Hosa Ration Card News :ಸರ್ಕಾರದಿಂದ ಮತ್ತೊಂದು ಹೊಸ ಸುದ್ದಿ ? ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ದಿನಾಂಕ ಬಿಡುಗಡೆ ಮಾಡಿದ ಸರ್ಕಾರ! ಇಲ್ಲಿದೆ ಸಂಪೂರ್ಣವಾದ ಮಾಹಿತಿ.

 Hosa Ration Card News :ಸರ್ಕಾರದಿಂದ ಮತ್ತೊಂದು ಹೊಸ ಸುದ್ದಿ ? ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ದಿನಾಂಕ ಬಿಡುಗಡೆ ಮಾಡಿದ ಸರ್ಕಾರ! ಇಲ್ಲಿದೆ ಸಂಪೂರ್ಣವಾದ ಮಾಹಿತಿ.

ಇದೀಗ ನಮ್ಮ ಈ ಹೊಸ ಲೇಖನಕ್ಕೆ ಎಲ್ಲರಿಗೂ ಸ್ವಾಗತ. ಇದೀಗ ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಲು ಬಂದಿರುವುದು ಏನೆಂದರೆ ಇದೀಗ ಸರ್ಕಾರವು ಜನರಿಗೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ. ಅದು ಏನೆಂದರೆ ಸರ್ಕಾರ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆಯನ್ನು ಮಾಡಲು ಬಯಸುವಂತಹ ಅಭ್ಯರ್ಥಿಗಳಿಗೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ. ಅದು ಏನೆಂದರೆ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಲು ದಿನಾಂಕವನ್ನು ಸರಕಾರ ಬಿಡುಗಡೆ ಮಾಡಿದೆ. ಹಾಗೆ ನೀವು ಅರ್ಜಿಯನ್ನು ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕು ಮತ್ತು ಏನೆಲ್ಲ ಅರ್ಹತೆಗಳನ್ನು ಹೊಂದಿರಬೇಕು ಎಂಬ ಸಂಪೂರ್ಣ ಮಾಹಿತಿಯನ್ನು  ನಿಮಗೆ ಈ ಲೇಖನದಲ್ಲಿ ವಿವರವಾಗಿ ತಿಳಿಸಿದ್ದೇವೆ.

ಹಾಗೆ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವು ನೀಡುವಂತ ಇದು ಗ್ಯಾರೆಂಟಿ ಯೋಜನೆಗಳನ್ನು ನೀವು ಪಡೆದುಕೊಳ್ಳಬೇಕಾದರೆ ನಿಮಗೆ ಮುಖ್ಯವಾಗಿ ರೇಷನ್ ಕಾರ್ಡ್ ಅಗತ್ಯ ದಾಖಲೆಯಾಗಿದೆ. ಅದಕ್ಕಾಗಿ ಎಲ್ಲರೂ ಕೂಡ ಈಗ ಹೊಸ ರೇಷನ್ ಕಾರ್ಡ್ಗಳನ್ನು ಅರ್ಜಿ ಸಲ್ಲಿಸಲು ಕಾದು ಕೂತಿದ್ದಾರೆ. ಅಂತವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ನೀಡಿದ್ದೇವೆ.

ಅದೇ ರೀತಿಯಾಗಿ ಸರ್ಕಾರವು ನೀಡುವಂತ ಈ ಯೋಜನೆಗಳನ್ನು ಲಾಭಗಳನ್ನು ನೀವು ಪಡೆದುಕೊಳ್ಳಬೇಕಾದರೆ ಇದು ರೇಷನ್ ಕಾರ್ಡ್ ಹೊಂದಿರುವವರು ಮಾತ್ರ ಪಡೆದುಕೊಳ್ಳಬಹುದಾಗಿದೆ. ಆದ್ದರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಈಗ ಎಲ್ಲ ಜನರು ಆನ್ಲೈನ್ ಸೆಂಟರ್ ಗಳ ಮುಂದೆ ಹೋಗಿ ಬಿದ್ದಿದ್ದಾರೆ. ಆದರೆ ಇದೀಗ ರಾಜ್ಯದಲ್ಲಿ ತುರ್ತುಪರಿಸ್ಥಿತಿಯನ್ನು ಬಿಟ್ಟರೆ ಮತ್ತೆ ಯಾವುದೇ ಕಾರಣಕ್ಕೂ ರೇಷನ್ ಕಾರ್ಡ್ಗಳನ್ನು ಕಳೆದ ಎರಡು ವರ್ಷಗಳಿಂದ ವಿತರಣೆ ಮಾಡುತ್ತಲೇ ಇಲ್ಲ ಸರ್ಕಾರ, ಅದೇ ರೀತಿಯಾಗಿ ಇದರ ನಡುವೆ ಕೂಡ ಹೊಸ ರೇಷನ್ ಕಾರ್ಡಿಗೆ ಎರಡು ಮೂರು ಬಾರಿ ಅವಕಾಶವನ್ನು ನೀಡಿತ್ತು. ಆದರೆ ಸರ್ವರ ಸಮಸ್ಯೆಯಿಂದ ಯಾರಿಗೂ ಕೂಡ ಹೊಸ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗಿಲ್ಲ. ಈಗ ಯಾವೆಲ್ಲ ಕುಟುಂಬಗಳು ಯೋಜನೆಗಳಿಂದ ಹೊರಗೆ ಇವೆ ಅಂತ ಕುಟುಂಬಗಳು ಈಗ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಲು ಕಾದು ಕುಳಿತಿದ್ದಾರೆ. ಅಂತವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು.

WhatsApp Group Join Now
Telegram Group Join Now

ಅದೇ ರೀತಿಯಾಗಿ ನಾವು ದಿನನಿತ್ಯವು ನಮ್ಮ ಈ ಹೊಸ ಕಿರಣ ಜಾಲತಾಣದಲ್ಲಿ ನಿಮಗೆ ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅದೇ ರೀತಿಯಾಗಿ ಮನೆಯಲ್ಲಿ ಇರುವಂತಹ ಮಹಿಳೆಯರು ಕೂಡ ಉಪಯೋಗವಾಗುವಂತಹ ಎಲ್ಲ ರೀತಿಯ ಮಾಹಿತಿಗಳನ್ನು ನಾವು ದಿನನಿತ್ಯವು ನೀಡುತ್ತೇವೆ.  ಹಾಗೆ ನೀವು ಒಂದು ವೇಳೆ ಏನಾದರೂ ಹುದ್ದೆಗಳನ್ನು ಹುಡುಕುತ್ತಿದ್ದರೆ ಅವುಗಳ ಮಾಹಿತಿಗಳನ್ನು ಕೂಡ ನಾವು ನಮ್ಮ ಮಾಧ್ಯಮಗಳಲ್ಲಿ ದಿನನಿತ್ಯ ಲೇಖನಗಳ ಮೂಲಕ ನಿಮಗೆ ಮಾಹಿತಿಯನ್ನು ನೀಡುತ್ತಿರುತ್ತೇವೆ. ಅದೇ ರೀತಿಯಾಗಿ ನೀವು ದಿನನಿತ್ಯವು ನಮ್ಮ ಮಾಧ್ಯಮದ ಮೂಲಕ ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳಲು ನೀವು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪಿಗೆ ಜಾಯಿನ್ ಆಗಿ.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಾರಂಭ ಯಾವಾಗ ?

ಇದೀಗ ನಮ್ಮ ರಾಜ್ಯದಲ್ಲಿ ಸರ್ಕಾರ ಆಗಿರಬಹುದು ಅಥವಾ ಆಹಾರ ಇಲಾಖೆ ಆಗಿರಬಹುದು ಇದೀಗ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಮತ್ತು ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿಯ ಬಗ್ಗೆ ಯಾವುದೇ ರೀತಿಯ ನಿಗದಿತ ದಿನಾಂಕವನ್ನು ಹೊರಡಿಸಿಲ್ಲ. ಆದರೆ ಇದೀಗ ರೇಷನ್ ಕಾರ್ಡ್ ಬಗ್ಗೆ ನೀಡಿರುವಂತಹ ಮಾಹಿತಿ ಏನೆಂದರೆ ಆಹಾರ ಇಲಾಖೆಯು ಈ ಹಿಂದೆ ಎರಡು ವರ್ಷಗಳಿಂದ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಹಾಕಲು ಅವಕಾಶ ಕೊಡುತ್ತಾ ಬರುತ್ತಿದ್ದೇವೆ. ಹಾಗೆ ಅರ್ಜಿಯನ್ನು ಹಾಕಿದ ಯಾವುದೇ ರೇಷನ್ ಕಾರ್ಡ್ಗಳನ್ನು ಕೂಡ ಇನ್ನೂ ಸರ್ಕಾರ ವಿತರಣೆ ಮಾಡಿಲ್ಲ. ಈಗ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಈ ಹಿಂದೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಿದ್ದಾರೋ ಅಂತಹ ಕುಟುಂಬಗಳಿಗೆ ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡಿದ ನಂತರವೇ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಪ್ರಾರಂಭ ಮಾಡಲಾಗುತ್ತೇವೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಇದೀಗ ನಮಗೆ ತಿಳಿದಿರುವ ಅಂತಹ ಮಾಹಿತಿ ಪ್ರಕಾರ ತುರ್ತುಪರಿಸ್ಥಿತಿ ಸಲುವಾಗಿ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಯನ್ನು ಮುಂದಿನ ತಿಂಗಳು ಮೊದಲ ವಾರದಲ್ಲಿ ಅವಕಾಶ ನೀಡಬಹುದು ಎಂದು ಮಾಹಿತಿ ಬಂದಿದೆ. ಆದರೆ ಈಗ ನಿಖರವಾಗಿ ಬಂದಿರುವಂತಹ ಮಾಹಿತಿ ಅಲ್ಲ. ಆದರೆ ಆಹಾರ ಇಲಾಖೆ ಯಾವುದೇ ರೀತಿಯಾಗಿ ಸೂಚನೆಯನ್ನು ನೀಡದೆ ಪ್ರಾರಂಭ ಮಾಡಿಬಿಡುತ್ತದೆ. ಅದಕ್ಕಾಗಿ ನೀವು ಮೊದಲೇ ಎಲ್ಲಾ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಳ್ಳಿ.

ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳೇನು ?

  • ಅರ್ಜಿಯನ್ನು ಸಲ್ಲಿಸುವಂತಹ ಎಲ್ಲಾ ಸದಸ್ಯರು ಆಧಾರ್ ಕಾರ್ಡ್
  • ಮೊಬೈಲ್ ನಂಬರ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಜನನ ಪ್ರಮಾಣ ಪತ್ರ

ನಾವು ಈ ಮೇಲೆ ತಿಳಿಸಿರುವ ಎಲ್ಲಾ ದಾಖಲೆಗಳನ್ನು ನೀವು ಹೊಂದಿರಬೇಕಾಗುತ್ತದೆ. ಆಗ  ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದು.

ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ?

ಹಾಗೆ ನೀವೇನಾದರೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಬಯಸಿದ್ದರೆ ನೀವು ನಮ್ಮ ಮಾಧ್ಯಮದ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ. ಅರ್ಜಿ ಸಲ್ಲಿಕೆ  ಪ್ರಾರಂಭವಾದ ತಕ್ಷಣ ನಾವು ನಿಮಗೆ ಮಾಹಿತಿಯನ್ನು ನೀಡುತ್ತೇವೆ.

ಈಗ ನೀವು ಮೊಬೈಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು

ಒಂದು ವೇಳೆ ನೀವೇನಾದರೂ ಮೊಬೈಲ್ ಮೂಲಕ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ನಾವು ಈ ಕೆಳಗೆ ನೀಡಿದಂತಹ ಆಹಾರ ಇಲಾಖೆ ಅಧಿಕೃತ ವೆಬ್ ಸೈಟ್ ಲಿಂಕ್ ಅನ್ನು ಬಳಸಿಕೊಂಡು ನೀವು ಅದರಲ್ಲಿ ಕೇಳುವಂತಹ ಎಲ್ಲಾ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಓದಿಕೊಂಡು ನೀವು ಎಲ್ಲ ದಾಖಲೆಗಳನ್ನು ಭರ್ತಿ ಮಾಡುವುದರ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಆನ್ಲೈನ್ ಸೆಂಟರ್ ಗಳ ಮೂಲಕವೂ ಕೂಡ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದು

ಇದೀಗ ನೀವೇನಾದರೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ನಿಮಗೆ ಮೊಬೈಲಲ್ಲಿ ಬಾರದೆ ಇದ್ದರೆ ನೀವು ನಿಮ್ಮ ಹತ್ತಿರ ಇರುವ ಆನ್ಲೈನ್ ಸೆಂಟರ್ ಗಳಿಗೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬಹುದು .ಆದರೆ ಅವರು ಕೇಳುವಂತ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿ ನೀವು ಆನ್ಲೈನ್ ಮೂಲಕವೂ ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದನ್ನು ಓದಿ : Gruhalakshmi Yojane Update : ಗೃಹಲಕ್ಷ್ಮಿ ಯೋಜನೆಯ ಜೂನ್ ತಿಂಗಳ ಹಣವನ್ನು ನಾಳೆ ಬೆಳಗ್ಗೆ 10:30 ಕ್ಕೆ ಬಿಡುಗಡೆ ಮಾಡುವ ಸಾಧ್ಯತೆ ? ಈಗ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿಯನ್ನು ನೀಡಿದ್ದಾರೆ! ಇಲ್ಲಿದೆ ಸಂಪೂರ್ಣವಾದ ಮಾಹಿತಿ.

ನಾವು ಈ ಕೆಳಗೆ ನೀಡಿರುವ ಆನ್ಲೈನ್ ಸೆಂಟರ್ ಮಾತ್ರ ನೀವು ಹೋಗಿ ಅರ್ಜಿಯನ್ನು ಸಲ್ಲಿಸಬಹುದು

  • ಗ್ರಾಮ ಒನ್ ಸೆಂಟರ್
  • ಸಿಎಸ್‌ಸಿ ಸೆಂಟರ್
  • ಬಾಪೂಜಿ ಸೇವಾ ಕೇಂದ್ರ
  • ಬೆಂಗಳೂರು ಒನ್
  • ಕರ್ನಾಟಕ ಒನ್

ಸ್ನೇಹಿತರೆ ನಾವು ಇದೀಗ ಈ ಮೇಲೆ ನೀಡಿರುವಂತಹ ಮಾಹಿತಿಗಳು ನಿಮಗೆ ಸರಿಯಾದ ರೀತಿಯಲ್ಲಿ ತಿಳಿದಿದೆ ಎಂದು ನಾನು ಭಾವಿಸಿದ್ದೇನೆ. ಒಂದು ವೇಳೆ ಈ ಲೇಖನವನ್ನು ನಿಮಗೆ ಇಷ್ಟವಾದರೆ ನೀವು ಇದನ್ನು ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ. ಹಾಗೆ ನೀವು ನಮ್ಮ ವಾಟ್ಸಾಪ್ ಗ್ರೂಪ್ಗೆ ಹಾಗೂ ಟೆಲಿಗ್ರಾಂ ಗ್ರೂಪಿಗೆ ಜಾಯಿನ್ ಆಗಿ.

Leave a Comment