crop insurance news :- ಈಗ ರೈತರ ಖಾತೆಗೆ ಬೆಳೆ ವಿಮೆ ಜಮಾ ? ಡಿ ಬಿ ಟಿ ಮೂಲಕ ಹಣವು ಬಂದಿದೆಯೇ ಎಂಬುದನ್ನು ಚೆಕ್ ಮಾಡಿಕೊಳ್ಳಿ! ಇಲ್ಲಿದೆ ಸಂಪೂರ್ಣ ಮಾಹಿತಿ ?

  crop insurance news :- ಈಗ ರೈತರ ಖಾತೆಗೆ ಬೆಳೆ ವಿಮೆ ಜಮಾ ? ಡಿ ಬಿ ಟಿ ಮೂಲಕ ಹಣವು ಬಂದಿದೆಯೇ ಎಂಬುದನ್ನು ಚೆಕ್ ಮಾಡಿಕೊಳ್ಳಿ! ಇಲ್ಲಿದೆ ಸಂಪೂರ್ಣ ಮಾಹಿತಿ ?

ಈಗ ನಾವು ಈ ಲೇಖನದ ಮೂಲಕ ಸಮಸ್ತ ಕರ್ನಾಟಕ ಜನತೆಗೆ ಹೇಳುವುದೇನೆಂದರೆ ಈಗ ಸರ್ಕಾರವು ರೈತರ ಖಾತೆಗೆ ಬೆಳೆ ಒಮ್ಮೆ ಹಣವನ್ನು ಜಮಾ ಮಾಡುವುದರ ಬಗ್ಗೆ ಹಾಗೂ ನೀವು ಅದನ್ನು ನಿಮ್ಮ ಖಾತೆಗೆ ಜಮಾ ಆಗಿದೆ ಇಲ್ಲವೇ ಎಂಬುದನ್ನು ಯಾವ ರೀತಿಯಾಗಿ ಚೆಕ್ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿದ್ದೇವೆ. ಹಾಗಾಗಿ ನೀವು ಈ ಲೇಖನವನ್ನು ಕೊನೆಯವರೆಗೂ ಓದಿ. ಒಂದು ವೇಳೆ ಈ ಲೇಖನ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೂ ನಿಮ್ಮ ಕುಟುಂಬದವರಿಗೆ ಹಂಚಿಕೊಳ್ಳಿ.

ಅಷ್ಟೇ ಅಲ್ಲದೆ ನಾವು ದಿನನಿತ್ಯ ಇದೇ ತರಹದ ಹೊಸ ವಿಷಯಗಳ ಬಗ್ಗೆ ಹಾಗೂ ಸರ್ಕಾರದ ಕಡೆಯಿಂದ ನೀಡುವಂತ ಯೋಜನೆಗಳು ವಿವರಗಳು ಹಾಗೂ ನೀವು ಸರಕಾರದ ಕಡೆಯಿಂದ ಬರುವಂತಹ ಯೋಜನೆಗಳಿಗೆ ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಮತ್ತು ಸರ್ಕಾರದ ಕಡೆಯಿಂದ ಬರುವಂತಹ ಉದ್ಯೋಗ ಮಾಹಿತಿ ಗಳಿಗೆ ಯಾವ ರೀತಿಯಾಗಿ ನೀವು ಅರ್ಜಿಯನ್ನು ಸಲ್ಲಿಸಬೇಕೆಂಬುದರ ಬಗ್ಗೆ ಸಂಪೂರ್ಣ ವಿವರಗಳನ್ನು ನಾವು ಈ ನಮ್ಮ ಮಾಧ್ಯಮದಲ್ಲಿ ದಿನನಿತ್ಯ ಬರೆದ ಪೋಸ್ಟ್ ಮಾಡುತ್ತೇವೆ. ಹಾಗಾಗಿ ನೀವು ನಮ್ಮ ವಾಟ್ಸಪ್ ಗ್ರೂಪ್ ಗಳಿಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

ನಾವು ಇದೀಗ ಈ ಲೇಖನದಲ್ಲಿ ನಿಮಗೆ ಹೇಳಲು ಬಂದಿರುವುದು ಏನೆಂದರೆ, ಇದೀಗ ಸರ್ಕಾರವು ರೈತರ ಬೆಳೆ ವಿಮೆಯ ಹಣವನ್ನು ಜಮಾ ಮಾಡಿರುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಅಷ್ಟೇ ಅಲ್ಲದೆ ನೀವು ನಿಮ್ಮ ಖಾತೆಗೆ ಹಣ ಜಮಾ ಆಗಿರುವುದನ್ನು ನೀವು ಯಾವ ರೀತಿಯಾಗಿ ಚೆಕ್ ಮಾಡಬೇಕು ಎಂಬುದನ್ನು ಮಾಹಿತಿ ಕೂಡ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿದ್ದೇವೆ. ಹಾಗಾಗಿ ನೀವು ಇಲ್ಲಿ ಕನವನ್ನು ಪೂರ್ತಿಯಾಗಿ ಓದಿ.

ರೈತರ ಬೆಳೆ ವಿಮೆ ಹಣವನ್ನು ಬಿಡುಗಡೆ ಮಾಡಿದ ಸರ್ಕಾರ ?

ಇದೀಗ ತಿಳಿದು ಬಂದಿರುವ ಮಾಹಿತಿ ಪ್ರಕಾರ ಮಾರ್ಚ್ 31  2024ರ ಒಳಗಾಗಿ ಎಲ್ಲ ರೈತರ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತೇವೆ ಎಂದು ಇದೀಗ ಸಚಿವರು ಮಾಹಿತಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಇದೀಗ ತಿಳಿದಿರುವ ಮಾಹಿತಿ ಪ್ರಕಾರ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ಸುಮಾರು 25 ಲಕ್ಷ ಜನ ರೈತರು ಇದೀಗ ನೊಂದಾಯಿಸಿಕೊಂಡಿದ್ದಾರೆ. ಆ ಎಲ್ಲ ಜನರು ಇದೀಗ ಬೆಳೆ ವಿಮೆ ಹಣಕ್ಕಾಗಿ ಕಾದು ಕುಳಿತಿದ್ದಾರೆ. ಅಷ್ಟೇ ಅಲ್ಲದೆ ಕೆಲವೊಂದಷ್ಟು ರೈತರಿಗೆ ಕೂಡ ಹಣವು ಜಮಾ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅಷ್ಟೇ ಅಲ್ಲದೆ ಸರ್ಕಾರವು ನೀಡಿರುವ ಮಾಹಿತಿ ಪ್ರಕಾರ ಈಗಾಗಲೇ 8 ಲಕ್ಷ ಜನ ರೈತರಿಗೆ 600 ಕೋಟಿ ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಇನ್ನೂ 800 ಕೋಟಿ ಹಣವನ್ನು ಮಾರ್ಚ್ ತಿಂಗಳ ಕೊನೆಯ ಹಂತದ ಒಳಗಡೆ ಬಿಡುಗಡೆ ಮಾಡಲಾಗುತ್ತದೆ ಎಂದು ಸರ್ಕಾರವು ಮಾಹಿತಿಯನ್ನು ನೀಡಿದೆ. ಅಷ್ಟೇ ಅಲ್ಲದೆ ಈ ಯೋಜನೆಯ ಪ್ರಯೋಜನವನ್ನು ಪ್ರತಿಯೊಬ್ಬ ರೈತರು ಕೂಡ ಪಡೆದುಕೊಳ್ಳಬಹುದು ಎಂದು ಈ ವರದಿಯಲ್ಲಿ ಸರ್ಕಾರವು ಈಗಾಗಲೇ ಮಾಹಿತಿಯನ್ನು ನೀಡಿದ್ದಾರೆ.

ಅಷ್ಟೇ ಅಲ್ಲದೆ ನಮ್ಮ ರೈತರು ಇದೀಗ ಫಸಲನ್ನು ಚೆನ್ನಾಗಿ ಬರುವುದಕ್ಕಾಗಿ ಕೃಷಿಯನ್ನು ಭೂಮಿಯಲ್ಲಿ ದುಡಿಯುತ್ತಾರೆ. ಆದರೆ ಕೆಲವೊಂದು ಬಾರಿ ಮಳೆಯ ಅಭಾವದಿಂದಾಗಿ ಅಥವಾ ಇನ್ನೂ ಹಲವಾರು ರೀತಿಯ ಕಾರಣಗಳಿಂದ ಬೆಳೆಗಳು ಸರಿಯಾದ ರೀತಿಯಲ್ಲಿ ಬರೆದಿರುವುದರಿಂದ ರೈತರಿಗೆ ತುಂಬಾ ನಷ್ಟವಾಗುತ್ತದೆ. ಹಾಗಾಗಿ  ಈ ಬೆಳೆಗಳ ಮೇಲೆ ಯಾವುದೇ ರೀತಿಯ ಗ್ಯಾರಂಟಿ ಇಲ್ಲದೆ ಇರುವ ಕಾರಣ ಅವುಗಳಿಗೂ ಕೂಡ ಜೀವವಿಮೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ.

ರೈತರು ಬೆಳೆದಂತಹ ಬೆಳೆಗಳು ಒಂದು ವೇಳೆ ಪ್ರಕೃತಿ ವಿಕೋಪದಿಂದ ಅಥವಾ ಇನ್ನು ಹಲವಾರು ರೀತಿಯ ಕಾರಣಗಳಿಂದಾಗಿ ಬೆಳೆಗಳು ನಾಶವಾದರೆ ಅವರ ರೈತರಿಗೆ ದೊಡ್ಡ ಕಷ್ಟ ಎದುರಾಗುವುದು ಸಹಜ. ಒಂದು ವೇಳೆ ಆ ರೈತರು ಜೀವ ವಿಮೆ ಯನ್ನು ಮಾಡಿಸಿದ್ದರೆ  ಉಪಯೋಗವಾಗುತ್ತದೆ ಹೇಗೆ ಎಂದರೆ ಜೀವ ವಿಮಾ ಕಂಪನಿಯು ರೈತರಿಗೆ ಪರಿಹಾರವನ್ನು ನೀಡುವುದರ ಮೂಲಕ ಸಹಾಯವನ್ನು ಮಾಡುತ್ತದೆ.

ಈಗಾಗಲೇ ಸರ್ಕಾರವು ತಿಳಿಸಿರುವ ಮಾಹಿತಿಯ ಪ್ರಕಾರ ಶೇಕಡ 25% ನಷ್ಟು ಜನರಿಗೆ  ಈಗಾಗಲೇ  ಬೆಳೆ ವಿಮೆ ರೈತರಿಗೆ ಜಮಾ ಆಗಿದೆ. ಇನ್ನು ಉಳಿದಂತಹ 75 %ರಷ್ಟು ಜನ ರೈತರಿಗೆ ಇನ್ನೂ ಹಣವನ್ನು ತಲುಪಿಸುವುದು ಬಾಕಿ ಇದೆ. ಅದಕ್ಕಾಗಿ ಸರ್ಕಾರವು ಮಾರ್ಚ್ 31ರ ಒಳಗಾಗಿ ಎಲ್ಲ ಕಾರ್ಯವು ಸಂಪೂರ್ಣವಾಗಿ ಮುಗಿಯಬಹುದು ಎಂದು ಸಚಿವರು ಈಗಾಗಲೇ ಮಾಹಿತಿಯನ್ನು ನೀಡಿದ್ದಾರೆ.

ನಿಮ್ಮ ಖಾತೆಗೆ  ಹಣ ಜಮಾ ಆಗಿದೆ ಎಂಬುದನ್ನು ಚೆಕ್ ಮಾಡಿಕೊಳ್ಳುವುದು ಹೇಗೆ ?

ಇದೀಗ ಈ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆಯ ಅಭಾವದಿಂದ ಯಾವುದೇ ರೀತಿಯ ಬೆಳೆಯು ಬಾರದೆ ಇರುವುದರಿಂದ ರೈತರು ತುಂಬಾ ದೊಡ್ಡ ಕಷ್ಟವನ್ನು ಎದುರಿಸಬೇಕಾಗಿದೆ. ಅದಕ್ಕಾಗಿ ಸರ್ಕಾರವು ಅವರಿಗೆ ಅನುಕೂಲವಾಗಲೆಂದು ಬೆಳೆವಿಮೆಯ ಹಣವನ್ನು ಬಿಡುಗಡೆ ಮಾಡಲು ಇದೀಗ ತೀರ್ಮಾನವನ್ನು ತೆಗೆದುಕೊಂಡಿದೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲ ರೈತರಿಗೂ ಕೂಡ ಬೆಳೆ ವಿಮೆಯ ಹಣವು ಬಂದು ತಲುಪುತ್ತದೆ ಎಂದು ಸಚಿವರು ಮಾಹಿತಿಯನ್ನು ನೀಡಿದ್ದಾರೆ.

ಹಾಗೆ ನೀವು ಒಂದು ವೇಳೆ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದರೆ ನೀವು ಈ ಯೋಜನೆ ಅಡಿಯಲ್ಲಿ ನಿಮಗೆ ಹಣವು ಬಂದಿದೆ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ನೀವು ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಆ ವೆಬ್ ಸೈಟ್ ನಲ್ಲಿ ಕೇಳು ಅಂತ ಎಲ್ಲಾ ಅಗತ್ಯ ದಾಖಲೆಗಳನ್ನು ನೀವು ನೀಡುವುದರ ಮೂಲಕ ನಿಮ್ಮ ಖಾತೆಗೆ ಬೆಳೆ ವಿಮೆ ಆಗಿದೆ ಇಲ್ಲವೇ ಎಂಬುದನ್ನು ನೀವು DBT ಸ್ಟೇಟಸ್ ಮೂಲಕ ಚೆಕ್ ಮಾಡಿಕೊಳ್ಳಬಹುದು.

ಪ್ರತಿಯೊಬ್ಬ ರೈತರಿಗೆ ಪ್ರತಿ ಎಕರೆಗೆ 25,000 ಬೆಳೆ ವಿಮಾ ಯಾವಾಗ ಬರುತ್ತದೆ !

ಇದೀಗ ಎಲ್ಲರಿಗೂ ತಿಳಿದಿರುವಂತೆ ಕರ್ನಾಟಕದಲ್ಲಿ 2023 ವರ್ಷದಲ್ಲಿ ಮುಂಗಾರು ಮತ್ತು ಮುಂಗಾರು ಬೆಳೆಗಳು ಯಾವುದೇ ರೀತಿಯಾಗಿ ಸರಿಯಾದ ರೀತಿಯಲ್ಲಿ ಬರದೇ ಇರುವ ಕಾರಣ ಎಲ್ಲ ರೈತರು ಇದೀಗ ದೊಡ್ಡ ಸಂಕಷ್ಟವನ್ನು ಎದುರಿಸುವಂತಾಗಿದೆ. ಇದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವ ಸಲುವಾಗಿ ಸರ್ಕಾರ ರೈತರಿಗೆ ಬೆಳೆವಿಮೆ ಹಣವನ್ನು ನೀಡಲು ತೀರ್ಮಾನವನ್ನು ತೆಗೆದುಕೊಂಡಿದೆ.

    ಇದನ್ನು ಓದಿ  :- ಇದೀಗ ರೇಷನ್ ಕಾರ್ಡ್ ನ ಹೊಸ ಪಟ್ಟಿ ಪ್ರಕಟಣೆ ಮಾಡಿದ ಸರ್ಕಾರ? ನಿಮ್ಮ ಹೆಸರು ಇದೇಯೆ ಎಂದು ಚೆಕ್ ಮಾಡಿಕೊಳ್ಳಿ! ಇಲ್ಲಿದೆ ಸಂಪೂರ್ಣ ಮಾಹಿತಿ.

ಅಷ್ಟೇ ಅಲ್ಲದೆ ನಿಮಗೆಲ್ಲರಿಗೂ ತಿಳಿದಿರುವಂತೆ ಈಗಾಗಲೇ ಕೆಲವೊಂದು ರೈತರಿಗೆ ಬೆಳೆ ವಿಮೆಯ ಪರಿಹಾರ ಹಣವು ಜಮಾ ಆಗಿದೆ. ಆದರೆ ಕೇಂದ್ರ ಸರ್ಕಾರದ ಕಡೆಯಿಂದ ಬರುವಂತಹ ಯಾವುದೇ ತರಹದ ಬೆಳೆ ವಿಮೆಯ ಹಣವೂ ಇನ್ನು ಬಿಡುಗಡೆ ಆಗಿಲ್ಲ. ಇನ್ನು ಮುಂದಿನ ದಿನಮಾನಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಇದಕ್ಕಾಗಿ ಸರ್ಕಾರವು ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಂಡು, ಅಂದರೆ ಯಾರೆಲ್ಲ ರೈತರು ಅರ್ಜಿಯನ್ನು ಸಲ್ಲಿಸಿದ್ದಾರೋ ಅವರಿಗೆಲ್ಲರೂ ಇದೇ ತಿಂಗಳು ಮಾರ್ಚ್ 31ರ ಕೊನೆಯ ವಾರದಲ್ಲಿ ಬೆಳೆ ವಿಮೆಯ ಹಣವನ್ನು ಜಮಾ ಮಾಡುವುದಾಗಿ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.

ಎಲ್ಲ ರೈತರಿಗೂ ಈಗ ಹೇಳುವುದೇನೆಂದರೆ ಇನ್ನೂ ಕೆಲವೇ ದಿನಮಾನಗಳಲ್ಲಿ ರಾಜ್ಯ ಸರ್ಕಾರದ ಕಡೆಯಿಂದ ಹಾಗೂ ಕೇಂದ್ರ ಸರ್ಕಾರಗಳಿಂದ ಬೆಳೆ ರೈತ ಬೆಳೆ ವಿಮೆ ಬಿಡುಗಡೆ ಮಾಡಲು  ಸರ್ಕಾರಗಳು ಮುಂದಾಗಿವೆ, ಅವು ಆ ಹಣವನ್ನು ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ ಎಂದು ಹೇಳಬಹುದು.

ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಈಗಾಗಲೇ 210 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಈಗಾಗಲೇ ಕರ್ನಾಟಕ ರಾಜ್ಯವು ಘೋಷಣೆಯನ್ನು ಮಾಡಿದೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲ ರೈತರ ಖಾತೆಗಳಿಗೂ ಕೂಡ ಬೆಳೆ ವಿಮೆಯ ಹಣವು ಜಮಾ ಆಗುತ್ತದೆ.

ಬೆಳೆ ವಿಮೆಯ ಹಣವನ್ನು ಚೆಕ್ ಮಾಡಿಕೊಳ್ಳುವುದು ಹೇಗೆ ?

ನೀವು ನಿಮ್ಮ ಖಾತೆಗೆ ಹಣವು ಜಮಾ ಆಗಿದೆ ಇಲ್ಲವೇ ಎಂಬುದನ್ನು ತಿಳಿಯಲು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಹೋಗಬೇಕಾಗುತ್ತದೆ.

  ವೆಬ್ಸೈಟ್ ಲಿಂಕ್ :-  https://samrakshane.karnataka.gov.in/

ನಾವು ಈ ಮೇಲೆ ನೀಡುವ ಲಿಂಕ್ ನ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಸರ್ಕಾರದ ಅಧಿಕೃತ ವೆಬ್ ಸೈಟಿಗೆ ಹೋಗಬಹುದು.

ಆನಂತರ ನೀವು ಅಲ್ಲಿ ವರ್ಷವನ್ನು ಆಯ್ಕೆ ಮಾಡಿಕೊಂಡು ಸೀಸನ್ ಎಂಬುದರ ಮೇಲೆ ನೀವು ಕ್ಲಿಕ್ ಮಾಡಿ ಗೋ ಎಂಬುದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ಆನಂತರ ನಿಮಗೆ ಫಾರ್ಮರ್ ಕಾಲಂನಲ್ಲಿ ಇರುವಂತಹ ಚೆಕ್ ಸ್ಟೇಟಸ್ ಎಂಬುದರ ಮೇಲೆ ನೀವು ಕ್ಲಿಕ್ ಮಾಡಬೇಕಾಗುತ್ತದೆ.

ಆನಂತರ ನೀವು ಅಲ್ಲಿ ನಿಮ್ಮ ಪ್ರಪೋಶಲ್ ಐಡಿ ಮೊಬೈಲ್ ನಂಬರ್ ಹಾಗೂ ಆಧಾರ್ ಸಂಖ್ಯೆಯನ್ನು ಹಾಕಿ ನೀವು ಅಲ್ಲಿ ನೀಡಿರುವಂತಹ ಕ್ಯಾಪ್ಚ ಕೋಡ್ ಅನ್ನು ಹಾಕಿ ಗೋ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.

ಆನಂತರ ನಿಮ್ಮ ಮುಂದೆ ಒಂದು ಪುಟ ಓಪನ್ ಆಗುತ್ತದೆ.. ಅದರಲ್ಲಿ ಸಂಪೂರ್ಣ ವಿವರವನ್ನು ನಿಮ್ಮ ಮುಂದೆ ನೀವು ನೋಡಬಹುದು ಪೇಮೆಂಟ್ ಸಕ್ಸಸ್ ಫುಲ್ ಅಪ್ರುವೇ ಬ್ಯಾಂಕ್ ಅಂಡ್ ಫಾರ್ವರ್ಡ್ ಟು ಇನ್ಸೂರೆನ್ಸ್ ಕೋ ಎಂದು ನಿಮ್ಮ ಮುಂದೆ ಕಂಡರೆ ಮಾತ್ರ ಆಗ ನಿಮಗೆ ಬೆಳೆ ಅರ್ಜಿ ಯಶಸ್ವಿಯಾಗಿ ಅರ್ಜಿ ಸಲ್ಲಿಕೆ ಆಗಿದೆ ಎಂದು ನೀವು ತಿಳಿಯಬಹುದು. ಒಂದು ವೇಳೆ ನಿಮ್ಮ ಬೆಳೆಯ ನೋಂದಣಿ ನೀವು ಪ್ರಗತಿಯಲ್ಲಿದ್ದರೆ ಡಾಟಾ ಎಂಟ್ರಿ ಯನ್ನು ಪ್ರೋಸೆಸ್ ಎಂದು ಕೂಡ ನಿಮ್ಮ ಮುಂದೆ ತೋರಿಸುತ್ತದೆ. ಆಗ ನೀವು ನಿಮ್ಮ ಅರ್ಜಿ ಸಲ್ಲಿಕೆ ಇನ್ನೂ ಆಗಿಲ್ಲ ಎಂದು ನೀವು ತಿಳಿಯಬಹುದು.

ನಂತರ ನೀವು ಪ್ರಪೋಸಲ್ ಐಡಿಯಾ ಕೊನೆಯದಲ್ಲಿ ಕಾಣುವಂತಹ ಸೆಲೆಕ್ಟ್ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಅಲ್ಲಿ ನಿಮ್ಮ ಡೀಟೇಲ್ಸ್ ಎಂಬುದರ ಮೇಲೆ ಕ್ಲಿಕ್ ಮಾಡಿದ ನಂತರ ಅಲ್ಲಿ ಅರ್ಜಿದಾರರ ಸಂಪೂರ್ಣ ಮಾಹಿತಿ ನಿಮಗೆ ತೋರುತ್ತದೆ. ಅಂದರೆ ರೈತರ ಸರ್ವೆ ನಂಬರಿಗೆ ಸಂಬಂಧಿಸಿದಂತೆ ಎಲ್ಲಾ ಸಂಪೂರ್ಣ ಮಾಹಿತಿಯನ್ನು ನೀವು ಅಲ್ಲಿ ಕಾಣಬಹುದು.

ಈ ಮೇಲೆ ನೀಡಿರುವ ಎಲ್ಲಾ ಹಂತಗಳನ್ನು ನೀವು ಸರಿಯಾದ ರೀತಿಯಲ್ಲಿ ಮಾಡಿದಲ್ಲಿ ಪ್ರತಿಯೊಬ್ಬ ರೈತನ ಬೆಳೆಯಲು ಎಷ್ಟು ಜನ ಆಗಿದೆ ಎಂದು ಕೂಡ ನೀವು ತಿಳಿದುಕೊಳ್ಳಬಹುದು.  ನಾವು ಈ ಮೇಲೆ ತಿಳಿಸಿರುವ ಮಾಹಿತಿ ಪ್ರಕಾರ ನೀವು ಚೆಕ್ ಮಾಡುವುದಾದರೆ ನಿಮ್ಮ ಖಾತೆಯನ್ನು ಜಮಾ ಆಗಿದೆ ಇಲ್ಲವೇ ಎಂಬುವ ಮಾಹಿತಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

 

 

1 thought on “crop insurance news :- ಈಗ ರೈತರ ಖಾತೆಗೆ ಬೆಳೆ ವಿಮೆ ಜಮಾ ? ಡಿ ಬಿ ಟಿ ಮೂಲಕ ಹಣವು ಬಂದಿದೆಯೇ ಎಂಬುದನ್ನು ಚೆಕ್ ಮಾಡಿಕೊಳ್ಳಿ! ಇಲ್ಲಿದೆ ಸಂಪೂರ್ಣ ಮಾಹಿತಿ ?”

Leave a Comment