Gruhalakshmi Yojana Update :-ಇದೀಗ ಗೃಹಲಕ್ಷ್ಮಿ 7ನೇ ಕಂತಿನ ಹಣ ಜಮಾ ನಿಮಗೂ ಜಮಾ ಆಗಿದಿಯೇ ?  ಈಗಲೇ ಚೆಕ್ ಮಾಡಿಕೊಳ್ಳಿ! ಇಲ್ಲಿದೆ ಸಂಪೂರ್ಣ ಮಾಹಿತಿ!

Gruhalakshmi Yojana Update :-ಇದೀಗ ಗೃಹಲಕ್ಷ್ಮಿ 7ನೇ ಕಂತಿನ ಹಣ ಜಮಾ ನಿಮಗೂ ಜಮಾ ಆಗಿದಿಯೇ ?  ಈಗಲೇ ಚೆಕ್ ಮಾಡಿಕೊಳ್ಳಿ! ಇಲ್ಲಿದೆ ಸಂಪೂರ್ಣ ಮಾಹಿತಿ!

ನಾವು ಈ ಲೇಖನದಲ್ಲಿ ಕರ್ನಾಟಕದ ಜನತೆ ಜನತೆಗೆ ತಿಳಿಸಿವುದೇನೆಂದರೆ ಇದೀಗ ಸರ್ಕಾರವು ಗೃಹಲಕ್ಷ್ಮಿಯ 7ನೇ ಕಂತಿನ ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡಿರುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ನಿಮ್ಮ ಖಾತೆಗೂ ಕೂಡ ಗೃಹಲಕ್ಷ್ಮಿ ಯೋಜನೆ ಹಣವು ಜಮಾ ಆಗಿದೆ ಇಲ್ಲವೇ ಎಂಬುದನ್ನು ನೀವು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ. ಈ ಲೇಖನದಲ್ಲಿ ನೀಡುವ ಮಾಹಿತಿ ಸರಿ ಅನಿಸಿದರೆ ನಿಮ್ಮ ಸ್ನೇಹಿತರಿಗೂ ಹಾಗೂ ನಿಮ್ಮ ಕುಟುಂಬದವರಿಗೂ ಶೇರ್ ಮಾಡಿ.

ಅದೇ ರೀತಿಯಾಗಿ ನಾವು ದಿನನಿತ್ಯ ಇದೇ ತರಹದ ಹೊಸ ಹೊಸ ವಿವರಗಳನ್ನು ಮತ್ತು ವಿಷಯಗಳನ್ನು ನೀಡುತ್ತಿರುತ್ತೇವೆ. ಅದೇ ರೀತಿಯಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಕಡೆಯಿಂದ ಬರುವಂತ ಯೋಜನೆಗಳ ಬಗ್ಗೆ ಹಾಗೂ ಸರ್ಕಾರಿ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ನಾವು ಲೇಖನದ ಮೂಲಕ ದಿನನಿತ್ಯ ಬರೆದು ಪೋಸ್ಟ್ ಮಾಡುತ್ತಿರುತ್ತೇವೆ. ಅಷ್ಟೇ ಅಲ್ಲದೆ ನಾವು ನೀವು ಆ ಯೋಜನೆಗಳಿಗೆ ಹಾಗೂ ಸರ್ಕಾರಿ ಹುದ್ದೆಗಳಿಗೆ ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಎಂಬುದನ್ನು ಕೂಡ ನಾವು ಈ ಲೇಖನಗಳ ಮೂಲ ಕ ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಆದ್ದರಿಂದ ನೀವು ನಾವು ನೀಡಿರುವ ಲೇಖನವನ್ನು ನೀವು ಸರಿಯಾದ ರೀತಿಯಲ್ಲಿ ಕೊನೆಯವರೆಗೂ ಓದಿ.

WhatsApp Group Join Now
Telegram Group Join Now

ಇದೀಗ ನಾವು ಈ ಲೇಖನದಲ್ಲಿ ನಿಮಗೆ ತಿಳಿಸುವುದೇನೆಂದರೆ ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣವು ಕೆಲವೊಂದಷ್ಟು ಮಹಿಳೆಯರ ಖಾತೆಗೆ ಈಗಾಗಲೇ ಜಮಾ ಆಗಿದೆ. ನಿಮ್ಮ ಖಾತೆಗೂ ಜಮಾ ಆಗಿದೆಯಾ ಇಲ್ಲವೇ ಎಂಬುದನ್ನು ನೀವು ನಿಮ್ಮ ಮೊಬೈಲ್ ನಲ್ಲಿ ತಿಳಿದುಕೊಳ್ಳುವ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಆದ್ದರಿಂದ ಲೇಖನವನ್ನು ಪೂರ್ತಿಯಾಗಿ ಓದಿ ಹಾಗೂ ಕೊನೆಯವರೆಗೂ ನೀವು ಓದಿ.

ಅದೇ ರೀತಿಯಾಗಿ ಕೆಲವೊಮ್ಮೆ ಮಹಿಳೆಯರ ಖಾತೆಗೆ ಹಣವು ಬರದೇ ಇರುವುದರಿಂದ ಮಹಿಳೆಯರು ತುಂಬಾ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವು ನೀಡಿರುವ 5 ಗ್ಯಾರಂಟಿ ಯೋಜನೆಗಳು ಬಹಳ ಮುಖ್ಯವಾದಂತ ಯೋಜನೆ ಗೃಹಲಕ್ಷ್ಮಿ ಯೋಜನೆ ಆಗಿರುತ್ತದೆ. ಏಕೆಂದರೆ ಈ ಯೋಜನೆಯ ಮೂಲಕ ಪ್ರತಿಯೊಂದು ಮಹಿಳೆಗೂ ಕೂಡ ಅನುಕೂಲಕರವಾಗಿದೆ. ಆದರೆ ಕೆಲವೊಂದು ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣವು ಜಮಾ ಆಗಿದೆ. ಆದರೆ ಇನ್ನೂ ಕೆಲವೊಂದಷ್ಟು ಮಹಿಳೆಯರ ಖಾತೆಗೆ ಯಾವುದೇ ರೀತಿಯ ಗೃಹಲಕ್ಷ್ಮಿ ಯೋಜನೆ ಹಣ ಆಗಿಲ್ಲ. ಅಂತಹ ಮಹಿಳೆಯರು ಏನು ಮಾಡಬೇಕೆಂದು ಕೂಡ ನಾವು ಈ ಲೇಖನದಲ್ಲಿ ಮಾಹಿತಿಯನ್ನು ನೀಡಿದ್ದೇವೆ. ಆದ್ದರಿಂದ ಲೇಖನವನ್ನು ಪೂರ್ತಿಯಾಗಿ ಓದಿ.

ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ಬಂದಿದೆಯೇ ಇಲ್ಲವೇ ?

ಈಗ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಕೆಲವೊಂದಷ್ಟು ಯೋಜನೆಗಳನ್ನು ನೀಡಿತ್ತು. ಅದರಲ್ಲಿ ಗೃಹಲಕ್ಷ್ಮಿ ಯೋಜನೆಯು ಒಂದು. ಈ ಯೋಜನೆಯ ಮುಖ್ಯ ಉದ್ದೇಶವೇನೆಂದರೆ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ಅವರ ಖಾತೆಗೆ ಜಮಾ ಮಾಡುವುದು ಇದರ ಮುಖ್ಯ ಉದ್ದೇಶವಾಗಿತ್ತು. ಇದರಿಂದ ಮಹಿಳೆಯರು ತಮ್ಮ ತಿಂಗಳಿನ ಖರ್ಚುಗಳನ್ನು ನೀಗಿಸಿಕೊಂಡು ಹೋಗುವುದರಲ್ಲಿ ಸ್ವಲ್ಪಮಟ್ಟಿಗೆ ಸಹಾಯವಾಗುತ್ತದೆ ಎಂದು ಈ ಯೋಜನೆಯನ್ನು ಜಾರಿಗೆ ತರಲಾಯಿತು. ಆದರೆ ಇದೀಗ ಅರ್ಜಿಯನ್ನು ಸಲ್ಲಿಸಿದ ಎಲ್ಲಾ ಮಹಿಳೆಯರಿಗೂ ಗೃಹಲಕ್ಷ್ಮಿ ಯೋಜನೆ ಹಣವು ದೊರೆತಿಲ್ಲ. ಅದರಲ್ಲಿ ಕೆಲವೊಂದು ಮಹಿಳೆಯರ ಖಾತೆಗೆ ಮಾತ್ರ ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆ ಆಗಿದೆ. ಇನ್ನೂ ಕೆಲವಂದು ಅಷ್ಟು ಮಹಿಳೆಯರ ಖಾತೆಗೆ ಹಣವು ಜಮಾ ಆಗಿಲ್ಲ.

ಈ ರೀತಿಯಾಗಿ ಮಹಿಳೆಯರ ಖಾತೆಗೆ ಹಣವು ಬರದೇ ಇರುವವರು ಮುಖ್ಯ ಕಾರಣಗಳೆಂದರೆ ಅವರು ತಮ್ಮ ಬ್ಯಾಂಕ್ ಖಾತೆಗೆ EKYC  ಅನ್ನು ಮಾಡಿಸದೆ ಇರುವುದು ಹಾಗೂ NPCI ಮ್ಯಾಪಿಂಗ್ ಅನ್ನು ಮಾಡಿಸದೆ ಇರುವುದು ಇದಕ್ಕೆ ಮುಖ್ಯ ಕಾರಣಗಳಾಗಿರುತ್ತವೆ. ಹಾಗಾಗಿ ಮಹಿಳೆಯರು ತಮ್ಮ ಬ್ಯಾಂಕ್ ಖಾತೆ ವಿವರಗಳಿಗೆ EKYCಮತ್ತು NPCI ಮ್ಯಾಪಿಂಗ್ ಅನ್ನು ಮಾಡಿಸುವುದು ಬಹಳ ಉತ್ತಮ. ಅದೇ ರೀತಿಯಾಗಿ ಕೆಲವೊಂದು ಬಾರಿ ಸರ್ಕಾರದ ಕಡೆಯಿಂದ ಸರ್ವರ ಸಮಸ್ಯೆಯಿಂದಾಗಿ ಕೂಡ ಕೆಲವೊಂದು ಮಹಿಳೆಯರ ಖಾತೆಗೆ ಹಣವು ಬರದೇ ಇರಬಹುದು.

ಗೃಹಲಕ್ಷ್ಮಿ

ಹಾಗಾದರೆ ಸಚಿವರು ನೀಡಿರುವ ಭರವಸೆ ಏನು ?

ಇದೀಗ ಸಚಿವ ಲಕ್ಷ್ಮಿ ಹೆಬ್ಬಾಳಕರ್ ಅವರು ಸಾಕಷ್ಟು ಮಹಿಳೆ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇಲ್ಲದೆ ಇರುವ ಕಾರಣ ಅವರ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣವನ್ನು ಹಾಕಿಲ್ಲ ಎಂದು ಮಾಹಿತಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಇನ್ನು ಮುಂದೆ ಯಾವ ಮಹಿಳೆಯರು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಎಲ್ಲಾ ತಾಂತ್ರಿಕ ದೋಷಗಳನ್ನು ಸರಿಯಾದ ರೀತಿಯಲ್ಲಿ ಸರಿಪಡಿಸಿಕೊಂಡು ಪ್ರತಿಯೊಬ್ಬ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣವನ್ನು ಜಮಾ ಮಾಡುತ್ತೇವೆ ಎಂದು ಭರವಸೆಯನ್ನು ಕೂಡ ನೀಡಿದ್ದಾರೆ.

ಅದೇ ರೀತಿಯಾಗಿ ಈಗ ಜನರಲ್ಲಿ ಮೂಡುವ ಪ್ರಶ್ನೆ ಏನೆಂದರೆ ಪ್ರತಿ ತಿಂಗಳು ಸರಕಾರವು ಭರವಸೆಯನ್ನು ನೀಡುತ್ತದೆ. ಆದರೆ ಇನ್ನೂ ಕೆಲವೊಂದು ಖಾತೆಗೆ ಗೃಹಲಕ್ಷ್ಮಿಯನ್ನು ವರ್ಗಾವಣೆ ಆಗುತ್ತಿಲ್ಲ. ಅದಕ್ಕಾಗಿ ನೀವು ನಿಮ್ಮ ಖಾತೆಯಲ್ಲಿರುವಂತ ಸಣ್ಣಪುಟ್ಟ ಸಮಸ್ಯೆಗಳನ್ನು ನೀವು ಪರಿಹಾರ ಮಾಡಿಕೊಂಡು ಮತ್ತೊಮ್ಮೆ ಪ್ರಯತ್ನಿಸಿ. ನೀವು ಆ ರೀತಿ ಮಾಡುವುದರಿಂದ ಮುಂದಿನ ತಿಂಗಳಿನಿಂದಾದರೂ ಕೂಡ ನಿಮಗೆ ಗೃಹಲಕ್ಷ್ಮಿ ಯೋಜನ ಹಣವು ಜಮಾ ಆಗಬಹುದು. ಒಂದು ವೇಳೆ ನಿಮ್ಮ ಸಮಸ್ಯೆಗೆ ಪರಿಹಾರ ಬೇಕಾದರೆ ನೀವು CDPO ಕಚೇರಿಗೆ ಹೋಗಿ ಕೂಡ ನೀವು ನಿಮ್ಮ ಸಮಸ್ಯೆಯನ್ನು ಕಂಡು ಹಿಡಿದು ಅದಕ್ಕೆ ಪರಿಹಾರವನ್ನು ನೀವು ಪಡೆಯಲು ಬಹುದು.

ಹಾಗೆ ಸರ್ಕಾರವು ಇನ್ನೊಂದು ರೀತಿಯಲ್ಲಿ ಗೃಹಲಕ್ಷ್ಮಿ ಯೋಜನೆ ಹಣವನ್ನು ವರ್ಗಾವಣೆ ಮಾಡುತ್ತಿದೆ !

ಅದೇ ರೀತಿಯಾಗಿ ನೀವು ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣವು ನಿಮ್ಮ ಖಾತೆಗೆ ಬರದೇ ಇದ್ದರೆ ನೀವು ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್ ನಲ್ಲಿ ನೀವು ಪರಿಶೀಲನೆಯನ್ನು ಮಾಡಬೇಕಾಗುತ್ತದೆ. ಒಂದು ವೇಳೆ ನೀವು ಪರಿಶೀಲನೆ ಮಾಡಿಸಿದ ನಂತರ ಅಲ್ಲಿನ ಸಿಬ್ಬಂದಿಗಳು ನಿಮ್ಮ ಖಾತೆಗೆ ಯಾವ ರೀತಿಯಾಗಿ ಹಣವನ್ನು ಬರಬೇಕೆಂಬ ಮಾಹಿತಿಯನ್ನು ಕೂಡ ನಿಮಗೆ ನೀಡುತ್ತಾರೆ. ಅಷ್ಟೇ ಅಲ್ಲದೆ ಸರ್ಕಾರದ ಕಡೆಯಿಂದ ಕೆಲವೊಂದಷ್ಟು ಅಭ್ಯರ್ಥಿಗಳ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣವು ಬರದೇ ಇರಲು ಕಾರಣಗಳೇನು ಎಂಬುದನ್ನು ಪರಿಶೀಲನೆ ಮಾಡಲು ಕೂಡ ಇದೀಗ ಪ್ರಾರಂಭವನ್ನು ಮಾಡಲು ಸರ್ಕಾರ ಆದೇಶವನ್ನು ಮಾಡಿದೆ .

ಅದೇ ರೀತಿಯಾಗಿ ಈಗಾಗಲೇ ಭಾರತೀಯ ಅಂಚೆ ಇಲಾಖೆ ಸಿಬ್ಬಂದಿಗಳು 25 ಗ್ರಾಮಗಳಿಗೆ ಭೇಟಿ ನೀಡಿ ಅವರ ಬ್ಯಾಂಕ್ ಖಾತೆಯಲ್ಲಿರುವ ಸಮಸ್ಯೆಗಳನ್ನು ಕಂಡು ಹಿಡಿದು ಅವುಗಳನ್ನು ಸರಿಪಡಿಸಲು ಸಾಧ್ಯವಿದ್ದರೆ ಅವುಗಳನ್ನು ಸ್ಥಳದಲ್ಲಿಯೇ ಸರಿಪಡಿಸಿ ಅವರಿಗೆ ಗೃಹಲಕ್ಷ್ಮಿ ಯೋಜನೆ ಹಣವು ಬರುವಂತೆ ಮಾಡುತ್ತಿದ್ದಾರೆ.

ಅದೇ ರೀತಿಯಾಗಿ ಗೃಹಲಕ್ಷ್ಮಿ ಯೋಜನ ಹಣವು ಬರದೇ ಇರಲು ಕಾರಣಗಳೇನು ?

ಇದೀಗ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣವು ಬರದಿರಲು ಮುಖ್ಯವಾಗಿ ನಿಮ್ಮ ಬ್ಯಾಂಕಿನ ತೊಂದರೆಗಳು ಕಾರಣಗಳಾಗಿರುತ್ತವೆ. ನೀವು ನಿಮ್ಮ ಬ್ಯಾಂಕ್ ಖಾತೆಗಳ ವಿವರಗಳು ಸರಿಯಾಗಿ ಇದೆ ಎಂಬುದನ್ನು ನೀವು ಪರಿಶೀಲನೆ ಮಾಡಿಕೊಳ್ಳಬೇಕು. ಅದೇ ರೀತಿ ಕೆಲವೊಂದು ಸಾರಿ ಸರ್ವರ ಸಮಸ್ಯೆಗಳಿಂದಾಗಿಯೂ ಕೂಡ ಗೃಹಲಕ್ಷ್ಮಿ ಯೋಜನೆ ಹಣವು ಮಹಿಳೆಯರ ಖಾತೆಗೆ ಜಮಾ ಆಗುವುದಿಲ್ಲ.

ಅದೇ ರೀತಿಯಾಗಿ ಮಹಿಳೆಯರು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿದ್ದರೂ ಕೂಡ ಅವರು ಆ ಖಾತೆಗಳ ಕೆಲವೊಂದು ವರ್ಷಗಳಿಂದ ಯಾವುದೇ ರೀತಿ ಹಣಕಾಸನ್ನು ವೈವಾಟು ಮಾಡದಿದ್ದರೆ ಅಂತವರು ಕೂಡ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗದೆ ಇರಬಹುದು.

  ಇದನ್ನು ಓದಿ  :- ಇಂತವರ ರೇಷನ್ ಕಾರ್ಡ್ ರದ್ದು! ಸರ್ಕಾರದ ಹೊಸ ಆದೇಶ! ಇಲ್ಲಿದೆ ಸಂಪೂರ್ಣ ಮಾಹಿತಿ ?

ಹಾಗೆ ನೀವು ಅಂಗನವಾಡಿ ಕಾರ್ಯಕರ್ತರ ಸಹಾಯವನ್ನು ಪಡೆಯಬಹುದು

ಅದೇ ರೀತಿಯಾಗಿ ನಿಮ್ಮ ಊರಿನಲ್ಲಿರುವಂತಹ ಆಶಾ ಕಾರ್ಯಕರ್ತೆಯರು ಪ್ರತಿಯೊಬ್ಬ ಮಹಿಳೆಯರ ಮನೆ ಮನೆಗೆ ಹೋಗಿ ಅವರ ಖಾತೆಗೆ ಗೃಹಲಕ್ಷ್ಮಿ ಯೋಜನ ಹಣವು ಜಮಾ ಆಗಿದೆ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಸರಕಾರ ಇದೀಗ ಆದೇಶವನ್ನು ಮಾಡಿದೆ.

ಒಂದು ವೇಳೆ ಗೃಹಲಕ್ಷ್ಮಿ ಯೋಜನ ಹಣ ಅವರ ಖಾತೆಗೆ ಬರದೇ ಇದ್ದರೆ ಅದಕ್ಕೆ ಏನಾಗಿದೆ ಎಂಬುದನ್ನು ತಿಳಿದುಕೊಂಡು ಆನಂತರ ಅವರು ಏನು ಮಾಡಬೇಕೆಂಬ ಮಾಹಿತಿ ಕಾರ್ಯಕರ್ತರು ಸ್ಥಳದಲ್ಲಿ ನಿಮಗೆ ಮಾಹಿತಿಯನ್ನು ನೀಡುತ್ತಾರೆ. ನೀವು ಅದರ ಮೂಲಕ ನಿಮ್ಮ ಖಾತೆಗೆ ಹಣವನ್ನು ತೆಗೆದುಕೊಳ್ಳಬಹುದು.

ಗೃಹಲಕ್ಷ್ಮಿ ಯೋಜನೆ ಹಣವನ್ನು ಚೆಕ್ ಮಾಡಿಕೊಳ್ಳುವುದು ಹೇಗೆ ?

ಮೊದಲಿಗೆ ನಾವು ಈ ಕೆಳಗೆ ನೀಡುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಅದರ ಮೂಲಕ ನೀವು ನಿಮ್ಮ ಖಾತೆಯ ಗೃಹಲಕ್ಷ್ಮಿ ಯೋಜನಾ ಹಣವು ಜಮಾ ಆಗಿದೆ ಎಂಬುದನ್ನು ತಿಳಿಯಬಹುದು.

ಲಿಂಕ್ :- https://mahitikanaja.karnataka.gov.in/

ನೀವು ಮೇಲೆ  ನೀಡುವ ಲಿಂಕ್  ಕ್ಲಿಕ್ ಮಾಡುವುದರ ಮೂಲಕ ನೀವು ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಹಾಕಿ.

ನಂತರ ನಿಮ್ಮ ಮೊಬೈಲ್ ಗೆ ಒಂದು ಓಟಿಪಿ ಬರುತ್ತದೆ. ನೀವು ಆ ಓಟಿಪಿಯನ್ನು ಎಂಟರ್ ಮಾಡಬೇಕು.

ಆನಂತರ ನಿಮ್ಮ ಖಾತೆಗೆ ಹಣವು ಜಮಾ ಆಗಿದೆ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳಬಹುದು.

ಇದೀಗ ನಮ್ಮ ಈ ಜಾಲತಾಣದಲ್ಲಿ ನಾವು ದಿನನಿತ್ಯವು ಇದೆ ತರಹದ ಮಾಹಿತಿಗಳನ್ನು ನೀಡುತ್ತಿರುತ್ತೇವೆ. ಈ ಮೇಲೆ ನೀಡುವ ಮಾಹಿತಿ ನಮಗೆ ಸರಿಯಾಗಿ ದೊರೆತಿದೆ ಎಂದು ನಾನು ತಿಳಿದಿದ್ದೇನೆ. ನಿಮಗೆ ಈ ಲೇಖನ ಇಷ್ಟವಾದರೆ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ.

 

1 thought on “Gruhalakshmi Yojana Update :-ಇದೀಗ ಗೃಹಲಕ್ಷ್ಮಿ 7ನೇ ಕಂತಿನ ಹಣ ಜಮಾ ನಿಮಗೂ ಜಮಾ ಆಗಿದಿಯೇ ?  ಈಗಲೇ ಚೆಕ್ ಮಾಡಿಕೊಳ್ಳಿ! ಇಲ್ಲಿದೆ ಸಂಪೂರ್ಣ ಮಾಹಿತಿ!”

Leave a Comment