ಇದೀಗ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಈ ದಿನದಂದು ಅರ್ಜಿ ಸಲ್ಲಿಕೆ ಪ್ರಾರಂಭ ಇಲ್ಲಿದೆ ಸಂಪೂರ್ಣವಾದ ಮಾಹಿತಿ

ಪ್ರಧಾನ ಮಂತ್ರಿ ಉಜ್ವಲ ಯೋಜನೆ :- ಇದೀಗ ನಾವು ಈ ಲೇಖನದ ಮೂಲಕ ನಿಮಗೆ ಹೇಳಲು ಬಂದಿರುವುದೇನೆಂದರೆ ಇದೀಗ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ್ ಯೋಜನೆಗೆ ಯಾವ ದಿನಾಂಕದಂದು ಅರ್ಜಿ ಸಲ್ಲಿಕೆ ಪ್ರಾರಂಭ ಮಾಡಿದೆ ಎಂಬುದರ ಬಗ್ಗೆ ನಾವು ಮಾಹಿತಿಯನ್ನು ನೀಡಿದ್ದೇವೆ. ಅಷ್ಟರಲ್ಲಿ ನೀವು ಆ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಮತ್ತು ಏನೆಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕೆಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿರುತ್ತೇವೆ.

ಅದೇ ರೀತಿಯಾಗಿ ನಾವು ದಿನನಿತ್ಯ ಇದೇ ತರ ಆದಂತಹ ಹೊಸ ಸುದ್ದಿಗಳು ವಿಷಯಗಳು ಹಾಗೂ ಸರ್ಕಾರದ ಕಡೆಯಿಂದ ಬರುವಂತ ಉದ್ಯೋಗದ ಮಾಹಿತಿಗಳನ್ನು ನೀವು ತಿಳಿಯಲು ನಮ್ಮ ಮಾಧ್ಯಮ ನೋಟಿಫಿಕೇಷನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ. ಹಾಗೆ ನೀವು ನಮ್ಮ ಮಾಧ್ಯಮದ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳುವುದರಿಂದ ನಾವು ಬರೆದು ಹಾಕುವ ದಿನನಿತ್ಯದ ಎಲ್ಲಾ ಪೋಸ್ಟ್ಗಳು ನಿಮಗೆ ನೋಟಿಫಿಕೇಶನ್ ಮೂಲಕ ಬಂದು ತಲುಪಲು ಸಹಾಯವಾಗುತ್ತವೆ. ಅದೇ ರೀತಿಯಾಗಿ ಸರ್ಕಾರದ ಕಡೆಯಿಂದ ಬರುವಂತಹ ಎಲ್ಲಾ ಯೋಜನೆಗಳ ಪ್ರಯೋಜನಗಳನ್ನು ಹೇಗೆ ಪಡೆದುಕೊಳ್ಳಬೇಕು ಮತ್ತು ಅವುಗಳಿಗೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕೆಂಬುದರ ಬಗ್ಗೆ ಕೂಡ ನಾವು ಸಂಪೂರ್ಣವಾದ ಮಾಹಿತಿಗಳನ್ನು ನೀಡಿರುತ್ತೇವೆ. ಅದೇ ರೀತಿಯಾಗಿ ನೀವು ಅರ್ಜಿಯನ್ನು ಸಲ್ಲಿಸಲ ಏನೆಲ್ಲ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು ಮತ್ತು ಹೇಗೆ ಅರ್ಜಿಯನ್ನು ಸಲ್ಲಿಸಬೇಕೆಂಬುದರ ಬಗ್ಗೆ ಕೂಡ ಮಾಹಿತಿಯನ್ನು ನೀಡಿರುತ್ತೇವೆ. ಅದೇ ರೀತಿಯಾಗಿ ನೀವು ಸರ್ಕಾರದಿಂದ ಬರುವಂತಹ ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳಲು ನೀವು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಮ್ ಆಗಬಹುದು.

ಈಗ ನಾವು ಈ ಲೇಖನದ ಮೂಲಕ ನಿಮಗೆ ತಿಳಿಸಲು ಬಂದಿರುವುದು ಏನೆಂದರೆ ನೀವು ಪ್ರಧಾನಮಂತ್ರಿ ಉಜ್ವಲ್ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಮತ್ತು ಏನೆಲ್ಲ ದಾಖಲೆಗಳು ಬೇಕು. ಹಾಗೆಯೇ ನೀವು ಈ ಯೋಜನೆ ಪ್ರಯೋಜನನ್ನು ಹೇಗೆ ಪಡೆದುಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ.

WhatsApp Group Join Now
Telegram Group Join Now

ಇದೀಗ ಇದೊಂದು ಮಹಿಳೆಯರಿಗೆ ಧಮಾಕ ಸುದ್ದಿ ಎಂದು ಹೇಳಬಹುದು. ಏಕೆಂದರೆ ಬರಿ ಗ್ಯಾಸ್ ಮಾತ್ರ ನೀಡುತ್ತಿದ್ದರು. ಆದರೆ ಈಗ ಪ್ರಧಾನಮಂತ್ರಿ ಅಡಿಯಲ್ಲಿ ಗ್ಯಾಸ್ ಮತ್ತು ಸ್ಟವ್ ಕೊಡ ವಿತರಣೆ ಮಾಡುತ್ತಿದೆ.

ಅದೇ ರೀತಿಯಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ಸಾಕಷ್ಟು ಯೋಜನೆಗಳನ್ನು ಜಾರಿಗೆ ಮಾಡಿದೆ. ಆ ಯೋಜನೆಗಳ ಮೂಲಕ ಮಹಿಳೆಯರು ಅವಲಂಬಿಗಳಾಗಿ ಬದುಕಬಹುದಾಗಿದೆ. ಅದೇ ರೀತಿಯಾಗಿ ಅವರ ಆರ್ಥಿಕ ಪರಿಸ್ಥಿತಿಯನ್ನು ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಎದುರಿಸಿ ನಿಲುವಂತಹ ಸಾಮರ್ಥ್ಯವನ್ನು ಹೊಂದಿದ್ದಾರೆ.

ಅದೇ ರೀತಿಯಾಗಿ ಸರ್ಕಾರವು ಮಹಿಳೆಯರಿಗಾಗಿ ಹಲವಾರು ರೀತಿ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಮಹಿಳೆಯರನ್ನು ಪ್ರೋತ್ಸಾಹ ಮಾಡುತ್ತಿದೆ. ಅಷ್ಟೇ ಅಲ್ಲದೆ ಮಹಿಳೆಯರಿಗಾಗಿ ಈಗಾಗಲೇ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ತಿಂಗಳ 2000 ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡುತ್ತಿದೆ.

ಅದೇ ರೀತಿಯಾಗಿ ನಿಮಗೆ ತಿಳಿದಿರುವಂತೆ ಸರಕಾರದವರು ಹಲವಾರು ರೀತಿ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಮಹಿಳೆಯರು ಸ್ವಾಲಂಬಿಗಳಾಗಿ ಬದುಕುಲು ಅವಕಾಶವನ್ನು ನೀಡುತ್ತಿದೆ.

ಇದರ ಜೊತೆಗೆ ಯಾವುದೇ ಒಂದು ಮಹಿಳೆ ಸ್ವಂತ ಉದ್ಯಮಿಯನ್ನು ಪ್ರಾರಂಭ ಮಾಡುತ್ತೇನೆ ಎಂದರೆ ಅವರಿಗೂ ಕೂಡ ಹಣದ ನೆರವು ನೀಡುವುದರ ಮೂಲಕ ಪ್ರೋತ್ಸಾಹವನ್ನು ನೀಡುತ್ತಿದೆ.

ಅಷ್ಟೇ ಅಲ್ಲದೆ ಸರ್ಕಾರವು ತಂತ್ರಜ್ಞಾನ ತರಬೇತಿಗಳನ್ನು ನೀವು ಕೂಡ ಪ್ರೋತ್ಸಾಹಿಸಲು ಇದು ಒಂದು ಪ್ರಧಾನಮಂತ್ರಿ ಉಜ್ವಲ್ ಯೋಜನೆ ಮುಖಾಂತರ ಮಹಿಳೆಯರು ಅಡುಗೆಯನ್ನು ಸುಲಭವಾಗಿ ಮಾಡಿಕೊಂಡು ತಮ್ಮ ಸಮಯವನ್ನು ಉಳಿಸಿಕೊಳ್ಳಬಹುದಾಗಿದೆ. ಆ ಉಳಿದಂತ ಸಮಯದಲ್ಲಿ ಅವರು ಮತ್ತೊಂದು ಕೆಲಸವನ್ನು ಮಾಡುವುದರ ಮೂಲಕ ಇನ್ನು ಹೆಚ್ಚಿನ ಆದಾಯವನ್ನು ಗಳಿಸಲು ಈ ಯೋಜನೆ ಸಹಾಯವಾಗಬಹುದು.

ಏಕೆಂದರೆ ಈಗಾಗಲೇ ನಮಗೆಲ್ಲರಿಗೂ ತಿಳಿದಿರುವಂತೆ ಎಷ್ಟೋ ಜನ ಮಹಿಳೆಯರು ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಾರೆ. ಅಂತ ಮಹಿಳೆಯರಿಗೆ ಮನೆಗೆ ಬಂದು ಕಟ್ಟಿಗೆ ಮೂಲ ಅಡುಗೆಯನ್ನು ಮಾಡುವುದು ತುಂಬಾ ಕಷ್ಟಕರವಾಗುತ್ತದೆ. ಇದರಿಂದ ಹೆಚ್ಚಿಗೆ ಸಮಯ ಕೂಡ ವ್ಯರ್ಥವಾಗುತ್ತದೆ.  ಇದೀಗ ಸರ್ಕಾರವು ನೀಡಿರುವ ಈ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಮೂಲಕ ಪಡೆದುಕೊಳ್ಳಬಹುದು.

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮಾಹಿತಿ

ಇದೀಗ ಈ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಮೂಲಕ ಎಲ್ಲಾ ಮಹಿಳೆಯರಿಗೆ ಉಚಿತವಾಗಿ ಗ್ಯಾಸ್ ಸಿಲೆಂಡರ್ ಅನ್ನು ನೀಡಲಾಗುತ್ತಿದೆ. ಯಾರೆಲ್ಲ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಅವರು ಪ್ರತಿ ತಿಂಗಳು ಕೂಡ ಸಿಲಿಂಡರ್ ಅನ್ನು ಮನೆಗೆ ತೆಗೆದುಕೊಂಡು ಹೋಗಬಹುದು.

ಇದೀಗ ಈ ಪ್ರಧಾನ ಮಂತ್ರಿ ಉಜ್ವಲ ಯೋಜನೆ 2016ರಲ್ಲಿ ಮೋದಿಜಿ ಅವರು ಜಾರಿಗೆ ತಂದವರು. ಅಷ್ಟೇ ಅಲ್ಲದೆ ಇದುವರೆಗೆ ಕೋಟ್ಯಾಂತರ ಜನರಿಗೆ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸಬ್ಸಿಡಿ ಆದಂತಹ ಹಣವನ್ನು ಪ್ರತಿ ತಿಂಗಳು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಬರೋಬ್ಬರಿ 300 ಹಣವನ್ನು ಸಬ್ಸಿಡಿ ಆಗಿ ಅವರ ಖಾತೆ ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ.

ಒಂದು ವೇಳೆ ನೀವೇನಾದರೂ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಗಳನ್ನು ಪಡೆದುಕೊಳ್ಳದೆ ಇದ್ದರೆ ನೀವು ಕಡ್ಡಾಯವಾಗಿ ಒಂದು ಅರ್ಜಿಯನ್ನು ಸಲ್ಲಿಸಿ ಮಾಡುವುದರ ಮೂಲಕ ನೀವು ಉಚಿತ ಗ್ಯಾಸ್ ಸಿಲೆಂಡರ್ ಅನ್ನು ಪಡೆದುಕೊಳ್ಳಬಹುದಾಗಿದೆ. ಅದೇ ರೀತಿಯಾಗಿ ನೀವು ಇದುವರೆಗೆ ಯಾವುದೇ ರೀತಿಯ ಗ್ಯಾಸ್ ಸಿಲಿಂಡರನ್ನು ಪಡೆದುಕೊಂಡಿರಬಹುದು. ಅಂತವರು ಮಾತ್ರ ಈ ಉಚಿತ ಗ್ಯಾಸ್ ಅನ್ನು ಪಡೆಯಲು ಅರ್ಹ ಇರುತ್ತಾರೆ.

ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲಾತಿಗಳು ಏನು
  • ಅಭ್ಯರ್ಥಿಯಾದ ಆಧಾರ್ ಕಾರ್ಡ್
  • ಅಭ್ಯರ್ಥಿ ರೇಷನ್ ಕಾರ್ಡ್ ಬಿಪಿಎಲ್ ರೇಷನ್ ಕಡ್ಡಾಯವಾಗಿರಬೇಕು
  • ವಯಸ್ಸಿನ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರಗಳು
  •  ಪಾಸ್ಪೋರ್ಟ್ ಅಳತೆಯ ಭಾವಚಿತ್ರ
  • ಮೊಬೈಲ್ ನಂಬರ್

ಅರ್ಜಿಯನ್ನು ಸಲ್ಲಿಸುವುದು ಹೇಗೆ

  • ಮೊದಲಿಗೆ ನೀವು ಪ್ರಧಾನಮಂತ್ರಿ ಉಜ್ವಲ ಯೋಜನೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
  • ಆನಂತರ ಅದರಲ್ಲಿ ನೀವು ಅಪ್ಲಿಕೇಶನ್ ಅನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ನಿಮ್ಮ ಹತ್ತಿರ ಯಾವ ಕಂಪನಿ ಗ್ಯಾಸ್ ಗಳು ಇದೆ ಎಂಬುದನ್ನು ನೀವು ಖಚಿತಪಡಿಸಿಕೊಂಡು ಅವುಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
  • Hearby Declear ಎಂಬುದನ್ನು ನೀವು ಕ್ಲಿಕ್ ಮಾಡುವುದರ ಮೂಲಕ ನಿಮ್ಮ ರಾಜ್ಯ ಯಾವುದು ಎಂಬುದನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು.
  • ಆನಂತರ ಅದರಲ್ಲಿ ನಿಮ್ಮ ದಾಖಲಾತಿಗಳನ್ನು ನೀವು ಭರ್ತಿ ಮಾಡಬೇಕಾಗುತ್ತದೆ.
  • ಮೊದಲಿಗೆ ನೀವು ವೆಬ್ ಸೈಟ್ ನಲ್ಲಿ ಕೇಳುವಂತ ಎಲ್ಲಾ ದಾಖಲಾತಿಗಳನ್ನು ನೀವು ನೀಡುವುದರ ಮೂಲಕ ಅರ್ಜಿಯನ್ನು ಸಲ್ಲಿಸಿ.
  • ಆನಂತರ ನೀವು ಎಲ್ಲ ಮಾಹಿತಿ ಭರ್ತಿ ಮಾಡಿದ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ಹಾಗಿದ್ದರೆ ಉಚಿತ ಗ್ಯಾಸ್ ಅನ್ನು ಪಡೆಯುವುದು ಹೇಗೆ

ಇದೀಗ ನಿಮಗೆ ಎಲ್ಲರಿಗೂ ತಿಳಿದಿರುವ ಹಾಗೆ 2020 21ನೇ ಸಾಲಿನಲ್ಲಿ ನೀವು ಅಡಿಗೆ ಮಾಡಲು ಬಳಸುವ ಅಂತ ಗ್ಯಾಸ್ ಸಿಲೆಂಡರ್ ನ ಬೆಲೆಯೂ 1,300 ರವರೆಗೆ ಏರಿಕೆಯಾಗಿತ್ತು. ಅದೇ ರೀತಿಯಾಗಿ ಇದಕ್ಕೆ ಮುಖ್ಯ ಕಾರಣ ಏನೆಂದರೆ ಕೇಂದ್ರ ಸರ್ಕಾರವು ನೀಡುತ್ತಿರುವಂತಹ ಸಬ್ಸಿಡಿ ದರವನ್ನು ಇದೀಗ ಬಂದ್ ಮಾಡಿತ್ತು. ಆದಕಾರಣ ಗ್ಯಾಸ್ ಸಿಲೆಂಡರ್ ನ ಬೆಲೆಯು ಹೆಚ್ಚಾಗಿ ಆಗಿತ್ತು. ಅದೇ ರೀತಿಯಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಗ್ಯಾಸ್ ಸಿಲಿಂಡರ್ ನ ಬೆಲೆ ಏರಲು ಮುಖ್ಯ ಕಾರಣ ಇದೆ ಆಗಿತ್ತು.

ಪ್ರಧಾನ ಮಂತ್ರಿ ಉಜ್ವಲ ಯೋಜನೆ

ಈ ಎಲ್ಲ ರೀತಿಯ ಸಮಸ್ಯೆಗಳನ್ನು ಕಂಡ ನಂತರ ಕೇಂದ್ರ ಸರ್ಕಾರವು ಮತ್ತೆ ಗ್ಯಾಸ್ ಸಿಲಿಂಡರ್ ನ ಮೇಲೆ ಸಬ್ಸಿಡಿ ದರವನ್ನು ಘೋಷಣೆ ಮಾಡಿದೆ. ನೀವು ಇನ್ನು ಮುಂದೆ ಎಲ್‌ಪಿಜಿ ಗ್ಯಾಸ್ ನ ಮೂಲಕ ಸಬ್ಸಿಡಿಯನ್ನು ಪಡೆದುಕೊಳ್ಳಬಹುದು.

ಅದೇ ರೀತಿಯಾಗಿ ನೀವು ಕೇಂದ್ರ ಸರ್ಕಾರದ ಮೂಲಕ ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆ 300 ಸಬ್ಸಿಡಿ ದರವನ್ನು ಇದೀಗ ಘೋಷಣೆ ಮಾಡಿದೆ. ಅದೇ ರೀತಿ ಮುಂಚೆ 200 ರೂಪಾಯಿ ಸಬ್ಸಿಡಿ ದರೆ ಕೇಂದ್ರ ಸರ್ಕಾರವು ಘೋಷಣೆ ಮಾಡಿತ್ತು. ಇತ್ತೀಚಿಗೆ ಮಹಿಳೆಯರ ದಿನಾಚರಣೆಯ ಪ್ರಯುಕ್ತ100 ರೂಪಾಯಿ ಸಬ್ಸಿಡಿ ದರವನ್ನು ಸರ್ಕಾರವು ಏರಿಕೆ ಮಾಡಿದೆ. ಅದಕ್ಕಾಗಿ ಇದೀಗ ಒಟ್ಟಾರೆಯಾಗಿ ಎಲ್ ಪಿ ಜಿ ಗ್ಯಾಸ್ ಗೆ 500 ರೂ ದೊರೆಯುತ್ತದೆ.

ಇದೀಗ ಸದ್ಯಕ್ಕೆ ನೀಡುವಂತ ಗ್ಯಾಸ್ ಸಿಲೆಂಡರ್ ನ ಬೆಲೆಯು 810 ಇದೆ. ಅದರಲ್ಲಿ ನೀವು ಕೇಂದ್ರ ಸರ್ಕಾರವನ್ನು ನೀಡುವ ಸಬ್ಸಿಡಿ 300 ರೂಪಾಯಿಯನ್ನು ನೀವು ಅಪ್ಲೈ ಮಾಡಿದರೆ ನಿಮಗೆ ಅದು ಕೇವಲ 510 ಗೆ ನೀವು ಗ್ಯಾಸ್ ಸಿಲಿಂಡರನ್ನು ಪಡೆದುಕೊಂಡಂತಾಗುತ್ತದೆ.

ಹಾಗಿದ್ದರೆ ನೀವು ಗ್ಯಾಸ್ ಬುಕ್ ಮಾಡೋ ಮೊದಲು ಹೀಗೆ ಮಾಡಿ

ಅದೇ ರೀತಿಯಾಗಿ ನೀವು ನಿಮ್ಮ ಮನೆಯಲ್ಲಿ ಗ್ಯಾಸನ್ನು ಬುಕ್ ಮಾಡುವ ಮೊದಲು ನೀವು ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಕನೆಕ್ಷನ್ ಪಡೆದುಕೊಂಡಿದ್ದೀರಿ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳಿ. ಒಂದು ವೇಳೆ ನೀವೇನಾದರೂ ಈ ಯೋಜನೆಯ ಮೂಲಕ ಗ್ಯಾಸ್ ಅನ್ನು ಪಡೆದುಕೊಳ್ಳದೆ ಇದ್ದರೆ ನೀವು ನಿಮ್ಮ ಹತ್ತಿರ ಇರುವಂತ ಗ್ಯಾಸ್ ಏಜೆನ್ಸಿಗಳಿಗೆ ಭೇಟಿ ನೀಡುವುದರ ಮೂಲಕ ಸಬ್ಸಿಡಿಗೆ ಆಗಿದೆ ಇಲ್ಲವೇ ಎಂಬುದನ್ನು ನೀವು ಚೆಕ್ ಮಾಡಿಕೊಳ್ಳಬಹುದು. ಈ ಸಬ್ಸಿಡಿ ಆದರೆ ಮಾತ್ರ ನಿಮಗೆ ಸಿಲಿಂಡರ್ 500 ರೂಪಾಯಿಗೆ ದೊರೆಯುತ್ತದೆ. ಒಂದು ವೇಳೆ ಇಲ್ಲದೆ ಹೋದ್ರೆ ನೀವು ರೂ.800 ಹಣವನ್ನು ನೀಡಿ ಗ್ಯಾಸ್ ಅನ್ನು ಪಡೆಯಬೇಕಾಗುತ್ತದೆ.

ಇದನ್ನು ಓದಿ  :- ಇದೀಗ ಹೊಸ ರೇಷನ್ ಕಾರ್ಡ್ ಗೆ ಈ ದಿನಾಂಕದಂದು ಅರ್ಜಿ ಸಲ್ಲಿಕೆ ಪ್ರಾರಂಭ ಇಲ್ಲಿದೆ ಸಂಪೂರ್ಣವಾದ ಮಾಹಿತಿ 

ಅದೇ ರೀತಿ ಒಂದು ವೇಳೆ ನೀವೇನಾದರೂ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಅನ್ನು ಪಡೆದುಕೊಂಡಿದ್ದೀರಾ ಅಂತವರು ಕಡ್ಡಾಯವಾಗಿ ಕೆವೈಸಿ ಮಾಡಿಸಬೇಕಾಗುತ್ತದೆ.

ಮೊದಲಿಗೆ ನೀವು ಗ್ಯಾಸ್ ಅನ್ನು ತರಲು ಹೋದಾಗ ನೀವು ಬುಕ್ ಮಾಡಿದ ನಂತರ ಸಂಪೂರ್ಣವಾದ ಹಣವನ್ನು ನೀವು ಪಾವತಿ ಮಾಡಬೇಕಾಗುತ್ತದೆ. ಆಮೇಲೆ ನಿಮಗೆ ಸಬ್ಸಿಡಿ ಹಣವು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

ಅದೇ ರೀತಿಯಾಗಿ ನೀವು ಸಬ್ಸಿಡಿ ಹಣವನ್ನು ನಿಮಗೆ ದೊರೆಯಬೇಕಾದರೆ ನೀವು ನಿಮ್ಮ ಬ್ಯಾಂಕ್ ಖಾತೆಗೆ NPCI  ಮ್ಯಾಪಿಂಗ್ ಆಗಿದೆ ಎಂಬುದನ್ನು ಚೆಕ್ ಮಾಡಿಕೊಳ್ಳಿ. ಒಂದು ವೇಳೆ NPCI ಮ್ಯಾಪಿಂಗ್ ಆಗದಿದ್ದರೆ ನೀವು ಅದನ್ನು ಮಾಡಿಸಬೇಕಾಗುತ್ತದೆ.

ಇದೀಗ ನಾವು ಈ ಮೇಲಿನ ಮಾಹಿತಿ ನಿಮಗೆ ಇಷ್ಟವಾದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ  ಹಾಗೂ ನಿಮ್ಮ ಕುಟುಂಬದೊಂದಿಗೆ ಶೇರ್ ಮಾಡಿಕೊಳ್ಳಿ. ಈ ಲೇಖನವನ್ನು ಸಂಪೂರ್ಣವಾಗಿ ಓದಿದಕ್ಕಾಗಿ ಧನ್ಯವಾದಗಳು.

 

Leave a Comment