ಇದೀಗ ಪೋಷಕರಿಗೆ ಮತ್ತೊಂದು ಸಿಹಿ ಸುದ್ದಿ ಇಬ್ಬರು ಮಕ್ಕಳನ್ನು ಮನೆಯಿಂದ ಕುಟುಂಬಕ್ಕೆ 6 ಲಕ್ಷ ಹಣ ಆ ಹಣವನ್ನು ಯಾವ ರೀತಿಯಾಗಿ ಪಡೆದುಕೊಳ್ಳಬೇಕು ಇಲ್ಲಿದೆ ಸಂಪೂರ್ಣವಾದ ಮಾಹಿತಿ

ಇದೀಗ ನಾವು ಈ ಲೇಖನದ ಮೂಲಕ ನಿಮಗೆ ತಿಳಿಸಲು ಬಂದಿರುವುದೇನೆಂದರೆ ಸರ್ಕಾರವು ಪೋಷಕರಿಗೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ. ಏನೆಂದರೆ ಇಬ್ಬರು ಮಕ್ಕಳನ್ನು ಹೊಂದಿದಂತ ಕುಟುಂಬಕ್ಕೆ 6 ಲಕ್ಷ ಹಣವನ್ನು ನೀಡುವ ಯೋಜನೆಯನ್ನು ಸರ್ಕಾರವು ಜಾರಿಗೆ ಮಾಡಲಿದೆ. ಈ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಹಾಗೆ ನೀವು ಈ ಯೋಜನೆ ಪ್ರಯೋಜನಗಳನ್ನು ಪಡೆದುಕೊಳ್ಳಲು ಏನೆಲ್ಲ ದಾಖಲೆಗಳು ಬೇಕು ಏನೆಲ್ಲಾ ಅರ್ಹತೆ ಇರಬೇಕು ಎಂಬುದರ ಬಗ್ಗೆ ಕೂಡ ನಾವು ಮಾಹಿತಿಯನ್ನು ನೀಡಿದ್ದೇವೆ.

ಹಾಗೆ ನಾವು ದಿನನಿತ್ಯ ಇದೇ ತರಹದ ಹೊಸ ಹೊಸ ವಿಷಯಗಳು ಸುದ್ದಿಗಳು ಹಾಗೂ ಸರ್ಕಾರದ ಕಡೆಯಿಂದ ಬರುವಂತ ಉದ್ಯೋಗದ ಮಾಹಿತಿಗಳನ್ನು ಹಾಗೆ ಸರ್ಕಾರದ ವತಿಯಿಂದ ಬರುವಂತಹ ಎಲ್ಲ ಯೋಜನೆಗಳ ಬಗ್ಗೆಯೂ ಕೂಡ ನಾವು ಪ್ರತಿನಿತ್ಯವು ಮಾಹಿತಿಗಳನ್ನು ನೀಡುತ್ತಿರುತ್ತೇವೆ. ಅದೇ ರೀತಿಯಾಗಿ ನೀವು ಅವುಗಳ ಪ್ರಯೋಜನಗಳನ್ನು ಪಡೆದುಕೊಳ್ಳಲು ಏನೇನು ಮಾಡಬೇಕು ಮತ್ತು ಆ ಯೋಜನೆಗಳನ್ನು ಅರ್ಜಿಯನ್ನು ಸಲ್ಲಿಸುವುದು ಯಾವ ರೀತಿ ಅದೇ ರೀತಿಯಾಗಿ ಅರ್ಜಿ ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕು.

ಅದೇ ರೀತಿಯಾಗಿ ನೀವು ಏನೆಲ್ಲ ಅರ್ಹತೆಗಳನ್ನು ಹೊಂದಿರಬೇಕೆಂಬುದರ ಬಗ್ಗೆ ಕೂಡ ನಾವು ಮಾಹಿತಿಗಳನ್ನು ನೀಡುತ್ತೇವೆ. ಅಷ್ಟೇ ಅಲ್ಲದೆ ನೀವು ಉದ್ಯೋಗಗಳಿಗೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಆ ಹುದ್ದೆಯನ್ನು ಪಡೆದುಕೊಳ್ಳಲು ನೀವು ಏನೆಲ್ಲ ದಾಖಲೆಗಳನ್ನು ನೀಡಬೇಕು ಮತ್ತು ಯಾರೆಲ್ಲಾ ಅರ್ಹರು ಎಂಬುದರ ಬಗ್ಗೆ ಕೂಡ ನಾವು ಸಂಪೂರ್ಣವಾದ ಮಾಹಿತಿಗಳನ್ನು ನೀಡುತ್ತೇವೆ. ಅದೇ ರೀತಿಯಾಗಿ ನೀವು ಇದೇ ತರಹದ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ನಮ್ಮ ಮಾಧ್ಯಮ ನೋಟಿಫಿಕೇಷನ್ ಬಟನ್ ಅನ್ನು ಕೂಡ ಆನ್ ಮಾಡಿಕೊಳ್ಳಿ. ಹಾಗೆ ನೀವು ನಮ್ಮ ಟೆಲಿಗ್ರಾಂ ಹಾಗೂ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

ಹಾಗಿದ್ದರೆ ಏನದು ಪೋಷಕರಿಗೆ ಸಿಹಿ ಸುದ್ದಿ ಯಾವ ಯೋಜನೆ ಮೂಲಕ 6 ಲಕ್ಷ ಪಡೆಯಬಹುದು.

ಅಷ್ಟೇ ಅಲ್ಲದೆ ಕೆಲವೊಂದಷ್ಟು ಅಭ್ಯರ್ಥಿಗಳು ತಿಳಿದುಕೊಂಡಿರುತ್ತಾರೆ ಬ್ಯಾಂಕಿನಲ್ಲಿ ಅತ್ಯುತ್ತಮವಾದ ಯೋಜನೆಗಳಿವೆ ಹಾಗೆಯೇ ವಾರ್ಷಿಕವಾಗಿ ಬ್ಯಾಂಕುಗಳಲ್ಲಿಯೂ ಕೂಡ ಬಡ್ಡಿ ದರವನ್ನು ಹೆಚ್ಚಿಗೆ ಮಾಡುತ್ತಾರೆ ಎಂದು ತಿಳಿದಿರುತ್ತಾರೆ. ಆದರೆ ಆ ಒಂದು ಬಡ್ಡಿ ದರವನ್ನು ಕಡಿಮೆ  ಹೆಚ್ಚಿಗೆ ಮಾಡಲಾಗುತ್ತದೆ. ಆದರೆ ನೀವು ಏನಾದರೂ ಅಂಚೆ ಕಚೇರಿ ಇಲಾಖೆ ಯೋಜನೆಗಳಿಗೆ ಹಣವನ್ನು ಹೂಡಿಕೆ ಮಾಡಿದೆ ಆದರೆ ನಿಮಗೆ ಹೆಚ್ಚಿನ ಲಾಭವನ್ನು ನೀವು ಪಡೆದುಕೊಳ್ಳಬಹುದು. ನೀವು ಈ ರೀತಿಯಾಗಿ ಅಂಚೆ ಕಚೇರಿಯಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ ನೀವು ನಿಮ್ಮ ಮಕ್ಕಳ ಮುಂದಿನ ಭವಿಷ್ಯವನ್ನು ಕೂಡ ರೂಪಿಸಲು ಸಹಾಯವಾಗುತ್ತದೆ.

ಇದೀಗ ಬ್ಯಾಂಕಿನಲ್ಲಿರುವಂತಹ ಕಡಿಮೆ ಯೋಜನೆಗಳ ಲಾಭ

ಇದೀಗ ಎಲ್ಲರೂ ಕೂಡ ಬ್ಯಾಂಕುಗಳಲ್ಲಿ ಕೂಡ ಖಾತೆಯನ್ನು ಆರಂಭಿಸಿ ಯೋಜನೆಗಳು ಕೂಡ ಹಣವನ್ನು ಹೂಡಿಕೆ ಮಾಡಲು ಮುಂದಾಗುತ್ತಿರುತ್ತಾರೆ. ನೀವು ಮಾಡುವಂತ ಹೂಡಿಕೆಯ ಹಣಕ್ಕೆ ಬ್ಯಾಂಕುಗಳು ಕಡಿಮೆ ಮಟ್ಟದ ಬಡ್ಡಿ ಹಣವನ್ನು ಪಾವತಿ ಮಾಡುತ್ತವೆ. ಅದೇ ರೀತಿಯಾಗಿ ನೀವು ಹೂಡಿಕೆ ಮಾಡಿದಂತಹ ಹಣವನ್ನು ಮುಕ್ತಾಯ ದಿನಗಳು ಮುಗಿದ ನಂತರವೇ ನೀವು ಹಣವನ್ನು ಪಡೆಯಬಹುದು. ಒಂದು ವೇಳೆ ನೀವು ಅರ್ಧದಲ್ಲಿ ಆ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಅಂತಹ ಯೋಜನೆಗಳಿಗೆ ಹಣವನ್ನು ಹೂಡಿಕೆ ಮಾಡುವ ಬದಲು ನೀವು ಅಂಚೆ ಕಚೇರಿಯಲ್ಲಿ ಸಾಕಷ್ಟು ಯೋಜನೆಗಳು ಇವೆ. ನೀವು ಅವುಗಳ ಮೇಲೆ ಹೂಡಿಕೆಯನ್ನು ಮಾಡಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು.

ಅದೇ ರೀತಿಯಾಗಿ ನೀವು ಯೋಜನೆಗಳನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ನಿಮಗೆ ಯಾವುದು ಸೂಕ್ತವಾಗಿರುತ್ತದೆ ಎಂಬುದನ್ನು ನೀವು ಸರಿಯಾದ ರೀತಿಯಲ್ಲಿ ಓದಿಕೊಂಡು ಎಲ್ಲಾ ರೀತಿಯಲ್ಲಿ ನೋಡಿಕೊಂಡು ನೀವು ಅದನ್ನು ಆಯ್ಕೆ ಮಾಡಿಕೊಳ್ಳಿ. ಹಾಗೆ ನೀವು ಈ ಯೋಜನೆ ಬಗ್ಗೆ ಅಂಚೆ ಕಚೇರಿಯಲ್ಲಿ ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳುವುದರ ಮೂಲಕ ಹಣವನ್ನು ಕೂಡ ಪ್ರತಿದಿನ ಹೂಡಿಕೆ ಮಾಡಲು ಪ್ರಾರಂಭ ಮಾಡಿ. ಅದೇ ರೀತಿಯಾಗಿ ಕೆಲವೊಂದು ಯೋಜನೆಗಳಲ್ಲಿ ಪ್ರತಿ ತಿಂಗಳು ಹೂಡಿಕೆ ಮಾಡುವಂತಹ ಸೌಲಭ್ಯವು ಕೂಡ ಇರುತ್ತದೆ. ಆದರೆ ಅವುಗಳಿಗೆ ಕೂಡ ಹೂಡಿಕೆ ಮಾಡುವಂತ ಸಮಯದಲ್ಲಿ ಕೆಲವೊಂದು ನಿಯಮಗಳು ಇರುತ್ತವೆ. ನೀವು ಆ ನಿಯಮಗಳನ್ನೆಲ್ಲ ನೀವು ಸರಿಯಾದ ರೀತಿಯಲ್ಲಿ ಪಾಲಿಸುವುದರ ಮೂಲಕ ನೀವು ಮುಂದಿನ ದಿನಮಾನಗಳಲ್ಲಿ ಹೆಚ್ಚಿನ ಆದಾಯವನ್ನು ಕೂಡ ಗಳಿಸಬಹುದು.

ಹಾಗಾದರೆ ಮಕ್ಕಳಿಗಾಗಿ ಏಕೆ ಹಣ ಹೂಡಿಕೆ ಮಾಡಬೇಕು

ಹಾಗೆ ಈಗ ನಮ್ಮ ದೇಶದಲ್ಲಿ ಕೆಲವೊಂದು ಪೋಷಕರು ತಮ್ಮ ಮಕ್ಕಳ ಮುಂದಿನ ಒಳ್ಳೆ ಶಿಕ್ಷಣವನ್ನು ಪಡೆದುಕೊಳ್ಳಬೇಕೆಂದು. ಅತ್ಯುತ್ತಮವಾದಂತ ಕಾಲೇಜುಗಳಿಗೆ ಸೇರಿಸಬೇಕೆಂದು ಆಸೆಯಿಂದಾಗಿ ಪ್ರತಿ ವರ್ಷವೂ ಕೂಡ ನನ್ನ ಮಕ್ಕಳು ಅತ್ಯುತ್ತಮಾಗಳನ್ನು ಗಳಿಸಬೇಕೆಂಬ ಕನಸು ಎಲ್ಲಾ ಪೋಷಕರದ್ದು ಆಗೆ  ಆಗಿರುತ್ತದೆ. ಆ ಕನಸನ್ನು ನನಸು ಮಾಡಿಸಲು ಕೂಡ ಒಳ್ಳೆಯ ಶಾಲಾ ಕಾಲೇಜುಗಳನ್ನು ನೀವು ಹುಡುಕಬೇಕಾಗುತ್ತದೆ. ಅದೇ ರೀತಿಯಾಗಿ ಶಾಲಾ ಕಾಲೇಜು ಕೂಡ ಹಣವನ್ನು ನೀವು ಪಾವತಿಯನ್ನು ಮಾಡಬೇಕಾಗುತ್ತದೆ. ಅದಕ್ಕಾಗಿ ಸರ್ಕಾರಿ ಶಾಲಾ ಕಾಲೇಜುಗಳಿಗೆ ಯಾವುದೇ ರೀತಿಯ  ಹಣವನ್ನು ಪಾವತಿ ಮಾಡುವ ಅವಶ್ಯಕತೆ ಇಲ್ಲ .

ಅದೇ ರೀತಿ ಒಂದು ವೇಳೆ ನೀವು ಖಾಸಗಿ ವಲಯಗಳಲ್ಲಿ ಶಾಲಾ ಕಾಲೇಜುಗಳನ್ನು ನೋಡಿ ಸೇರಿಸುತ್ತೇವೆ ಎಂದರೆ ನೀವು ಅದಕ್ಕೆ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ನೀವು ಒಂದು ವೇಳೆ ನಿಮ್ಮ ಮಕ್ಕಳನ್ನು ಏನಾದರೂ ಕಾಸಿಗೆ ವಲಯದಲ್ಲಿರುವಂತಹ ಶಾಲಾ ಕಾಲೇಜುಗಳಿಗೆ ಕಳಿಸಬೇಕೆಂಬು ಉದ್ದೇಶ ಇದ್ದರೆ ಈ ಇಂದಿನಿಂದಲೇ ನೀವು ನಿಮ್ಮ ಮಕ್ಕಳಿಗಾಗಿ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ. ನೀವು ಅಂಚೆ ಇಲಾಖೆಯಲ್ಲಿರುವಂತಹ ಹೂಡಿಕೆ ಮಾಡುವುದರಿಂದ ನಿಮಗೆ ಹಂಚಲಾಯಿತು ಹೆಚ್ಚಿನ ಬಡ್ಡಿಯನ್ನು ಸೇರಿಸಿ ನಿಮಗೆ ಮರು ಪಾವತಿ ಮಾಡುತ್ತದೆ. ಹಾಗೆ ನೀವು ಆ ಹಣವನ್ನು ತೆಗೆದುಕೊಂಡು ನಿಮ್ಮ ಮಕ್ಕಳ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ನಿಮಗೆ ಅದು ಸಹಾಯವಾಗುತ್ತದೆ.

ಪೋಷಕರಿಗೆ

ಒಂದು ವೇಳೆ ಏನಾದರೂ ನಿಮಗೆ ಹೆಣ್ಣು ಮಕ್ಕಳಿಗೆ ಇದ್ದರೆ ಅದು ಮುಂದಿನ ದಿನಮಾನಗಳಲ್ಲಿ ನೀವು ಅವರನ್ನು ಮದುವೆ ಮಾಡುವ ಸಮಯ ಬರುತ್ತದೆ. ಅದಕ್ಕಾಗಿ ನೀವು ಮುಂದಾಲೋಚನೆಯನ್ನು ಮಾಡಿ ಇವತ್ತಿನಿಂದಲೇ ನೀವು ಹಣವನ್ನು ಹೂಡಿಕೆ ಮಾಡುವುದು ಉತ್ತಮ. ಒಂದು ವೇಳೆ ನೀವೇನಾದರೂ ಬ್ಯಾಂಕಿನಲ್ಲಿ ಸೇವಿಂಗ್ ಆಗಿ ಹಣವನ್ನು ನೀಡುತ್ತಿದೆ ಅಂದರೆ ಅದಕ್ಕೆ ನೀವು ಸಾವಿರಾರು ಕಾರಣವನು ನೀಡುವುದರ ಮೂಲಕ ನೀವು ಹಣವನ್ನು ಮರುಪಾವತಿ ಮಾಡಿಸಿಕೊಳ್ಳುತ್ತೀರಿ. ಆದರೆ ಆ ಹಣ ಖರ್ಚಾಗಿ ಹೋಗುತ್ತದೆ. ಯಾವುದೇ ರೀತಿಯಾಗಿ ಹಣವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಉಳಿಯುವುದಿಲ್ಲ.

ಒಂದು ವೇಳೆ ನೀವೇನಾದರೂ ಮಾಡಿದರೆ ನೀವು ದುರಸ್ತಿಯನ್ನು ಹೊಂದಬಹುದು. ಆದರೆ ಅಂಚೆ ಕಚೇರಿಯಲ್ಲಿರುವಂತ ಯೋಜನೆಗಳ ಮೂಲಕ ನೀವು ಹಣವನ್ನು ಹೂಡಿಕೆ ಮಾಡುವ ವಿಧಾನ ನಿಮಗೆ ಯಾವ ದಿನದಂದು ನಿಮ್ಮ ಹಣವನ್ನು ನಮಗೆ ಬೇಕು ಎಂದು ಅನಿಸಿದರೆ ಮಾತ್ರ ತಿಳಿದುಕೊಳ್ಳಲು ಮುಂದಾಗಬೇಕು. ಹಾಗೆ ನೀವು ಹಣ ಸರೆಂಡರ್ ಆದ ಬಳಿಕ ಎಷ್ಟು ಹಣವಾಗಿದೆ ಎಂಬುದನ್ನು ಮಾತ್ರ ತಿಳಿದುಕೊಳ್ಳಬಹುದು ಎಷ್ಟು ಬಡ್ಡಿದರ ಮತ್ತ ಬಂದಿದೆ. ಎಲ್ಲಾ ಮಾಹಿತಿಯನ್ನು ಕೂಡ ನೀವು ತಿಳಿಯಬಹುದು.

ನೀವು ಅಂಚೆ ಇಲಾಖೆಯಲ್ಲಿ ಹೂಡಿಕೆ ಮಾಡಿದ ಹಣವನ್ನು ಪಡೆದ ನಂತರ ನಿಮಗೆ ಯಾವುದೇ ರೀತಿ ಸಮಸ್ಯೆ ಇದ್ದರೂ ಹಾಗೂ ನಿಮ್ಮ ಮಕ್ಕಳಿಗೆ ಆಗಿರುವಂತಹ ಸಮಸ್ಯೆಗಳನ್ನು ಬಗೆಹರಿಸಲು ಆ ಹಣವನ್ನು ಉಪಯೋಗಿಸಿಕೊಳ್ಳಬಹುದು. ಒಂದು ವೇಳೆ ನಿಮಗೆ ಏನಾದರೂ ಯಾವುದೇ ರೀತಿಯ ಸಮಸ್ಯೆಗಳು ಇಲ್ಲದೆ ಹೋದರೆ ನೀವು ನೀವು ಆ ಯೋಜನೆಯ ಮುಕ್ತಾಯದ ದಿನ ಅವರಿಗೆ ಕಾಯ್ದುಕೊಳ್ಳುವುದು ಉತ್ತಮ. ಒಂದು ವೇಳೆ ನೀವೇನಾದರೂ ಈ ಯೋಜನೆಯ ಮೂಲಕ ಹಣವನ್ನು ಹೂಡಿಕೆ ಮಾಡುವುದರ ಮೂಲಕ ನೀವು 6ಲಕ್ಷದವರೆಗೆ ನೀವು ಹಣವನ್ನು ಪಡೆಯಬಹುದು. ಅದನ್ನು ಯಾವ ರೀತಿಯಾಗಿ ಪಡೆದುಕೊಳ್ಳಬೇಕೆಂಬುದರ ಬಗ್ಗೆ ಮಾಹಿತಿ ಈ ಕೆಳಗೆ ಇದೆ.

ನೀವು ದಿನವ 6 ರೂಪಾಯಿಯನ್ನು ಹೂಡಿಕೆ ಮಾಡಿದರೆ ನೀವು 1 ಲಕ್ಷ ಪಡೆದುಕೊಳ್ಳಬಹುದು

ಇದು ಒಂದು ವೇಳೆ ನೀವೇನಾದರೂ 6 ರೂಪಾಯಿ ಹಣವನ್ನು ಹೂಡಿಕೆ ಮಾಡಲು ನಿಶ್ಚಯವನ್ನು ಮಾಡಿದರೆ ನಿಮ್ಮ ಮಕ್ಕಳ ಹೆಸರಿನಲ್ಲಿ ಅಂತಹ ಪೋಷಕರಿಗೆ ಒಂದು ಲಕ್ಷದವರೆಗೆ ಹಣವು ದೊರೆಯುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಇಬ್ಬರು ನನ್ನ ಮಕ್ಕಳು ಇದ್ದರೆ ಅಥವಾ ಇಬ್ಬರು ಗಂಡು ಮಕ್ಕಳು ಇದ್ದರೆ ನೀವು ಹಣವನ್ನು ಕೂಡ ಅವರೇ ಹೂಡಿಕೆಯನ್ನು ಮಾಡಬಹುದು. ಒಟ್ಟಾರೆಯಾಗಿ ಇಬ್ಬರು ಮಕ್ಕಳಿಗೆ ಮಾತ್ರ ಈ ಯೋಜನೆಯ ಪ್ರಯೋಜನ ದೊರೆಯುತ್ತದೆ.

ಇದನ್ನು ಓದಿ :-  ಇದೀಗ ಗೃಹಲಕ್ಷ್ಮಿಯರಿಗೆ ಮತ್ತೊಂದು ಹೊಸ ನ್ಯೂಸ್ ಸರ್ಕಾರದಿಂದ ಮತ್ತೊಂದು ಆದೇಶ ಇಲ್ಲಿದೆ ಸಂಪೂರ್ಣವಾದ ಮಾಹಿತಿ

ನೀವು ನಿಮ್ಮ ಮನೆಯಲ್ಲಿರುವಂತಹ ಮಗುವಿನ ಹೆಸರಿನ ಮೇಲೆ ಖಾತೆಯನ್ನು ಪ್ರಾರಂಭ ಮಾಡಿ. ನೀವು ಈ ಯೋಜನೆಗೆ ಹೂಡಿಕೆಯನ್ನು ಮಾಡಬಹುದು. ನೀವು ಈ ಯೋಜನೆ ಮೂಲಕ ಹಣವನ್ನು ಹೂಡಿಕೆ ಮಾಡಲು ಪ್ರಾರಂಭ ಮಾಡಿದರೆ ಪ್ರತಿನಿತ್ಯವೂ ಕೂಡ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ನೀವು ನಿಮ್ಮ ಮಗುವಿನ ಹೆಸರಿನ ಮೇಲೆ ಪ್ರಾರಂಭ ಮಾಡಿದ ನಂತರ ಪ್ರತಿನಿತ್ಯ ಅವು ಯಾವುದೇ ಕಾರಣಕ್ಕೂ ಹಣವನ್ನು ಪಾವತಿ ಮಾಡುವುದನ್ನು ತಪ್ಪಿಸಬಾರದು.

ಒಂದು ವೇಳೆ ನೀವೇನಾದರೂ ನಿಮ್ಮ ಇಬ್ಬರು ಮಕ್ಕಳ ಹೆಸರು ನಿಮಗೆ ಯೋಜನೆಯನ್ನು ಪ್ರಾರಂಭ ಮಾಡಿದರೆ ನೀವು ಪ್ರತಿದಿನ ನೀವು ಪ್ರತಿದಿನ ನಿಮ್ಮ ಮಕ್ಕಳಿಗಾಗಿ 12ರೂ ಹಣವನ್ನು ತೆಗೆದಿಟ್ಟು ಅವರ ಮುಂದಿನ ಭವಿಷ್ಯವನ್ನು ಕೂಡ ನೀವು ಹಿಂದಿನಿಂದಲೇ ರೂಪಿಸಲು ಸಹಾಯವಾಗಬಹುದು. ಈ ರೀತಿ ಮಾಡುವುದರಿಂದ ನಿಮ್ಮ ಇಂದಿನ ದಿನಮಾನಗಳಲ್ಲಿ ನಿಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಲು ಈ ಹಣವು ಸಹಾಯವಾಗುತ್ತದೆ. ಪ್ರಾರಂಭ ಮಾಡಿದರೆ ನೀವು ನಿಮ್ಮ ಮುಂದಿನ ಮಕ್ಕಳ ಭವಿಷ್ಯಕ್ಕಾಗಿ ನೀವು ಹಣವನ್ನು ಕುಡಿಸಿಕೊಳ್ಳಬಹುದು.

ಆನಂತರ ನೀವು ಖಾತೆಯನ್ನು ತೆರೆದು ಈ ಯೋಜನೆಯಡಿಯಲ್ಲಿ ಹಣವನ್ನು ಹೂಡಿಕೆ ಮಾಡಲು ಪ್ರಾರಂಭ ಮಾಡಿದಾಗ ನೀವು ಇದುವರೆಗೂ ಕೂಡ ಅಂಚೆ ಇಲಾಖೆಯಲ್ಲಿ ಖಾತೆಯನ್ನು  ತೆರೆದಿಲ್ಲ. ಅಂದರೆ ನೀವು ಕೂಡ ಹೊಸ ಖಾತೆಯನ್ನು ಪ್ರಾರಂಭ ಮಾಡಿಕೊಳ್ಳಬಹುದು. ನೀವು ನಿಮ್ಮ ಹೆಸರಿನಲ್ಲಿ ಕೂಡ ಖಾತೆಗಳನ್ನು ತೆರೆದು ನೀವು ಈ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಹಾಗಾದರೆ 6,00,000 ನೀಡುವ ಯೋಜನೆ ಯಾವುದು

ನೀವು 6 ಲಕ್ಷ ಹಣವನ್ನು ಪಡೆದುಕೊಳ್ಳಬೇಕಾದರೆ ಇದೀಗ ಅಂಚೆ ಇಲಾಖೆಯಲ್ಲಿರುವ ಬಾಲ ಜೀವನ ಭೀಮ ಯೋಜನೆ ಮುಖಾಂತರ ನೀವು 6 ಲಕ್ಷ ಹಣವನ್ನು ಕೂಡ ಪಡೆದುಕೊಳ್ಳಬಹುದು. ನೀವು ಈಗ ನಾವು ಈ ಮೇಲೆ ತಿಳಿಸಿರುವ ಹಾಗೆ ನೀವು ಪ್ರತಿದಿನ ಹೂಡಿಕೆ ಮಾಡಿದರೆ ನಿಮಗೆ ಈ ಯೋಜನೆ ಮುಕ್ತಾಯಗೊಳ್ಳುವ ಸಮಯದಲ್ಲಿ ನಿಮಗೆ 1 ಲಕ್ಷ ದೊರೆಯುತ್ತದೆ. ಒಂದು ವೇಳೆ ನೀವೇನಾದರೂ ಆ ಹಣವನ್ನು ಹೆಚ್ಚಿಗೆ ಮಾಡಿದರೆ ನಿಮಗೆ ಹೆಚ್ಚಿನ ಹಣವು ದೊರೆಯುತ್ತದೆ.

ಅಂದರೆ ಒಂದು ವೇಳೆ ನೀವೇನಾದರೂ ಪ್ರತಿದಿನವೂ ಒಬ್ಬರ ಹೆಸರಿನಲ್ಲಿ 36 ಹಣವನ್ನು ಪಾವತಿ ಮಾಡುವುದಾದರೆ ನೀವು ಈ ಯೋಜನೆ ಮೂಲಕ ಈ ಯೋಜನೆ ನಂತರ ನೀವು 6 ಲಕ್ಷ ಹಣವನ್ನು ಪಡೆದುಕೊಳ್ಳಬಹುದು. ಅದಕ್ಕಾಗಿ ನೀವು ಅಂಚೆ ಇಲಾಖೆಯಲ್ಲಿ ಖಾತೆಯನ್ನು ತೆರೆದಿಗೆ ಯೋಜನೆಗಳ ಮೂಲಕ ಹಣವನ್ನು ಹೂಡಿಕೆ ಮಾಡುವುದರ ಮೂಲಕ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು.

ಈ ಯೋಜನೆಗಳಿಗೆ ಯಾರೆಲ್ಲ ಅರ್ಹರು

  • ಈ ಯೋಜನೆಯನ್ನು ಪಡೆದುಕೊಳ್ಳುವ ಪೋಷಕರ ವಯಸ್ಸು 35 ವರ್ಷ ಒಳಗೆ ಇರಬೇಕು.
  • ಅದೇ ರೀತಿಯಾಗಿ ಯೋಜನೆಯ ಹೆಸರಿನಲ್ಲಿರುವ ಮಕ್ಕಳ ವಯಸ್ಸು 5 ರಿಂದ 20 ವರ್ಷದೊಳಗೆ ಇರಬೇಕು.

ಅದೇ ರೀತಿಯಾಗಿ ಎಲ್ಲರೂ ಕೂಡ ತಮ್ಮ ಮಕ್ಕಳ ಮುಂದೆ ಭವಿಷ್ಯ ನಿರೂಪಿಸಿಕೊಳ್ಳುವ ಸಲುವಾಗಿ ಈ ಕಡ್ಡಾಯವಾಗಿ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವುದು ಅಥವಾ ಅಂಚೆ ಕಚೇರಿ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿಕೊಳ್ಳುವುದು ಉತ್ತಮ. ಒಂದು ವೇಳೆ ನೀವೇನಾದರೂ ನಿಮ್ಮ ಮನೆಯಲ್ಲಿ ಹಣವನ್ನು ಹೂಡಿಕೆ ಮಾಡುತ್ತೇವೆ ಅಂದರೆ ಯಾವುದೇ ಕಾರಣಕ್ಕೂ ಅದು ಸಾಧ್ಯವಿಲ್ಲ. ಆದ್ದರಿಂದ ನೀವು ಮುಂದಾಲೋಚನೆ ಮಾಡುವುದು ಉತ್ತಮ.

ಅಷ್ಟೇ ಅಲ್ಲದೆ ನಾವು ಈ ಮೇಲೆ ತಿಳಿಸಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರ ಹಾಗೂ ನಿಮ್ಮ ಕುಟುಂಬದೊಂದಿಗೆ ಶೇರ್ ಮಾಡಿಕೊಳ್ಳಿ.

Leave a Comment