E Shram card Yojana :-ಇನ್ನು ಮುಂದೆ ಕಾರ್ಮಿಕರಿಗೆ ಸಿಗಲಿದೆ ಪ್ರತಿ ತಿಂಗಳು 3000 ಹಣ! ಇನ್ನು ಕೆಲವೇ ದಿನಗಳಲ್ಲಿ ಅರ್ಜಿ ಪ್ರಾರಂಭ! ಇಲ್ಲಿದೆ ಸಂಪೂರ್ಣ ಮಾಹಿತಿ .

   E Shram card Yojana :- ಇನ್ನು ಮುಂದೆ ಕಾರ್ಮಿಕರಿಗೆ ಸಿಗಲಿದೆ ಪ್ರತಿ ತಿಂಗಳು 3000 ಹಣ! ಇನ್ನು ಕೆಲವೇ ದಿನಗಳಲ್ಲಿ ಅರ್ಜಿ ಪ್ರಾರಂಭ! ಇಲ್ಲಿದೆ ಸಂಪೂರ್ಣ ಮಾಹಿತಿ .

ನಮ್ಮ ಕರ್ನಾಟಕ ಜನತೆಗೆ ನಾವು ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುವ ವಿಷಯ ಏನೆಂದರೆ ನಿಮ್ಮತ್ರ ಏನಾದರೂ ಈ ಕಾರ್ಡ್ ಇದ್ದರೆ ನೀವು ಪ್ರತಿ ತಿಂಗಳು 3000 ವರೆಗೆ ಸರ್ಕಾರದಿಂದ ಹಣವನ್ನು ಪಡೆಯಬಹುದು. ಹಾಗಾದರೆ ನೀವು ಆ ಕಾರ್ಡನ್ನು ಹೇಗೆ ಪಡೆದುಕೊಳ್ಳಬೇಕು ಮತ್ತು ಆ ಕಾರ್ಡ್ಗೆ ನೀವು ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು. ಅದೇ ರೀತಿಯಾಗಿ ಆ ಕಾರ್ಡ್ಗೆ ಏನೆಲ್ಲಾ ದಾಖಲೆಗಳು ಇರಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿದ್ದೇವೆ. ಆದ್ದರಿಂದ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ನಾವು ನಮ್ಮ ಈ ಹೊಸ ಕಿರಣ ಜಾಲತಾಣದಲ್ಲಿ ಪ್ರತಿನಿತ್ಯವೂ ಹೊಸ ಹೊಸ ಸುದ್ದಿಗಳು ವಿವರಗಳು ಹಾಗೂ ಸರ್ಕಾರದ ಕಡೆಯಿಂದ ಬರುವಂತ ಉದ್ಯೋಗದ ಮಾಹಿತಿಗಳು ಮತ್ತು ಆ ಯೋಜನೆಗಳಿಗೆ ಮತ್ತು ಆ ಹುದ್ದೆಗಳಿಗೆ ನೀವು ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಬೇಕಾಗುವ ದಾಖಲೆಗಳೇನು ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ನಾವು ಲೇಖನದ ಮೂಲಕ ದಿನನಿತ್ಯ ಬರೆದು ಪೋಸ್ಟ್ ಮಾಡುತ್ತೇವೆ.

WhatsApp Group Join Now
Telegram Group Join Now
ಹಾಗಾದರೆ ಕಾರ್ಮಿಕ ಈ ಶ್ರಮ ಕಾರ್ಡ್ ಅಂದರೆ ಏನು ?

ಇದೀಗ ಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಕಾರ್ಮಿಕರಿಗೆ ಭಾರತ ಸರ್ಕಾರವು ಸಾಮಾಜಿಕ ಭದ್ರತೆಯನ್ನು ನೀಡುವ ಸಲುವಾಗಿ ಈ ಶ್ರಮ ಕಾರ್ಡನ್ನು ಜಾರಿಗೆ ತಂದಿದೆ. ಅದೇ ರೀತಿಯಾಗಿ ಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಕಾರ್ಮಿಕರಿಗೆ ಭಾರತ ಸರ್ಕಾರವು ಈ ಶ್ರಮ ಪೋರ್ಟಲ್ನ ಮೂಲಕ ವಿವಿಧ ರೀತಿಯ ಯೋಜನೆಗಳನ್ನು ಹಾಗೂ ಅವುಗಳ ಪ್ರಯೋಜನಗಳನ್ನು ಕಾರ್ಮಿಕರಿಗೆ ನೀಡುವ ಸಲುವಾಗಿ ಈ ವ್ಯವಸ್ಥೆಯನ್ನು ಪ್ರಾರಂಭ ಮಾಡಿದೆ.

ಅಷ್ಟೇ ಅಲ್ಲದೆ ಆಸಂಘಟಿತ ವಲಯದಲ್ಲಿ ಕೆಲಸ ಮಾಡುವಂತ ಎಲ್ಲಾ ಕಾರ್ಮಿಕರು ಈ ಕಾಡಿಗೆ ಅರ್ಜಿಯನ್ನು ಸಲ್ಲಿಸಲು ಅದೇ ರೀತಿಯಾಗಿ ಅಸಂಘಟಿತ ವಲಯದಲ್ಲಿ ಕಾರ್ಮಿಕರಿಗೆ ಇದರ ಮೂಲಕ ಹಾಗೂ 30 ವರ್ಷಗಳ ವಯಸ್ಸಾದ ನಂತರ ಈ ಕಾರ್ಡಿನ ಮೂಲಕ ಪ್ರತಿ ತಿಂಗಳವರೆಗೆ 3000 ಪಿಂಚಣಿ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ಸರ್ಕಾರದ ಕಡೆಯಿಂದ ವರ್ಗಾವಣೆ ಮಾಡಲಾಗುತ್ತದೆ ಎಂದು ಸರ್ಕಾರವು ಈಗಾಗಲೇ ಮಾಹಿತಿಯನ್ನು ನೀಡಿದೆ.

ಹಾಗಾದರೆ ಅಸಂಘಟಿತ ವಲಯದ ಕಾರ್ಮಿಕರು ಎಂದರೆ ಯಾರು ?

ಇದೀಗ ಎಲ್ಲರ ತಲೆಯಲ್ಲಿ ವಿಚಾರ ಬರುವುದೇನೆಂದರೆ ಅಸಂಘಟಿತ ವಲಯದ ಕಾರ್ಮಿಕರು ಅಂದರೆ ಯಾರು ? ಹಾಗಿದ್ದರೆ ಅಸಂಘಟಿತ ವಲಯದ ಕಾರ್ಮಿಕರು ಅಂದರೆ ವಸ್ತುಗಳನ್ನು ಸರಕುಗಳು ಸೇವೆಗಳು ಅಥವಾ ಉತ್ಪಾದನೆಗಳನ್ನು ಮಾರಾಟ ಮಾಡುವಂತಹ ಸಂಸ್ಥೆಗಳಲ್ಲಿ ಕಾರ್ಮಿಕರಿಗಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವಂತಹ ಸಂಸ್ಥೆಗಳಿಗೆ ಅಸಂಘಟಿತ ವಲಯದ ಕಾರ್ಮಿಕರು ಎಂದು ಕರೆಯುತ್ತಾರೆ. ಅದೇ ರೀತಿ ಈ ಯೋಜನೆಗೆ ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದೆಂದು ಈ ಕೆಳಗೆ ನೀಡಿದ್ದೇವೆ.

  1. ರಿಕ್ಷಾ ಓಡಿಸುವವರು
  2. ಕೂಲಿ ಕಾರ್ಮಿಕರು
  3. ಗಾರೆ ಕೆಲಸದವರು
  4. ತರಕಾರಿಯನ್ನು ಮಾರುವವರು
  5.  ಕೃಷಿ ಕಾರ್ಮಿಕರು

ಅದೇ ರೀತಿಯಾಗಿ ಬೀದಿ ಬದಿಯಲ್ಲಿ ವ್ಯಾಪಾರಿ ಮಾಡುವಂತ ಕಾರ್ಮಿಕರನ್ನು ಸಂಘಟಿತ ವಲಯದ ಕಾರ್ಮಿಕರನ್ನು ಕರೆಯುತ್ತಾರೆ. ಈ ಯೋಜನೆಗೆ ಈ ಎಲ್ಲಾ ಕಾರ್ಮಿಕರು ಅರ್ಜಿಯನ್ನು ಸಲ್ಲಿಸಲು ಅರ್ಹರು. ಈ ಕಾರ್ಡ್ ನ ಮೂಲಕ ಎಲ್ಲ ಕಾರ್ಮಿಕರಿಗೂ ಉಪಯೋಗವಾಗಲಿ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಗಳ ಮೂಲಕ ಈ ಯೋಜನೆಯನ್ನು ಪ್ರಾರಂಭ ಮಾಡಿದ್ದಾರೆ. ಈ ಶ್ರಮ ಕಾರ್ಡಿನ ಪೋರ್ಟಲ್ ಗಳನ್ನು ಕೇಂದ್ರ ಸರ್ಕಾರವಾದ 2021 ರಲ್ಲಿಯೇ ಪ್ರಾರಂಭ ಮಾಡಿದೆ.

ಈ ಕಾರ್ಡಿನ ಮುಖ್ಯ ಉದ್ದೇಶವೇನು ?

ಅದೇ ರೀತಿಯಾಗಿ ಪ್ರತಿಯೊಬ್ಬ ಕಾರ್ಮಿಕನು ಈ ಕಾರ್ಡ್ ನ ಮೂಲಕ ಪ್ರತಿ ತಿಂಗಳು 3000 ಸಾವಿರ ವರೆಗೆ ಪಿಂಚಣಿ ಹಣವನ್ನು ಸಂಘಟಿತ ವಲಯದ ಕಾರ್ಮಿಕರಿಗೆ ನೀಡುವ ಉದ್ದೇಶವನ್ನು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಅಷ್ಟೇ ಅಲ್ಲದೆ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವಂತ ವ್ಯಕ್ತಿ ಒಂದು ವೇಳೆ ಯಾವುದೇ ಕಾರಣಾಂತರಗಳಿಂದ ಮರಣವನ್ನು ಹೊಂದಿದರೆ ಆತನ ಕುಟುಂಬಕ್ಕೆ 2 ಲಕ್ಷ ರೂಪಾಯಿವರೆಗೆ ಆತನ ಕುಟುಂಬಕ್ಕೆ ನೀಡುತ್ತಾರೆ.. ಅಷ್ಟೇ ಅಲ್ಲದೆ ಯಾವುದೇ ಒಂದು ಅಪಘಾತದಲ್ಲಿ ಅವನಿಗೆ ಏನಾದರೂ ಅಂಗವೈಕಲ್ಯ ಉಂಟಾದರೆ ಆ ವ್ಯಕ್ತಿಗೆ 1ಲಕ್ಷ ರೂಪಾಯಿಗಳನ್ನು ಪರಿಹಾರವನ್ನು ಸರ್ಕಾರವು ನೀಡುತ್ತದೆ

ಈ ಕಾರ್ಡನ್ನು ಮಾಡಿಸುವುದರಿಂದ ಆಗುವ ಪ್ರಯೋಜನಗಳೇನು ?

ಕಾರ್ಮಿಕರು ಈ ಶ್ರಮ ಕಾಡನ್ನು ಮಾಡಿಸುವುದರಿಂದ ಸಂಘಟಿತ ವಲಯದ ಕಾರ್ಮಿಕರು ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಈ ಕಾರ್ಡನ್ನು ಮಾಡಿಸಿದ ಅಭ್ಯರ್ಥಿ 60 ವರ್ಷ ಮುಗಿದ ನಂತರ ವೃದ್ಯಾಪದಲ್ಲಿ ಸರ್ಕಾರದ ಕಡೆಯಿಂದ ಪ್ರತಿ ತಿಂಗಳು 3000 ರವರೆಗೆ ಹಣವನ್ನು ಪಿಂಚಣಿಯಾಗಿ ನೀಡುತ್ತಾರೆ.

ಅಷ್ಟೇ ಅಲ್ಲದೆ ಈ ಕಾಡಿಗೆ ಅರ್ಜಿಯನ್ನು ಸಲ್ಲಿಸಿದ ಕಾರ್ಮಿಕರು ಮರಣ ಹೊಂದಿದರೆ ಅವರಿಗೆ 2 ಲಕ್ಷ ರೂಪಾಯಿ ವರೆಗೆ ಮರಣ ವಿಮೆಯನ್ನು ಕೂಡ ನೀಡುತ್ತಾರೆ. ಅದೇ ರೀತಿಯಾಗಿ ಒಂದು ವೇಳೆ ಅಪಘಾತದಲ್ಲಿ ಏನಾದರೂ ಅಂಗವೈಕಲ್ಯ ಉಂಟಾದರೆ ಅವಳಿಗೆ 1 ಲಕ್ಷ ವರೆಗೆ ಪರಿಹಾರವನ್ನು ನೀಡುತ್ತಾರೆ.

ಅದೇ ರೀತಿಯಾಗಿ ಇವರಿಗೆ ಭಾರತದ ಒಂದು 12 ಅಂಕಿಯ ಒಂದು ಯುನಿಕ್ ನಂಬರನ್ನು ಕೂಡ ನೀಡುತ್ತಾರೆ.

ಕಾರ್ಮಿಕ

ಈ ಕಾರ್ಡನ್ನು ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳೇನು ?

ಕೇಂದ್ರ ಸರ್ಕಾರ ನೀಡುತ್ತಿರುವಂತ ಈ ಶ್ರಮ ಕಾಡನ್ನು ನೀವು ಪಡೆದುಕೊಳ್ಳಬೇಕಾದರೆ ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳನ್ನು ನಾವು ಈ ಕೆಳಗೆ ನೀಡಿದ್ದೇವೆ.

ಈಗ ಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಅಭ್ಯರ್ಥಿಯು ಅಥವಾ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಕಾರ್ಮಿಕರಾಗಿದ್ದರೆ. ನೀವು ಈ ಶ್ರಮ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಲು ಅರ್ಹರು.

ಅದೇ ರೀತಿಯಾಗಿ ಈ ಶ್ರಮ ಕಾರ್ಡನ್ನು ನೀವು ಪಡೆದುಕೊಳ್ಳಬೇಕಾದರೆ ಅಭ್ಯರ್ಥಿಗೆ ಕನಿಷ್ಠ 16 ವರ್ಷದಿಂದ 59 ವರ್ಷದ ಒಳಗೆ ಇರುವಂತಹ ಅಭ್ಯರ್ಥಿಗಳು ಮಾತ್ರ ಈ ಯೋಜನೆ ಸಲ್ಲಿಸಬಹುದು.

ಅದೇ ರೀತಿಯಾಗಿ ಈ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಅನ್ನು ಲಿಂಕ್ ಹೊಂದಿರಬೇಕಾಗುತ್ತದೆ.

ಈ ಕಾಡಿಗೆ ಅರ್ಜಿಯನ್ನು ಸಲ್ಲಿಸಲ ಅಗತ್ಯ ಇರುವ ದಾಖಲೆಗಳೇನು ?

  • ಅಭ್ಯರ್ಥಿಯ ಆಧಾರ್ ಕಾರ್ಡ್
  • ಮೊಬೈಲ್ ನಂಬರ್
  • ಬ್ಯಾಂಕ್ ಪಾಸ್ ಬುಕ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಅನುಭವ ಪಡೆದಿರುವ ಪ್ರಮಾಣ ಪತ್ರ

ಈ ಮೇಲೆ ನೀಡಿರುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ನೀವು ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಸೆಂಟ್ರಗಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು.

ಅಧಿಕೃತ ವೆಬ್ಸೈಟ್ :-https://eshram.gov.in/

ಈ ಶ್ರಮ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸುವುದು ಯಾವ ರೀತಿ ?

ನೀವು ಈ ಕಾರ್ಡ್ಗೆ ಅರ್ಜಿ ಸಲ್ಲಿಸಲು ಈ ಮೇಲೆ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ನೀವು ನಿಮ್ಮ ಮೊಬೈಲ್ ನಲ್ಲಿ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕೆಂದು ನಾವು ಹಂತ ಹಂತವಾಗಿ ಈ ಕೆಳಗೆ ಮಾಹಿತಿಯನ್ನು ನೀಡಿದ್ದೇವೆ. ಆದ್ದರಿಂದ ಇದನ್ನು ಪೂರ್ತಿಯಾಗಿ ಓದಿ.

ನೀವು ನಾವು ಈ ಮೇಲೆ ನೀಡುವ ಲಿಂಕ್ ನ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಈ ಶ್ರಮ ಕಾರ್ಡ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡುತ್ತೀರಿ. ನಂತರ ಅಲ್ಲಿ ನೀವು ನಿಮಗೆ ಕೇಳುವಂತ ಮಾಹಿತಿ ಪ್ರಕಾರ ನೀವು ಅರ್ಜಿಯನ್ನು ಸಲ್ಲಿಸಬಹುದು.

ನೀವು ಅಧಿಕೃತ ಭೇಟಿ ನೀಡಿದ ನಂತರ ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಗೂ ಆಧಾರ್ ಕಾರ್ಡ್ ಗೆ ಲಿಂಕ್ ಇರುವಂತ ಮೊಬೈಲ್ ನಂಬರನ್ನು ನೀವು ಎಂಟರ್ ಮಾಡಬೇಕಾಗುತ್ತದೆ.

ಹಾಗೆಯೇ ನೀವು ಎಲ್ಲಾ ರೀತಿಯ ಡೀಟೇಲ್ಸ್ ಅನ್ನು ತುಂಬಿದ ನಂತರ ನಿಮಗೆ ಒಂದು ಕ್ಯಾಪ್ಚರ್ ಕೋಡ್ ಕಾಣುತ್ತದೆ, ನೀವು ಆ ಕ್ಯಾಪ್ಚ ಕೊಡಲು ಎಂಟರ್ ಮಾಡಬೇಕಾಗುತ್ತದೆ.

ಆನಂತ್ರ ನಿಮ್ಮ ಮೊಬೈಲ್ ಗೆ ಒಂದು ಓಟಿಪಿ ಬರುತ್ತದೆ. ನೀವು ಆ ಒಟಿಪಿಯನ್ನು ಎಂಟರ್ ಮಾಡಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಆನಂತರ ನಿಮ್ಮ ಮುಂದೆ ಮತ್ತೊಂದು ಪುಟ ಓಪನ್ ಆಗುತ್ತದೆ, ನೀವು ಅದರಲ್ಲಿ ನಿಮ್ಮ ಎಲ್ಲ ವೈಯಕ್ತಿಕ ದಾಖಲೆಗಳನ್ನು ಕಾಲಿ ಇರುವಂತ ಸ್ಥಳದಲ್ಲಿ ತುಂಬಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಆನಂತರ ನೀವು ಸರಿಯಾಗಿ ಯಾವ ಕೆಲಸವನ್ನು ಮಾಡುತ್ತಿರಿ ಎಂಬುದರ ವಿಷಯವನ್ನು ನೀವು ಅಲ್ಲಿ ನಮೂದಿಸಬೇಕಾಗುತ್ತದೆ.

ಇದನ್ನು ಓದಿ :-  Intelligence Department Job requirement 2024

ಆನಂತರ ನೀವು ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಅಲ್ಲಿ ಭರ್ತಿ ಮಾಡಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ತದನಂತರ ನೀವು ಈ ಮೇಲೆ ನೀಡುವ ಎಲ್ಲ ಮಾಹಿತಿ ಸರಿಯಾಗಿದೆ ಇಲ್ವೆಂಬುದನ್ನು ನೀವು ಚೆಕ್ ಮಾಡಿ. ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬಹುದು. ನೀವು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ನೀವು ಈ ಯೋಜನೆಗೆ ಯಶಸ್ವಿಯಾಗಿ ಅರ್ಜಿಯನ್ನು ಸಲ್ಲಿಸಿದಂತಾಗುತ್ತದೆ.

ನಿಮಗೆ ನಿಮ್ಮ ಮೊಬೈಲ್ ನಲ್ಲಿ ಅರ್ಜಿಯನ್ನು ಸಲ್ಲಿಸಲು ಬರದೇ ಇದ್ದಾಗ. ನೀವು ನಿಮ್ಮ ಹತ್ತಿರ ಇರ ತಕ್ಕಂತಹ ಗ್ರಾಮಒನ್ ಅಥವಾ ಬೆಂಗಳೂರುಒನ್ ಅಥವಾ CSC ಕೇಂದ್ರಗಳಿಗೆ ಹೋಗಿ ನೀವು ಈ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ನಾವು ಈ ಮನೆಯಲ್ಲಿರುವ ಎಲ್ಲಾ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರೆತಿದೆ ಎಂದು ನಾನು ತಿಳಿದಿದ್ದೇನೆ. ನಾವು ಈ ನಮ್ಮ ಜಾಲತನದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ನಾವು ನೀಡುವುದಿಲ್ಲ. ಆದ್ದರಿಂದ ನೀವು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

1 thought on “E Shram card Yojana :-ಇನ್ನು ಮುಂದೆ ಕಾರ್ಮಿಕರಿಗೆ ಸಿಗಲಿದೆ ಪ್ರತಿ ತಿಂಗಳು 3000 ಹಣ! ಇನ್ನು ಕೆಲವೇ ದಿನಗಳಲ್ಲಿ ಅರ್ಜಿ ಪ್ರಾರಂಭ! ಇಲ್ಲಿದೆ ಸಂಪೂರ್ಣ ಮಾಹಿತಿ .”

Leave a Comment