ಇದೀಗ ಬಂದ ಸುದ್ದಿ ಬೆಳೆ ಪರಿಹಾರದ ಎರಡನೇ ಕಂತಿನ ಹಣ ಬಿಡುಗಡೆ !ಈಗಲೇ ಚೆಕ್ ಮಾಡಿಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ

ಇದೀಗ ನಾವು ಈ ಲೇಖನದ ಮೂಲಕ ನಿಮಗೆ ಹೇಳಲು ಬಂದಿರುವುದು ಏನೆಂದರೆ, ಇದೀಗ ಸರ್ಕಾರ ರೈತರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಏನೆಂದರೆ ಬೆಳೆ ಪರಿಹಾರದ ಎರಡನೇ ಕಂತಿನ ಹಣವು ಕೂಡ ಜಮಾ ಆಗಿದೆ. ನೀವು ಅದನ್ನು ಯಾವ ರೀತಿಯಾಗಿ ಚೆಕ್ ಮಾಡಿ ಕೊಳ್ಳಬೇಕೆಂಬುದರ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಆದ್ದರಿಂದ ಲೇಖನವನ್ನು ನೀವು ಕೊನೆಯವರೆಗೂ ಓದಿಕೊಳ್ಳಿ.

ಹಾಗೆಯೇ ನಾವು ದಿನನಿತ್ಯ ಇದೇ ತರಹದ ಹೊಸ ಹೊಸ ವಿಷಯಗಳು ಸುದ್ದಿಗಳು ಹಾಗೂ ಸರ್ಕಾರದ ಕಡೆಯಿಂದ ಬರುವಂತ ಉದ್ಯೋಗದ ಮಾಹಿತಿಗಳಾಗಲಿ ಹಾಗೂ ಸರ್ಕಾರದ ಕಡೆಯಿಂದ ಬರುವಂತ ಯೋಜನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ದಿನನಿತ್ಯವೂ ನಿಮಗೆ ನೀಡುತ್ತೇವೆ. ಹಾಗೆ ನೀವು ಆ ಯೋಜನೆಗಳಾಗಲಿ ಅಥವಾ ಹುದ್ದೆಗಳ ಪ್ರಯೋಜನಗಳನ್ನು ನೀವು ಯಾವ ರೀತಿಯಾಗಿ ಪಡೆಯಬೇಕು ಎಂಬುದರ ಬಗ್ಗೆ ನಾವು ಮಾಹಿತಿಯನ್ನು ನೀಡಿರುತ್ತೇವೆ. ಅದೇ ರೀತಿಯಾಗಿ ಸರ್ಕಾರವು ನೀಡಿರುವಂತಹ ಹುದ್ದೆಗಳಿಗೆ ನೀವು ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಆ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕು ಹಾಗು ಹೇಗೆ ಸಲ್ಲಿಸಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಲೇಖನದ ಮುಖಾಂತರ ಬರೆದು ನೀಡುತ್ತಿರುತ್ತೇವೆ. ನೀವು ಎಲ್ಲದರ ಮಾಹಿತಿಯನ್ನು ತಿಳಿಯಲು ನಮ್ಮ ವಾಟ್ಸಾಪ್ ಗ್ರೂಪ್ಗಳಿಗೆ ಜಾಯಿನ್ ಆಗಿ.

ಹಾಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಲು ಬಂದಿರುವುದೇನೆಂದರೆ ಇದೀಗ ಎರಡನೇ ಕಂತಿನ ಬೆಳೆ ಪರಿಹಾರದ ಹಣವು ಸರ್ಕಾರ ಈಗಾಗಲೇ ಜಮಾ ಮಾಡಿದೆ. ನಿಮ್ಮ ಖಾತೆಗು ಜಮ ಆಗಿದೆ ಇಲ್ಲವೆ ಎಂಬುದನ್ನು ನೀವು ಯಾವ ರೀತಿಯಾಗಿ ಚೆಕ್ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ನೀವು ಈ ಲೇಖನವನ್ನು ಕೊನೆಯವರೆಗೂ ಓದಿಕೊಳ್ಳುವುದರ ಮೂಲಕ ಎಲ್ಲ ಮಾಹಿತಿಯನ್ನು ತಿಳಿಯಬಹುದು.

WhatsApp Group Join Now
Telegram Group Join Now

ಇದೀಗ ಸರ್ಕಾರವು ನೀಡಿರುವ ಮಾಹಿತಿ ಪ್ರಕಾರ ಮುಂದಿನ ವಾರದ ಕೊನೆಯ ದಿನದ ಒಳಗಾಗಿ ಬೆಳೆ ಪರಿಹಾರದ ಎರಡನೇ ಕಂತಿನ ಹಣವನ್ನು ಜಮಾ ಮಾಡುವಂತೆ ಸಭೆಯನ್ನು ಸೇರಿ ನಿರ್ಧಾರ ಮಾಡುತ್ತೇವೆ ಎಂದು ಈಗಾಗಲೇ ಮಾಹಿತಿಯನ್ನು ನೀಡಿದ್ದಾರೆ. ಹಾಗಾಗಿ ಎಲ್ಲ ರೈತರು ಈ ವಾರದ ಕೊನೆಯ ದಿನದವರೆಗೆ ಕಾಯಬೇಕಾಗುತ್ತದೆ.

ಇದೀಗ ನಮಗೆಲ್ಲರಿಗೂ ತಿಳಿದಿರುವ ಪ್ರಕಾರ ಕೇಂದ್ರದಿಂದ ನೀಡಬೇಕಿದ್ದ ಬೆಳೆ ಪರಿಹಾರದ ಹಣವನ್ನು ನೀಡುವುದು ವಿಳಂಬವಾಗಿದೆ. ಅದಕ್ಕಾಗಿ ರಾಜ್ಯ ಸರ್ಕಾರವು ಕೇಂದ್ರಕ್ಕೆ ಇದರ ಕುರಿತು ಮನವಿ ಪತ್ರವನ್ನು ಕೂಡ ಸಲ್ಲಿಕೆ ಮಾಡಿದ್ದಾರೆ. ಆದರೆ ಇದಕ್ಕೆ ಯಾವುದೇ ರೀತಿಯ ಪ್ರತಿ ಉತ್ತರ ಕೇಂದ್ರದಿಂದ ಇನ್ನೂ ಬಂದಿಲ್ಲ. ಹಾಗಾಗಿ ಈ ವಿಷಯವನ್ನು ಸುಪ್ರೀಂ ಕೋರ್ಟ್ ನಲ್ಲಿ ದಾಖಲೆ ಮಾಡಲಾಗಿದೆ.

ಇದೀಗ ಕೇಂದ್ರ ಸರ್ಕಾರದಿಂದ ರೈತರಿಗೆ ಬೆಳೆ ಪರಿಹಾರದ ಹಣವನ್ನು ಜಮಾ ಮಾಡಲು ವಿಳಂಬವಾದ ಕಾರಣ ರಾಜ್ಯ ಸರ್ಕಾರವು ಕೇಂದ್ರದ ವಿರುದ್ಧ ನಮ್ಮ ರಾಜ್ಯ ಮತ್ತು ರಾಜ್ಯದ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಈಗಾಗಲೇ ದೂರನ್ನು ದಾಖಲಿಸಿದ್ದಾರೆ. ಆದ್ದರಿಂದ ಇನ್ನೂ ಒಂದು ವಾರದಲ್ಲಿ ಸುಪ್ರೀಂ ಕೋರ್ಟ್ ಈ ದಾಖಲೆಯನ್ನು ಪರಿಶೀಲನೆ ಮಾಡಿ ಈ ಎರಡನೇ ಕಂತಿನ ಹಣದ ಕುರಿತು ನಿರ್ಧಾರ ಮಾಡಬೇಕೆಂದು ಈಗಾಗಲೇ ಮಾಹಿತಿಯನ್ನು ತಿಳಿಸಿದೆ.

ಈಗ ಈ ಲೇಖನದ ಮೂಲಕ ನೀವು ರೈತರು ಕೇಂದ್ರದಿಂದ ಬೆಳೆ ಪರಿಹಾರಕ್ಕೆ ಹಣದ ಬಗ್ಗೆ ಬಂದಿರೋ ಮಾಹಿತಿಯನ್ನು ನಾವು ಈ ಕೆಳಗೆ ನೀಡಿದ್ದೇವೆ. ಅಂದರೆ ಬೆಳೆ ಪರಿಹಾರ ಯಾವಾಗ ಜಮಾ ಆಗುತ್ತದೆ. ಯಾವ ರೈತರಿಗೆ ಬೆಳೆ ಪರಿಹಾರದ ಹಣ ಜಮಾ ಆಗುತ್ತದೆ. ಅದನ್ನು ನೀವು ಯಾವ ರೀತಿಯಾಗಿ ಚೆಕ್ ಮಾಡುವುದು ಎಂಬುದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.

ಬೆಳೆ ಪರಿಹಾರ

ರೈತರ ಬೆಳೆ ಪರಿಹಾರದ ಹಣದ ವಿವರ

ಇದೀಗ ಕೇಂದ್ರ ಸರ್ಕಾರವು ರೈತರಿಗೆ ಯಾವುದೇ ರೀತಿಯ ಬೆಳೆ ಪರಿಹಾರ ಹಣವನ್ನು ನೀಡಿಲ್ಲ. ಸರ್ಕಾರ ಹೇಳುವ ಮಾಹಿತಿ ಪ್ರಕಾರ ಈ ವಾರದ ಕೊನೆಯ ತನಕ ಯಾವಾಗ ಹಣ ನೀಡುತ್ತೇವೆ ಎಂದು ಇನ್ನೂ ಮಾಹಿತಿಯನ್ನು ನೀಡಿಲ್ಲ. ಅಷ್ಟೇ ಅಲ್ಲದೆ ಸುಪ್ರೀಂ ಕೋರ್ಟ್ ಕೂಡ ಈಗ ಕೇಂದ್ರಕ್ಕೆ ಒಂದು ಆದೇಶವನ್ನು ನೀಡಿದೆ. ಈ ವಾರದ ಕೊನೆಯ ದಿನದ ಒಳಗಾಗಿ ಬೆಳೆ ಪರಿಹಾರ ಹಣವನ್ನು ಜಮಾ ಮಾಡುವ ಬಗ್ಗೆ ನಿರ್ಧಾರವನ್ನು ನೀವು ತಿಳಿಸಬೇಕು ಎಂದು ಈಗಾಗಲೇ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ.

ಅದೇ ರೀತಿಯಾಗಿ ಈಗಾಗಲೇ ನಮ್ಮ ದೇಶದಲ್ಲಿ ಚುನಾವಣೆ ನಡೆಯುತ್ತಿದೆ. ಚುನಾವಣೆ ನಡೆಯುವ ಸಮಯದಲ್ಲಿ ಯಾವುದೇ ರೀತಿಯಾಗಿ ಯೋಜನೆ ಹಣವನ್ನು ನೀಡುವಂತಿಲ್ಲ. ಆದರೆ ಇದೀಗ ನಮ್ಮ ರಾಜ್ಯದಲ್ಲಿ ಬರಗಾಲದಿಂದಾಗಿ ರೈತರು ಜೀವನ ನಡೆಸುವುದು ತುಂಬಾ ಕಷ್ಟಕರವಾಗಿದೆ. ಈ ವಿಚಾರವನ್ನು ಅರವಿನಲ್ಲಿಟ್ಟುಕೊಂಡು ಚುನಾವಣೆ ಸಮಿತಿಯು ಬೆಳೆ ಪರಿಹಾರದ ಹಣ ರೈತರ ಖಾತೆಗೆ ಜಮಾ ಮಾಡಲು ಅನುಮತಿಯನ್ನು ನೀಡುವುದು ಉತ್ತಮ. ಈ ಹಣವನ್ನು ಜಮಾ ಮಾಡುವಂತೆ ನಿರ್ಧಾರ ತೆಗೆದುಕೊಂಡರೆ ಇದು ನಮ್ಮ ರೈತರಿಗೆ ಸಿಹಿ ಸುದ್ದಿ ಎಂದು ಹೇಳಬಹುದು.

ಯಾವ ರೈತರಿಗೆ ದೊರೆಯುತ್ತದೆ ಬೆಳೆ ಪರಿಹಾರದ ಹಣ

ಈಗಾಗಲೇ ರಾಜ್ಯ ಸರ್ಕಾರವು ನೀಡಿರುವಂತಹ ಮೊದಲ ಕಂತಿನ ಬೆಳೆ ಪರಿಹಾರದ ಹಣವು ಜಮಾ ಆದಂತ ಎಲ್ಲಾ ರೈತರಿಗೂ ಈಗ ಮತ್ತೆ ಎರಡನೇ ಎರಡನೇ ಕಂತಿನ ಹಣವು ಅಂದರೆ ಕೇಂದ್ರದಿಂದ ನೀಡುವ ಬೆಳೆ ಪರಿಹಾರ ಹಣವು ಕೂಡ ಜಮಾ ಆಗುತ್ತದೆ. ಅಷ್ಟೇ ಅಲ್ಲದೆ ಈಗಾಗಲೇ ಮೊದಲನೇ ಕಂತಿನ ನಾವು ಜಮಾ ಆಗಿರುವಂತ ರೈತರು ಯಾವುದೇ ರೀತಿಯಾಗಿ ಚಿಂತಿಸುವ ಅಗತ್ಯವಿಲ್ಲ. ಅವರಿಗೂ ಕೂಡ ಈ ಬಾರಿ ಹಣವು ಜಮಾ ಆಗುತ್ತದೆ. ನಿಮ್ಮ ಖಾತೆಗೆ ಹಣವು ಜಮಾ ಆಗಿರುವುದನ್ನು ನೀವು ಚೆಕ್ ಮಾಡಿಕೊಳ್ಳಲು ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದೇವೆ.

ಯಾರಿಗೆಲ್ಲ ಬೆಳೆ ಪರಿಹಾರ ಹಣ ಜಮಾ ಆಗುತ್ತದೆ ಎಂಬುದನ್ನು ಚೆಕ್ ಮಾಡುವುದು ಹೇಗೆ

  • ಆಗ ನೀವು ಆಧಿಕೃತ ವೆಬ್ ಸೈಟ್ ಗೆ ಭೇಟಿ ಮಾಡಬೇಕು .
  • ಆನಂತರ ನೀವು ಅದರಲ್ಲಿ ಚೆಕ್ ಮಾಡುತ್ತಿರುವ ವರ್ಷ ಋತು  ವಿಧಾನವನ್ನು ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ನೀವು ನಿಮ್ಮ ಜಿಲ್ಲೆಯ ತಾಲೂಕು ಹೋಬಳಿ ಗ್ರಾಮ ಎಲ್ಲವನ್ನು ಆಯ್ಕೆ ಮಾಡಿ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ಅಧಿಕೃತ ವೆಬ್ ಸೈಟ :- https://parihara.karnataka.gov.in/Pariharahome/

ಆನಂತರ ನಿಮ್ಮ ಮುಂದೆ ನಿಮ್ಮ ಊರಿನ ಮೊದಲನೇ ಕಂತಿನ ಹಣವು ಯಾರಿಗೆಲ್ಲ ಜಮಾ ಆಗಿದೆಯೋ ? ಆ ರೈತರ ಪಟ್ಟಿ ನಿಮಗೆ ತೋರಿಸುತ್ತದೆ. ಆ ಪಟ್ಟಿಯಲ್ಲಿರುವಂತ ಎಲ್ಲಾ ರೈತರಿಗೂ ಕೂಡ ಎರಡನೇ ಕಂತಿನ ಬೆಳೆ ಪರಿಹಾರ ಹಣವು ಜಮಾ ಆಗುತ್ತದೆ. ಆಗ ನೀವು ಅದರಲ್ಲಿ ನಿಮ್ಮ ಹೆಸರು ಇದೇ ಇಲ್ಲವೇ ಎಂಬುದನ್ನು ನೀವು ಚೆಕ್ ಮಾಡಿಕೊಳ್ಳಿ. ಒಂದು ವೇಳೆ ಅದರಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನಿಮಗೆ ಎರಡನೇ ಕಂತಿನ ಬೆಳೆ ಪರಿಹಾರದ ಹಣವು ಜಮಾ ಆಗುತ್ತದೆ.

ಅದೇ ರೀತಿಯಾಗಿ ರಾಜ್ಯ ಸರ್ಕಾರ  ಎಲ್ಲಾ ದಾಖಲೆಗಳು ಸರಿಯಾಗಿ ಇದ್ದಂತಹ ರೈತರಿಗೆ ಮೊದಲನೇ ಕಂತಿನ ಹಣವನ್ನು ಈಗಾಗಲೇ ಬಿಡುಗಡೆ ಮಾಡಿದೆ. ಅರ್ಹ ಇರುವಂತ ರೈತರು ನಿಮ್ಮ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಲಾಗಿದೆ.  ಅದೇ ರೀತಿಯಾಗಿ ಇನ್ನೂ ಕೇಂದ್ರ ಸರ್ಕಾರದಿಂದ 2ನೇ ಕಂತಿನ ಹಣವನ್ನು ಬಿಡುಗಡೆ ಮಾಡಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಕೂಡ ಹಣವು ಬಿಡುಗಡೆ ಮಾಡಲು ಘೋಷಣೆಯನ್ನು ಮಾಡಲಿದೆ.

ಆದರೆ ಸರ್ಕಾರ ಇದೀಗ ಯೋಚನೆ ಮಾಡುತ್ತಿರುವುದೆನೆಂದರೆ ಈಗ ಚುನಾವಣೆ ಇರುವ ಸಂದರ್ಭದಲ್ಲಿ ಯಾವುದೇ ರೀತಿಯ ಯೋಜನೆಗಳನ್ನು ಜಮಾ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮಾಹಿತಿಯನ್ನು ನೀಡುತ್ತಿದೆ. ಆದರೆ ರೈತರು ತುಂಬಾ ಕಷ್ಟಕರವಾದ ಪರಿಸ್ಥಿತಿಯಲ್ಲಿ ಇದ್ದಾರೆ. ಹಾಗಾದರೆ ಸರ್ಕಾರ ಈ ಎಲ್ಲಾ ತರಹದ ಯೋಚನೆಯನ್ನು ಮಾಡಿ ರೈತರಿಗೆ ಈ ಹಣವನ್ನು ವರ್ಗಾವಣೆ ಮಾಡುವುದು ತುಂಬಾ ಉತ್ತಮ. ಅದಕ್ಕಾಗಿ ಸರ್ಕಾರವು ಇದೀಗ ಮಾಹಿತಿ ನೀಡಿರುವ ಪ್ರಕಾರ ಇನ್ನು ಒಂದು ವಾರದಲ್ಲಿ ಈ ಕಂತಿನ ಹಣ್ಣವು ಕೂಡ ಜಮಾ ಆಗುವ ಸಾಧ್ಯತೆ ಇದೆ. ಅದಕ್ಕಾಗಿ ಎಲ್ಲರಿಗೂ ಕಾದು ಕುಳಿತುಕೊಳ್ಳಬೇಕಾಗುತ್ತದೆ.

ಇದನ್ನು ಓದಿ :- ಇದೀಗ ಬಂದ ಸುದ್ದಿ ಇಂತಹ ರೇಷನ್ ಕಾರ್ಡ್ ಹೊಂದಿರುವವರಿಗೆ ಹೊಸ ರೂಲ್ಸ್! ಇಲ್ಲಿದೆ ಸಂಪೂರ್ಣವಾದ ಮಾಹಿತಿ!

ಇದೀಗ ಎಲ್ಲ ರೈತರೂ ಕೂಡ ಬೆಳೆ ಪರಿಹಾರ ಅಣವ ಜಮಾ ಆಗಿದೆ. ಆದರೆ ಇನ್ನೂ ಕೆಲವೊಂದಷ್ಟು ರೈತರ ಖಾತೆಗೆ ಬೆಳಗ ಪರಿಹಾರದ ಹಣವು ಜಮಾ ಆಗಿಲ್ಲ. ಅದಕ್ಕಾಗಿ ನಾವು ಈ ಮೇಲೆ ನೀಡಿರುವ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಓದಿಕೊಂಡು ಎಲ್ಲ ರೈತರು ಈ ಮಾಹಿತಿ ಮೂಲಕ ನೀವು ಎಲ್ಲ ವಿವರವನ್ನು ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

ಹಿಂದೆ ಇನ್ನೂ ಕೆಲವೊಂದಿಷ್ಟು ರೈತರಿಗೆ ಬೆಳೆ ಪರಿಹಾರ ಉದ್ಯಮ ಆಗದಿರಲು ಕಾರಣ ಈಗ ಚುನಾವಣೆ ಇತ್ತು. ಆದ ಕಾರಣ ಯಾವುದೇ ರೀತಿ ರೈತರಿಗೆ ಕೂಡ ಹಣವನ್ನು ಜಮಾ ಮಾಡಲಾಗಿಲ್ಲ. ಆದರೆ ಇದೀಗ ಎಲೆಕ್ಷನ್ ಮುಗಿದಿದೆ/ ಇನ್ನು ಮುಂದೆ ಎಲ್ಲ ರೈತರ ಖಾತೆಯು ಕೂಡ ಹಣವನ್ನು ಜಮಾ ಮಾಡುವ ಕಾರ್ಯವು ಪ್ರಾರಂಭವಾಗುತ್ತದೆ. ಅಲ್ಲಿವರೆಗೆ ಎಲ್ಲ ರೈತರು ಕಾದು ಕುಳಿತುಕೊಳ್ಳಬೇಕಾಗುತ್ತದೆ.

ಇದೀಗ ನಾವು ಈ ನಮ್ಮ ಮಾಧ್ಯಮದಲ್ಲಿ ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ಇದನ್ನು ನೀವು ನಿಮ್ಮ ಸ್ನೇಹಿತರ ಹಾಗೂ ಕುಟುಂಬದವರೊಂದಿಗೆ ಶೇರ್ ಮಾಡಿಕೊಳ್ಳಿ. ಹಾಗೆ ನಾವು ನಮ್ಮ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಗಳನ್ನು ಪ್ರಚಾರ ಮಾಡುವುದಿಲ್ಲ. ಹಾಗಾಗಿ ನೀವು ಈ ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.

Leave a Comment