Bele Parihara Mahiti : ಬೆಳೆ ಪರಿಹಾರದ 3000 ಹಣವು ಬಿಡುಗಡೆ! ಹಣ ಬರಬೇಕಾದರೆ ಈ ಕೆಲಸಗಳನ್ನು ಮಾಡಿ! ಇಲ್ಲಿದೆ ಸಂಪೂರ್ಣವಾದ ಮಾಹಿತಿ.

 Bele Parihara Mahiti : ಬೆಳೆ ಪರಿಹಾರದ 3000 ಹಣವು ಬಿಡುಗಡೆ! ಹಣ ಬರಬೇಕಾದರೆ ಈ ಕೆಲಸಗಳನ್ನು ಮಾಡಿ! ಇಲ್ಲಿದೆ ಸಂಪೂರ್ಣವಾದ ಮಾಹಿತಿ.

ಎಲ್ಲರಿಗೂ ನಮಸ್ಕಾರಗಳು ನಾವು ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲು ಬಂದಿರುವುದೇನೆಂದರೆ ಈಗ ರೈತರ ಖಾತೆಗಳಿಗೆ ಬೆಳೆ ಪರಿಹಾರ ಹಣವು ಈಗಾಗಲೇ ಬಿಡುಗಡೆಯಾಗಿದೆ. ಒಂದು ವೇಳೆ ನಿಮ್ಮ ಖಾತೆಗೆ ಬಾರದಿದ್ದರೆ ನೀವು ಏನು ಮಾಡಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಈ ಲೇಖನದಲ್ಲಿ ವಿವರವಾಗಿ ನೀಡಿದ್ದೇವೆ.  ಅದನ್ನು ಯಾವ ರೀತಿಯಾಗಿ ಚೆಕ್ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ವಿವರವಾಗಿ ನೀಡಿದ್ದೇವೆ. ಆದ್ದರಿಂದ ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಕರ್ನಾಟಕದಲ್ಲಿ ಸರಿಯಾದ ಸಮಯಕ್ಕೆ ಮಳೆ ಆಗದೆ ಇರುವುದರಿಂದ ವಿಪರೀತ ಬರವು ಉಂಟಾಗಿದ್ದು. ರೈತರು ಬೆಳೆ ನಷ್ಟವಾದ ಕಾರಣಕ್ಕಾಗಿ ಸುಮಾರು 224 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಸರ್ಕಾರವು ಘೋಷಣೆ ಮಾಡಿತ್ತು. ಈ ತಾಲೂಕಿನಲ್ಲಿ ಇರುವಂತಹ ಪ್ರತಿಯೊಬ್ಬ ರೈತರು ಕೂಡ ಎರಡು ಕಂತಿನ ಬೆಳೆ ಪರಿಹಾರ ಹಣವನ್ನು ಈಗಾಗಲೇ ಸರ್ಕಾರವು ಬಿಡುಗಡೆ ಮಾಡಿದೆ.

ಹಾಗೆ ನಾವು ನಮ್ಮ ಈ ಹೊಸ ಕಿರಣ ಜಾಲತಾಣದಲ್ಲಿ ನಿಮಗೆ ಪ್ರತಿನಿತ್ಯವೂ ಉಪಯೋಗವಾಗುವಂತಹ ಹಾಗೂ ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ಉಪಯೋಗವಾಗುವಂತಹ ಎಲ್ಲ ರೀತಿಯ ಮಾಹಿತಿಗಳನ್ನು ನಿಮಗೆ ದಿನನಿತ್ಯವೂ ನೀಡುತ್ತಲೇ ಇರುತ್ತವೆ. ಅದೇ ರೀತಿಯಾಗಿ ನಾವು ಬರೆದ ಹಾಕುವಂತ ದಿನನಿತ್ಯದ ಎಲ್ಲಾ ಲೇಖನಗಳನ್ನು ತಿಳಿದುಕೊಳ್ಳಲು ನಮ್ಮ ವಾಟ್ಸಾಪ್ ಗ್ರೂಪ್ಗಳಿಗೆ ನೀವು ಜಾಯಿನ್ ಆಗಬಹುದು. ನಾವು ನಮ್ಮ ಮಾಧ್ಯಮದಲ್ಲಿ ದಿನನಿತ್ಯ ಹೊಸ ಹೊಸ ವಿಷಯಗಳ ಬಗ್ಗೆ ಸಂಪೂರ್ಣವಾದ ಮಾಹಿತಿಗಳನ್ನು ನಿಮಗೆ ನೀಡುತ್ತವೇ.

WhatsApp Group Join Now
Telegram Group Join Now

ಈಗ ಮೊದಲನೇದಾಗಿ ರಾಜ್ಯ ಸರ್ಕಾರದ ಕಡೆಯಿಂದ ಮೊದಲನೇ ಕಂತಿನ ಹಣವನ್ನು ಎಲ್ಲ ರೈತರ ಖಾತೆಗಳಿಗೆ ಬಿಡುಗಡೆ ಮಾಡಲಾಗಿತ್ತು. ಹಾಗೆ ಕೇಂದ್ರ ಸರ್ಕಾರದಿಂದ ಬರ ಪರಿಹಾರ ಹಣವನ್ನು ನೀಡಲು ಎನ್ ಡಿ ಆರ್ ಎಸ್ ನಿರ್ದೇಶನದಂತೆ ಎರಡನೆಯ ಕಂತಿನ ಬೆಳೆ ಪರಿಹಾರದ ಹಣವನ್ನು ಈಗ ಬಿಡುಗಡೆ ಮಾಡಿದ್ದಾರೆ. ಹಾಗೆಯೇ ಮೂರನೇ ಕಂತಿನ ಹಣವನ್ನು ಕೂಡ ಇದೀಗ ಸರ್ಕಾರ ಬಿಡುಗಡೆ ಮಾಡಲಾಗಿದೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನಾವು ಈ ಕೆಳಗೆ ನಿಮಗೆ ನೀಡಿದ್ದೇವೆ.

ಬೆಳೆ ಪರಿಹಾರದ 3 ನೇ ಕಂತಿನ ಸ್ಟೇಟಸ್

ಎಲ್ಲರಿಗೂ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಬರ ಪರಿಹಾರದ ಮೂರನೇ ಕಂತಿನ ಹಣವನ್ನು ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ. ಈ ಮಾಹಿತಿಯನ್ನು ಸಿಎಂ ಸಿದ್ದರಾಮಯ್ಯನವರು ಕೂಡ ನೀಡಿದ್ದಾರೆ. 3 ನೇ ಕಂತಿನ  ಬೆಳೆ ಪರಿಹಾರದ ಹಣವನ್ನು ಜುಲೈ ತಿಂಗಳ ಮೊದಲ ವಾರದಲ್ಲಿಯೇ ಬಿಡುಗಡೆ ಮಾಡುವಂತಹ ಎಲ್ಲ ಸಾಧ್ಯತೆಗಳು ಇವೆ ಎಂದು ಘೋಷಣೆಯನ್ನು ಮಾಡಿದ್ದಾರೆ. ಅದೇ ರೀತಿಯಾಗಿ ನಮಗೆ ಬರ ಪರಿಹಾರ ಹಣ ಬಂದಿಲ್ಲವೆಂದರೆ ನೀವು ಭಯಪಡುವ ಅವಶ್ಯಕತೆ ಇಲ್ಲ. ಒಂದು ವೇಳೆ ನಿಮಗೆ ಬರ ಪರಿಹಾರದ ಹಣವು ಬಾರದಿದ್ದರೆ ನೀವು ಏನು ಮಾಡಬೇಕೆಂಬುದನ್ನು ನಾವು ಈ ಕೆಳಗೆ ವಿವರವಾದ ಮಾಹಿತಿಯನ್ನು ನೀಡಿದ್ದೇವೆ.

ಈ ರೈತರಿಗೆ ಮಾತ್ರ 3 ನೇ ಕಂತಿನ ಬೆಳೆ ಪರಿಹಾರ ಹಣ ಬಿಡುಗಡೆ

ಇದೀಗ ಕೆಲವೊಂದು ರೈತರಿಗೆ ಮಾತ್ರ ಬೆಳೆ ಪರಿಹಾರದ 3 ನೇ ಕಂತಿನ ಹಣವನ್ನು ಮೂರು ಸಾವಿರ ಹಣವನ್ನು ಈಗ ಸರ್ಕಾರ ಬಿಡುಗಡೆ ಮಾಡಲಾಗಿದೆ.  ಹಾಗೆಯೇ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ 3 ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಈಗ ಸುಮಾರು 16 ಲಕ್ಷ ಕುಟುಂಬಗಳಿಗೆ ಎರಡನೇ ಕಂತಿನ ಹಣವನ್ನು ಅವರ ಖಾತೆಗೆ ಜಮಾ ಮಾಡಲಾಗಿದೆ. ಒಂದು ವೇಳೆ ನೀವೇನಾದರೂ ಸಣ್ಣ ರೈತರು ಆಗಿದ್ದರೆ ಮಾತ್ರ ನಿಮಗೆ 3ನೇ ಕಂತಿನ  ಬರ ಪರಿಹಾರದ ಹಣವು ಜುಲೈ ಮೊದಲನೇ ವಾರದಲ್ಲಿ ಎಲ್ಲ ರೈತರ ಖಾತೆಗಳಿಗೂ ಕೂಡ ಜಮಾ ಆಗುತ್ತದೆ.

ಅದೇ ರೀತಿಯಾಗಿ ಯಾರೆಲ್ಲ ಸಣ್ಣ ಮತ್ತು ಅತಿ ಸಣ್ಣ ರೈತರು ಎಂದು ತಿಳಿದುಕೊಳ್ಳಲು ನೀವು ಎಫ್ಐಡಿ ನಂಬರನ್ನು ಕ್ರಿಯೇಟ್ ಮಾಡಿದಾಗ ನಿಮಗೆ ಅಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಎಂದು ತೋರಿಸುತ್ತದೆ. ನೀವು ಬೆಳೆ ಪರಿಹಾರದ ಹಣವನ್ನು ಚೆಕ್ ಮಾಡುವ ಸಮಯದಲ್ಲಿ ಸಣ್ಣ ಅಥವಾ ಅತಿ ಸಣ್ಣ ರೈತರು ಒಂದು ನಿಮಗೆ ನೋಡಲು ದೊರೆಯುತ್ತದೆ. ಹಾಗೆ ನೀವು ಬೆಳೆ ಪರಿಹಾರ ಹಣವನ್ನು ಯಾವ ರೀತಿಯಾಗಿ ಚೆಕ್ ಮಾಡಬೇಕೆಂದು ನಾವು ಈ ಕೆಳಗೆ ಮಾಹಿತಿಯನ್ನು ನೀಡಿದ್ದೇವೆ.

ಬೆಳೆ ಪರಿಹಾರ ಬಿಡುಗಡೆಯಾಗುವ ಕೊನೆಯ ದಿನಾಂಕ

ಇದೀಗ ನಿಮಗೆ 3 ನೇ ಕಂತಿನ ಹಣವು ಜಮಾ ಆಗಿಲ್ಲ ಅಂದರೆ ನೀವು 15ನೇ ತಾರೀಖಿನವರೆಗೆ ಎಲ್ಲರೂ ಕಾಯ್ದು ಕುಳಿತುಕೊಳ್ಳಬೇಕಾಗುತ್ತದೆ. ಹಾಗೆ ಯಾವುದೇ ರೀತಿಯಾಗಿ ಬರ ಪರಿಹಾರ ಹಣವನ್ನು ಆಗದೇ ಇದ್ದರೆ ನೀವು ನಿಮ್ಮ ಹತ್ತಿರ ಇರುವಂತ ಕೃಷಿ ಇಲಾಖೆ ಅಥವಾ ನಿಮ್ಮ ಊರಿನ ಗ್ರಾಮ ಲೆಕ್ಕಗಳನ್ನು ನೀವು ಭೇಟಿ ಮಾಡಬೇಕಾಗುತ್ತದೆ. ಅವರ ಮೂಲಕ ನೀವು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಬೆಳೆ ಪರಿಹಾರ ಹಣವನ್ನು ಚೆಕ್ ಮಾಡುವುದು ಹೇಗೆ ?

  • ಮೊದಲಿಗೆ ನೀವು ಸರ್ಕಾರದ ಅಧಿಕೃತ ಜಾಲತಾಣಕ್ಕೆ ನೀವು ಭೇಟಿ ನೀಡಬೇಕಾಗುತ್ತದೆ.
  • ನೀವು ಅಧಿಕೃತ ವೆಬ್ಸೈಟ್ ಅನ್ನು ಓಪನ್ ಮಾಡಿಕೊಂಡ ನಂತರ ಅದರಲ್ಲಿ ಚಕ್ ಸ್ಟೇಟಸ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
  • ಆನಂತರ ಬೆಳೆ ವಿಮೆ ಪರಿಶೀಲನೆ ಮಾಡುವ ಪುಟ ಓಪನ್ ಆಗುತ್ತದೆ.
  • ಆನಂತರ ನೀವು ಅದರಲ್ಲಿ ಕೇಳುವಂತಹ ಆಧಾರ್ ಕಾರ್ಡ್ ನಂಬರ್ ಅಥವಾ ಮೊಬೈಲ್ ನಂಬರ್ ಅನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ನೀವು ಗೋ ಎಂಬುದರ ಮೇಲೆ ಕ್ಲಿಕ್ ಮಾಡುವುದರ ಮೂಲಕ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಅಧಿಕೃತ ಜಾಲತಾಣ : https://samrakshane.karnataka.gov.in/CropHome.aspx

ಹಾಗೆ ಇದೀಗ ರಾಜ್ಯಾದ್ಯಂತ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಮೂಲಕ ಎಲ್ಲರೂ ಮುಂಗಾರು ಬೆಳೆಗಳಿಗೆ ಬೆಳೆ ವಿಮೆಯನ್ನು ನೋಂದಾವಣೆ ಮಾಡಿಕೊಳ್ಳಲ ಈಗಾಗಲೇ ಆನ್ಲೈನ್ ಮೂಲಕ ಅರ್ಜಿಗಳು ಪ್ರಾರಂಭವಾಗಿದೆ. ಹಾಗೆ ನೀವು ಜುಲೈ 31ರ ಒಳಗಾಗಿ ಎಲ್ಲಾ ರೈತರು ಕೂಡ ಮುಂಗಾರು ಬೆಳೆಗಳಿಗೆ ಬೆಳೆ ವಿಮೆಯನ್ನು ನೋಂದಾವಣೆ ಮಾಡಿಕೊಳ್ಳಿ. ಒಂದು ವೇಳೆ ಪ್ರಕೃತಿ ವಿಕೋಪಗಳಿಂದ ಬೆಳೆಯುವ ಹಾನಿ ಉಂಟಾದರೆ ಆಗ ನೀವು ಬೆಳೆ ನಷ್ಟ ಪರಿಹಾರವನ್ನು ಪಡೆದುಕೊಳ್ಳಬಹುದು. ಅದಕ್ಕಾಗಿ ನೀವು ಸರ್ಕಾರವು ನಿಗದಿಪಡಿಸಿರುವಂತಹ ದಿನಾಂಕದ ಒಳಗಾಗಿ ಹೋಗಿ ನಿಮ್ಮ ಬೆಳೆಗಳಿಗೆ ಬೆಳೆಯುವ ನೋಂದಾವಣೆ ಮಾಡಿಕೊಳ್ಳಿ.

ಇದನ್ನು ಓದಿ : BPL Ration Card : ಹೊಸ ಬಿಪಿಎಲ್ ರೇಷನ್ ಕಾರ್ಡನ್ನು ಪಡೆಯಲು ಸರ್ಕಾರದ ಕಡೆಯಿಂದ ಹೊಸದಾಗಿ 6 ರೂಲ್ಸ್ ! ಆ ರೂಲ್ಸ್ ಅನ್ನು ಕಡ್ಡಾಯವಾಗಿ ಪಾಲಿಸಬೇಕು.

ಹಾಗೆ ನಾವು ಈ ಮೇಲೆ ನೀಡಿರುವಂತಹ ಎಲ್ಲಾ ಮಾಹಿತಿಯನ್ನು ನೀವು ಸರಿಯಾದ ರೀತಿಯಲ್ಲಿ ಓದಿಕೊಂಡು ಇದರ ಬಗ್ಗೆ ನೀವು ಗಮನಹರಿಸಿ ಒಂದು ವೇಳೆ ಇದರಲ್ಲಿ ನಿಮ್ಮ ದಾಖಲೆಗಳಲ್ಲಿ ಏನಾದರೂ ಕೊಂಡು ಕೊರತೆಗಳು ಕಂಡು ಬಂದರೆ ನೀವು ಅವುಗಳನ್ನು ಸರಿಯಾದ ರೀತಿಯಲ್ಲಿ ಸರಿಪಡಿಸಿಕೊಂಡು ಆನಂತರ ನೀವು ಬೆಳೆ ಪರಿಹಾರ ಹಣವನ್ನು ಪಡೆದುಕೊಳ್ಳಬಹುದು.

ನಾವು ಮೇಲೆ ನೀಡಿರುವಂತಹ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರೆತಿದೆ ಎಂದು ನಾವು ತಿಳಿದಿದ್ದೇವೆ. ಈ ಲೇಖನ ಇಷ್ಟವಾದರೆ ಇದನ್ನು ನೀವು ಸಂಪೂರ್ಣವಾಗಿ ಓದಿಕೊಳ್ಳಿ.

1 thought on “Bele Parihara Mahiti : ಬೆಳೆ ಪರಿಹಾರದ 3000 ಹಣವು ಬಿಡುಗಡೆ! ಹಣ ಬರಬೇಕಾದರೆ ಈ ಕೆಲಸಗಳನ್ನು ಮಾಡಿ! ಇಲ್ಲಿದೆ ಸಂಪೂರ್ಣವಾದ ಮಾಹಿತಿ.”

Leave a Comment