CROP INSURENCE UPDATE NEWS :- ಹಿಂಗಾರು ಬೆಳೆ ವಿಮೆ ಹಣವು ಬಿಡುಗಡೆ ಮಾಡಿದ ಸರ್ಕಾರ ? ಪ್ರತಿ ಎಕರೆಗೆ ರೈತರಿಗೆ 20,000 ಹಣ ಜಮಾ! ಇಲ್ಲಿದೆ ಸಂಪೂರ್ಣ ಮಾಹಿತಿ!

CROP INSURENCE UPDATE NEWS :-ಹಿಂಗಾರು ಬೆಳೆ ವಿಮೆ ಹಣವು ಬಿಡುಗಡೆ ಮಾಡಿದ ಸರ್ಕಾರ ? ಪ್ರತಿ ಎಕರೆಗೆ ರೈತರಿಗೆ 20,000 ಹಣ ಜಮಾ! ಇಲ್ಲಿದೆ ಸಂಪೂರ್ಣ ಮಾಹಿತಿ!

ಈಗ ನಾವು ಈ ಲೇಖನದ ಮೂಲಕ ಸಮಸ್ತ ಕರ್ನಾಟಕದ ಜನತೆಗೆ ತಿಳಿಸಲು ಬಂದಿರುವುದೇನೆಂದರೆ ಇದೀಗ ರೈತರಿಗೆ ಹಿಂಗಾರು ಬೆಳೆ ವಿಮೆ ಹಣ ವನ್ನು ಬಿಡುಗಡೆ ಮಾಡಿರುವ ಸರಕಾರ ಇದೀಗ  ರೈತರಿಗೆ ಪ್ರತಿ ಎಕರೆಗೆ ಎಷ್ಟು ಹಣವನ್ನು ಜಮ ಮಾಡಲಾಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಆದ್ದರಿಂದ ನೀವು ಈ ಲೇಖನ ಸಂಪೂರ್ಣವಾಗಿ ಓದಿಕೊಳ್ಳಿ. ಈ ಲೇಖನವನ್ನು ನಿಮ್ಮ ಸ್ನೇಹಿತರು ಹಾಗೂ ನಿಮ್ಮ ಕುಟುಂಬದವರಿಗೂ ಶೇರ್ ಮಾಡಿಕೊಳ್ಳಿ. ಹಾಗೆ ನೀವು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

ಹಾಗೆ ನಾವು ದಿನನಿತ್ಯ ಇದೇ ತರಹದ ಹೊಸ ಹೊಸ ಸುದ್ದಿಗಳು ವಿವರಗಳು ಹಾಗೂ ಸರ್ಕಾರದ ಕಡೆಯಿಂದ ಬರುವಂತಹ ಯೋಜನೆಗಳಾಗಲಿ ಅಥವಾ ಉದ್ಯೋಗದ ಮಾಹಿತಿಗಳನ್ನು ಮತ್ತು ಅವುಗಳಿಗೆ ನೀವು ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ .ನಾವು ದಿನನಿತ್ಯವು ನಮ್ಮ ಮಾಧ್ಯಮದಲ್ಲಿ ಬರೆದು ಪೋಸ್ಟ್ ಮಾಡುತ್ತೇವೆ. ಅಷ್ಟೇ ಅಲ್ಲದೆ ನಾವು ನಿಮಗೆ ನೀಡುವಂತಹ ಸಂಪೂರ್ಣವಾದ ಮಾಹಿತಿಗಳು ಅಥವಾ ಸರಕಾರದ ಕಡೆಯಿಂದ ಬರುವಂತ ದಿನನಿತ್ಯದ ನೀವು ಎಲ್ಲರಿಗಿಂತ ಮುಂಚೆ ತಿಳಿದುಕೊಳ್ಳಲು ನಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

ಈಗ ನಾವು ನಿಮಗೆ ಈ ಲೇಖನದ ಮೂಲಕವೂ ಬಂದಿರುವುದೇನೆಂದರೆ ಇದೀಗ ರೈತರಿಗೆ ಹಿಂಗಾರು ಬೆಳೆ ವಿಮೆ ಹಣವನ್ನು ಸರ್ಕಾರವು ಜಮಾ ಮಾಡಿರುವುದರ ಬಗ್ಗೆ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಈಗ ನಾವು ನಿಮ್ಮ ಖಾತೆಗೆ ಜಮಾ ಆಗಿದೆ, ಇಲ್ಲವೇ ಎಂಬುದನ್ನು ನಾವು ಈ ಲೇಖನದಲ್ಲಿ ಸಂಪೂರ್ಣವಾಗಿ ಮಾಹಿತಿಯನ್ನು ನೀಡಿದ್ದೇವೆ. ನಿಮ್ಮ ಖಾತೆಗೆ ಹಣವು ಜಮಾ ಆಗಿದೆ ಇಲ್ಲವೇ ಎಂಬುದನ್ನು ನೀವು ಯಾವ ರೀತಿ ತಿಳಿದುಕೊಳ್ಳಬೇಕೆಂಬುದರ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಹಾಗಾಗಿ ನೀವು ಈ ಲೇಖನವನ್ನು ಕೊನೆಯವರೆಗೂ ಓದಿಕೊಳ್ಳಿ.

ನಿಮ್ಮ ಖಾತೆಯ ಬೆಳೆ ವಿಮೆ ಹಣ ಜಮಾ ಆಗಿದೆ ಇಲ್ಲವೇ ಎಂಬುದನ್ನು ಚೆಕ್ ಮಾಡುವುದು ಹೇಗೆ ?

ಹಾಗೆಯೇ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿರುವಂತಹ ರೈತರ ಖಾತೆಗೆ ಹಣವನ್ನು ಜಮಾ ಮಾಡಲಾಗಿದೆ ಎಂದು ಸರ್ಕಾರವು ಈಗಾಗಲೇ ಮಾಹಿತಿಯನ್ನು ನೀಡದೆ.

ಮೊದಲಿಗೆ ನೀವು ಕರ್ನಾಟಕ ಸರ್ಕಾರದ ಬೆಳೆ ಪರಿಹಾರ ಹಣವನ್ನು ಚೆಕ್ ಮಾಡಿಕೊಳ್ಳುವ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ. ನಾವು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಬೆಳೆ ಪರಿಹಾರದ ಅಧಿಕೃತ ವೆಬ್ಸೈಟ್ ಗೆ ತಲುಪಬಹುದು.

  ಅಧಿಕೃತ ವೆಬ್ಸೈಟ್  https://parihara.karnataka.gov.in/PariharaPayment/     

ನಾವು ಈ ಮೇಲೆ ನೀಡಿರುವಂತಹ ವೆಬ್ಸೈಟ್ ಲಿಂಕ್ ಮೇಲೆ ನೀವು ಕ್ಲಿಕ್ ಮಾಡಿದ ನಂತರ ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಕೇಳುತ್ತದೆ. ನೀವು ಅದನ್ನು ಎಂಟರ್ ಮಾಡಬೇಕಾಗುತ್ತದೆ.

ಆನಂತರ ನೀವು ಅದರಲ್ಲಿ ನಿಮ್ಮ ಕ್ಲೈಮೇಟ್ ಟೈಪ್ ಹಾಗೂ ವರ್ಷ ಆಯ್ಕೆಯನ್ನು ನೀವು ಮಾಡಿಕೊಳ್ಳಬೇಕಾಗುತ್ತದೆ.

ಆನಂತರ ನಿಮಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಲು ಕೇಳುತ್ತದೆ.  ನೀವು ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ಆನಂತರ ನಿಮ್ಮ ಮುಂದೆ ಒಂದು ಹೊಸ ಪುಟ ಓಪನ್ ಆಗುತ್ತದೆ. ಅಲ್ಲಿ ನಿಮಗೆ ಹಣ ಸಂದಾಯ ಆಗಿರುವ ವಿವರಗಳು ನಿಮಗೆ ದೊರೆಯುತ್ತವೆ. ಅದರಲ್ಲಿ ನಿಮ್ಮ ಜಮೀನಿನ ವಿವರ ಇದ್ದರೆ ನಿಮಗೆ ಬೆಳೆ ಪರಿಹಾರದ ಹಣವು ಜಮಾ ಆಗಿದೆ ಎಂದರ್ಥ.

 

.

ನೀವು ಎಸ್ಎಮ್ಎಸ್ ಮೂಲಕ ಹಣವನ್ನು ಚೆಕ್ ಮಾಡಿಕೊಳ್ಳುವ ವಿಧಾನ !

ಇದೀಗ ನೀವು ಏನಾದರೂ ಬೆಲೆ ವಿಮೆಯ ಹಣವನ್ನು ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಿಕೊಳ್ಳಲು ನೀವು ಬಯಸಿದರೆ ನಾವು ಈ ಕೆಳಗೆ ನೀಡಲಾದ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಅನ್ನು ಕಳಿಸುವುದರ ಮೂಲಕ ನೀವು ನಿಮ್ಮ ಖಾತೆಗೆ ನಾವು ಜಮಾ ಆಗಿದೆ ಇಲ್ಲವೆ ಎಂಬುದನ್ನು ನೀವು ತಿಳಿಯಬಹುದು. ಹಾಗೆ ನೀವು ಈ ಸಂಖ್ಯೆಗೆ ಎಸ್ಎಂಎಸ್ ನಲ್ಲಿ ನಿಮ್ಮ ಆರ್ ಪಿ ಅಪ್ಲಿಕೇಶನ್ ನಂಬರ್ ಅನ್ನು ಹಾಕಿ ನೀವು ಎಸ್ಎಂಎಸ್ ಕಳುಹಿಸಿದ ಕೂಡಲೇ ನಿಮ್ಮ ಅರ್ಜಿಯ ಸ್ಥಿತಿ ಹೇಗಿದೆ ಎಂಬುದರ ಸಂಪೂರ್ಣ ಮಾಹಿತಿ ನಿಮಗೆ ದೊರೆಯುತ್ತದೆ.

ಇದನ್ನು ಓದಿ :- Free Sewing Yojana For womens

 

ಇದೀಗ 2024 ನೇ ಬಜೆಟ್ ಲೈವ್ ಸುದ್ದಿ ಎನ್‌ಡಿಎ ಸರ್ಕಾರದ ಪ್ರಮುಖ ಬೆಳೆ ವಿಮೆಯ ಯೋಜನೆಯಾದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಒಟ್ಟಾರೆಯಾಗಿ ಇಲ್ಲಿಯವರೆಗೆ 4 ಕೋಟಿ ರೈತರಿಗೆ ಸಹಾಯವನ್ನು ಮಾಡಿದೆ ಎಂದು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಗುರುವಾರ ಮಾಹಿತಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಕಳೆದ ಬಜೆಟ್ ನಲ್ಲಿ FM FY2024ಕ್ಕೆ 13,625 ಕೋಟಿ ಹಣವನ್ನು ನೀಡಲಾಗಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ.

ಅಷ್ಟೇ ಅಲ್ಲದೆ ರೈತರು ಬೆಳೆದಿರುವಂತಹ ಬೆಳೆಗಳಿಗೆ ಪ್ರಕೃತಿ ವಿಕೋಪಗಳು ಕೀಟಗಳು ಮತ್ತು ರೋಗಗಳ ಪರಿಣಾಮವಾಗಿ ಯಾವುದೇ ಅದು ಸೂಚಿ ಬೆಳೆಗಳು ವಿಫಲವಾದಲ್ಲಿ ರೈತನಿಗೆ ವಿಮೆಯ ರಕ್ಷಣೆ ಮತ್ತು ಆರ್ಥಿಕ ಬೆಂಬಲವನ್ನು ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. 

ಆದರೆ ಈಗ ಕೆಲವೊಂದು ರೈತರ ಖಾತೆಗೆ ಈಗಾಗಲೇ ಹಣವು ಜಮಾ ಆಗಿದೆ.

ಆದರೆ ನಿಮಗೆ ಇದೀಗ ಕೇಂದ್ರ ಸರ್ಕಾರವನ್ನು ನೀಡುವ ಮಾಹಿತಿ ಪ್ರಕಾರ ಯಾವುದೇ ತರಹದ ಬೆಳೆ ವಿಮೆಯ ಹಣವು ಇನ್ನು ಬಿಡುಗಡೆ ಆಗಿಲ್ಲ. ಇನ್ನು ಮುಂದಿನ ದಿನಮಾನಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಸರಕಾರವು ಈಗಾಗಲೇ ಮಾಹಿತಿಯನ್ನು ನೀಡಿದೆ.

ಹಾಗೆ ಸರ್ಕಾರ ಇದಕ್ಕೆ ಕೆಲವೊಂದಷ್ಟು ಕ್ರಮಗಳನ್ನು ತೆಗೆದುಕೊಂಡು ಇದೀಗ ಯಾರೆಲ್ಲಾ  ರೈತರು ಅರ್ಜಿಯನ್ನು ಸಲ್ಲಿಸಿದರು ಅವರಿಗೆಲ್ಲರಿಗೂ ಇದೇ ತಿಂಗಳು ಕೊನೆಯ ವಾರದಲ್ಲಿ ಬೆಳೆವಿಮೆ ಹಣವನ್ನು ಜಮಾ ಮಾಡಲು ತೀರ್ಮಾನವನ್ನು ತೆಗೆದುಕೊಂಡಿದೆ.ಇನ್ನು ಕೆಲವು ದಿನಮಾನಗಳಲ್ಲಿ  ಎಲ್ಲ ರೈತರ ಖಾತೆಗೆ ಬೆಳೆ ವಿಮೆಯ ಹಣವನ್ನು ಜಮಾ ಮಾಡುತ್ತೇವೆ ಎಂದು ಸರ್ಕಾರವು ಭರವಸೆಯನ್ನು ನೀಡಿದೆ.

ಇದೀಗ ಬೆಳೆ ಪರಿಹಾರಕ್ಕೆ ಈಗಾಗಲೇ ಅರ್ಜಿಯನ್ನು ಸಲ್ಲಿಸಿರುವ ಅಂತ ಪ್ರತಿಯೊಬ್ಬ ರೈತರ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗಿದೆ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳುವ ಸಂಪೂರ್ಣ ವಿಧಾನವನ್ನು ನಾವು ಈ ಮೇಲೆ ನಿಮಗೆ ತಿಳಿಸಿಕೊಟ್ಟಿದ್ದೇವೆ. ನೀವು ಈ ಮೂಲಕ ಸರಿಯಾದ ರೀತಿಯಲ್ಲಿ ಎಲ್ಲ ಮಾಹಿತಿಗಳನ್ನು ತಿಳಿದುಕೊಳ್ಳಬಹುದು.

ನಾವು ಈ ಮೇಲೆ ನೀಡುವ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರೆತಿದೆ ಎಂದು ನಾನು ಭಾವಿಸಿದ್ದೇನೆ.

1 thought on “CROP INSURENCE UPDATE NEWS :- ಹಿಂಗಾರು ಬೆಳೆ ವಿಮೆ ಹಣವು ಬಿಡುಗಡೆ ಮಾಡಿದ ಸರ್ಕಾರ ? ಪ್ರತಿ ಎಕರೆಗೆ ರೈತರಿಗೆ 20,000 ಹಣ ಜಮಾ! ಇಲ್ಲಿದೆ ಸಂಪೂರ್ಣ ಮಾಹಿತಿ!”

Leave a Comment