Ration Card Ekyc Update News : ರೇಷನ್ ಕಾರ್ಡ್ EKYC ಅನ್ನು ಮಾಡಿಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

Ration Card Ekyc Update News : ರೇಷನ್ ಕಾರ್ಡ್ EKYC ಅನ್ನು ಮಾಡಿಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

ನಮಸ್ಕಾರಗಳು ಸ್ನೇಹಿತರೆ ಇದೀಗ ನಾವು ನಿಮಗೆ ಈಗ ಈ ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಈಗ ಏನೆಂದರೆ ನೀವು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕೃತ ಭೇಟಿ ಮಾಡಿ. ನಿಮ್ಮ ಕಾರ್ಡಿನ ಸ್ಥಿತಿ ಯಾವ ರೀತಿ ಇದೆ ಎಂಬುದನ್ನು ನೀವು ಈಗ ತಿಳಿದುಕೊಳ್ಳ ಬಹುದು. ಅದೇ ರೀತಿಯಾಗಿ ಆ ಒಂದು ಕಾರ್ಡನ   EKYCC ಆಗಿದೆ ಇಲ್ಲವೇ ಎಂಬುದನ್ನು ಕೂಡ ನೀವು ತಿಳಿದುಕೊಳ್ಳಬಹುದು. ಹಾಗಿದ್ದರೆ ನೀವು ನಿಮ್ಮ ರೇಷನ್ ಕಾರ್ಡ್ ಗೆ EKYC  ಅನ್ನು ಯಾವ ರೀತಿಯಾಗಿ ಮಾಡಿಸಬೇಕೆಂಬುದರ ಬಗ್ಗೆ ಈಗ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಹಾಗೆ ಸ್ನೇಹಿತರೆ ಈಗ ನಮ್ಮ ಮಾಧ್ಯಮದಲ್ಲಿ ನಾವು ದಿನನಿತ್ಯವೂ ನಿಮಗೆ ಇದೇ ತರಹದ ಹೊಸ ಹೊಸ ಮಾಹಿತಿಗಳನ್ನು ನೀಡುತ್ತಾ ಇರುತ್ತೇವೆ. ಅಂದರೆ ರೈತರಿಗೆ ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಸಹಾಯವಾಗುವಂತಹ ಎಲ್ಲ ರೀತಿಯ ಹೊಸ ಹೊಸ ಮಾಹಿತಿಗಳನ್ನು ನಾವು ಜನ ನಿತ್ಯ ನಮ್ಮ ಮಾಧ್ಯಮದಲ್ಲಿ ಪ್ರಕಟಣೆ ಮಾಡುತ್ತಾ ಇರುತ್ತೇನೆ. ಹಾಗೆ ನೀವು ಈ ಒಂದು ಮಾಧ್ಯಮದಲ್ಲಿ ನೀಡಿರುವಂತಹ ಎಲ್ಲಾ ಲೇಖನಗಳನ್ನು ಸರಿಯಾದ  ರೀತಿಯಲ್ಲಿ ಓದಿಕೊಂಡರೆ ನೀವು ದಿನನಿತ್ಯ ನಮ್ಮ ದೇಶದಲ್ಲಿ ಆಗುಹೋಗುಗಳ ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳಬಹುದು.

ಹಾಗೆ ಈಗ ಸರ್ಕಾರ ಬಿಡುಗಡೆ ಮಾಡುವಂತ ಯೋಜನೆಗಳ ಬಗ್ಗೆ ಹೊಸ ಹೊಸ ರೂಲ್ಸ್ ಗಳು ಏನು ಮತ್ತು ಹೊಸ ಹೊಸ ಅಪ್ಡೇಟ್ಗಳ ಬಗ್ಗೆ ಕೂಡ ನಾವು ಮಾಹಿತಿಯನ್ನು ನೀಡುತ್ತೇವೆ. ಅದೇ ರೀತಿಯಾಗಿ ಸರ್ಕಾರ ಬಿಡುಗಡೆ ಮಾಡುವಂತಹ ಹುದ್ದೆಗಳಿಗೂ ಕೂಡ ನಾವು ಮಾಹಿತಿಗಳನ್ನು ನೀಡುತ್ತಾ ಇರುತ್ತೇವೆ. ಅಂದರೆ ನೀವುಗಳಿಗೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಅರ್ಜಿಯನ್ನು ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕು ಮತ್ತು ಯಾವ ರೀತಿಯಾಗಿ ಅವುಗಳನ್ನು ಪಡೆದುಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ದಿನನಿತ್ಯ ನೀಡುತ್ತಾ ಇರುತ್ತೇವೆ.

WhatsApp Group Join Now
Telegram Group Join Now

ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಬಿಡುಗಡೆ ಮಾಡುವಂತಹ ಕೃಷಿ ಉಪಕರಣಗಳ ಬಗ್ಗೆ ಮತ್ತು ಹೊಸ ಹೊಸ ಯೋಜನೆಗಳ ಬಗ್ಗೆ ಅಂದರೆ ಬೆಳೆ ಹಾನಿಗಳಿಗೆ ಸಂಬಂಧಪಟ್ಟಂತಹ ಮಾಹಿತಿಗಳು ಮತ್ತು ಅವುಗಳ ಬಗ್ಗೆ ಬಂದಿರುವಂತಹ ಹೊಸ ಹೊಸ ರೂಲ್ಸ್ ಗಳ ಬಗ್ಗೆ ಕೂಡ ನಾವು ದಿನನಿತ್ಯ ನಮ್ಮ ಮಾಧ್ಯಮದಲ್ಲಿ ಮಾಹಿತಿಯನ್ನು ನೀಡುತ್ತಾ ಇರುತ್ತೇವೆ. ಹಾಗೆಯೆ ನೀವು ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪಿಗೆ ನೀವು ಜಾಯಿನ್ ಆಗಿ.

ರೇಷನ್ ಕಾರ್ಡ್ ನ ಸ್ಥಿತಿ ತಿಳಿದುಕೊಳ್ಳುವುದು ಹೇಗೆ ?

ಸ್ನೇಹಿತರೆ ಈಗ ನೀವೇನಾದರೂ ಪಡಿತರ ರೇಷನ್ ಕಾರ್ಡ್ ಅನ್ನು ಅಂದರೆ ಸ್ಥಿತಿಯನ್ನು ಪರಿಶೀಲನೆ ಮಾಡಿಕೊಳ್ಳಲು ಮೊದಲಿಗೆ ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿಯನ್ನು ನೀಡಬೇಕಾಗುತ್ತದೆ. ನೀವು ಆ ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ಅದರಲ್ಲಿ ಎಲ್ಲ ಸೇವೆಗಳ ಅಂತಹ ಸೇವೆಗಳ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ.

  • ಹಾಗೆ ಸೈಡ್ ಬಾರನ್ನು ನೀವು ಓಪನ್ ಮಾಡಿಕೊಂಡ ನಂತರ ಅದರಲ್ಲಿ ಹೊಸ ಮತ್ತು ಅಸ್ತಿತ್ವದಲ್ಲಿ ಇರುವಂತಹ ರೇಷನ್ ಕಾರ್ಡ್ ಸ್ಥಿತಿಯನ್ನು ಪರಿಶೀಲನೆ ಮಾಡುವ ಆಯ್ಕೆಗಳು ನಿಮ್ಮ ಮುಂದೆ ಕಾಣುತ್ತೇವೆ. ನೀವು ಅದರ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿಕೊಳ್ಳಿ.
  • ಹಾಗೆ ಆಹಾರ ಇಲಾಖೆಯ ಹೊಸ ಪುಟ  ನಿಮ್ಮ ಮುಂದೆ ಓಪನ್ ಆಗುತ್ತದೆ. ಆನಂತರ ಅದರಲ್ಲಿ ನೀವು ನಿಮಗೆ ನಿಮ್ಮ ಜಿಲ್ಲೆಗೆ ನಿಯೋಜಿಸಲಾರದಂತ ಲಿಂಕನ್ನು ನೀವು ಅಲ್ಲಿ ಕ್ಲಿಕ್ ಮಾಡಿ ಕೊಳ್ಳಬೇಕಾಗುತ್ತದೆ.
  • ಆನಂತರ ನೀವು ಆನ್ಲೈನ್ ಮೂಲಕ ನಿರ್ವಹಿಸಬಹುದಾದ ಅಂತಹ ಕರ್ನಾಟಕ ಪಡಿತರ ಚೀಟಿಗೆ ಸಂಬಂಧಿಸಿದ ವಿಧಧ  ಸೇವೆಗಳು ನಿಮ್ಮ ಮುಂದೆ ದೊರೆಯುತ್ತವೆ. ಆನಂತರ ನೀವು  ರೇಷನ್ ಕಾರ್ಡ್ ಸ್ಥಿತಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ ಕೊಳ್ಳಬೇಕಾಗುತ್ತದೆ.
  • ಆನಂತರ ನೀವು ರೇಷನ್ ಕಾರ್ಡ್ ಸ್ಥಿತಿ ಅನ್ನು  ವೀಕ್ಷಣೆ ಮಾಡಲು ಮೊದಲು ಆಹಾರ ಇಲಾಖೆ ಎರಡು ಆಯ್ಕೆಗಳನ್ನು ನೀವು ಪರಿಶೀಲನೆ ಮಾಡಿಕೊಳ್ಳಬಹುದು. ಅವುಗಳನ್ನು ನಾವು ಈ ಕೆಳಗೆ ನೀಡಿದ್ದೇವೆ.
  •  ಒಂದು ಈಗ ನೀವು ನಿಮ್ಮ ಆಧಾರ್ ಕಾರ್ಡ್ ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಮಾಡದೆ ಇದ್ದರೆ ನೀವು ಓಟಿಪಿ ಇಲ್ಲದೆಯೂ ಕೂಡ ಆಯ್ಕೆಯನ್ನು ಕ್ಲಿಕ್ ಮಾಡಿಕೊಂಡು ನಿಮ್ಮ ರೇಷನ್ ಕಾರ್ಡ್  ಹೇಗಿದೆ ಎಂಬುದನ್ನು ನೀವು ತಿಳಿದುಕೊಳ್ಳಬಹುದಾಗಿದೆ.
  •  ಎರಡು ಈಗ ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆ ಲಿಂಕ್ ಇದ್ದರೆ ನೀವು ಅದರ ಒಟಿಪಿಯನ್ನು ಆಯ್ಕೆ ಮಾಡಿಕೊಂಡು ನೀವು ನಿಮ್ಮ ರೇಷನ್ ಕಾರ್ಡ್ ಅನ್ನು ಅಲ್ಲಿ ಎಂಟರ್ ಮಾಡಿದ ನಂತರ ನೀವು ಗೋ ಎಂಬುದರ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರುವಂತ ಮೊಬೈಲ್ ನಂಬರಿಗೆ ಒಂದು ಒಟಿಪಿ ಬರುತ್ತದೆ. ನೀವು ಆ ಓಟಿಪಿಯನ್ನು ಅಲ್ಲಿ ಎಂಟರ್ ಮಾಡುವುದರ ಮೂಲಕ ನಿಮ್ಮ ಎಲ್ಲಾ ಸದಸ್ಯರ ಸ್ಥಿತಿಯನ್ನು ನೀವು ತಿಳಿದುಕೊಳ್ಳಬಹುದು.
  • ಹಾಗೆ ನೀವು ಪ್ರತಿ ತಿಂಗಳಿನಲ್ಲಿ ಸಂಗ್ರಹಿಸಿದಂತ ಪಡಿತರ ಚೀಟಿ ವಿವರಗಳನ್ನು ನೀವು ವೀಕ್ಷಣೆ ಮಾಡಲು ಬಯಸಿದರೆ ನೀವು ನಿಮ್ಮ ಪಡಿತರ ಸ್ಥಿತಿ ಘೋಚರಿಸುವ ಅದೇ ಪುಟದ ಕೆಳಭಾಗದಲ್ಲಿ ನೀವು ಕ್ಲಿಕ್ ಮಾಡಿಕೊಂಡು ಪರಿಶೀಲನೆ ಮಾಡಿಕೊಳ್ಳಬಹುದು.

Ration Card Ekyc Update News

ರೇಷನ್ ಕಾರ್ಡ್ ಇತಿಹಾಸವನ್ನು ಪರಿಶೀಲನೆ ಮಾಡುವುದು ಹೇಗೆ ?

ಸ್ನೇಹಿತರೆ ಈಗ ಹೆಚ್ಚುವರೆಗೆ ನಿಮ್ಮ ಪಡಿತರ ಚೀಟಿಗೆ ಹಂಚಿಕೆ ಆದಂತಹ ಪ್ರತಿ ಪಡಿತರ ಚೀಟಿಗಳ ಪ್ರಮಾಣವನ್ನು ನೀವು ಪರಿಶೀಲನೆ ಮಾಡಲು ಹಂಚಿಕೆ ಇತಿಹಾಸವನ್ನು ಲಿಂಕನ ಮೇಲೆ ಕ್ಲಿಕ್ ಮಾಡಿಕೊಂಡು ನೀವು ಎಲ್ಲ ಮಾಹಿತಿಗಳನ್ನು ನಾವು ತಿಳಿದುಕೊಳ್ಳಬಹುದು.

ರೇಷನ್ ಕಾರ್ಡ್ ನ ಪ್ರಯೋಜನಗಳು ಏನು ?

ಸ್ನೇಹಿತರೆ ಈಗಾಗಲೇ ನಿಮ್ಮೆಲ್ಲರಿಗೂ ತಿಳಿದಿರುವಂತೆ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರಕಾರವನ್ನು ನೀಡಿರುವಂತಹ ಪ್ರತಿಯೊಂದು ಯೋಜನೆಗಳನ್ನು ನೀವೇನಾದರೂ ಪಡೆದುಕೊಳ್ಳಬೇಕಾದರೆ ನಿಮಗೆ ಬಹು ಮುಖ್ಯವಾಗಿ ರೇಷನ್ ಕಾರ್ಡ್ ಬೇಕೇ ಬೇಕಾಗುತ್ತದೆ.

  • ಅಷ್ಟೇ ಅಲ್ಲದೆ ಈಗ ಗೃಹಲಕ್ಷ್ಮಿ ಯೋಜನೆ ಆಗಲಿ ಅನ್ನಭಾಗ್ಯ  ಯೋಜನೆ ಆಗಲಿ ಪಡೆದುಕೊಳ್ಳಬೇಕಾದರೆ ಮೊದಲಿಗೆ ನಿಮ್ಮ  ರೇಷನ್ ಕಾರ್ಡ್ ಇರಬೇಕಾಗುತ್ತದೆ.
  • ಸರ್ಕಾರದ ಕಡೆಯಿಂದ ಬರುವಂತಹ ಎಲ್ಲಾ ರೀತಿಯ ಯೋಜನೆಗಳ ಲಾಭಗಳನ್ನು ಪಡೆದುಕೊಳ್ಳಲು ನಿಮಗೆ ರೇಷನ್ ಕಾರ್ಡ್ ಬಹುಮುಖ್ಯ ದಾಖಲೆಯಾಗಿರುತ್ತದೆ.

ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳು ಏನು  ?

  • ಮನೆಯ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆ ವಿವರ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಇತ್ತೀಚಿನ ಭಾವಚಿತ್ರ

ಸ್ನೇಹಿತರೆ ನಾವು ನಿಮಗೆ ಈ ಮೇಲೆ ನೀಡಿರುವ ದಾಖಲೆಗಳನ್ನು ತೆಗೆದುಕೊಂಡು ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಪ್ರಾರಂಭವಾದ ನಂತರ ನೀವು ಕೂಡ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಸ್ನೇಹಿತರ ಅದೇ ರೀತಿಯಾಗಿ ನೀವು ನಿಮ್ಮ ರೇಷನ್ ಕಾರ್ಡ್ ಗೆ EKYC ಅನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಿ ಇಲ್ಲದಿದ್ದರೆ ನಿಮಗೆ ಗೃಹಲಕ್ಷ್ಮಿ ಯೋಜನ ಹಣವು ಯಾವುದೇ ಕಾರಣಕ್ಕೂ ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ. ಆದಕಾರಣ ನೀವು ಈಗಲೇ ಹೋಗಿ ನಿಮ್ಮ ಹತ್ತಿರ ಇರುವಂತಹ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ. ನೀವು ಕೂಡ ನಿಮ್ಮ ರೇಷನ್ ಕಾರ್ಡ್ ಗೆ EKYC ಅನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಿ. ಆಗ ಮಾತ್ರ ನಿಮಗೆ ಎಲ್ಲ ಯೋಜನೆಗಳನ್ನು ದೊರೆಯುತ್ತದೆ.

ಇದನ್ನು ಓದಿ : Students Scholarship Update News : ವಿದ್ಯಾರ್ಥಿಗಳಿಗೆ ಮತ್ತೊಂದು ಸಿಹಿ ಸುದ್ದಿ ? 20,000 ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ? ಈಗಲೇ ಅರ್ಜಿಯನ್ನು ಸಲ್ಲಿಸಿ.

ಅದೇ ರೀತಿಯಾಗಿ ನಾವು ದಿನನಿತ್ಯವು ನಮ್ಮ ಮಾಧ್ಯಮದಲ್ಲಿ ನಿಮಗೆ ಇಂತಹ ಮಾಹಿತಿಗಳೇನೇ ನೀಡುತ್ತಾ ಇರುತ್ತೇವೆ. ನಾವು ಈಗ ಈ ಮೇಲೆ ನೀಡಿರುವಂತಹ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರಕಿದೆ ಎಂದು ನಾವು ತಿಳಿದು ಭಾವಿಸಿದ್ದೇವೆ. ಅಂದರೆ ನಾವು ದಿನನಿತ್ಯವನ್ನು ನಮ್ಮ ಮಾಧ್ಯಮದಲ್ಲಿ ಇದೇ ತರಹದ ಮಾಹಿತಿಯನ್ನು ನೀಡುತ್ತಾ ಇರುತ್ತೇವೆ. ಇನ್ನು ದಿನ ನಿತ್ಯ ನಮ್ಮ ಮಾಧ್ಯಮದಲ್ಲಿ ಭೇಟಿ ಮಾಡುವುದರ ಮೂಲಕ ನಮ್ಮ ದೇಶದಲ್ಲಿ ಆಗುವಂತೆ ಎಲ್ಲಾ ಹೊಸ ಹೊಸ ಮಾಹಿತಿಗಳನ್ನು ನೀವು ತಿಳಿದುಕೊಳ್ಳಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.

Leave a Comment