ಇದೀಗ ರೈತರ ಖಾತೆಗೆ ಬರ ಪರಿಹಾರ ಹಣ ಬಿಡುಗಡೆ ನಿಮ್ಮ ಖಾತೆಗೆ ಜಮಾ ಆಗಿದೆ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಿ ಇಲ್ಲಿದೆ ಸಂಪೂರ್ಣವಾದ ಮಾಹಿತಿ

ಇದೀಗ ನಾವು ಈ ಲೇಖನದ ಮೂಲಕ ನಿಮಗೆ ತಿಳಿಸಲು ಬಂದಿರುವುದೇನೆಂದರೆ ಇದೀಗ ರೈತರಿಗೆ ಬೆಳೆ ಪರಿಹಾರದ ಹಣವು ಜಮಾ ಆಗಿದೆ. ಆ ಹಣವು ನಿಮ್ಮ ಖಾತೆಗೆ ಜಮಾ ಆಗಿದೆ ಇಲ್ಲವೆ ಎಂಬುದನ್ನು ನೀವು ಯಾವ ರೀತಿಯಾಗಿ ಚೆಕ್ ಮಾಡಿಕೊಳ್ಳಬೇಕು ಎಂಬುದರ ಮಾಹಿತಿ ಮತ್ತು ಒಂದು ವೇಳೆ ನಿಮ್ಮ ಖಾತೆಗೆ ಹಣವು ಜಮ ಆಗದಿದ್ದರೆ ನೀವು ಏನು ಮಾಡಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಗಳನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ.

ಅಷ್ಟೇ ಅಲ್ಲದೆ ನಾವು ಪ್ರತಿನಿತ್ಯ ಇದೇ ತರಹದ ಹೊಸ ಹೊಸ ವಿಷಯಗಳು ಸುದ್ದಿಗಳು ಹಾಗೂ ಸರ್ಕಾರದ ಕಡೆಯಿಂದ ಬರುವಂತ ಉದ್ಯೋಗದ ಮಾಹಿತಿಯನ್ನು ನೀವು ತಿಳಿದುಕೊಳ್ಳಲು ನಮ್ಮ ಮಾಧ್ಯಮ ನೋಟಿಫಿಕೇಷನ್ ಮಾಡಿಕೊಳ್ಳಿ. ಅದರಿಂದ ನಾವು ದಿನನಿತ್ಯ ಬರೆದು ಪೋಸ್ಟ್ ಮಾಡುವಂತ ಎಲ್ಲಾ ಲೇಖನಗಳು ನಿಮಗೆ ನೋಟಿಫಿಕೇಶನ್ ಮೂಲಕ ಬಂದು ತಲುಪಲು ಸಹಾಯವಾಗುತ್ತದೆ. ಅದೇ ರೀತಿಯಾಗಿ ಸರ್ಕಾರದ ವತಿಯಿಂದ ಬರುವಂತ ಯೋಜನೆಗಳ ಪ್ರಯೋಜನಗಳನ್ನು ನೀವು ಹೇಗೆ ಪಡೆದುಕೊಳ್ಳಬೇಕು ಮತ್ತು ಏನೆಲ್ಲ ದಾಖಲೆಗಳನ್ನು ನೀಡಿ ಹಾಗೂ ಅವುಗಳಿಗೆ ಯಾವ ರೀತಿಯಾಗಿ ಪ್ರಯೋಜನಗಳನ್ನು ಪಡೆದುಕೊಳ್ಳಬೇಕೆಂಬುದರ ಬಗ್ಗೆ ಕೂಡ ನಾವು ಮಾಹಿತಿಯನ್ನು ನೀಡುತ್ತೇವೆ. ಅದೇ ರೀತಿಯಾಗಿ ನೀವು ಸರ್ಕಾರದ ಕಡೆಯಿಂದ ಬರುವಂತಹ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಏನೆಲ್ಲ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು ಮತ್ತು ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕೆಂಬುದರ ಬಗ್ಗೆ ಕೂಡ ನಾವು ಸಂಪೂರ್ಣವಾದ ಮಾಹಿತಿಯನ್ನು ನೀಡಿರುತ್ತೇವೆ. ಅದೇ ರೀತಿಯಾಗಿ ನಮ್ಮ ದೇಶದಲ್ಲಿ ನಡೆಯುವಂತಹ ದಿನ ನಿತ್ಯದ ಮಾಹಿತಿಯನ್ನು ತಿಳಿದುಕೊಳ್ಳಲು ನೀವು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪಿಗೆ ಜಾಯಿನ್ ಆಗಿ.

ಇದೀಗ ಈ ಮೇಲೆ ತಿಳಿದಿರುವಂತೆ ಸರಕಾರವು ರೈತರಿಗಾಗಿ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ಮಾಡಿದೆ. ಅದೇ ರೀತಿಯಾಗಿ ರೈತರಿಗೆ ಬಂದಂತಹ ಬರಗಾಲದಲ್ಲಿ ಆಗ ನಷ್ಟವನ್ನು ರೈತರಿಗಾಗಿ ಬರ ಪರಿಹಾರ  ಯೋಜನೆ ಮೂಲಕ ಬರ ಪರಿಹಾರ ಹಣವನ್ನು ನೀಡಲು ಸರಕಾರ ತೀರ್ಮಾನ ಮಾಡಿ. ಈಗಾಗಲೇ ಕೆಲವೊಂದು  ರೈತರ ಖಾತೆಗೂ ಕೂಡ ಸಂದಾಯ ಮಾಡಿದೆ.

WhatsApp Group Join Now
Telegram Group Join Now

ಈ  ನಿರ್ಧಾರವನ್ನು ಸರ್ಕಾರ 2023 ರಲ್ಲಿ ನಿರ್ಧಾರವನ್ನು ತೆಗೆದುಕೊಂಡು ಇದೀಗ ಸರ್ಕಾರವು ಎಲ್ಲ ರೈತರು ಕೂಡ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ಸರ್ಕಾರ ಈಗಾಗಲೇ ಹಲವಾರು ರೈತರಿಗೆ ಬರ ಪರಿಹಾರ ಹಣವನ್ನು ಖಾತೆಗೆ ಜಮಾ ಮಾಡಿದೆ. ಅಷ್ಟೇ ಅಲ್ಲದೆ 2023 ನೇ ಇಸವಿಯಲ್ಲಿ ಬರಗಾಲದಿಂದಾಗಿ ರೈತರು ಯಾವುದೇ ರೀತಿಯ ಬೆಳೆಗಳನ್ನು ಬೆಳೆಯಲು ಸಾಧ್ಯವಾಗಿಲ್ಲ. ಆದ್ದರಿಂದ ರೈತರ ಕಷ್ಟಪಟ್ಟು ಕೆಲವೊಂದಷ್ಟು ಬೆಳೆಗಳನ್ನು ಬೆಳೆದರು ಕೂಡ ಅವುಗಳು ನಷ್ಟ ವನ್ನು ಎದುರಿಸಿದರು. ಅದೇ ರೀತಿಯಾಗಿ ಅವುಗಳ ಬೆಳೆಗಳಿಗೆ ಸರಿಯಾದ ರೀತಿಯಾಗಿ ಬೆಲೆ ಬಾರದೆ ಇರುವುದರಿಂದ ರೈತರು ತುಂಬಾ ನಷ್ಟವನ್ನು ಅನುಭವಿಸಿದ್ದಾರೆ. ಅದಕ್ಕಾಗಿ ಸರ್ಕಾರ ಅವರಿಗೆ ನೆರವು ನೀಡುವ ಸಲುವಾಗಿ ಬರ ಪರಿಹಾರ ಹಣವನ್ನು ಅವರ ಖಾತೆಗೆ ಜಮಾ ಮಾಡಲು ಸರಕಾರ ಮುಂದಾಗಿದೆ.

ಹಾಗೆ ಸರ್ಕಾರವು ಈಗಾಗಲೇ ರೈತರಿಗೆ ನೀಡಿರುವಂತಹ ಎಲ್ಲಾ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಲು ನೀವು ಎಲ್ಲಾ ದಾಖಲೆ ಸರಿಯಾದ ರೀತಿಯಲ್ಲಿ ಇಟ್ಟುಕೊಂಡು ಸರ್ಕಾರ ನೀಡುವ ಎಲ್ಲಾ ಪ್ರಯೋಜನಗಳು ನೀವು ಪಡೆದುಕೊಳ್ಳುವುದು ಉತ್ತಮ.

ಇದೀಗ ಮೂರನೇ ಕಂತಿನ ಬರ ಪರಿಹಾರ ಹಣ ಬಿಡುಗಡೆ

ಹೌದು ಸ್ನೇಹಿತರೆ ನಿಮಗೆ ಈಗಾಗಲೇ ತಿಳಿದಿರುವ ಮಾಹಿತಿಯ ಪ್ರಕಾರ ಬರ ಪರಿಹಾರದ ಮೂರನೇ ಕಂತಿನ ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಮಾಹಿತಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಈ ಮೂರನೇ ಕಂತಿನ ಬರ ಪರಿಹಾರ ಹಣವನ್ನು ಮೇ 15ನೇ ತಾರೀಕಿನಿಂದ ಬಿಡುಗಡೆ ಮಾಡಲು ಪ್ರಾರಂಭ ಮಾಡಿದ್ದಾರೆ. ಅದೇ ರೀತಿಯಾಗಿ ಮೇ 30ರ ಒಳಗಾಗಿ ಎಲ್ಲಾ ರೈತರಿಗೂ ಕೂಡ ಬರ ಪರಿಹಾರದ ಹಣವು ಜಮಾ ಆಗುತ್ತದೆ ಎಂಬ ಭರವಸೆಯನ್ನು  ನೀಡಿದ್ದಾರೆ. ಅಲ್ಲಿಯವರೆಗೂ ಎಲ್ಲರೂ ಕಾದು ಕುಳಿತುಕೊಳ್ಳುವುದು ಉತ್ತಮ.

ಯಾವ ರೈತರಿಗೆ ಮೂರನೇ ಕಂತಿನ ಹಣ ಬಿಡುಗಡೆ

ಇದೀಗ ಸರ್ಕಾರ ನೀಡಿದ ಮಾಹಿತಿ ಪ್ರಕಾರ ಕೆಲವೊಂದು ರೈತರಿಗೆ ಮಾತ್ರ ಬೆಳೆ ಪರಿಹಾರದ ಮೂರನೇ ಕಂತಿನ ಹಣವನ್ನು ಸುಮಾರು 3000 ಹಣವನ್ನು ಬಿಡುಗಡೆ ಮಾಡಲಾಗಿದೆ. ಇದೀಗ ನಮ್ಮ ರಾಜ್ಯದ ಕೃಷಿ ಸಚಿವರು ಮಾಹಿತಿ ಪ್ರಕಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಮೂರನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ.

ಇದೀಗ ನಿಮಗೆ ತಿಳಿದಿರುವಂತೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸುಮಾರು 16 ಲಕ್ಷ ಕುಟುಂಬಗಳಿಗೆ ಮೂರನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ. ಒಂದು ವೇಳೆ ನೀವೇನಾದರೂ ಸಣ್ಣ ಮತ್ತು ಅತಿ ಸಣ್ಣ ರೈತರು ಹಾಗಿದ್ದರೆ ಮಾತ್ರ ನಿಮಗೆ ಮೂರನೇ ಕಂತಿನ ಹಣ ವು ಜಮಾ ಆಗುತ್ತದೆ. ಅದು ಕೂಡ ಸರ್ಕಾರ ತಿಳಿಸಿರುವ ಮಾಹಿತಿ ಪ್ರಕಾರ ಮೇ 30 ನೇ ತಾರೀಖಿನ ಒಳಗಾಗಿ ರೈತರ ಖಾತೆಗಳಿಗೆ ಜಮಾ ಆಗುವ ಸಾಧ್ಯತೆ ಇದೆ.

ಅದೇ ರೀತಿಯಾಗಿ ಯಾವ ರೈತರ ಅತಿ ಸಣ್ಣ ರೈತರು ಮತ್ತು ಸಣ್ಣ ರೈತರು ಎಂದು ನೀವು ತಿಳಿದುಕೊಳ್ಳಬೇಕಾದರೆ ನೀವು ನಿಮ್ಮ FID ಯನ್ನು ಕ್ರಿಯೇಟ್ ಮಾಡಿದಾಗ ನಿಮಗೆ ಅಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಎಂದು ತೋರಿಸುತ್ತದೆ. ನೀವು ಬೆಳೆ ಪರಿಹಾರವನ್ನು ಚೆಕ್ ಮಾಡುವ ಸಮಯದಲ್ಲಿ ನಿಮಗೆ ಸಣ್ಣ ರೈತರು ಮತ್ತು ಅತಿ ಸಣ್ಣ ರೈತರು ಎಂಬ ಆಪ್ಷನ್ ನೋಡಲು ಸಿಗುತ್ತದೆ. ಅದರ ನಂತರ ನೀವು ಬೆಳೆ ಪರಿಹಾರ ಹಣವನ್ನು ಯಾವ ರೀತಿಯಾಗಿ ಚೆಕ್ ಮಾಡಲು ತಿಳಿಸುವ ಈ ಕೆಳಗೆ ಮಾಹಿತಿಯನ್ನು ನೀಡಿದ್ದೇವೆ. ಆದ್ದರಿಂದ ನೀವು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಅದೇ ರೀತಿಯಾಗಿ ನೀವು ಸಣ್ಣ ಮತ್ತು ಅತಿ ಸಣ್ಣ ರೈತರ ಎಂದು ಯಾವ ರೀತಿ ಚೆಕ್ ಮಾಡಿಕೊಳ್ಳಬೇಕೆಂದರೆ ಒಂದು ವೇಳೆ ನೀವು 4 ಎಕರೆ 39 ಗುಂಟೆ ಒಳಗೆ ನಿಮ್ಮ ಜಮೀನು ಇದ್ದರೆ ನೀವು ಸಣ್ಣ ರೈತರು ಮತ್ತು ಅತಿ ಸಣ್ಣ ರೈತರು ಎಂದು ಗುರುತಿಸಲಾಗುತ್ತದೆ. ಅದು ನಿಮ್ಮ ಜಮೀನು ಒನ್ ಬೇಸಾಯ ಹೊಂದಿರಬೇಕು ಅಂದರೆ ಮಾತ್ರ ನಿಮ್ಮನ್ನು ಸಣ್ಣ ರೈತರು ಎಂದು ಗುರುತಿಸುತ್ತಾರೆ.

ಬರ ಪರಿಹಾರದ ಹಣವನ್ನು ಚೆಕ್ ಮಾಡುವುದು ಹೇಗೆ

ಬರ ಪರಿಹಾರದ ಹಣವನ್ನು ನಿಮಗೆ ಜಮಾ ಆಗಿದೆ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳುವುದನ್ನು ನಾವು ಈ ಕೆಳಗೆ ಹಂತ ಹಂತವಾಗಿ ವಿವರಿಸಿದ್ದೇವೆ.

ವೆಬ್ ಸೈಟ್ ಲಿಂಕ್

  • ಅದೇ ರೀತಿಯಾಗಿ  ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಚೆಕ್ ಮಾಡಬಹುದು.
  • ನೀವು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿದ ನಂತರ ನೀವು ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.
  • ಅದರಲ್ಲಿ ನಿಮ್ಮ ಹೆಸರು ಮತ್ತು ಆಧಾರ್ ಸಂಖ್ಯೆಯನ್ನು ಕೇಳುತ್ತದೆ. ನೀವು ಅದನ್ನು ನಮೂದಿಸಬೇಕಾಗುತ್ತದೆ.
  • ಆನಂತರ ಅದರಲ್ಲಿ ನಿಮ್ಮ ವಿಳಾಸ ಮತ್ತು ನಿಮ್ಮ ಮೊಬೈಲ್ ನಂಬರ್ ಅನ್ನು ನಮೂದಿಸಿ.
  • ಆನಂದರ ನಿಮ್ಮ ಮೊಬೈಲಿಗೆ ಒಂದು ಒಟಿಪಿ ಬರುತ್ತದೆ, ನೀವು ಅದನ್ನು ಹಾಕಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
  • ಆನಂತರ ನೀವು ಪಾಸ್ವರ್ಡ್ ಅನ್ನು ರಚನೆ ಮಾಡಿ ಮತ್ತು ಲಾಗಿನ್ ಆಗಿ.

ಆ ಮೇಲೆ ನಿಮಗೆ ಲಾಗಿನ್ ಆದ ನಂತರ ನೀವು NPCI ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿ. ಆನಂತರ ನಿಮ್ಮ ಖಾತೆಗೂ ಕೂಡ ಬರ ಪರಿಹಾರ ಬಂದಿದೆ ಇಲ್ಲವೇ ಎಂಬುದನ್ನು ನೀವು ಚೆಕ್ ಮಾಡಿಕೊಳ್ಳಿ.

ಇದೀಗ ಪ್ರತಿಬಾರಿಯೂ ರಾಜ್ಯ ಸರ್ಕಾರದಿಂದ ನೆರೆಹಾವಳಿ ಮತ್ತು ಅನಿರೀಕ್ಷಿತವಾಗಿ ಉಂಟಾಗುವಂತೆ ಬೆಳೆ ಹಾನಿಗೆ ಪರಿಹಾರವನ್ನು ಸರ್ಕಾರ ಇದೀಗ ಈಗ ನೀಡುತ್ತಿದೆ. ಎಲ್ಲ ರೈತರು ಕೂಡ ಈ ಬೆಳೆ ಪರಿಹಾರ ಹಣವನ್ನು ನಿಮ್ಮ ಖಾತೆಗೆಜಮಾ ಮಾಡಿ ಕೊಳ್ಳುವುದು ಉತ್ತಮ .ನಾವು ಈ ಮೇಲೆ ತಿಳಿಸುವಂತ ಮಾಹಿತಿಯನ್ನು ಓದಿಕೊಂಡು ನೀವು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಇದನ್ನು ಓದಿ :- ಇದೀಗ ಹೊಸ ರೇಷನ್ ಕಾರ್ಡ್ ಪಡೆಯಲು ಈ ದಾಖಲೆಗಳು ಕಡ್ಡಾಯ ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರತಿ ವರ್ಷವೂ ಕೂಡ ರೈತರಿಗೆ ಸಹಾಯವಾಗಲಿ ಎಂದು ಸರಕಾರ ಹಲವಾರು ರೀತಿ ಯೋಜನೆಗಳನ್ನು ಜಾರಿಗೆ ತರುತ್ತದೆ.  ಅಷ್ಟೇ ಅಲ್ಲದೆ ಈಗಾಗಲೇ ರೈತರು ಕೂಡ ಎಲ್ಲಾ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ. ನೀವು ಕೂಡ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವುದು ಉತ್ತಮ.

ಅದೇ ರೀತಿಯಾಗಿ ನಾವು ಈ ಮೇಲೆ ನೀಡಿರುವಂತಹ ಸಂಪೂರ್ಣವಾದ ಮಾಹಿತಿಗಳನ್ನು ಓದುವುದರ ಜೊತೆಗೆ ನಿಮಗೆ ಬರ ಪರಿಹಾರ ಆಗಿದೆ ಎಂಬುದನ್ನು ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

ಒಂದು ವೇಳೆ ನಿಮಗೆ 3ನೇ ಕಂತಿನ ಬರ ಪರಿಹಾರದ ಹಣವು ಜಮಾ ಆಗಿಲ್ಲ ಅಂದರೆ ನೀವು ಮೇ 30 ನೇ ತಾರೀಕಿನ ಒಳಗಾಗಿ ಕಾದು ಕುಳಿತುಕೊಳ್ಳಬೇಕಾಗುತ್ತದೆ. ಒಂದು ವೇಳೆ ನಿಮಗೆ ಬರ ಪರಿಹಾರದ ಹಣವು ಜಮಾ ಆಗದೆ ಇದ್ದರೆ ನೀವು ನಿಮ್ಮ ಹತ್ತಿರ ಇರುವಂತ ಕೃಷಿ ಇಲಾಖೆಗೆ ಅಥವಾ ನಿಮ್ಮ ಊರು ಗ್ರಾಮಕ್ಕೆ ಸಂಬಂಧಿಸಿದಂತ ಗ್ರಾಮ ಲೆಕ್ಕಾಧಾಧಿಕಾರಿಗಳಿಗೆ ನೀವು ಭೇಟಿ ನೀಡಿ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ನಾವು ಈ ಮೇಲೆ ತಿಳಿಸಿರುವ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರೆತರೆ ಇದನ್ನು ನಿಮ್ಮ ಸ್ನೇಹಿತರ ಹಾಗೂ ನಿಮ್ಮ ಕುಟುಂಬದೊಂದಿಗೆ ಹಂಚಿಕೊಳ್ಳಿ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿದ್ದಕ್ಕಾಗಿ ಧನ್ಯವಾದಗಳು.

Leave a Comment