ಇದೀಗ 10ನೇ ತರಗತಿ ಮತ್ತು ಪಿಯುಸಿ ಪಾಸಾದರೆ ಸಾಕು KPSC ಯಲ್ಲಿ ಬೃಹತ್ ನೇಮಕಾತಿ ಇಲ್ಲಿದೆ ಸಂಪೂರ್ಣವಾದ ಮಾಹಿತಿ

ಇದೀಗ ನಾವು ಈ ಲೇಖನದ ಮೂಲಕ ನಿಮಗೆ ಹೇಳಲು ಬಂದಿರುವುದು ಏನೆಂದರೆ ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ ವತಿಯಿ೦ದ 10ನೇ,12ನೇ, ITI ಪಾಸ್ ಆದವರಿಗೆ ಕರ್ನಾಟಕದ ವಿವಿಧ ಇಲಾಖೆ ಹುದ್ದೆಗಳ ಬೃಹತ್ ನೇಮಕಾತಿ 2024.

ಹಾಗೆಯೇ ನಾವು ದಿನನಿತ್ಯ ಇದೇ ರೀತಿಯ ಹೊಸ ಹೊಸ ವಿಷಯಗಳು, ವಾರ್ತೆ ಸುದ್ದಿಗಳು ಹಾಗೂ ಸರ್ಕಾರದ ಕಡೆಯಿಂದ ಬರುವ ಉದ್ಯೋಗದ ಮಾಹಿತಿಗಳು ಹಾಗೂ ಸರ್ಕಾರದ ಕಡೆಯಿಂದ ಬರುವಂತ ಯೋಜನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಪ್ರತಿದಿನ ನಿಮಗೆ ನೀಡುತ್ತೇವೆ. ಹಾಗೆ ನೀವು ಆ ಯೋಜನೆಗಳು ಮತ್ತು ಹುದ್ದೆಗಳ ಪ್ರಯೋಜನಗಳನ್ನು ನೀವು ಯಾವ ರೀತಿಯಾಗಿ ಪಡೆಯಬೇಕು ಎಂಬುದರ ಬಗ್ಗೆ ನಾವು ಮಾಹಿತಿಯನ್ನು ನಿಮಗೆ ನೀಡಿರುತ್ತೇವೆ. ಅದೇ ರೀತಿಯಾಗಿ ಸರ್ಕಾರವು ನೀಡಿರುವಂತಹ ಹುದ್ದೆಗಳಿಗೆ ನೀವು ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಆ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕು ಹಾಗು ಹೇಗೆ ಸಲ್ಲಿಸಬೇಕು ಎ೦ಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ನಮ್ಮ ಚಾನೆಲ ಲೇಖನಗಳ ಮುಖಾಂತರ ಬರೆದು ನಿಮಗೆ ತಿಳಿಸುತ್ತೇವೆ. ನೀವು ಎಲ್ಲದರ ಮಾಹಿತಿಯನ್ನು ತಿಳಿಯಲು ನಮ್ಮ ವಾಟ್ಸಾಪ್ ಗ್ರೂಪ್ಗಗೆ ಜಾಯಿನ್ ಆಗಿ.
ನಾವು ನಮ್ಮ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಗಳನ್ನು ಪ್ರಚಾರ ಮಾಡಿರುವುದಿಲ್ಲ ಎ೦ದು ತಿಳಿಸುತ್ತೇವೆ. ಹಾಗಾಗಿ ನೀವು ನಮ್ಮನ್ನು ನ೦ಬಿರ ಈ ನಮ್ಮ ಲೇಖನವನ್ನು ಕೊನೆಯವರೆಗೂ ಓದಿ ಎ೦ದು ನಿಮಗೆ ತಿಳಿಸುತ್ತೇವೆ.

Recruitment Of (KPSC) Karnataka Public Service Commission 2024 :

ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ನಾವು ಅರ್ಜಿ ನಮೂನೆಗೆ ಲಿಂಕ್ ಅನ್ನು ಕೊಟ್ಟಿದ್ದೇವೆ. ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ, ವಯಸ್ಸಿನ ಮಿತಿ, ಶೈಕ್ಷಣಿಕ ಅರ್ಹತೆ, ಶುಲ್ಕ ಮತ್ತು ಇತರ ಪ್ರಮುಖ ವಿವರಗಳ ಕುರಿತು ಅಧಿಸೂಚನೆಯಲ್ಲಿ ನೀವು ಹೆಚ್ಚಿನ ಮಾಹಿತಿಯನ್ನು ಪಡೆಯುವಿರಿ.

WhatsApp Group Join Now
Telegram Group Join Now

Recruitment Of (KPSC) Karnataka Public Service Commission 2024 : ಹೊಸ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕೆಂದು ಅಧಿಸೂಚನೆ ಬಿಡುಗಡೆ ಮಾಡಿದ್ದಾರೆ. ಯಾವ ರೀತಿಯ ಕೆಲಸ, ಅರ್ಜಿ ಸಲ್ಲಿಸಲು ಎಷ್ಟು ವಯಸ್ಸಾಗಿರಬೇಕು, ಯಾವ ಶಿಕ್ಷಣ ಹೊ೦ದಿರಬೇಕು, ಸಂಬಳದ ವಿವರ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಅವರು ತಿಳಿಸಿದ್ದಾರೆ. ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ ಇದನ್ನುಮುಖ್ಯವಾಗಿ KPSC ಎಂದು ಕರೆಯುತ್ತಾರೆ, ಇದು ಕರ್ನಾಟಕ ರಾಜ್ಯದ ಸರ್ಕಾರಿ ಸಂಸ್ಥೆಯಾಗಿದ್ದು, ಸ್ಪರ್ಧಾತ್ಮಕ ಮತ್ತು ಇಲಾಖಾ ಪರೀಕ್ಷೆಗಳ ಮೂಲಕ ವಿವಿಧ ನಾಗರಿಕ ಸೇವೆಗಳಿಗೆ ನೇಮಕಾತಿಗಳನ್ನು ಮಾಡುವ ಗುರಿಯನ್ನು ಹೊಂದಿದೆ .ಇ೦ತಹ ಅನೇಕ ಮತ್ತು ಪ್ರಮುಖ ವಿಚಾರಗಳಿಗಾಗಿ ನಮ್ಮ Channel subscribe ಮಾಡಿ.

Karnataka Public Service Commission (KPSC) Recruitment 2024 all The details given below check now. ಕರ್ನಾಟಕ ಲೋಕಸೇವಾ ಆಯೋಗ (KPSC) ನೇಮಕಾತಿ 2024 ಗೆ ಬೇಕಾದ ಎಲ್ಲಾ ವಿವರಗಳನ್ನು ಕೆಳಗೆ ನೀಡಲಾಗಿದೆ ಪರಿಶೀಲಿಸಿ.

ಇಲಾಖೆ ಹೆಸರು : ಕರ್ನಾಟಕ ಲೋಕಸೇವಾ ಆಯೋಗ ( KPSC )
ಹುದ್ದೆಗಳ ಸಂಖ್ಯೆ : 486
ಹುದ್ದೆಗಳ ಹೆಸರು :ಇಂಡಸ್ಟ್ರಿಯಲ್ ಎಕ್ಸ್‌ಟೆನ್ಶನ್ ಆಫೀಸರ್(industrial extension officer), ಜೂನಿಯರ್ ಇಂಜಿನಿಯರ್(Junior engineer)
ಉದ್ಯೋಗ ಸ್ಥಳ : ಕರ್ನಾಟಕ
ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್(Online)

ಇಲಾಖೆ & ಹುದ್ದೆಗಳ ವಿವರ

* ಅಂತರ್ಜಲ ನಿರ್ದೇಶನಾಲಯ : 5
* ಪೌರಾಡಳಿತ ನಿರ್ದೇಶನಾಲಯ : 84
* ಸಾರ್ವಜನಿಕ ಗ್ರಂಥಾಲಯ ಇಲಾಖೆ : 34
* ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆ : 63
* ಜಲಸಂಪನ್ಮೂಲ ಇಲಾಖೆ : 300

ಹುದ್ದೆಗಳ ವಿವರ

* ಜೂನಿಯರ್ ಇಂಜಿನಿಯರ್ : 341
* ನೀರು ಸರಬರಾಜುದಾರರು : 4
* ಸಹಾಯಕ ನೀರು ಸರಬರಾಜುದಾರರು : 5
* ಕಿರಿಯ ಆರೋಗ್ಯ ನಿರೀಕ್ಷಕರು : 39
* ಸಹಾಯಕ ಗ್ರಂಥಪಾಲಕ : 21
* ಕೈಗಾರಿಕಾ ವಿಸ್ತರಣಾ ಅಧಿಕಾರಿ : 63
* ಗ್ರಂಥಪಾಲಕ : 13

ಸಂಬಳದ ವಿವರ

ಪಂಚಾಯತ್ ರಾಜ್ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ನೇಮಕಾತಿ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ(Selected candidate) ಪ್ರತಿ ತಿಂಗಳು ರೂ.21400 ರಿ೦ದ 70850 ವರೆಗೆ ಸಂಬಳ ನೀಡಲಾಗುವುದು.

ವಯಸ್ಸಿನ ಮಿತಿ

ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 28-ಮೇ-2024 ರಂತೆ ಗರಿಷ್ಠ 35 ವರ್ಷಗಳು & ಕನಿಷ್ಠ 18 ವರ್ಷಗಳನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ
* SC/ST/Cat-1 ಅಭ್ಯರ್ಥಿಗಳಿಗೆ : 05 ವರ್ಷಗಳು
* ಕ್ಯಾಟ್-2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ: 03 ವರ್ಷಗಳು
* PWD/ವಿಧವೆ ಅಭ್ಯರ್ಥಿಗಳಿಗೆ: 10 ವರ್ಷಗಳು

ಅರ್ಜಿ ಶುಲ್ಕ

* SC/ST/Cat-I/PWD ಅಭ್ಯರ್ಥಿಗಳಿಗೆ : ಇಲ್ಲ
* ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ.50/-
* ಕ್ಯಾಟ್-2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ : ರೂ.300/-
* ಸಾಮಾನ್ಯ ಅಭ್ಯರ್ಥಿಗಳಿಗೆ : ರೂ.600/-
* ಪಾವತಿ ವಿಧಾನ : ಆನ್‌ಲೈನ್ ಮೋಡ್

ಶೈಕ್ಷಣಿಕ ಅರ್ಹತೆ

* ಜೂನಿಯರ್ ಇಂಜಿನಿಯರ್: ಡಿಪ್ಲೊಮಾ, ಇಂಜಿನಿಯರಿಂಗ್ ಪದವಿ ಹೊ೦ದಿರಬೇಕು.
* ಸಹಾಯಕ ನೀರು ಸರಬರಾಜುದಾರರು,ನೀರು ಸರಬರಾಜುದಾರರು: ITI,SSLC ಮುಗಿಸಿರಬೇಕು.
* ಕಿರಿಯ ಆರೋಗ್ಯ ನಿರೀಕ್ಷಕರು: SSLC, PUC, ಡಿಪ್ಲೊಮಾ ಮುಗಿಸಿರಬೇಕು.
* ಸಹಾಯಕ ಗ್ರಂಥಪಾಲಕರು : ಗ್ರಂಥಾಲಯ ವಿಜ್ಞಾನದಲ್ಲಿ ಡಿಪ್ಲೊಮಾ ಮುಗಿಸಿರಬೇಕು.
* ಕೈಗಾರಿಕಾ ವಿಸ್ತರಣಾ ಅಧಿಕಾರಿ: ಎಂಜಿನಿಯರಿಂಗ್ ಪದವಿ ಅಥವಾ ವಿಜ್ಞಾನ / ವಾಣಿಜ್ಯ / ವ್ಯವಹಾರ ಆಡಳಿತದಲ್ಲಿ ಪದವಿ ಪಡೆದಿರಬೇಕು.
* ಗ್ರಂಥಪಾಲಕ: ಗ್ರಂಥಾಲಯ ವಿಜ್ಞಾನದಲ್ಲಿ ಪದವಿ ಪಡೆದಿರಬೇಕು.

KPSC

ಆಯ್ಕೆ ವಿಧಾನ

ಕನ್ನಡ ಭಾಷಾ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ

ಅರ್ಜಿ ಸಲ್ಲಿಸುವುದು ಹೇಗೆ?

1. ಕೆಳಗಿನ ಲಿಂಕ್/ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.
2. ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ ನ೦ತರ ಅಪ್ಲಿಕೆಶನ್‌(Application) ಹಾಕಿ.
3. ಕೆಳಗಿನ ಆನ್‌ಲೈನ್(Online)/ಆಫ್‌ಲೈನ್(Offline) ಅಪ್ಲಿಕೇಶನ್‌ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.
4. ಕೊಟ್ಟಿರುವ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
5. ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ)
6. ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.
8. ಅಂತಿಮವಾಗಿ, ಅದನ್ನು ಮುದ್ರಿಸಲು ಮರೆಯಬೇಡಿ.

ಪ್ರಮುಖ ದಿನಾಂಕಗಳು

* ಆನ್‌ಲೈನ್‌ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 29- ಏಪ್ರಿಲ್ -2024
* ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-ಮೇ-2024
* ಆನ್‌ಲೈನ್‌ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 28-ಮೇ-2024
ವಿಶೇಷ ಸೂಚನೆ
ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ
* ಕೇಂದ್ರ ಕಚೇರಿ ಮತ್ತು ಮಾಹಿತಿ ಕೇಂದ್ರ ಸಹಾಯವಾಣಿ ಸಂಖ್ಯೆ: 080-30574957/30574901
* ಪ್ರಾಂತೀಯ ಕಛೇರಿ ಮೈಸೂರು: 0821-2545956
* ಪ್ರಾಂತೀಯ ಕಛೇರಿ ಬೆಳಗಾವಿ: 0831-2475345
* ಪ್ರಾಂತೀಯ ಕಛೇರಿ ಕಲಬುರಗಿ: 08472-227944
* ಪ್ರಾಂತೀಯ ಕಛೇರಿ ಶಿವಮೊಗ್ಗ: 08182-228099

ಕೆಪಿಎಸ್ಸಿ ಬಗ್ಗೆ

ಎಲ್ಲಾ ಕೆಪಿಎಸ್ಸಿ ನೇಮಕಾತಿ ಸ್ಥಿತಿಗತಿಗಳು
ಕರ್ನಾಟಕ ಲೋಕಸೇವಾ ಆಯೋಗವು ಎಲ್ಲಾ ನೇಮಕಾತಿಗಳ ಸ್ಥಿತಿಯನ್ನು ಪ್ರಕಟಿಸಲು ಪ್ರಾರಂಭಿಸಿದೆ. ಕೆಪಿಎಸ್ಸಿ ಅಧಿಕಾರಿಗಳು ಅಧಿಕೃತ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದ ಕೆಪಿಎಸ್ಸಿ ನೇಮಕಾತಿ ಸ್ಥಿತಿಯನ್ನು ಸಹ ನೀವು ನೋಡಬಹುದು.ಕೆಪಿಎಸ್ಸಿಯನ್ನು 18-05-1951 ರಂದು ಭಾರತದ ಸಂವಿಧಾನದ ನಿಬಂಧನೆಗಳ ಅಡಿಯಲ್ಲಿ ರಚಿಸಲಾಯಿತು. ಲೋಕಸೇವಾ ಆಯೋಗದ ನಿಯಮಗಳು 1950ರ ಕಲಂ 14ರ ನಿಬಂಧನೆಗಳಿಗೆ ಅನುಸಾರವಾಗಿ, 18-05-1951ರಂದು ಇದ್ದ ಲೋಕಸೇವಾ ಆಯುಕ್ತರ ಸಿಬ್ಬಂದಿಯನ್ನು ಲೋಕಸೇವಾ ಆಯೋಗದ ಸಿಬ್ಬಂದಿಯ ಕೇಂದ್ರಬಿಂದುವಾಗಿ ಮುಂದುವರಿಸಲಾಯಿತು.
ಕೆಪಿಎಸ್ಸಿ ಅರ್ಜಿ ಸಲ್ಲಿಕೆ 2024 ಬಳಕೆದಾರ ಕೈಪಿಡಿ
ಮೊದಲನೆಯದಾಗಿ ಉದ್ಯೋಗಾಕಾಂಕ್ಷಿಗಳು ಕೆಪಿಎಸ್ಸಿ – ಆನ್ಲೈನ್ ಅರ್ಜಿ ವ್ಯವಸ್ಥೆಯನ್ನು ಮೊದಲ ಬಾರಿಗೆ ಬಳಸುವಾಗ ಸಿದ್ಧವಾಗಿಡಬೇಕಾದ ದಾಖಲೆಗಳ ಪಟ್ಟಿ ಇಲ್ಲಿದೆ.

* ಮೊಬೈಲ್ ಸಂಖ್ಯೆ: ಸಿಸ್ಟಮ್ ನಲ್ಲಿ ಬಳಕೆದಾರರ ನೋಂದಣಿಗೆ ಮಾನ್ಯ ಮೊಬೈಲ್ ಸಂಖ್ಯೆಯ ಅಗತ್ಯವಿದೆ
* ಇಮೇಲ್ ಐಡಿ: ಸಿಸ್ಟಮ್ನಲ್ಲಿ ಬಳಕೆದಾರರ ನೋಂದಣಿಗೆ ಮಾನ್ಯ ಇಮೇಲ್ ಐಡಿ ಅಗತ್ಯವಿದೆ.
ದಾಖಲೆಗಳು: (ಛಾಯಾಚಿತ್ರ, ಸಹಿ ಮತ್ತು ಹೆಬ್ಬೆರಳಿನ ಗುರುತು)
JPEG/JPG ಸ್ವರೂಪದಲ್ಲಿ ಛಾಯಾಚಿತ್ರದ ಸ್ಕ್ಯಾನ್ ಮಾಡಿದ ಪ್ರತಿ ಗರಿಷ್ಠ ಗಾತ್ರ 50kb
JPEG/JPG ಸ್ವರೂಪದಲ್ಲಿ ಸಹಿಯ ಸ್ಕ್ಯಾನ್ ಮಾಡಿದ ಪ್ರತಿ ಗರಿಷ್ಠ ಗಾತ್ರ 50kb
JPEG/JPG ಸ್ವರೂಪದಲ್ಲಿ ಹೆಬ್ಬೆರಳಿನ ಗುರುತನ್ನು ಸ್ಕ್ಯಾನ್ ಮಾಡಿದ ಪ್ರತಿ ಗರಿಷ್ಠ ಗಾತ್ರ 50kb

ಇದೀಗ ಎಲ್ಲರಿಗು ಯಾವುದಾದರೂ ಒಂದು ಸರ್ಕಾರಿ ನೌಕರಿಯನ್ನು ಪಡೆದುಕೊಳ್ಳಬೇಕೆಂಬ ಆಸೆ ಇದ್ದೇ ಇರುತ್ತದೆ. ಅದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಕೂಡ ಮಾಡಿಕೊಳ್ಳುತ್ತಿರುತ್ತಾರೆ. ಅಂತ ವಿದ್ಯಾರ್ಥಿಗಳಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಆದ್ದರಿಂದ ನಾವು ಈ ಮೇಲೆ ತಿಳಿಸಿರುವ ಮಾಹಿತಿಯನ್ನು ನೀವು ಸರಿಯಾದ ರೀತಿಯಲ್ಲಿ ಓದಿಕೊಂಡು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ. ನೀವು ಈ ಹುದ್ದೆಯನ್ನು ಪಡೆದುಕೊಳ್ಳಬಹುದು.

ಅದೇ ರೀತಿಯಾಗಿ ನಾವು ದಿನನಿತ್ಯ ಇದೇತರ ಆದಂತಹ ಹುದ್ದೆಗಳ ಮಾಹಿತಿ ಹಾಗೂ ಸರ್ಕಾರದ ಕಡೆಯಿಂದ ಬರುವಂತಹ ಎಲ್ಲಾ ರೀತಿಯ ಸುದ್ದಿಗಳು ಹಾಗೂ ಯೋಜನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ನಿಮಗೆ ನೀಡುತ್ತೇವೆ. ನೀವು ಈ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಮ ಗ್ರೂಪಿಗೆ ಜಾಯಿನ್ ಆಗಬಹುದು.

ಇದೀಗ ನಾವು ನಮ್ಮ ಮಾಧ್ಯಮದಲ್ಲಿ ನೀಡಿರುವ ಮಾಹಿತಿ ನಿಮಗೆ ಇಷ್ಟವಾಗಿದೆ ಎ೦ದು ಭಾವಿಸುತ್ತೇವೆ, ನಿಮಗೆ ಇಷ್ಟವಾದರೆ ನೀವು ನಿಮ್ಮ ಸ್ನೇಹಿತರಿಗೆ ಹಾಗೂ ಕುಟುಂಬದ ಸದಸ್ಯರೊ೦ದಿಗೆ ಹ೦ಚಿಕೋಳ್ಳಿ ಅಥವಾ ಶೇರ್ ಮಾಡಿ. ಹಾಗೆ ನಾವು ನಮ್ಮ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಗಳನ್ನು ಪ್ರಚಾರ ಮಾಡಿರುವುದಿಲ್ಲ ಎ೦ದು ತಿಳಿಸುತ್ತೇವೆ. ಹಾಗಾಗಿ ನೀವು ನಮ್ಮನ್ನು ನ೦ಬಿರಿ. ನಮ್ಮ ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕಾಗಿ ನಿಮಗೆ ಧನ್ಯವಾದಗಳು.

1 thought on “ಇದೀಗ 10ನೇ ತರಗತಿ ಮತ್ತು ಪಿಯುಸಿ ಪಾಸಾದರೆ ಸಾಕು KPSC ಯಲ್ಲಿ ಬೃಹತ್ ನೇಮಕಾತಿ ಇಲ್ಲಿದೆ ಸಂಪೂರ್ಣವಾದ ಮಾಹಿತಿ”

Leave a Comment