Raita Subsidy Yojana Update News : ಈ ಜಿಲ್ಲೆಗಳಿಗೆ ಈಗ ಕೃಷಿಹೊಂಡದ ಭಾಗ್ಯ ನೀವು ಕೂಡ ಯೋಜನೆಗೆ ಅರ್ಜಿ ಸಲ್ಲಿಸಿ ? ಇಲ್ಲಿದೆ ನೋಡಿ ಮಾಹಿತಿ.

 Raita Subsidy Yojana Update News : ಈ ಜಿಲ್ಲೆಗಳಿಗೆ ಈಗ ಕೃಷಿಹೊಂಡದ ಭಾಗ್ಯ ನೀವು ಕೂಡ ಯೋಜನೆಗೆ ಅರ್ಜಿ ಸಲ್ಲಿಸಿ ? ಇಲ್ಲಿದೆ ನೋಡಿ ಮಾಹಿತಿ.

ಸಮಸ್ತ ಕರ್ನಾಟಕ ಜನತೆಗೆ ನಮಸ್ಕಾರಗಳು ಸ್ನೇಹಿತರೆ ಇದೀಗ ನಾವು ನಿಮಗೆ ಈಗಾಗಲೇ ಮೂಲಕ ತಿಳಿಸಲು ಬಂದಿರುವಂತ ಮಾಹಿತಿ ಏನೆಂದರೆ ಈಗ ಕೃಷಿ ಇಲಾಖೆಯಲ್ಲಿ ಶೇಕಡ 90ರಷ್ಟು ಸಬ್ಸಿಡಿಯ ಮೂಲಕ ರೈತರಿಗೆ ಕೃಷಿ ಹೊಂಡವನ್ನು ನಿರ್ಮಾಣ ಮಾಡಿಕೊಳ್ಳಲು ಸರ್ಕಾರ ಈಗ ಕೃಷಿ ಹೊಂಡಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ನೀವು ಕೂಡ ನಿಮ್ಮ ಹೊಲದಲ್ಲಿ ಕೃಷಿ ಹೊಂಡವನ್ನು ನಿರ್ಮಾಣ ಮಾಡಿಕೊಳ್ಳಬಹುದು. ಹಾಗೆ ಸರ್ಕಾರವು ರೈತರಿಗೆ ಇದ್ದರೆ ಅಂದರೆ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ಮಾಡುತ್ತಾರೆ. ನೀವು ಕೂಡ ಇಂತಹ ಹೊಸ ಹೊಸ ಮಾಹಿತಿಗಳನ್ನು ಅಂದರೆ ಯೋಜನೆಗಳ ಮಾಹಿತಿ ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮಕ್ಕೆ ನೀವು ದಿನನಿತ್ಯ ಭೇಟಿ ಮಾಡಿ. ಅದರಲ್ಲಿ ನಾವು ಎಲ್ಲಾ ತರಹದ ಮಾಹಿತಿಯನ್ನು ನೀಡುತ್ತಾ ಇರುತ್ತೇವೆ.

ಇದೀಗ ರೈತರ ಸಹಾಯಧನದಲ್ಲಿ ಕೃಷಿ ಹೊಂಡವ ನಿರ್ಮಾಣ ಮಾಡಿಕೊಳ್ಳಲು ಈಗ ನೀವು ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಯಾವೆಲ್ಲ ದಾಖಲೆಗಳನ್ನು ನೀಡಬೇಕು ಮತ್ತು ಅರ್ಜಿಗಳನ್ನು ಸಲ್ಲಿಸಲು ಬೇಕಾಗುವಂತ ಇತರೆ ಮಾಹಿತಿಗಳು ಎಂಬುದನ್ನು ಈಗ ನಾವು ಈಗ ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಹಾಗೆ ಈ ಒಂದು ಯೋಜನೆಯ ಮೂಲಕ ಈಗ ರೈತರು ಶೇಕಡ 90ರಷ್ಟು ಸಹಾಯಧನದಲ್ಲಿ ಕೃಷಿ ಹೊಂಡವನ್ನು ನಿರ್ಮಾಣ ಮಾಡಿಕೊಂಡು. ಹಾಗೆ ಕೃಷಿ ಮಾಡಿದ ಸುತ್ತಲೂ ತಂತಿ ಬೇಲಿ ಡಿಸೈಲ್ ಪೆಟ್ರೋಲ್ ಸೋಲಾರ್ ಪಂಪ್ಸೆಟ್ ಅಳವಡಿಕೆಯನ್ನು ಕೂಡ ಮಾಡಿಕೊಳ್ಳಲು ಅವಕಾಶವನ್ನು ನೀಡಲಾಗಿದೆ. ಆದ್ದರಿಂದ ರೈತರಿಗೆ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳುವುದು ಉತ್ತಮ. ಇದರಿಂದ ನೀವು ನಿಮ್ಮ ಹೊಲದಲ್ಲಿ ಕೃಷಿ ಹೊಂಡವನ್ನು ತೆಗೆದುಕೊಂಡು ನೀವು ನೀರಾವರಿ ಬೇಸಾಯವನ್ನು ಮಾಡಲು ಇದು ಅನುಕೂಲಕರವಾಗುತ್ತದೆ. ಹಾಗಿದ್ದರೆ ಈ ಒಂದು ಯೋಜನೆ ಬಗ್ಗೆ ಈಗ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಅದೇ ರೀತಿಯಾಗಿ ಸ್ನೇಹಿತರೆ ನಾವು ದಿನನಿತ್ಯವನ್ನು ಮಾಧ್ಯಮದಲ್ಲಿ ನಿಮಗೆ ಇದೇ ತರಹದ ಹೊಸ ಮಾಹಿತಿಗಳನ್ನು ನೀಡುತ್ತಾ ಇರುತ್ತೇವೆ. ಅಂದರೆ ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳು ಅಂದರೆ ನಿಮಗೆ ತಿಳಿದಿರುವಂತೆ  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿರುವಂತಹ 5 ಯೋಜನೆಗಳ ಬಗ್ಗೆ ನಾವು ದಿನನಿತ್ಯ ನಮ್ಮ ಮಾಧ್ಯಮದಲ್ಲಿ ನಿಮಗೆ ಮಾಹಿತಿಯನ್ನು ನೀಡುತ್ತಾ ಇರುತ್ತೇವೆ.

WhatsApp Group Join Now
Telegram Group Join Now

ಹಾಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಬಿಡುಗಡೆ ಮಾಡುವಂತಹ ಹೊಸ ಹೊಸ ಹುದ್ದೆಗಳ ಬಗ್ಗೆ ಕೂಡ ನಾವು ದಿನನಿತ್ಯ ನಮ್ಮ ಮಾಧ್ಯಮಗಳಲ್ಲಿ ನಿಮಗೆ ಲೇಖನಗಳ ಮೂಲಕ ನಾವು ಮಾಹಿತಿಯನ್ನು ನೀಡುತ್ತಾ ಇರುತ್ತೇವೆ. ಅಂದ್ರೆ ನಿಮ್ಮ ಅವುಗಳಿಗೆ ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು ಮತ್ತು ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಎಂಬುದರ ಬಗ್ಗೆ ಕೂಡ ನಾವು ನಮ್ಮ ಲೇಖನಗಳಲ್ಲಿ ಸರಿಯಾದ ರೀತಿಯಲ್ಲಿ ಮಾಹಿತಿಗಳನ್ನು ನಿಮಗೆ ನೀಡುತ್ತಾ ಇರುತ್ತೇವೆ.

ಅಷ್ಟೇ ಅಲ್ಲದೆ ನಾವು ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತಹ ವಿದ್ಯಾರ್ಥಿ ವೇತನಗಳ ಬಗ್ಗೆ ಕೂಡ ನಾವು ನಮ್ಮ ಮಾಧ್ಯಮದಲ್ಲಿ ಮಾಹಿತಿಯನ್ನು ನೀಡುತ್ತೇವೆ. ನೀವು ದಿನನಿತ್ಯ ಇದೇ ತರದ ಹೊಸ ಮಾಹಿತಿಯನ್ನು ತಿಳಿಯಬೇಕಾದರೆ ನಮ್ಮ ಮಾಧ್ಯಮಕ್ಕೆ ದಿನ ನಿತ್ಯವೂ ಭೇಟಿ ಮಾಡಿ. ನಾವು ನಮ್ಮ ಮಾಧ್ಯಮದಲ್ಲಿ ನಿಮಗೆ ದಿನನಿತ್ಯ ಇದೇ ತರಹದ ಮಾಹಿತಿಯನ್ನು ನೀಡುತ್ತೇವೆ. ಹಾಗೆ ನಮ್ಮ ವಾಟ್ಸಪ್ ಗ್ರೂಪ್ ಕೂಡ ನೀವು ಜಾಯಿನ್ ಆಗಿ.

ಈ ಕೃಷಿ ಭಾಗ್ಯ ಯೋಜನೆಯ ಮುಖ್ಯ ಉದ್ದೇಶ ಏನು ?

ಸ್ನೇಹಿತರೆ ಈಗ ನಮ್ಮ ರಾಜ್ಯ ಸರ್ಕಾರ ಮಳೆ ಆಶ್ರಿತ ಕೃಷಿಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಅದೇ ರೀತಿಯಾಗಿ ವಾತಾವರಣ ಬದಲಾವಣೆಯಿಂದ ಮತ್ತು ಗಂಭೀರವಾಗಿ ಪ್ರವಾಹಕ್ಕೆ ಒಳಗಾಗುವ ರಾಜ್ಯಗಳಲ್ಲಿ ಕೂಡ ಒಂದಾಗಿದೆ. ಹಾಗೆ ಈಗ ಕರ್ನಾಟಕ ರಾಜ್ಯದಲ್ಲಿ ಬೆಳೆ ಹಂಗಾಮಗಳು ಹೆಚ್ಚುತ್ತಿರುವ ಮಾಧ್ಯಮ ಶ್ರೇಣಿಯ ಬರಹ ಪ್ರವಾಹಗಳಿಂದ ಈಗ ಮಳೆ ಆಶ್ರತ ಕೃಷಿಯು ಅನಿಷಿತವಾಗಿರುತ್ತದೆ. ಹಾಗೆ ಈಗ ಕೃಷಿಯನ್ನು ಜೀವನ್ ಆಧಾರಿತ ಕೃಷಿಯಿಂದ ಸುಸ್ಥಿರ ಕೃಷಿಯಾಗಿ ರೈತರ ಜೀವನ ಮಟ್ಟವನ್ನು ಉತ್ತಮಪಡಿಸುವ ಸಲುವಾಗಿ ಸರ್ಕಾರವು ಹೀಗಾಗಿ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ಮಾಡಿದೆ.

ಅದೇ ರೀತಿಯಾಗಿ ಎಲ್ಲ ರೈತರು ಕೂಡ ಈ ಒಂದು ಯೋಜನೆ ಲಾಭವನ್ನು ಪಡೆದುಕೊಳ್ಳಬಹುದು ಉತ್ತಮ. ಹಾಗೆ ನಾವು ನಿಮಗೆ ಈಗ ಈ ಯೋಜನೆಗೆ ನೀವು ಹೇಗೆ ಅರ್ಜಿಯನ್ನು ಸಲ್ಲಿಸಿ ನಿಮ್ಮ ಹೊಲದಲ್ಲಿ ನೀವು ಯಾವ ರೀತಿಯಾಗಿ ನಿಮ್ಮ ಕೃಷಿ ಹೊಂಡವನ್ನು ನೀವು ಪಡೆದುಕೊಳ್ಳಬೇಕೆಂಬುದರ ಬಗ್ಗೆ ನಾವು ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಈಗ ನೀಡುತ್ತಾ ಹೋಗುತ್ತೇವೆ.

ಈ ಯೋಜನೆ ಮೂಲಕ ಯಾವೆಲ್ಲ ಸೌಲಭ್ಯವನ್ನು ಪಡೆಯಬಹುದು

  • ಕ್ಷೇತ್ರ ಬದು ನಿರ್ಮಾಣ ಮಾಡಿಕೊಳ್ಳಬಹುದು.
  • ನೀರು ಸಂಗ್ರಹನ ಘಟಕವನ್ನು ಮಾಡಿಕೊಳ್ಳಬಹುದು.
  • ನೀರು ಇಂಬದಂತೆ ತಡೆಯಲು ಪಾಲಿಥಿನ್ ಹೋಲಿಕೆಯನ್ನು ಮಾಡಿಕೊಳ್ಳಬಹುದು.
  • ನೀರನ್ನು ಬೆಳಗ್ಗೆ ಹಾಯಿಸಿಕೊಳ್ಳಲು ಸೂಕ್ಷ್ಮ ನೀರಾವರಿಯನ್ನು ಮಾಡಿಕೊಳ್ಳಬಹುದು.
  • ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿಯನ್ನು ಹಾಕಿಕೊಳ್ಳಬಹುದು.
  • ಒಂದರಿಂದ ನೀರು ಎತ್ತಲು ಡೀಸೆಲ್ ಪೆಟ್ರೋಲ್ ಸೋಲಾರ್ ಪಂಪ್ಸೆಟ್ಗಳನ್ನು ಪಡೆದುಕೊಳ್ಳಬಹುದು.

ಅರ್ಜಿಯನ್ನು ಹೇಗೆ ಸಲ್ಲಿಸುವುದು

ಸ್ನೇಹಿತರೆ ನೀವು ಈಗ ಈ ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಈಗ ಕೃಷಿ ಹೊಂಡವನು ನಿರ್ಮಾಣ ಮಾಡಿಕೊಳ್ಳಬೇಕಾದರೆ ನೀವು ನಿಮ್ಮ ಹತ್ತಿರ ಇರುವಂತಹ ರೈತ ಸಂಪರ್ಕಕ್ಕೆ ನೀವು ಭೇಟಿಯನ್ನು ಮಾಡಿ. ಅದರ ಅವರು ಕೇಳುವಂತಹ ಅಗತ್ಯ ದಾಖಲೆಗಳನ್ನು ನೀವು ಸರಿಯಾದ ರೀತಿಯಲ್ಲಿ ನೀಡಿ. ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.

Raita Subsidy Yojana Update News

ಅಗತ್ಯ ಇರುವ ದಾಖಲೆಗಳು ಏನು ?

  • ಅರ್ಜಿದಾರರ ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರ
  • ರೇಷನ್ ಕಾರ್ಡ್
  • ಆರ್ ಟಿ ಸಿ
  • ಅರ್ಜಿ ನಮೂನೆ
  • ಅರ್ಜಿದಾರರ ಭಾವಚಿತ್ರ

ಈ ಯೋಜನೆ ಹಣವನ್ನು ಬಿಡುಗಡೆ ಮಾಡುವ ವಿಧಾನ ಏನು ?

  • ಈಗ ಕ್ಷೇತ್ರದ ನಿರ್ಮಾಣ ಮತ್ತು ಕೃಷಿ ಹೊಂಡ ಪೂರ್ಣಗೊಂಡ ನಂತರ ಈಗ ಕೃಷಿ ಹೊಂಡದ ಸುತ್ತಲೂ ನೀವು ತಂತಿ ಬೇಲಿಯನ್ನು ನಿರ್ಮಾಣ ಮಾಡಿಕೊಡುವ ಬಗ್ಗೆ ರೈತರಿಂದ ದೃಢೀಕರಣ ಪತ್ರವನ್ನು ನೀವು ಪಡೆದುಕೊಂಡು ಆನಂತರ ಕೃಷಿ ಹೊಂಡ ಘಟಕಗಳಿಗೆ ಸಂಬಂಧಿಸಿದಂತೆ ಒಟ್ಟು ಸಹಾಯಧನದ ಶೇಕಡ 75 ರಷ್ಟು ಮತ್ತು ಮಾಡಲಾಗುತ್ತದೆ.
  • ಆನಂತರ ರೈತರು ಪಾಲಿಥಿನ್ ಓದಿಕೆಯಾಗಿ ರೈತರ ಒಂಟಿಕೆ ಪಾವತಿಸಿದಂತಹ ಕೃಷಿ ಹೊಂಡದಲ್ಲಿ  ಅಳವಡಿಕೆ ಮಾಡಿದ ಸರಬರಾಜು ಸಂಸ್ಥೆಗೆ ಸಹಾಯಧನದ ಪಾವತಿಯನ್ನು ಮಾಡಲಾಗುತ್ತದೆ.
  • ಆನಂತರ ಕೃಷಿ ಹೊಂಡದ ಸುತ್ತಲೂ ನೀವು ತಂತಿಯ ಬೇಲಿಯನ್ನು ನಿರ್ಮಾಣ ಮಾಡಿದ ನಂತರ ಮಾರ್ಗ ಸೂಚಿಗಳ ಅನ್ವಯ ಸಹಾಯಧನವನ್ನು ರೈತರ ಖಾತೆಗಳಿಗೆ ಜಮ ಮಾಡಲಾಗುತ್ತದೆ.
  • ಆನಂತರ ಡೀಸಲ್ ಪೆಟ್ರೋಲ್ ಪಂಪ್ಸೆಟ್ ಹಾಗೂ ಲಘು ನೀರಾವರಿ ಘಟಕಗಳಿಗೆ ಸಂಬಂಧಿಸಿದಂತೆ ಸಹಾಯಧನವನ್ನು ಕೂಡ ಸರಬರಾಜು ಸಂಸ್ಥೆ ಮಾಡಬೇಕಾಗುತ್ತದೆ.
  • ಆನಂತರ ಡೀಸಲ್ ಪಂಪ್ಸೆಟ್ ಗಾಗಿ ನೀವು ಸೋಲಾರ್ ಪಂಪ್ಸೆಟ್ಅನ್ನು ಇತರೆ ಇಲಾಖೆಗಳ ಚಾಲ್ತಿ ಯೋಜನೆಗಳ ಮೂಲಕ ಪಡೆದುಕೊಂಡು ಅಳವಡಿಸಿಕೊಳ್ಳಬಹುದಾಗಿದೆ. ಆ ಒಂದು ಸೋಲಾರ್ ಪಂಪ್ಸೆಟ್ಅನ್ನು ಅಳವಡಿಕೆ ಮಾಡಿಕೊಳ್ಳಲು ಕೂಡ ನಿಮಗೆ ಸಹಾಯಧನವನ್ನು ಈಗ ಸರ್ಕಾರವು ನೀಡುತ್ತದೆ.

ಸ್ನೇಹಿತರೆ ಈಗ ನಾವು ನಿಮಗೆ ಕೃಷಿ ಹೊಂಡಕ್ಕೆ ಸಂಬಂಧಪಟ್ಟಂತೆ ಈ ಮೇಲೆ ನೀಡಿರುವಂತಹ ಮಾಹಿತಿ ನೀಡುವ ಸರಿಯಾದ ರೀತಿಯಲ್ಲಿ ಕೊನೆಯವರೆಗೂ ಓದಿಕೊಂಡು ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.

ಇದನ್ನು ಓದಿ : PM Viswakaram Yojana Update : ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ? ಈ ಎಲ್ಲ ಉಪಯೋಗಗಳನ್ನು ಪಡೆದುಕೊಳ್ಳಿ ? ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

ಹಾಗೆ ನಾವು ದಿನನಿತ್ಯ ನಮ್ಮ ಮಾಧ್ಯಮದಲ್ಲಿ ನಿಮಗೆ ತರದ ಮಾಹಿತಿಗಳನ್ನು ನೀಡುತ್ತಾ ಇರುತ್ತೇವೆ. ನೀವು ಇಂತಹ ಮಾಹಿತಿಯನ್ನು ತಿಳಿಯಬೇಕಾದರೆ ನಮ್ಮ ಮಾಧ್ಯಮಕ್ಕೆ ಭೇಟಿ ಮಾಡಿ. ಹಾಗೆ ನಾವು ನಿಮಗೆ ಈ ಯೋಜನೆಯ ಬಗ್ಗೆ ಈ ಮೇಲಿನ ಮಾಹಿತಿ ಇಷ್ಟವಾದರೆ ಇದನ್ನು ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ. ಅದೇ ರೀತಿಯಾಗಿ ನಮ್ಮ ಲೇಖನವನ್ನು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.

Leave a Comment