Intelligence Department Job requirement 2024 :- ಗುಪ್ತಚರ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ 10ನೇ ತರಗತಿ ಮತ್ತು ಪಿಯುಸಿ ಪಾಸಾದರೆ ಸಾಕು ಇಲ್ಲಿದೆ ಸಂಪೂರ್ಣ ಮಾಹಿತಿ

Intelligence Department Job requirement 2024 :- ಗುಪ್ತಚರ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ 10ನೇ ತರಗತಿ ಮತ್ತು ಪಿಯುಸಿ ಪಾಸಾದರೆ ಸಾಕು! ಇಲ್ಲಿದೆ ಸಂಪೂರ್ಣ ಮಾಹಿತಿ!

ಸಮಸ್ತ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ನಾವು ತಿಳಿಸುವುದೇನೆಂದರೆ ಈಗ ಗುಪ್ತಚರಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಆದ್ದರಿಂದ ನೀವು ಈ ಲೇಖನವನ್ನು ಕೊನೆಯವರೆಗೂ ಓದಿ. ಅಷ್ಟೇ ಅಲ್ಲದೆ ಈ ಲೇಖನ ನಿಮಗೆ ಒಂದು ವೇಳೆ ಇಷ್ಟ ಆದರೆ ಇದನ್ನು ನೀವು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪುಗಳಿಗೆ ಜಾಯಿನ್ ಆಗಿ.

ನಾವು ದಿನನಿತ್ಯ ಇದೇ ತರಹದ ಹೊಸ ಹೊಸ ಸುದ್ದಿಗಳು ವಿವರಗಳು ಹಾಗೂ ಸರ್ಕಾರದ ಕಡೆಯಿಂದ ನೀಡುವಂತಹ ಉದ್ಯೋಗದ ಮಾಹಿತಿಗಳು ಮತ್ತು ಸರ್ಕಾರವು ನೀಡುವ ಯೋಜನೆಗಳ ಬಗ್ಗೆ ಮಾಹಿತಿಗಳನ್ನು ನೀಡುತ್ತಿರುತ್ತೇವೆ. ಅದೇ ರೀತಿಯಾಗಿ ನೀವು ಸರ್ಕಾರದ ಕಡೆಯಿಂದ ಬರುವಂತಹ ಯೋಜನೆಗಳಿಗೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಎಂಬುದನ್ನು ಕೂಡ ನಾವು ಲೇಖನದ ಮೂಲಕ ತಿಳಿಸುತ್ತೇವೆ. ಅಷ್ಟೇ ಅಲ್ಲದೆ ಸರ್ಕಾರದ ಕಡೆಯಿಂದ ಬರುವಂತಹ ಉದ್ಯೋಗದ ಮಾಹಿತಿಗಾಗಿ ಕೂಡ ನಾವು ಲೇಖನದ ಮೂಲಕ ನಿಮಗೆ ತಿಳಿಸುತ್ತೇವೆ. ಹಾಗಾಗಿ ನೀವು ನಮ್ಮ ವಾಟ್ಸಪ್ ಗ್ರೂಪ್ ಆಗು ಟೆಲಿಗ್ರಾಮ್ ಗ್ರೂಪ್ಗಳಿಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

ನಾವು ಈ ಲೇಖನದ ಮೂಲಕ ನಿಮಗೆ ತಿಳಿಸುವುದೇನೆಂದರೆ ಗುಪ್ತರೆ ಇಲಾಖೆಯಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ಈಗಾಗಲೇ ನೇಮಕಾತಿ ನಡೆದಿದೆ. ನೀವು ಆ ಹುದ್ದೆಗಳಿಗೆ ಯಾವ ರೀತಿಯ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಆದ್ದರಿಂದ ಈ ಲೇಖನವನ್ನು ನೀವು ಕೊನೆವರೆಗೂ ಓದಿ.

ಹಾಗಾದರೆ ಗುಪ್ತಚರ ಇಲಾಖೆ ಅಂದರೆ ಏನು ?

ಈ ಸಂಸ್ಥೆಯು ನಮ್ಮ ಭಾರತದ ಗುಪ್ತರೆ ಇಲಾಖೆಯ ಗೃಹ ಸಚಿವಾಲಯದ ಕೆಳಗೆ ಕಾರ್ಯ ನಿರ್ವಹಿಸುವ ಒಂದು ರಹಸ್ಯ ವಾದಂತಹ ಸಂಸ್ಥೆಯಾಗಿದೆ. ಇದರ ಮುಖ್ಯ ಉದ್ದೇಶ ಏನೆಂದರೆ ದೇಶದ ಒಳಂಗನ ಮತ್ತು ವಿದೇಶಾಂಗ ಭದ್ರತೆಯನ್ನು ಕಾಪಾಡುವುದು ಇದರ ಮುಖ್ಯ ಉದ್ದೇಶವಾಗಿರುತ್ತದೆ. ಅಷ್ಟೇ ಅಲ್ಲದೆ ಭಯೋತ್ಪಾದನೆಯ ಗುಡಾಚಾರ ಮತ್ತು ಭ್ರಷ್ಟಾಚಾರದಂತ ಬೆದರಿಕೆಗಳನ್ನು ಗುರುತಿಸುವುದು ಹಾಗೂ ಅವುಗಳಿಗೆ ತಡೆಗಟ್ಟುವುದನ್ನು ಕೂಡ ಈ ಈ ಸಂಸ್ಥೆಯು ಕಾರ್ಯನಿರ್ವಹಿಸುತ್ತದೆ.

ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳು :-  660

ಹುದ್ದೆಯ ಹೆಸರು ಸಹಾಯ ಕೇಂದ್ರದ ಗುಪ್ತಚರ ಅಧಿಕಾರಿ 1 ಮತ್ತು ಭದ್ರತಾ ಸಹಾಯಕ

ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳು ಸಂಖ್ಯೆ

  1. ಕಾರ್ಯನಿರ್ವಾಹಕ ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ 1 :- 80
  2. ಕಾರ್ಯನಿರ್ವಾಹಕ ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ 2 :-  136
  3. ಕಾರ್ಯನಿರ್ವಾಹಕ ಜೂನಿಯರ್ ಇಂಟಲಿಜೆನ್ಸ್ ಆಫೀಸರ್ 1:-  120
  4. ಕಾರ್ಯನಿರ್ವಾಹಕ ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ 2 :-  170
  5. ಕಾರ್ಯನಿರ್ವಾಹಕ ಭದ್ರತಾ ಸಹಾಯಕ :-  100
  6. ಜೂನಿಯರ್ ಇಂಟಲಿಜೆನ್ಸ್ ಆಫೀಸರ್ :- 8
  7. ಸಹಾಯಕ ಕೇಂದ್ರ ಗುಪ್ತಚರಾಧಿಕಾರಿ 2 ಸಿವಿಲ್ ವರ್ಕ್ :-  3
  8. ಮೋಟಾರು ಸಾರಿಗೆ ಜೂನಿಯರ್ ಇಂಟಲಿಜೆನ್ಸ್ ಆಫೀಸರ್ 1 :-  22
  9. ಅಡುಗೆ ಮತ್ತು ಹಲ್ವಾಯಿ :-  10
  10. ಕೇರ್ ಟೇಕರ್ :- 5
  11. ಆಪ್ತ ಸಹಾಯಕ :-  5
  12. ಪ್ರಿಂಟಿಂಗ್ ಪ್ರೆಸ್ ಆಪರೇಟರ್ :- 1

ಈ ಹುದ್ದೆಯ ಅರ್ಹತೆಗಳೇನು ?

ಈಗ ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿಯ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯು 12ನೇ ತರಗತಿಯನ್ನು ಪಾಸ್ ಆಗಿರಬೇಕು ಮತ್ತು ಯಾವುದೇ ವಿಷಯದಲ್ಲಿ ಅವರು ಪದವಿಯನ್ನು ಪಡೆಯಬೇಕಾಗುತ್ತದೆ.

ಹಾಗೆಯೇ ಭದ್ರತಾ ಸಹಾಯಕ ಹುದ್ದೆ ಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿ 10ನೇ ತರಗತಿಯನ್ನು ಪಾಸ್ ಆಗಿರಬೇಕು ಮತ್ತು ಚಾಲನಾ ಪರವಾನಿಗೆ ಪತ್ರವನ್ನು ಹೊಂದಿರಬೇಕಾಗುತ್ತದೆ.

ಅಷ್ಟೇ ಅಲ್ಲದೆ ಎಂಟಿಎಸ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿ ಹತ್ತನೇ ತರಗತಿಯನ್ನು ಕಡ್ಡಾಯವಾಗಿ ಪಾಸಾಗಿರಬೇಕು.

ಅಷ್ಟೇ ಅಲ್ಲದೆ ನೀವು ಡೇಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ 12ನೇ ತರಗತಿಯನ್ನು ಪಾಸ್ ಆಗಿರಬೇಕು ಮತ್ತು ಕಂಪ್ಯೂಟರ್ ಕೌಶಲ್ಯಗಳನ್ನು ನೀವು ಹೊಂದಿರಬೇಕಾಗುತ್ತದೆ.

ಒಂದು ವೇಳೆ ನೀವು ಟೆಕ್ನಿಷಿಯನ್ ಹುದ್ದೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಅದಕ್ಕೂ ಕೂಡ ನೀವು 10ನೇ ತರಗತಿಯನ್ನು ಪಾಸ್ ಆಗುವುದರ ಜೊತೆಗೆ ಎಲೆಕ್ಟ್ರಾನಿಕ್ ಕಂಪ್ಯೂಟರ್ ಅನ್ನು ಕೂಡ ನೀವು ಅಂದರೆ ಡಿಪ್ಲೋಮಾ ಕೋರ್ಸ್ ಅನ್ನು ಕೂಡ ಕಂಪ್ಲೀಟ್ ಮಾಡಿರಬೇಕು.

ಈ ಹುದ್ದೆಗೆ ಇರುವಂತ ಶೈಕ್ಷಣಿಕ ಅರ್ಹತೆಗಳೇನು ?

ಈಗ ಇಂಟಲಿಜೆನ್ಸ್ ಇರೋ ಮಾಹಿತಿ ಪ್ರಕಾರ ಈ ಕೆಳಕಂಡಂತೆ ಅಭ್ಯರ್ಥಿಯು ಶೈಕ್ಷಣಿಕರು ಹೊಂದಿರಬೇಕಾಗುತ್ತದೆ.

ಅಭ್ಯರ್ಥಿಯು 10 ನೇ ತರಗತಿಯ ಯಾವುದೇ ಮಾನ್ಯತೆ ಪಡೆದ ಮಂಡಳಿಗಳಿಂದ ಅವರು ಉತ್ತೀರ್ಣ ಆಗಿರಬೇಕಾಗುತ್ತದೆ.

ಯಾವುದೇ ಮಾನ್ಯತೆ ಪಡೆದಿರುವ ಅಂತಹ ಮಂಡಳಿಗಳಿಂದ 12ನೇ ತರಗತಿಯನ್ನು ಪಾಸ್ ಆಗಿರಬೇಕು.

ಅಷ್ಟೇ ಅಲ್ಲದೆ ಮಾನ್ಯತೆಯನ್ನು ಪಡೆದಿರುವಂತ ವಿಶ್ವವಿದ್ಯಾನಿಲಯದಿಂದ ಪದವಿಯನ್ನು ಅವರು ಪೂರ್ಣಗೊಳಿಸಬೇಕಾಗುತ್ತದೆ.

ಈ ಹುದ್ದೆಯ ಶಾರೀರಿಕ ಆರ್ಹತೆಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಯು ನಿರ್ದಿಷ್ಟ ದೈಹಿಕ ಅಗತ್ಯತೆಗಳನ್ನು ಹೊಂದಿರಬೇಕು ಮತ್ತು ಅಗತ್ಯ ಇರುವ ದೈಹಿಕ ಪರೀಕ್ಷೆಗಳನ್ನು ಪೂರ್ಣಗೊಳಿಸಲು ಅಭ್ಯರ್ಥಿಯು ಸಜ್ಜಾಗಿರಬೇಕು.

ಅದೇ ರೀತಿಯಾಗಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವುದು ಶಿಫಾರಸು ಪತ್ರಗಳು ಕೂಡ ಅಗತ್ಯವಿರುತ್ತದೆ. ನೀವು ಉತ್ತಮವಾದಂತ ಅಥವಾ ಖ್ಯಾತಿಯುಳ್ಳ ಒಬ್ಬರಿಂದ ನೀವು ಶಿಫಾರಸು ಪತ್ರಗಳನ್ನು ಪಡೆಯುವುದರಿಂದ ನಿಮಗೆ ಮುಂದೆ ಸಹಾಯವಾಗಬಹುದು.

ಅಷ್ಟೇ ಅಲ್ಲದೆ ಈ ಒಂದು  ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ನಿಮಗೆ ನೇಮಕಾತಿ ಅಂತಿಮ ಹಂತದಲ್ಲಿ ಗುಪ್ತ ಪರೀಕ್ಷೆಯನ್ನು ಕೂಡ ನಡೆಸುತ್ತಾರೆ. ಅಭ್ಯರ್ಥಿಯು ವೈಯಕ್ತಿಕ ಇತಿಹಾಸ ಶೈಕ್ಷಣಿಕ ಅರ್ಹತೆಗಳು ಮತ್ತು ಉದ್ಯೋಗ ಹಿನ್ನೆಲೆಗಳನ್ನು ಕೂಡ ಪರಿಶೀಲಿಸುತ್ತಾರೆ.

ಗುಪ್ತಚರ

ಈ ಉದ್ಯೋಗದ ಸಂಬಳದ ವಿವರ !

ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಯು ಆಯ್ಕೆ ಆದ ನಂತರ ಆ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 19,900 ರಿಂದ ಹಿಡಿದು 1,05,100 ರವರೆಗೆ ಸಂಬಳವನ್ನು ನೀಡುತ್ತಾರೆ,

ವಯೋಮಿತಿ ಎಷ್ಟು ?

ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಯ ಗರಿಷ್ಠ ವಯಸ್ಸು 56 ವರ್ಷಗಳನ್ನು ಮೀರಿರಬಾರದು. ಅಂತ ವ್ಯಕ್ತಿಗಳು ಮಾತ್ರ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರು.

ಈ ಹುದ್ದೆಗು ಕೂಡ ವಯಸ್ಸಿನ ಸಡಿಲಿಕೆ ಇದೆ

OBC ಅಭ್ಯರ್ಥಿಗಳಿಗೆ 3  ವರ್ಷಗಳ ಕಾಲ ವಯಸ್ಸಿನ ಸಡಲಿಕ್ಕೆ ಇರುತ್ತದೆ.

SC/ST ಅಭ್ಯರ್ಥಿಗಳು ಕೂಡ 5ವರ್ಷಗಳ ಕಾಲ ವಯಸ್ಸಿನ ಸಡಲಿಕ್ಕೆ ಇರುತ್ತದೆ.

ಈ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ.

ಈ ಹುದ್ದೆಗೆ ನೀವು ಆನ್ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದು. ಇದೀಗ ಈ ಹುದ್ದೆಗೆ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಕೇಂದ್ರೀಯ ನಾಗರಿಕ ಸೇವಾ ಆಯೋಗದ ಅಥವಾ ಸಂಸ್ಥೆಯ ಅಧಿಕೃತ ಆನ್ಲೈನ್ ನಲ್ಲಿ ಈಗ ಅರ್ಜಿಯನ್ನು ಸಲ್ಲಿಸಬಹುದು. ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅಗತ್ಯ ಇರುವ ಎಲ್ಲಾ ದಾಖಲೆಗಳನ್ನು ನೀಡಬೇಕಾಗುತ್ತದೆ.

ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದ ನಂತರ ನಿಮಗೆ ಒಂದು ಪ್ರಾಥಮಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ನೀವು ಈ ಪರೀಕ್ಷೆಯಲ್ಲಿ ತರಕ ಶಾಸ್ತ್ರ, ಸಾಮಾನ್ಯ ಜ್ಞಾನ ಕ್ರಮ, ವಿಶ್ಲೇಷಣೆ ಮತ್ತು ಇಂಗ್ಲಿಷ್ ಭಾಷೆಯ ಕೌಶಲ್ಯಗಳನ್ನು ನೀವು ಹೊಂದಿದ್ದೀರಿ ಇಲ್ಲವೇ ಎಂಬುದನ್ನು ಪರೀಕ್ಷೆ ಮಾಡುತ್ತಾರೆ.

ಆನಂತರ ನಿಮಗೆ ಮತ್ತೊಂದು ಮುಖ್ಯ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ ಮುಖ್ಯ ಪರೀಕ್ಷೆ ಎಂದರೆ ನೀವು ಬರವಣಿಗೆ ಪರೀಕ್ಷೆ ಮತ್ತು ಸಂದರ್ಶಗಳನ್ನು ಒಳಗೊಂಡಿರಬಹುದು ಪರೀಕ್ಷೆಯು ನಿಮ್ಮ ವಿಶ್ಲೇಷಣಾತ್ಮಕ ಕೌಶಲ್ಯಗಳು ವರದಿ ಬರವಣಿಗೆ ಕೌಶಲ್ಯಗಳು ನೀವು ಯಾವ ರೀತಿಯಾಗಿ ಸಮಸ್ಯೆಗಳನ್ನು ಎದುರಿಸುವುದರ ಬಗ್ಗೆ ಎಲ್ಲಾ ಕೌಶಲ್ಯಗಳನ್ನು ಪರೀಕ್ಷೆ ಮಾಡುತ್ತಾರೆ. ಅಷ್ಟೇ ಅಲ್ಲದೆ ನೇರ ಸಂದರ್ಶನ ಸಮಯದಲ್ಲಿ ನಿಮ್ಮ ವೈಯಕ್ತಿಕ ಮಾತುಕತೆ ಕೌಶಲ್ಯಗಳನ್ನು ಹಾಗೂ ದೇಶಭಕ್ತಿ ಮತ್ತು ಗುಪ್ತರ ಇಲಾಖೆಯಲ್ಲಿ ಕೆಲಸ ಮಾಡಲು ನಿಮಗೆ ಆಸಕ್ತಿ ಇದೆ ಇಲ್ಲವೆ ಎಂಬುದನ್ನು ಕೂಡ ಅವರು ಪರೀಕ್ಷೆ ಮಾಡುತ್ತಾರೆ.

ಒಂದು ವೇಳೆ ನೀವು ಈ ಹುದ್ದೆಗೆ ಆಯ್ಕೆಯಾದ ನಂತರ ನಿಮಗೆ ಗುಪ್ತಚರ ಇಲಾಖೆಯಲ್ಲಿ ನೀವು ಯಾವ ರೀತಿಯಾಗಿ ಕೆಲಸ ಮಾಡಬೇಕೆಂಬುದನ್ನು ನಿಮಗೆ ತರಬೇತಿಯ ಮೂಲಕ ಎಲ್ಲಾ ವಿಷಯಗಳನ್ನು ನಿಮಗೆ ತಿಳಿಸುತ್ತಾರೆ.

ಇದನ್ನು ಓದಿ  :- ಗೃಹ ಜ್ಯೋತಿ ಯೋಜನೆಯಲ್ಲಿ ಶಾಕಿಂಗ್ ನ್ಯೂಸ್?

ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ?

ಮೊದಲಿಗೆ ನೀವು ಗುಪ್ತಚರ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವುದರ ಮೂಲಕ ಅಲ್ಲಿ ಕೇಳುವ ಎಲ್ಲಾ ದಾಖಲೆಗಳನ್ನು ನೀವು ತೆಗೆದುಕೊಂಡು ಮತ್ತು ಅಲ್ಲಿಯ ಅಗತ್ಯ ಇರುವಂತಹ ಅರ್ಹತೆಗಳು ಮತ್ತು ಆಯ್ಕೆಯ ಪ್ರಕ್ರಿಯ ಪರೀಕ್ಷಾ ಮಾದರಿಗಳನ್ನು ನೀವೆಲ್ಲ ಸರಿಯಾದ ರೀತಿಯಲ್ಲಿ ಓದಿಕೊಂಡು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ಇದಕ್ಕೆ ಶುಲ್ಕವಿರುತ್ತದೆ. ನೀವು ಅದನ್ನು ಆನ್ಲೈನ್ ಮೂಲಕ ಪಾವತಿ ಮಾಡಬೇಕಾಗುತ್ತದೆ

ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಪ್ರಾರಂಭದ ದಿನಾಂಕ :-  13 ಮಾರ್ಚ್ 2024

ಆಫ್ ಲೈನ್ ಮೂಲಕ ಅರ್ಜುನ ಸಲ್ಲಿಸುವ ಕೊನೆಯ ದಿನಾಂಕ :- 12 ಮೇ 2024

ಈ ಹುದ್ದೆಗೆ ನೀಡಿರುವಂತ ಅಧಿಕೃತದ ಸೂಚನೆಯ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್ :-

ಅರ್ಜಿಯ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್ :-

ಈ ಗುಪ್ತಚರ ಇಲಾಖೆಯ ಅಧಿಕೃತ ವೆಬ್ ಸೈಟ್ ಲಿಂಕ್

ನೀವು ಈ ಮೇಲೆ ನೀಡಿರುವ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಎಲ್ಲ ದಾಖಲಾತಿಗಳನ್ನು ತೆಗೆದುಕೊಂಡು ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

ನಾವು ಈ ಮೇಲೆ ನೀಡುವ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರೆತಿದೆ ಎಂದು ನಾನು ಭಾವಿಸಿದ್ದೇನೆ. ಈ ಮೇಲೆ ನೀಡಿರುವ ಮಾಹಿತಿ ನಿಮಗೆ ಸರಿ ಅನಿಸಿದರೆ ನಿಮ್ಮ ಸ್ನೇಹಿತರಿಗೂ ಕೂಡ ಇದನ್ನು ಹಂಚಿಕೊಳ್ಳಿ. ಆನಂತರ ನಿಮ್ಮ ವಾಟ್ಸಪ್ ಗ್ರೂಪ್ ಟೆಲಿಗ್ರಾಮ್ ಗ್ರೂಪ್ ಕೂಡ ಜಾಯಿನ್ ಆಗಿ.

 

1 thought on “Intelligence Department Job requirement 2024 :- ಗುಪ್ತಚರ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ 10ನೇ ತರಗತಿ ಮತ್ತು ಪಿಯುಸಿ ಪಾಸಾದರೆ ಸಾಕು ಇಲ್ಲಿದೆ ಸಂಪೂರ್ಣ ಮಾಹಿತಿ”

Leave a Comment