PM Viswakaram Yojana Update : ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ? ಈ ಎಲ್ಲ ಉಪಯೋಗಗಳನ್ನು ಪಡೆದುಕೊಳ್ಳಿ ? ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

PM Viswakaram Yojana Update : ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ? ಈ ಎಲ್ಲ ಉಪಯೋಗಗಳನ್ನು ಪಡೆದುಕೊಳ್ಳಿ ? ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

ಸಮಸ್ತ ಕರ್ನಾಟಕ ಜನತೆಗೆ ನಮಸ್ಕಾರಗಳು ಈಗ ನಾವು ನಿಮಗೆ ಈಗ ಈ ಲೇಖನದ ಮೂಲಕ ತಿಳಿಸಲು ಬಂದಿರುವಂತ ಮಾಹಿತಿ ಏನೆಂದರೆ ಈಗ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಬಗ್ಗೆ ಈಗ ಪ್ರಧಾನಿ ಮಂತ್ರಿ ವಿಶ್ವಕರ್ಮ ಯೋಜನೆ ತುಂಬಾ ಜನಪ್ರಿಯವಾಗಿದ್ದು. ಈ ಒಂದು ಯೋಜನೆಯ ಮೂಲಕ ನೀವು ಹಲವಾರು ರೀತಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಅದೇ ರೀತಿಯಾಗಿ ನಮ್ಮ ದೇಶದ ಪ್ರಧಾನಿಯಾದಂತಹ ನರೇಂದ್ರ ಮೋದಿಯವರು ಸಪ್ಟೆಂಬರ್ 17 2023 ರಂದು ಆರಂಭ ಮಾಡಲಾಗಿದೆ. ಹಾಗೆ ಈ ಒಂದು ಯೋಜನೆಗೆ ಸರ್ಕಾರವು 15,000 ಕೋಟಿಗಳ ವರೆಗೆ ಮೀಸಲಾತಿಯಲ್ಲಿ ಬಜೆಟನ್ನು ನಿಗದಿ ಮಾಡಿದೆ ಅರ್ಹ ನಾಗರಿಕರು ಈ ಒಂದು ಯೋಜನೆಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಈಗ ನಾವು ಈ ಒಂದು ಲೇಖನದಲ್ಲಿ ಮೂಲಕ ನಿಮಗೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅರ್ಹತೆ ಮನದಂಡಗಳು ಏನು ಮತ್ತು ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳು ಏನು ಹಾಗೂ ಈ ಒಂದು ಯೋಜನೆಯ ಪ್ರಯೋಜನಗಳು ಏನು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಇಲ್ಲಿಯವರೆಗೆ ಅವಕಾಶ ಇದೆ ಎಂಬುದರ ಬಗ್ಗೆ ಈಗ ನಾವು ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಈಗ ಈ ಲೇಖನದಲ್ಲಿ ತಿಳಿಸುತ್ತಾ ಹೋಗುತ್ತೇವೆ. ಹಾಗಾಗಿ ನೀವು ನಾವು ಈ ಮೇಲೆ ಈ ಕೆಳಗೆ ನೀಡಿರುವ ಎಲ್ಲಾ ಲೇಖನವನ್ನು ಸರಿಯಾದ ರೀತಿಯಲ್ಲಿ ಓದಿಕೊಂಡು ಎಲ್ಲ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಳ್ಳಿ.

ಸ್ನೇಹಿತರೆ ನಾವು ದಿನನಿತ್ಯವು ನಮ್ಮ ಮಾಧ್ಯಮದಲ್ಲಿ ನಿಮಗೆ ಇದೇ ತರಹದ ಹೊಸ ಹೊಸ ಮಾಹಿತಿಗಳನ್ನು ನೀಡುತ್ತಾ ಇರುತ್ತೇವೆ. ಅಂದರೆ ರೈತರಿಗೆ ವಿದ್ಯಾರ್ಥಿಗಳಿಗೆ ಹಾಗೂ ಮನೆಯಲ್ಲಿರುವ ಮಹಿಳೆಯರಿಗೆ ಸಹಾಯವಾಗುವಂತಹ ಎಲ್ಲಾ ರೀತಿಯ ಹೊಸ ಹೊಸ ಮಾಹಿತಿಗಳನ್ನು ನೀಡುತ್ತಾ ಇರುತ್ತೇವೆ. ಅಂದರೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಬಿಡುಗಡೆ ಮಾಡುವಂತ ಎಲ್ಲ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಆ ಒಂದು ಯೋಜನೆಗಳಿಗೆ ನೀವು ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಈಗ ಈ ಲೇಖನದಲ್ಲಿ ತಿಳಿಸುತ್ತಾ ಹೋಗುತ್ತೇವೆ.

WhatsApp Group Join Now
Telegram Group Join Now

ಹಾಗೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಗಳು ಬಿಡುಗಡೆ ಮಾಡುವಂತಹ ಹೊಸ ಹೊಸ ಹುದ್ದೆಗಳಿಗೆ ಸಂಬಂಧಪಟ್ಟ ಮಾಹಿತಿಗಳನ್ನು ಕೂಡ ನಾವು ನಮ್ಮ ಮಾಧ್ಯಮದಲ್ಲಿ ಪ್ರಕಟಣೆ ಮಾಡುತ್ತಾ ಇರುತ್ತೇವೆ. ಅಂದರೆ ಸರ್ಕಾರಗಳು ಬಿಡುಗಡೆ ಮಾಡುವಂತಹ ಹುದ್ದೆಗಳಿಗೆ ನೀವು ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಅವುಗಳ ಪ್ರಯೋಜನಗಳನ್ನು ಹೇಗೆ ಪಡೆದುಕೊಳ್ಳಬೇಕೆಂಬುದರ ಬಗ್ಗೆ ಕೂಡ ಮಾಹಿತಿಯನ್ನು ನೀಡುತ್ತೇವೆ. ಅಷ್ಟೇ ಅಲ್ದೆ ನಾವು ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತ ಸ್ಕಾಲರ್ಶಿಪ್ ಗಳ ಬಗ್ಗೆ ಕೂಡ ನಾವು ಮಾಹಿತಿಯನ್ನು ನೀಡುತ್ತೇವೆ. ಅಂದರೆ ಅವುಗಳಿಗೆ ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳು ಏನು ಎಂಬುದರ ಬಗ್ಗೆ ನಾವು ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತೇವೆ.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಮಾಹಿತಿ

ಯೋಜನೆಯ ಸ್ವರೂಪ : ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ

ಸರಕಾರ : ಪ್ರಧಾನ ಮಂತ್ರಿ ಭಾರತ ಸರ್ಕಾರ

ಯೋಜನೆಯ ಪ್ರಾರಂಭ ದಿನಾಂಕ  : ಸಪ್ಟೆಂಬರ್ 17 2023

ಅಧಿಕೃತ ಜಾಲತಾಣ : http://https//pmvishwakarma.gov.in/

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ; 2028 ರ ವರೆಗೆ

ಪಿಎಂ ವಿಶ್ವಕರ್ಮ ಯೋಜನೆಯ ಉದ್ದೇಶಗಳು ಮತ್ತು ಪ್ರಯೋಜನಗಳೇನು ?

ಈ ಒಂದು ಯೋಜನೆಯ ಪ್ರಯೋಜನಗಳನ್ನು ನಾವು ನಿಮಗೆ ಈ ಕೆಳಗೆ ಸಂಪೂರ್ಣವಾಗಿ ತಿಳಿಸುತ್ತಾ ಹೋಗುತ್ತೇವೆ. ಆದ್ದರಿಂದ ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

  • ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿದರೆ ನೀವು ವಿಶ್ವಕರ್ಮ ಎಂದು ಗುರುತಿಸುವಂತಹ ಪ್ರಮಾಣ ಪತ್ರವನ್ನು ಈಗ ಸರ್ಕಾರವು ನೀಡುತ್ತದೆ.
  • ಆನಂತರ ನಿಮ್ಮ ಉದ್ಯೋಗ ಮುತ್ತು ವ್ಯಾಪಾರಕ್ಕೆ ಸಂಬಂಧಿಸಿದಂತೆ ನಿಮಗೆ ಸುಮಾರು 5 ರಿಂದ 7 ದಿನಗಳ ಕಾಲಾವಕಾಶ ತರಬೇತಿಯನ್ನು ನೀಡಲಾಗುತ್ತದೆ. ಅದೇ ರೀತಿಯಾಗಿ ಅದರ ಜೊತೆಗೆ ನಿಮಗೆ ದಿನನಿತ್ಯ 500 ರೂಪಾಯಿ ಕೂಲಿಯನ್ನು ಕೂಡ ನೀಡುತ್ತಾರೆ.
  • ಆನಂತರ ನೀವು ಮೂಲಭೂತ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಆಸಕ್ತಿ ಇರುವಂತಹ ಅಭ್ಯರ್ಥಿಗಳಿಗೆ 15 ದಿನಗಳ ಸುಧಾರಿತ ತರಬೇತಿ ಕಾರ್ಯಕ್ರಮಕ್ಕೆ ಮತ್ತೆ ನೋಂದಣಿಯನ್ನು ಮಾಡಿಕೊಳ್ಳಲಾಗುತ್ತದೆ.
  • ಆನಂತರ ನೀವು ತರಬೇತಿಯನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಉದ್ಯೋಗ ಅಥವಾ ವ್ಯಾಪಾರಕ್ಕೆ ಸಂಬಂಧಿಸಿದಂತೆ ನಿಮಗೆ 15,000 ಮೌಲ್ಯದ ಉಚಿತ ನೀಡುತ್ತಾರೆ.
  • ಆನಂತರ ಈ ಒಂದು ಯೋಜನೆ ಮೂಲಕ ಫಲಾನುಭವಿ ವ್ಯಾಪಾರವನ್ನು ಬೆಂಬಲಿಸುವ ಸಲುವಾಗಿ ಕೇವಲ 5 ರಷ್ಟು ಬಡ್ಡಿಯ ದರದಲ್ಲಿ ಅವರಿಗೆ ಮೂರು ಲಕ್ಷದವರೆಗೆ ಸಾಲವನ್ನು ಕೂಡ ನೀಡಲಾಗುತ್ತದೆ.
  • ಅದೇ ರೀತಿಯಾಗಿ ನಿಮ್ಮ ವ್ಯಾಪಾರವನ್ನು ವಿಸ್ತರಣೆ ಮಾಡಲು ಬೆಳೆಸಲು ಈಗ ಭಾರತ ಸರ್ಕಾರ ಮಾರುಕಟ್ಟೆಗಾಗಿ ರಾಷ್ಟ್ರೀಯ ಸಮಿತಿಯ ಉಚಿತ ಮಾರ್ಕೆಟಿಂಗ್ ಬೆಂಬಲವನ್ನು ಕೂಡ ನೀಡಲಾಗುತ್ತದೆ. ಇದರಿಂದ ಬೆಂಬಲ ಗುಣಮಟ್ಟವು ಪರಮಾನೀಕರಣ ಬ್ರಾಂಡಿಂಗ್ ಮತ್ತು ಈ ಕಾಮರ್ಸ್ ಲಿಂಕ್ ಜಾಹೀರಾತು ಪ್ರಚಾರ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

PM Viswakaram Yojana Update

ಈ ಒಂದು ಯೋಜನೆಯ ಅರ್ಹತೆಗಳು ಏನು ?

  • ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
  • ಆನಂತರ ಕೆಲಸದ ಉಪಕರಣಗಳು ಹಾಗೂ ಅವರ ಕೈಗಳ ಸಹಾಯದಿಂದಾಗಿ ಸ್ವಯಂ ಉದ್ಯೋಗದ ಆಧಾರದ ಮೇಲೆ ಅಸಂಘಟಿತ ವಲಯದ ಕೆಲಸ ಮಾಡುವಂತಹ ಕಾರ್ಮಿಕರಿಗೆ ಈ ಪಟ್ಟಿಯಲ್ಲಿ ಉಲ್ಲೇಖಿಸಿದಂತಹ ಕುಟುಂಬದವರು ಮಾತ್ರ ಈ ಒಂದು ವಿಶ್ವಕರ್ಮ ಯೋಜನೆಗೆ ಅರ್ಹರು.
  • ಹಾಗೆ ಕುಟುಂಬದ ಒಬ್ಬ ಸದಸ್ಯರು ಮಾತ್ರ ಈ ಒಂದು ಯೋಜನೆಗೆ ಯುಗಾದಿಯನ್ನು ಸಲ್ಲಿಕೆ ಮಾಡಬಹುದಾಗಿದೆ.
  • ಹಾಗೆ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸುವಂತಹ ಕುಟುಂಬದಲ್ಲಿ ಯಾವುದೇ ವ್ಯಕ್ತಿಯು ಕೂಡ ಸರ್ಕಾರಿ ನೌಕರರನ್ನು ಹೊಂದಿರಬಾರದು.

ಈ ಒಂದು ಯೋಜನೆಗೆ ಉದ್ಯೋಗಿಗಳು ಯಾರು ?

ಸ್ನೇಹಿತರೆ ಈ ಒಂದು ಯೋಜನೆಗೆ ಈಗ ಅರ್ಜಿಯನ್ನು ಸಲ್ಲಿಸಿ ಯೋಜನೆ ಲಾಭವನ್ನು ಪಡೆದುಕೊಳ್ಳಲು ಅರ್ಹ ಇರುವಂತಹ ಉದ್ಯೋಗಿಗಳೆಂದರೆ ನಾವು ಈ ಕೆಳಗೆ  ನೀಡಿರುವ ಉದ್ಯೋಗಗಳು ಮಾತ್ರ ಈ ಒಂದು ವ್ಯಾಪಾರಿಗಳು ಮಾತ್ರ ಅರ್ಹರು.

  • ಗಾರೆ ಕೆಲಸದವರು
  • ಕಲ್ಲು ಹೊಡೆಯುವರು
  • ಟೇಲರ ಗಳು
  • ಅಕ್ಕಸಾಲಿಗರು
  • ಆಗಸರು
  • ಕ್ಷೌರಿಕರು
  • ವಿಗ್ರಹ ತಯಾರಿಕರು
  • ಕುಂಬಾರರು
  • ಕಮ್ಮಾರರು
  • ಬುಟ್ಟಿ
  • ಮೀನು ಬಲೆ ತಯಾರಿಕರು
  • ಧೋನಿ ತಯಾರಿಕರು
  • ಆಯುಧ ತಯಾರಿಕರು
  • ಚರ್ಮಕಾರರು
  • ಹೂವಿನ ಹಾರ ತಯಾರಿಕರು
  • ಕಬ್ಬಿಣದ ಉಪಕರಣಗಳು
  • ಆಟಿಕೆ ತಯಾರಿಕರು

ಈಗ ನಾವು ಈ ಮೇಲೆ ತಿಳಿಸಿರುವ ಅಂತಹ ಎಲ್ಲಾ ಉದ್ಯೋಗಗಳಿಗೆ ಒಂದು ಯೋಜನೆಯ ಲಾಭವನ್ನು ಈಗ ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು ?

  • ಅಭ್ಯರ್ಥಿ ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಕುಟುಂಬದ ಸದಸ್ಯರ ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆ ವಿವರ

ಅರ್ಜಿಯನ್ನು ಸಲ್ಲಿಸುವುದು ಹೇಗೆ ?

ಸ್ನೇಹಿತರೆ ಈಗ ಈ ಪ್ರಧಾನ ಮಂತ್ರಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ನೀವು ಮೊದಲು ಅಧಿಕೃತಕ್ಕೆ ಭೇಟಿಯನ್ನು ನೀಡಬೇಕಾಗುತ್ತದೆ. ಆ ನಂತರ ಅದರಲ್ಲಿ ಕೇಳುವಂತಹ ಎಲ್ಲಾ ದಾಖಲಾತಿಗಳನ್ನು ನೀವು ಅಲ್ಲಿ ಎಂಟರ್ ಮಾಡಿಕೊಂಡು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ. ಅದೇ ರೀತಿಯಾಗಿ ನಿಮಗೇನಾದರೂ ಅರ್ಜಿಯನ್ನು ಸಲ್ಲಿಸಲು ಬಾರದಿದ್ದರೆ ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಸೆಂಟ್ರಗಳಿಗೆ ನೀವು ಭೇಟಿಯನ್ನು ನೀಡಿ. ಅಲ್ಲಿ ಕೇಳುವಂತಹ ಎಲ್ಲ ಆಗುತ್ತೆ ದಾಖಲೆಗಳನ್ನು ನೀಡುವುದರ ಮೂಲಕ ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ. ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಇದನ್ನು ಓದಿ : Loan For  Womens In 5 Lakh   : ಸ್ವಯಂ ಉದ್ಯೋಗ ಮಾಡಲು ಈಗ 5 ಲಕ್ಷ ಬಡ್ಡಿ ರಹಿತ ಸಾಲ ಸೌಲಭ್ಯ ? ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.

ಸ್ನೇಹಿತರೆ ಈಗ ನಾವು ನಿಮಗೆ ಈಗ ಈ ಲೇಖನದಲ್ಲಿ ನೀಡಿರುವಂತಹ ಸಂಪೂರ್ಣವಾದ ಮಾಹಿತಿಯನ್ನು ಕೊನೆಯವರೆಗೂ ಓದಿಕೊಂಡು ಎಲ್ಲಾ ರೀತಿಯ ಮಾಹಿತಿ ತಿಳಿದುಕೊಳ್ಳಬಹುದು. ನಾವು ದಿನನಿತ್ಯ ನಮ್ಮ ಮಾಧ್ಯಮದಲ್ಲಿ ನಿಮಗೆ ಇದೇ ತರದ ಮಾಹಿತಿಗಳನ್ನು ನೀಡುತ್ತಾ ಇರುತ್ತೇವೆ. ಅಂದರೆ ರೈತರಿಗೆ ವಿದ್ಯಾರ್ಥಿಗಳಿಗೆ ಸಹಾಯ ಆಗುವಂತ ಎಲ್ಲ ಮಾಹಿತಿಯನ್ನು ನಾವು ದಿನನಿತ್ಯ ನೀಡುತ್ತಾ ಇರುತ್ತೇವೆ. ಹಾಗೆ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ.

ಸ್ನೇಹಿತರೆ ನಾವು ನಿಮಗೆ ಈಗ ಈ ಮೇಲೆ ಈ ಯೋಜನೆಗೆ ಸಂಬಂಧಪಟ್ಟಂತೆ ನೀಡಿರುವ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರಕಿದ್ದರೆ ನೀವು ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕಾಗಿ ಧನ್ಯವಾದಗಳು.

Leave a Comment