾಗಿ ಪ್ರತಿ ತಿಂಗಳು ರೇಷನ್ ಪಡೆಯಲು ನೀವು ಪ್ರಯತ್ನವನ್ನು ಮಾಡಿ.

ಆಧಾರ್ ಕಾರ್ಡ್ ನ ಅಪ್ಡೇಟ್ ಅದೇ ರೀತಿಯಾಗಿ ನೀವು ಅನ್ನ ಭಾಗ್ಯ ಯೋಜನೆ ಅಕ್ಕಿಯ ಹಣವನ್ನು ಪಡೆದುಕೊಳ್ಳಬೇಕಾದರೆ ನೀವು ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಿಕೊಂಡಿರಬೇಕಾಗುತ್ತದೆ. ಈ ಕೆಲಸವನ್ನು ಮೊದಲನೆಯದಾಗಿ ಅನ್ನ ಭಾಗ್ಯ ಯೋಜನೆ ಅಕ್ಕಿಯ ಹಣವನ್ನು  ಪಡೆಯುತ್ತಿರುವಂತಹ ಫಲಾನುಭವಿಗಳು ಹತ್ತು ವರ್ಷಗಳ ಕಾಲ ಯಾವುದೇ ರೀತಿ ತಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದೆ ಇದ್ದರೆ ಅಂತವರು ಬೇಗನೆ ಅಪ್ಡೇಟ್ ಮಾಡಿಸಿಕೊಳ್ಳಿ.

ಅದೇ ರೀತಿಯಾಗಿ ನೀವು ಜೂನ್ 31 ಕೊನೆಯ ದಿನಾಂಕವಾಗಿದ್ದು ಈ ದಿನಾಂಕದ ಒಳಗಾಗಿ ನೀವು ಫ್ರೀ ಆಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬಹುದಾಗಿದೆ ಅದೇ ರೀತಿಯಾಗಿ ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿ. ನೀವು ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಿದ ನಂತರ ನಿಮಗೆ ಅನ್ನ ಭಾಗ್ಯ ಯೋಜನೆ ಅಕ್ಕಿಯ ಹಣವು ಬರುತ್ತದೆ.

ಬ್ಯಾಂಕ್ ಖಾತೆ ವಿವರ ಅದೇ ರೀತಿಯಾಗಿ ಅನ್ನ ಭಾಗ್ಯ ಯೋಜನೆ ಅಕ್ಕಿಯ ಹಣವು ಬರದೇ ಇದ್ದರೆ ನಿಮಗೆ ನೀವು ನಿಮ್ಮ ಬ್ಯಾಂಕ್ ಖಾತೆ ಸರಿಯಾಗಿ ಇದೆ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಏನಾದರೂ ತೊಂದರೆ ಇದ್ದರೆ ನೀವು ಅದನ್ನು ಸರಿಪಡಿಸಿಕೊಳ್ಳಿ. ಅಂದರೆ ಮೊದಲಿಗೆ ನೀವು ನಿಮ್ಮ ಬ್ಯಾಂಕ್ ಖಾತೆಗೆ KYC ಅನ್ನು ಮಾಡಿಸಿ. ನಂತರ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಿಕೊಳ್ಳಿ. ಅದೇ ರೀತಿಯಾಗಿ ನಿಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಆಗಿದೆ ಎಂಬುದನ್ನು ತಿಳಿದುಕೊಂಡು ಒಂದು ವೇಳೆ ಆಗದಿದ್ದರೆ ನೀವು ಅದನ್ನು ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.

ನಾವು ಈ ಮೇಲೆ ತಿಳಿಸಿರುವ ಅಂತಹ ಎಲ್ಲಾ ನಿಯಮಗಳನ್ನು ನೀವು ಪಾಲನೆ ಮಾಡುವುದರ ಮೂಲಕ ನೀವು ಅನ್ನ ಭಾಗ್ಯ ಯೋಜನೆ ಅಕ್ಕಿಯ ಹಣವನ್ನು ಬರುವಂತೆ ಮಾಡಿಕೊಳ್ಳಬಹುದು.

ಅನ್ನ ಭಾಗ್ಯ ಯೋಜನೆಯ ಪೆಂಡಿಂಗ್ ಹಣವನ್ನು ಪಡೆಯುವುದು ಹೇಗೆ

ಅಷ್ಟೇ ಅಲ್ಲದೆ ಕೆಲವೊಂದು ಅಷ್ಟು ಜನರು ಅನ್ನ ಭಾಗ್ಯ ಯೋಜನೆ ಅಕ್ಕಿಯ ಹಣವು ಬಂದಿಲ್ಲವೆಂದು ಕಂಪ್ಲೀಟ್ ಅನ್ನು ಮಾಡುತ್ತಿದ್ದಾರೆ. ಅದೇ ರೀತಿಯಾಗಿ ಸರ್ಕಾರವು ಅದಕ್ಕಾಗಿ ಕೆಲವೊಂದಷ್ಟು ನಿಯಮಗಳನ್ನು ಜಾರಿಗೆ ಮಾಡಿದೆ. ಆ ನಿಯಮವನ್ನು ನೀವು ಪಾಲನೆ ಮಾಡಿದರೆ ನಿಮಗೆ ಖಂಡಿತವಾಗಿಯೂ ಕೂಡ ಅನ್ನ ಭಾಗ್ಯ ಯೋಜನೆಯ ಪೆಂಡಿಂಗ್ ಅನ್ನು ಬರುತ್ತದೆ.

ಮೊದಲಿಗೆ ಎಲ್ಲಾ ಅಭ್ಯರ್ಥಿಗಳು ತಮ್ಮ ಖಾತೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಇಲ್ಲಿವೆ ಮೊದಲು ಚೆಕ್ ಮಾಡಿಕೊಳ್ಳಬೇಕು ಮತ್ತು NPCI ಮ್ಯಾಪಿಂಗನ್ನು ಮಾಡಿಸಬೇಕಾಗುತ್ತದೆ. ಆಗ ಮಾತ್ರ ನಿಮಗೆ ಅನ್ನ ಭಾಗ್ಯ ಯೋಜನೆ ಹಣವು ಬಂದು ಜಮಾ ಆಗುತ್ತದೆ.

ಇದನ್ನು ಓದಿ :- ಇದೀಗ ರೈತರ ಖಾತೆಗೆ ಬರ ಪರಿಹಾರ ಹಣ ಬಿಡುಗಡೆ ನಿಮ್ಮ ಖಾತೆಗೆ ಜಮಾ ಆಗಿದೆ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಿ ಇಲ್ಲಿದೆ ಸಂಪೂರ್ಣವಾದ ಮಾಹಿತಿ

ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆ ಸರಿಯಾಗಿದ್ದರೆ ನೀವು ಒಂದು ವೇಳೆ ನಿಮಗೆ ಹಣ ಬರುತ್ತಿಲ್ಲ ಅಂದರೆ ನೀವು ನಿಮ್ಮ ಹತ್ತಿರ ಇರುವಂತ ಪೋಸ್ಟ್ ಆಫೀಸ್ನಲ್ಲಿ ಒಂದು ಬ್ಯಾಂಕ್ ಖಾತೆಯನ್ನು ನೀವು ತೆರೆಯಿರಿ. ನಂತರ ನಿಮಗೆ ಅನ್ನ ಭಾಗ್ಯ ಯೋಜನೆ ಹಣವು ದೊರೆಯುತ್ತದೆ.

ಅದೇ ರೀತಿಯಾಗಿ ನೀವು ಪ್ರತಿ ತಿಂಗಳು ಕೂಡ ರೇಷನ್ ಅನ್ನು ಪಡೆಯಲು ಪ್ರಯತ್ನವನ್ನು ಮಾಡಿ. ಅದೇ ರೀತಿಯಾಗಿ ರೇಷನ್ ಕಾರ್ಡ್ ನಲ್ಲಿ ಇರುವಂತಹ ಸದಸ್ಯರು ಕೆವೈಸಿ ಮತ್ತು ಆಧಾರ್ ಕಾರ್ಡ್ ನಲ್ಲಿ NPCI  ಮಾಡಿಸಿಕೊಳ್ಳಿ. ಆಗ ಮಾತ್ರ ನಿಮಗೆ ಅನ್ನ ಭಾಗ್ಯ ಯೋಜನೆ ಹಣವು ಬಂದು ದೊರೆಯುತ್ತದೆ.

ನಾವು ಈ ಮೇಲೆ ತಿಳಿಸುವಂತಹ ಮಾಹಿತಿಯನ್ನು ನೀವು ಸರಿಯಾದ ರೀತಿಯಲ್ಲಿ ಓದಿಕೊಂಡು ನಿಮ್ಮ ಖಾತೆಗೆ ಕೂಡ ಅನ್ನ ಭಾಗ್ಯ ಯೋಜನೆಯ ಹಣವು ಬರುವಂತೆ ನೀವು ಮಾಡಿಕೊಳ್ಳಬಹುದು. ಆದ್ದರಿಂದ ನೀವು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ನಾವು ಈ ಮೇಲೆ ತಿಳಿಸುವಂತ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರೆತಿದೆ ಎಂದು ನಾವು ಬಯಸಿದ್ದೇವೆ. ಒಂದು ವೇಳೆ ಈ ಲೇಖನ ಇಷ್ಟವಾದರೆ ಇದನ್ನು ನಿಮ್ಮ ಸ್ನೇಹಿತರಿಗೂ ನಿಮ್ಮ ಕುಟುಂಬದವರೊಂದಿಗೆ ಹಂಚಿಕೊಳ್ಳಿ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಕೊನೆಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.

Leave a Comment