LPG GAS ಗ್ರಾಹಕರಿಗೆ ಗುಡ್ ನ್ಯೂಸ್ ? ಇದೀಗ ಸಿಲಿಂಡರ್ ನ ಬೆಲೆ ಇಳಿಕೆ !ಕೇಂದ್ರ ಸರ್ಕಾರದಿಂದ ಮಹತ್ವದ ಆದೇಶ ! ಇಲ್ಲಿದೆ ಸಂಪೂರ್ಣ ಮಾಹಿತಿ!

LPG GAS ಗ್ರಾಹಕರಿಗೆ ಗುಡ್ ನ್ಯೂಸ್ ? ಇದೀಗ ಸಿಲಿಂಡರ್ ನ ಬೆಲೆ ಇಳಿಕೆ !ಕೇಂದ್ರ ಸರ್ಕಾರದಿಂದ ಮಹತ್ವದ ಆದೇಶ ! ಇಲ್ಲಿದೆ ಸಂಪೂರ್ಣ ಮಾಹಿತಿ!

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು ಇದೀಗ ಈ ನಮ್ಮ ಮಾಧ್ಯಮದ ಹೊಸ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ. ನಾವು ಈ ಲೇಖನದ ಮೂಲಕ ಸಮಸ್ತ ಕರ್ನಾಟಕ ಜನತೆಗೆ ತಿಳಿಸುವುದೇನೆಂದರೆ ಈಗ ಕೇಂದ್ರ ಸರ್ಕಾರವು ನೀಡಿರುವ ಮಾಹಿತಿ ಪ್ರಕಾರ LPG ಗ್ಯಾಸ್ ಬೆಲೆ ಇಳಿಕೆ ಆಗಿರುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ಅಂದರೆ ಎಷ್ಟು ಬೆಲೆ ಹೇಳಿಕೆ ಆಗಿದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ನೀಡಿದ್ದೇವೆ. ಆದ್ದರಿಂದ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಒಂದು ವೇಳೆ ಈ ಲೇಖನವು ನಿಮಗೆ ಇಷ್ಟವಾದರೆ ನಮ್ಮ ವಾಟ್ಸಪ್ ಗ್ರೂಪ್ಗಳಿಗೆ ಜಾಯಿನ್ ಆಗಿ ಹಾಗೂ ನಿಮ್ಮ ಸ್ನೇಹಿತರಿಗೂ ಕೂಡ ಶೇರ್ ಮಾಡಿ.

ಸ್ನೇಹಿತರೆ ನಾವು ಇದೀಗ ಈ ಮಾಧ್ಯಮದಲ್ಲಿ ಪ್ರತಿನಿತ್ಯವೂ ಇದೇ ತರಹದ ಹೊಸ ಹೊಸ ಯೋಜನೆಗಳ ವಿವರಗಳು ಹಾಗೂ ಯೋಜನೆಗಳಿಗೆ ನೀವು ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಅವುಗಳನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಅಷ್ಟೇ ಅಲ್ಲದೆ ಸರ್ಕಾರದ ಕಡೆಯಿಂದ ಬಿಡುಗಡೆಯಾಗುವ ಹೊಸ ಹೊಸ ಹುದ್ದೆಗಳ ವಿವರಗಳು ಹಾಗೂ ಅವುಗಳಿಗೆ ಅರ್ಜಿಯನ್ನು ಸಲ್ಲಿಸುವುದು ಯಾವ ರೀತಿ ಮತ್ತು ಹುದ್ದೆಗೆ ಸಂಬಂಧಪಟ್ಟ ವಿವರಗಳ ಸಂಪೂರ್ಣ ಮಾಹಿತಿಗಳನ್ನು ನಾವು ಈ ಮಾಧ್ಯಮದಲ್ಲಿ ಪ್ರತಿನಿತ್ಯವೂ ಲೇಖನದ ಮೂಲಕ ಬರೆದು ಪೋಸ್ಟ್ ಮಾಡುತ್ತೇವೆ. ಆದಕಾರಣ ನೀವು ನಮ್ಮ ಈ ಮಾಧ್ಯಮದ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ. ಹಾಗೆ ನೀವು ನಮ್ಮ ಸೈಟಿನ ನೋಟಿಫಿಕೇಶನ್ ಬಟನ್ ಅನ್ನು ಕೂಡ ಆನ್ ಮಾಡಿಕೊಳ್ಳಿ. ಇದರಿಂದ ನಿಮಗೆ ಎಲ್ಲ ರೀತಿಯ ಸುದ್ದಿಗಳು ನೋಟಿಫಿಕೇಶನ್ ಮೂಲಕ ನಿಮಗೆ ಬಂದು ತಲುಪುತ್ತವೆ.

WhatsApp Group Join Now
Telegram Group Join Now

ಇದೀಗ ಕೇಂದ್ರ ಸರ್ಕಾರವು ನೀಡಿರುವ ಮಾಹಿತಿ ಪ್ರಕಾರ LPG ಸಿಲಿಂಡರ್ ಗ್ಯಾಸ್ ಬೆಲೆ ಬಾರಿ ಇಳಿಕೆ ಇದನ್ನು ಕೇಂದ್ರ ಸರ್ಕಾರ ಅಧಿಸೂಚನೆ ಯನ್ನು ಘೋಷಣೆ ಮಾಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ಇದೆ.

ಇದೀಗ ಕೇಂದ್ರ ಸರ್ಕಾರವು ಸಿಲಿಂಡರ್ ಮೇಲೆ ಭಾರೀ ಬೆಲೆಯನ್ನು ಇಳಿಕೆ ಮಾಡಿದೆ ಎಂದು ಅಧಿಸೂಚನೆಯನ್ನು ಮಾಡಲಾಗಿದೆ. ಅದನ್ನು ನಾವು ಇಲ್ಲಿ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿದ್ದೇವೆ. ಇದನ್ನು ಕೊನೆಯವರೆಗೂ ಓದಿಕೊಂಡು ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳಿ.

ಕೇಂದ್ರ ಸರ್ಕಾರವು ಒಂದು ಅಧಿಕೃತ ಘೋಷಣೆಯನ್ನು ಮಾಡಿದೆ ಹೌದು ಮತ್ತು ನಿನ್ನೆ ನರೇಂದ್ರ ಮೋದಿಯವರು ಗ್ಯಾಸ್ ಸಿಲೆಂಡರ್ ಬೆಲೆ ಇಳಿಕೆ ಮಾಡಲಾಗಿದೆ ಎಂದು ಸಂಪುಟ ಸಭೆಯ ಕುರಿತಾಗಿ ಅಧಿಕೃತ ಮಾಹಿತಿಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಮಾಧ್ಯಮಗಳ ಪ್ರಕಾರ ಮತ್ತು ಕೆಲವೊಂದು ಸೂಚನೆಗಳ ಪ್ರಕಾರ ಈ ಮಾಹಿತಿಯನ್ನು ಹೊರ ಬಿದ್ದಿದೆ ಅದನ್ನು ನಾವು ಸಂಪೂರ್ಣವಾಗಿ ಈ ಲೇಖನದಲ್ಲಿ ನೀಡಿದ್ದೇವೆ.

LPG  ಗ್ಯಾಸ್ ನ ಸಂಪೂರ್ಣ ಮಾಹಿತಿ 

ಇದೀಗ ಭಾರತದಲ್ಲಿ LPG ಗ್ಯಾಸ್ ಸಿಲೆಂಡರ್ ಬೆಲೆ ಭಾರಿ ಇಳಿಕೆ ಕಂಡಿದ್ದು ಜನತೆಗೆ ಇದೊಂದು ಖುಷಿ ವಿಚಾರವಾಗಿದೆ. ಒಂದು ರೀತಿಯಲ್ಲಿ ಹೇಳಬೇಕಾದರೆ ಈ ಬೇಸಿಗೆಯಲ್ಲಿ ತಂಪು ವಿಷಯ ಎಂದು ಕೂಡ ಕೇಂದ್ರ ಸರ್ಕಾರ ತಿಳಿದುಬಂದಿದೆ. LPG ಗ್ಯಾಸ್ ಸಿಲೆಂಡರ್ ಬೆಲೆ ಎಷ್ಟು ಹಣವು ಇಳಿಕೆಯಾಗುವುದು ಎಂಬುದರ ಬಗ್ಗೆ ಮಾಹಿತಿಯನ್ನು ಈ ಕೆಳಗೆ ನೀಡಿದ್ದೇವೆ.

ಇದೀಗ ನಮ್ಮ ದೇಶದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕೆಲವೊಂದು ಯೋಜನೆಗಳು ಕೇಂದ್ರ ಸರ್ಕಾರ ಹೊರಡಿಸಿದೆ ದಿನ ದಿನ ಈಗ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಕಂಡಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿಯಾಗಿ ಕೇಂದ್ರ ಸರ್ಕಾರವು ತಾತ್ಕಾಲಿಕ ಪರಿಹಾರಕ್ಕೆ ನಾಂದಿ ಹಾಡಿದೆ ಎಂದು ಕೂಡ ನಾವು ಹೇಳಬಹುದು.

ನಿಮಗೆಲ್ಲರಿಗೂ ತಿಳಿದಿರಬಹುದು ಈ ಕೆಲವು ದಿನಗಳ ಹಿಂದೆ LPG ಗ್ಯಾಸ್ ಸಿಲಿಂಡರ್ ಬೆಲೆ 1 ರೂಪಾಯಿ 2 ರೂಪಾಯಿ ಮಾತ್ರ ಕಡಿಮೆ ಆಗುತ್ತಿತ್ತು. ಆದರೆ ಇದೀಗ ಗ್ಯಾಸ್ ಸಿಲೆಂಡರ್ ಮೇಲೆ ಭಾರಿ ಇಳಿಕೆ ಕಂಡಿದೆ. ಅಂದರೆ ಒಂದು ಸಿಲಿಂಡರ್ ಬೆಲೆ 100 ರೂಪಾಯಿಗಳು ಇಳಿಕೆ ಆಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಲ್ ಪಿ ಜಿ ಗ್ಯಾಸ್ ಬೆಲೆಯನ್ನು ಇದೀಗ 100 ರುಪಾಯಿ ಕಡಿತಗೊಳಿಸಲಾಗುತ್ತದೆ ಎಂದು ಘೋಷಣೆಯನ್ನು ಮಾಡಿದ್ದಾರೆ.

ಇನ್ನು ಮುಂದೆ LPG ಗ್ಯಾಸ್ 805 ಮಾತ್ರ

ಇದೀಗ ಮಹಿಳಾ ದಿನಾಚರಣೆಯ ದಿನದಂದು ಮಾರ್ಚ್ 8ರಂದು ನಮ್ಮ ದೇಶದ ಪ್ರಧಾನ ಮಂತ್ರಿ ಆದಂತಹ ನರೇಂದ್ರ ಮೋದಿಯವರು ಸಿಲೆಂಡರ್ ಬೆಲೆಯನ್ನು ಕಡಿತಗೊಳಿಸಿದ್ದಾರೆ ಎಂದು ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ. ಈ ಕಡಿತವೂ ನಿರ್ಧಾರ ಅನ್ವಯವಾಗುವ 14.2 ಕೆಜಿ ತೂಕದ ಸಿಲಿಂಡರಿಗೆ ನೀಡಲಾಗುತ್ತದೆ ಎಂದು ಘೋಷಣೆಯಲ್ಲಿ ಮಾಹಿತಿಯನ್ನು ನೀಡಿದ್ದಾರೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಆದರೆ ಇದೀಗ  ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾತ್ರ ಸಿಲಿಂಡರ್ ಕಡಿತಕ್ಕೆ ಸಿಕ್ಕಿದೆ ಎಂದು ಕೆಲವರು ಅಂದುಕೊಂಡಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಮತ್ತು ಇಂಧನ  ಬಾರಿ ಇಳಿಕೆಯಾಗಿದೆ. ಆದಕಾರಣ ಸಿಲಿಂಡರ್ ಬೆಲೆಯೂ ಕೂಡ ಕಡಿಮೆಯಾಗಿದೆ. ಅದಕ್ಕಾಗಿ ಕೇಂದ್ರ ಸರ್ಕಾರವು ಇದೊಂದು ಯೋಜನೆಯನ್ನು ಜಾರಿಗೆಗೊಳಿಸಲಾಗಿದೆ.

ಆದರೆ ಇನ್ನೊಂದು ವಿಷಯ ಏನೆಂದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಯಾವುದೇ ತರಹದ ಬದಲಾವಣೆಗಳು ಕಂಡು ಬಂದಿಲ್ಲ. ಇದರ ಕುರಿತಾಗಿ ನಾವು ಇನ್ನೂ ಬರುವ ದಿನಗಳಲ್ಲಿ ಅದನ್ನು ಕೂಡ ಇಳಿಕೆ ಮಾಡಬಹುದು. ಸಾರ್ವಜನಿಕರಲ್ಲಿ ಕೆಲವೊಂದು ಆಸೆ ಇದೆ. ಇದರ ಬಗ್ಗೆ ಮುಂಬರುವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರವು ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ನಾವು ಕಾದು ನೋಡಬೇಕಾಗಿದೆ.

ಇದನ್ನು ಕೂಡ ಓದಿ :- ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ  ?

ಪ್ರಧಾನ ಮಂತ್ರಿಯವರು ನೀಡಿರುವ ಸಂದೇಶವೇನು ?

ಇದೀಗ ನಮ್ಮ ದೇಶದ ಪ್ರಧಾನ ಮಂತ್ರಿ ಆದಂತಹ ನರೇಂದ್ರ ಮೋದಿ ಸಿಲಿಂಡರ್ ನ ಬೆಲೆಯು ಇಳಿಕೆ ಕಂಡಿದ್ದು. ಇದರ ಬಗ್ಗೆ ಮಾಹಿತಿಗಳನ್ನು ಓದಿಕೊಳ್ಳಿ ಎಂದು ಕೆಲವೊಂದು ಪೋಸ್ಟ್ಗಳನ್ನು ಮಾಡಿದ್ದಾರೆ.

ಈಗ ಪ್ರಧಾನಮಂತ್ರಿ ಅವರು ರೂ.100 ಹೇಳಿಕೆ ಆಗಿರುವುದರ ಬಗ್ಗೆ ತಮ್ಮ ಅಭಿಪ್ರಾಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ಮಾಧ್ಯಮಗಳು ಸಂಪೂರ್ಣವಾಗಿ ತಿಳಿಸಿಕೊಟ್ಟಿವೆ. ಆದ ಕಾರಣ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿ ಕೊಡುತ್ತಿದ್ದೇವೆ.

ಮಹಿಳೆಯರಿಗೆ ಸಿಗಲಿದೆ 500 ಕ್ಕೆ  ಗ್ಯಾಸ್ ಸಿಲಿಂಡರ್ 

ಇದೀಗ ನಮ್ಮ ದೇಶದಲ್ಲಿ LPG  ಗ್ಯಾಸ್ ಸಿಲಿಂಡರಗಳನ್ನು ಬಳಸುವ ಅನೇಕ ಜನರು ಪ್ರಸ್ತುತ ಹಣದುಬ್ಬರದಿಂದಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಡೀ ಅಡುಗೆಯನ್ನು ಮಾಡಲು ಬಳಸುವ LPG ಗ್ಯಾಸ್ ಇತ್ತೀಚಿನ ದಿನಮಾನಗಳಲ್ಲಿ ಬೆಲೆಯೂ ತುಂಬಾ ಹೆಚ್ಚಳವಾಗಿದೆ. ಆದ್ದರಿಂದ ಎಲ್ಲರೂ ಅದನ್ನು ಬಳಕೆ ಮಾಡುವುದು ತುಂಬಾ ಕಷ್ಟಕರವಾಗಿದೆ.

ಇದೀಗ ನಮ್ಮ ದೇಶವು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ದೇಶಗಳು ಎಂದು ಕರೆಯುವುದು. ಈ ಕುಟುಂಬಗಳಿಗೆ ಮಾಸಿಕ 1200 ಪಾವತಿಸಿಎಲ್‌ಪಿಜಿ ಗ್ಯಾಸ್ ಪಡೆದುಕೊಳ್ಳುವುದು ತುಂಬಾ ಕಷ್ಟಕರವಾಗಿದೆ. ಅವರು ಕೇವಲ ಒಂದು ತಿಂಗಳಿಗೆ 8,000 ರಿಂದ 10,000 ಗಳು ಮಾತ್ರ ದುಡಿಯುತ್ತಾರೆ. ಅವರ ಆದಾಯದಿಂದ ಖರ್ಚು ಬರಿಸುವುದೇ ಕಷ್ಟವಾಗಿರುತ್ತದೆ. ಅದರಲ್ಲಿ LPG ಗ್ಯಾಸ್ಗೆ ಮಾತ್ರ ಪ್ರತಿ ತಿಂಗಳು 1200 ಖರ್ಚು ಮಾಡುವರು ತುಂಬಾ ಕಷ್ಟವಾಗುತ್ತದೆ.

ಆದರೆ ನೀವು ಇನ್ನು ಮುಂದೆ LPG  ಗ್ಯಾಸ್ ಸಿಲೆಂಡರ್ ಅನ್ನು ಕೇವಲ 500 ರೂಪಾಯಿ ಪಡೆಯಲು ಬಯಸಿದರೆ ನೀವು ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.  ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಿದ್ದೇವೆ. ಆದ್ದರಿಂದ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಈ ಯೋಜನೆಗೆ ಅರ್ಹತೆಗಳೇನು ?

ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಯು 18 ವರ್ಷದ ವಯಸ್ಸಿನವರಾಗಿರಬೇಕು. ಇದು ಮಹಿಳೆಯರಿಗೆ ಮಾತ್ರ.

ಈ ಯೋಜನೆಯನ್ನು ಪಡೆದುಕೊಳ್ಳಬೇಕಾದರೆ ಒಂದೇ ಮನೆಯ ನಿವಾಸಿಗಳಿಗೆ ಹಿಂದೆ ಯಾವುದೇ ರೀತಿ LPG ಗ್ಯಾಸ್ ಸಿಲಿಂಡರನ್ನು ಪಡೆದುಕೊಂಡಿರಬಾರದು.

ಈ ಯೋಜನೆಯನ್ನು ಪಡೆದುಕೊಳ್ಳಲು ಅರ್ಜಿದಾರರು ಬಿಪಿಎಲ್ ಪಡಿತರ ಚೀಟಿ ಅಥವಾ ಅಂತೋದಯ ಪಡಿತರ ಚೀಟಿಗಳನ್ನು ಹೊಂದಿರಬೇಕಾಗುತ್ತದೆ.

ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳೇನು ?

  • ಅರ್ಜಿದಾರರ ಆಧಾರ್ ಕಾರ್ಡ್
  • ಬಿಪಿಎಲ್ ರೇಷನ್ ಕಾರ್ಡ್
  • ಬ್ಯಾಂಕ್ ಖಾತೆ ವಿವರ
  • ಮೊಬೈಲ್ ಸಂಖ್ಯೆ

ನೀವು ಈ ಮೇಲೆ ತಿಳಿದ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿ ನೀವು ಈ ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.

ನೀವು 500 ರೂಪಾಯಿಗೆ ಗ್ಯಾಸನ್ನು ಪಡೆಯುವ ಮೊದಲು ಈ ಹಂತಗಳನ್ನು ಅನುಸರಿಸಬೇಕು.

ನೀವು ಗೃಹಬಳಕೆಗೆ LPG ಗ್ಯಾಸ್ ಸಿಲೆಂಡ್ರನ್ನು ಬುಕ್ ಮಾಡುವ ಮೊದಲು ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ಗ್ಯಾಸ್ ಅನ್ನು ತೆಗೆದುಕೊಂಡಿದ್ದೀರಾ ಎಂಬುದನ್ನು ನೀವು ಖಚಿತ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ನೀವು ಈ ಯೋಜನೆಯ ಮೂಲಕ ಗ್ಯಾಸ್ ಅನ್ನು ಖರೀದಿ ಮಾಡಿದ್ದರೆ ನಿಮಗೆ ಸಬ್ಸಿಡಿ ಅನ್ವಯವಾಗುತ್ತದೆ. ಆಗ ಮಾತ್ರ ನೀವು ಕೇವಲ ರೂ.500 ಗೆ LPG  ಗ್ಯಾಸ್ ಅನ್ನು ಪಡೆದುಕೊಳ್ಳಬಹುದು.

ಒಂದು ವೇಳೆ ನೀವು ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಅನ್ನು ಪಡೆದುಕೊಂಡಿದ್ದರೆ ನೀವು KYC ಯನ್ನು ಮಾಡಿಸಬೇಕಾಗುತ್ತದೆ.

ನೀವು ಗ್ಯಾಸನ್ನು ಖರೀದಿ ಮಾಡುವ ಸಮಯದಲ್ಲಿ ಪೂರ್ಣ ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ. ನಂತರ ಸಬ್ಸಿಡಿಯ ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ.

ನೀವು ಈ ಸಬ್ಸಿಡಿ ಹಣವನ್ನು ಪಡೆದುಕೊಳ್ಳಲು ನಿಮ್ಮ ಬ್ಯಾಂಕ್ ಖಾತೆಗೆ NPCI MAPING  ಅನ್ನು ಮಾಡಿಸಿಕೊಳ್ಳಬೇಕಾಗುತ್ತದೆ.

ಹಾಗೆ ನೀವು ಎಲ್ಲ ಮಾಹಿತಿಗಳನ್ನು ತಿಳಿದುಕೊಂಡು ಈ ಹಂತಗಳನ್ನು ಅನುಸರಿಸುವ ಮೂಲಕ ಕೇವಲ 500 ರೂಪಾಯಿಗಳಿಗೆ LPG ಗ್ಯಾಸ್ ಸಿಲಿಂಡರ್ ಅನ್ನು ಪಡೆದುಕೊಳ್ಳಬಹುದು.

ಇದನ್ನು ಕೂಡ ಓದಿ

ಸ್ನೇಹಿತರೆ ಒಂದು ವೇಳೆ ಈ ಲೇಖನವು ನಿಮಗೆ ಇಷ್ಟವಾದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ನಿಮ್ಮ ವಾಟ್ಸಪ್ ಗ್ರೂಪ್ ಗಳಲ್ಲಿ ಹಂಚಿಕೊಳ್ಳಿ. ನೀವು ಈ ರೀತಿ ಮಾಡುವುದರಿಂದ LPG  ಗ್ಯಾಸ್ ಮಾಹಿತಿಯನ್ನು ನೀವು ನಿಮ್ಮ ಸ್ನೇಹಿತರಿಗೂ ಕೂಡ ತಿಳಿಸಿದಂತಾಗುತ್ತದೆ. ಎಲ್ಲರಿಗಿಂತ ಮುಂಚೆ ಹೊಸ ಸುದ್ದಿಗಳನ್ನು ಪಡೆದುಕೊಳ್ಳಲು ನಮ್ಮ ಮಾಧ್ಯಮದ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ.

 

1 thought on “LPG GAS ಗ್ರಾಹಕರಿಗೆ ಗುಡ್ ನ್ಯೂಸ್ ? ಇದೀಗ ಸಿಲಿಂಡರ್ ನ ಬೆಲೆ ಇಳಿಕೆ !ಕೇಂದ್ರ ಸರ್ಕಾರದಿಂದ ಮಹತ್ವದ ಆದೇಶ ! ಇಲ್ಲಿದೆ ಸಂಪೂರ್ಣ ಮಾಹಿತಿ!”

Leave a Comment