ಇದೀಗ ರೇಷನ್ ಕಾರ್ಡ ಗೆ ಅರ್ಜಿ ಸಲ್ಲಿಕೆ ಮಾಡಿದಂತವರಿಗೆ ಮತ್ತೊಂದು ಗುಡ್ ನ್ಯೂಸ್ ಇಲ್ಲಿದೆ ಸಂಪೂರ್ಣವಾದ ಮಾಹಿತಿ

ಇದೀಗ ನಾವು ಈ ಲೇಖನದ ಮೂಲಕ ನಿಮಗೆ ತಿಳಿಸಲು ಬಂದಿರುವುದೇನೆಂದರೆ ಸರಕಾರವು ಹೊಸ ರೇಷನ್ ಕಾರ್ಡ್ ಅರ್ಜಿಯನ್ನು ಸಲ್ಲಿಕೆ ಮಾಡಿದವರ ಬಗ್ಗೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ. ನಾವು ಅದರ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿದ್ದೇವೆ.

ಅಷ್ಟೇ ಅಲ್ಲದೆ ನಾವು  ದಿನನಿತ್ಯ ಇದೆ ತರಹದ ಹೊಸ ಹೊಸ ವಿಷಯಗಳು ಸುದ್ದಿಗಳು ಹಾಗೂ ಸರ್ಕಾರದ ವತಿಯಿಂದ ಬರುವಂತ ಉದ್ಯೋಗದ ಮಾಹಿತಿಗಳನ್ನು ನಿಮಗೆ ಲೇಖನದ ಮೂಲಕ ದಿನನಿತ್ಯ ತಿಳಿಸುತ್ತೇವೆ. ಅದೇ ರೀತಿಯಾಗಿ ನಾವು ದಿನನಿತ್ಯ ಬರೆದು ಪೋಸ್ಟ್ ಮಾಡುವಂತಹ ಎಲ್ಲಾ ಲೇಖನಗಳು ನಿಮಗೆ ನೋಟಿಫಿಕೇಶನ್ ಮೂಲಕ ಬಂದು ತಲುಪಲು ನೀವು ನಮ್ಮ ಮಾಧ್ಯಮದ ನೋಟಿಫಿಕೇಶನ್ ಬಟನ್ ಆನ್ ಮಾಡಿಕೊಳ್ಳುವುದು ಉತ್ತಮ. ಇದರ ಮೂಲಕ ನಾವು ದಿನನಿತ್ಯ ಬರೆದು ಪೋಸ್ಟ್ ಮಾಡುವಂತ ಪೋಸ್ಟ್ಗಳು ನಿಮಗೆ ನೋಟಿಫಿಕೇಶನ್ ಮೂಲಕ ಬಂದು ತಲುಪಲು ಸಹಾಯವಾಗುತ್ತದೆ. ನಾವು ಆ ಲೇಖನಗಳಲ್ಲಿ ದಿನನಿತ್ಯವು ನೀವು ಸರ್ಕಾರದಿಂದ ಬರುವಂತಹ ಯೋಜನೆಗಳು ಅರ್ಜಿಯನ್ನು ಯಾವ ರೀತಿಯಾಗಿ ಸಲ್ಲಿಸಬೇಕು ಮತ್ತು ಅರ್ಜಿಯನ್ನು ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕು ಮತ್ತು ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿರುತ್ತೇವೆ. ಅಷ್ಟೇ ಅಲ್ಲದೆ ಸರ್ಕಾರದ ಕಡೆಯಿಂದ ಬರುವಂತ ಉದ್ಯೋಗದ ಮಾಹಿತಿಗಳ ಬಗ್ಗೆ ಕೂಡ ನಾವು ಸಂಪೂರ್ಣವಾದ ಮಾಹಿತಿಯನ್ನು ನೀಡಿರುತ್ತೇವೆ. ನೀವು ದಿನನಿತ್ಯ ಇದೆ ತರಹದ ಮಾಹಿತಿಗಳನ್ನು ತಿಳಿದುಕೊಳ್ಳಲು ನೀವು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

ಇದೀಗ ಇತ್ತೀಚಿನ ದಿನಮಾನಗಳಲ್ಲಿ ರೇಷನ್ ಕಾರ್ಡಿಗೆ ಹೆಚ್ಚಿನ ಬೇಡಿಕೆ ಇದೆ. ಏಕೆಂದರೆ ಸರ್ಕಾರವು ನೀಡುತ್ತಿರುವ ಗೃಹಲಕ್ಷ್ಮಿ ಯೋಜನೆಗಳ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬೇಕಾದರೆ ನಿಮಗೆ ಮುಖ್ಯವಾಗಿ ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕೇ ಬೇಕಾಗುತ್ತದೆ. ಅದಕ್ಕಾಗಿ ಎಲ್ಲಾ ಅಭ್ಯರ್ಥಿಗಳು ಕೂಡ ಹೊಸ ರೇಷನ್ ಕಾರ್ಡನ್ನು ಪಡೆದುಕೊಳ್ಳಲು ಕಾದು ಕುಳಿತಿದ್ದಾರೆ.  ಅಷ್ಟೇ ಅಲ್ಲದೆ ಕೆಲವರಿಗೆ ಹೊಸ ರೇಷನ್ ಕಾರ್ಡ್ ಕೂಡ ಸಿಕ್ಕಿವೆ. ಅಂತವರು ಗ್ಯಾರಂಟಿ ಯೋಜನೆಗಳನ್ನು ಕೂಡ ಪಡೆಯುತ್ತಿದ್ದಾರೆ.

WhatsApp Group Join Now
Telegram Group Join Now

ಅದೇ ರೀತಿಯಾಗಿ ಕೆಲವು ತಿಂಗಳ ಹಿಂದೆ ಸರಕಾರ ಹೊಸ ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳುವಂತಹ ಅಭ್ಯರ್ಥಿಗಳಿಗೆ ಅವಕಾಶವನ್ನು ಕಲ್ಪಿಸಿ ಕೊಟ್ಟಿತು. ಅಂತ ಸಂದರ್ಭದಲ್ಲಿ ಯಾರೆಲ್ಲ ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದರು. ಅಂತವರ ರೇಷನ್ ಕಾರ್ಡ್ ಪಟ್ಟಿಯನ್ನು ಕೂಡ ಸರ್ಕಾರ್ ಬಿಡುಗಡೆ ಮಾಡಿದೆ. ಆ ಹೊಸ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳಿ. ಒಂದು ವೇಳೆ ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಇನ್ನು ಕೆಲವೇ ದಿನಗಳಲ್ಲಿ ಹೊಸ ರೇಷನ್ ಕಾರ್ಡ್ ವಿತರಣೆ ಆಗುತ್ತದೆ.

ಆನಂತರ ನಿಮಗೆ ರೇಷನ್ ಕಾರ್ಡ್ಗಳನ್ನು ನೀವು ಪಡೆದುಕೊಂಡು ಎಲ್ಲಾ ರೀತಿಯ ಪ್ರಯೋಜನಗಳನ್ನು ಕೂಡ ನೀವು ಸರ್ಕಾರದಿಂದ ಪಡೆದುಕೊಳ್ಳಬಹುದು. ಉದಾಹರಣೆಗೆ ಹೇಳಬೇಕೆಂದರೆ ನೀವು ರೇಷನ್ ಕಾರ್ಡ್ ಅನ್ನು ಪಡೆದುಕೊಂಡಿದ್ದರೆ ನಿಮಗೆ ಉಚಿತವಾದಂತ ಧಾನ್ಯಗಳು ಕೂಡ ದೊರೆಯುತ್ತದೆ. ಅಷ್ಟೇ ಅಲ್ಲದೆ ಅನ್ನಭಾಗ್ಯ ಯೋಜನೆಯ ಕಡೆಯಿಂದ ಹಣವು ಜಮಾ ಆಗುತ್ತದೆ. ಅದೇ ರೀತಿಯಾಗಿ ಗೃಹಲಕ್ಷ್ಮಿ ಯೋಜನೆ ಕಡೆಯಿಂದ ಕೂಡ ನಿಮಗೆ 2000 ಹಣವನ್ನು ನೀವು ಪಡೆದುಕೊಳ್ಳಬಹುದು.

ಈ ರೀತಿಯಾಗಿ ನೀವು ರೇಷನ್ ಕಾರ್ಡ್ ನ ಪಟ್ಟಿಯನ್ನು ಪರಿಶೀಲಿಸಿ

ಅಧಿಕೃತ ವೆಬ್ಸೈಟ್

  • ಮೊದಲನೇದಾಗಿ ನೀವು ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
  • ಆನಂತರ ಅದರಲ್ಲಿ ಪಡಿತರ ಚೀಟಿಯ ಅರ್ಹತಾಪಟ್ಟಿ ಎಂಬುದನ್ನು ನೀವು ಕ್ಲಿಕ್ ಮಾಡಿ.
  • ಆನಂತರ ನಿಮ್ಮ ರಾಜ್ಯ ಯಾವುದು ಹಾಗೂ ನಿಮ್ಮ ಜಿಲ್ಲೆ ಹೋಬಳಿ ಇನ್ನಿತರ ಮಾಹಿತಿಗಳನ್ನು ನೀವು ಭರ್ತಿ ಮಾಡಬೇಕು.
  • ಆನಂತರ  ಅದರಲ್ಲಿ ನಿಮ್ಮ ಗ್ರಾಮ ಮತ್ತು ವಾರ್ಡು ಸಂಖ್ಯೆಯನ್ನು ಹಾಗೂ ಮುಖಾಂತರ ನೀವು ನಿಮ್ಮ ಹೆಸರನ್ನು ಕೂಡ ಆ ಪಟ್ಟಿಯಲ್ಲಿ ಪರಿಶೀಲನೆ ಮಾಡಿಕೊಳ್ಳಬಹುದು.
  • ಒಂದು ವೇಳೆ ಆ ಪಟ್ಟಿಯಲ್ಲಿ ನಿಮ್ಮ ಹೆಸರು ಕೂಡ ಇದ್ದರೆ ನಿಮಗೂ ಕೂಡ ಕೆಲವೇ ದಿನಗಳಲ್ಲಿ ಹೊಸ ರೇಷನ್ ಕಾರ್ಡ್ ಗಳು ಹಂಚಿಕೆ ಆಗುತ್ತದೆ.

 

ರೇಷನ್ ಕಾರ್ಡ

ನೀವು ರೇಷನ್ ಕಾರ್ಡನ್ನು ಪಡೆದುಕೊಂಡ ನಂತರ ಎಲ್ಲಾ ರೈತ ಯೋಜನೆಗಳನ್ನು ನೀವು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಸರ್ಕಾರವು ನೀಡಿರುವ ಮಾಹಿತಿ ಪ್ರಕಾರ ಜೂನ್ ನಾಲ್ಕರ ನಂತರ ಎಲ್ಲರೂ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ರೇಷನ್ ಕಾರ್ಡ್ ರದ್ದಾಗಿರುವುದನ್ನು ಹೇಗೆ ಪರಿಶೀಲಿಸುವುದು

ಇದೀಗ ಇತ್ತೀಚಿನ ದಿನಮಾನಗಳಲ್ಲಿ ರೇಷನ್ ಕಾರ್ಡ್ ಏನಾದರೂ ರದ್ದಾಗಿದ್ದರೆ ನೀವು ಅದನ್ನು ಯಾವ ರೀತಿಯಾಗಿ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಇಲ್ಲವೆ ಎಂಬುದನ್ನು ತಿಳಿದುಕೊಳ್ಳುವ ಎಲ್ಲ ಮಾಹಿತಿ ನೀಡಿದ್ದೇವೆ.

ಈಗ ಸರ್ಕಾರವು ಕೆಲವೊಂದಷ್ಟು ರೇಷನ್ ಕಾರ್ಡ್ಗಳನ್ನು   ರದ್ದು ಮಾಡಿದೆ. ಈಗ ಎಲ್ಲರಿಗೂ ತಿಳಿದಿರುವಂತೆ ಬರೀ ಶ್ರೀಮಂತ ವರ್ಗದ ರವರ ರೇಷನ್ ಕಾರ್ಡ್ ಮಾತ್ರ ರದ್ದು ಮಾಡಿದೆ ಎಂಬ ಮಾಹಿತಿ ತಿಳಿದಿದೆ.. ಅದೇ ರೀತಿಯಾಗಿ ಈಗ ಸರ್ಕಾರ ಬಿಪಿಎಲ್ ರೇಷನ್ ಕಾರ್ಡ್ ದರ ರೇಷನ್ ಕಾರ್ಡ್ ಗಳನ್ನೂ ಕೂಡ ರದ್ದು ಮಾಡಿದೆ.

ಒಟ್ಟಾರೆಯಾಗಿ ಆರು ತಿಂಗಳವರೆಗೆ ಯಾರು ಉಚಿತ ಧಾನ್ಯಗಳನ್ನು ಪಡೆದುಕೊಳ್ಳದೆ ಇರುವಂತಹ ರೇಷನ್ ಕಾರ್ಡ್ ಗಳನ್ನು ಕೂಡ ಸರ್ಕಾರ ರದ್ದು ಮಾಡಿದೆ. ಅದೇ ರೀತಿಯಾಗಿ ಒಟ್ಟಾರೆಯಾಗಿ 3.26 ಕುಟುಂಬಗಳಿಗೆ ಅರ್ಹತೆ ಇಲ್ಲದಂತಹ ಅಭ್ಯರ್ಥಿಗಳಿಗೂ ಕೂಡ ಒಂದು ರೇಷನ್ ಕಾರ್ಡನ್ನು ಪಡೆಯುತ್ತಿರುವುದರಿಂದ ಅಂತವರ ರೇಷನ್ ಅನ್ನು ಪಡೆಯುವಂಥವರ ಜನಸಂಖ್ಯೆ ಹೆಚ್ಚಾಗಿದೆ.

ಅದಕ್ಕಾಗಿ ಸರ್ಕಾರವು BPL  ರೇಷನ್ ಕಾರ್ಡ್ ಅನ್ನು ದುರ್ಬಳಕೆ ಮಾಡಿಕೊಂಡು ಬಳಸುತ್ತಿರುವಂತಹ ಅಭ್ಯರ್ಥಿಗಳ ರೇಷನ್ ಕಾರ್ಡ್ ಗಳನ್ನು ಬಂದ ಮಾಡಿದೆ.

ಹಾಗೆ ಸರ್ಕಾರವು ರೇಷನ್ ಕಾರ್ಡ್ ರದ್ದು ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ

ಈ ಮೊದಲೇ ಸರಕಾರವು ಕೆಲವೊಂದಷ್ಟು ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸಿದ್ದು. ಆ ಮಾಹಿತಿಯನ್ನು ಮೊದಲೇ ತಿಳಿಸಿದೆ. ಆದರೆ ಯಾವ ರೇಷನ್ ಕಾರ್ಡ್ ರದ್ದು ಆಗಿದೆ ಎಂಬುದನ್ನು ಮಾಹಿತಿಯನ್ನು ನೀಡಿರಲಿಲ್ಲ. ಇದೀಗ ರೇಷನ್ ಕಾರ್ಡ್ ರದ್ದು ಮಾಡಿ ಜನಗಳಿಗೆ ಇದೊಂದು ಶಾಕಿಂಗ್ ನೀಡಿದೆ. ಅದಕ್ಕಾಗಿ ಸರ್ಕಾರದ ಇನ್ನೂ ಮುಂದೆ ಯಾವುದೇ ರೀತಿಯ ಮತ್ತು ಅವರು ಪಡೆಯುತ್ತಿದ್ದಂತ ಯೋಜನೆಗಳ ಲಾಭಗಳನ್ನು ಕೂಡ ಬಂದು ಮಾಡುತ್ತದೆ.

ಇದೀಗ ಸರ್ಕಾರವು ಬಡವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಅವರಿಗೆ ಧಾನ್ಯಗಳನ್ನು ನೀಡಬೇಕು ಎನ್ನುವ ಉದ್ದೇಶದಿಂದಾಗಿ ಈ ಯೋಜನೆಯನ್ನು ಜಾರಿಗೆ ಮಾಡಿತ್ತು. ಆದರೆ ಇದೀಗ ಇತ್ತೀಚಿನ ದಿನಮಾನಗಳಲ್ಲಿ ಸರ್ಕಾರವು ನೀಡುತ್ತಿರುವ ಯೋಜನೆಗಳನ್ನು ಕಂಡು ಎಲ್ಲರೂ ಕೂಡ ಉಳ್ಳವರು ಸಹಿತ ರೇಷನ್ ಕಾರ್ಡ್ ಗಳನ್ನು ಮಾಡಿಸಿ ಎಲ್ಲ ರೀತಿಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಅದಕ್ಕಾಗಿ ಸರ್ಕಾರವು ಅಂಥವರ ಅನ್ನು ಗಮನದಲ್ಲಿಟ್ಟುಕೊಂಡು ಅಂತಹವರ ರೇಷನ್ ಕಾರ್ಡ್ಗಳನ್ನು ಕೂಡ ರದ್ದು ಮಾಡಿದೆ.

ಹೊಸ ರೇಷನ್ ಕಾರ್ಡ್ ಗಳನ್ನು ನೀಡುವ ಮುಖ್ಯ ಉದ್ದೇಶವೇನೆಂದರೆ ಬಡ ವರ್ಗದಲ್ಲಿರುವ ಜನರಿಗೂ ಉಪಯೋಗವಾಗಲಿ ಎಂಬು ಉದ್ದೇಶದಿಂದ ಈ ರೇಷನ್ ಕಾರ್ಡ್ ನೀಡಿರುತ್ತಾರೆ. ಅದೇ ರೀತಿಯಾಗಿ ಅನರ್ಹವಾಗಿ ಉಪಯೋಗಿಸುತ್ತಿರುವ ಅಂತಹ ರೇಷನ್ ಕಾರ್ಡ್ಗಳನ್ನು ರದ್ದು ಮಾಡಿ. ಬಡವರಿಗೆ ಅವಕಾಶ ಮಾಡಿಕೊಡಬೇಕು ಎಂಬ ಸಲುವಾಗಿ ಸರ್ಕಾರ ಒಂದು ನಿರ್ಧಾರವನ್ನು ಮಾಡಿದೆ.

ರೇಷನ್ ಕಾರ್ಡ್ ರದ್ದಾಗಿರುವುದನ್ನು ಹೇಗೆ ಪರಿಶೀಲಿಸುವುದು
  • ನೀವು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬೇಕಾಗುತ್ತದೆ.
  • ಆನಂತರ ನೀವು ಅದರಲ್ಲಿ ರೇಷನ್ ಕಾರ್ಡ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
  • ಅದರಲ್ಲಿ ರದ್ದುಗೊಳಿಸಲಾದಂತ ಎಲ್ಲಾ ಪಟ್ಟಿಗಳಿವೆ.
  • ಆನಂತರ ನೀವು ಅದರಲ್ಲಿ ನಿಮ್ಮ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳಬಹುದು.

ಇದನ್ನು ಓದಿ :- ಇದೀಗ ಸರ್ಕಾರದ ಕಡೆಯಿಂದ ಉಚಿತ ಹೊಲಿಗೆ ಯಂತ್ರ ವಿತರಣೆ ನೀವು ಕೂಡ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣವಾದ ಮಾಹಿತಿ

ನಾವು ಈ ಮೇಲೆ ತಿಳಿಸುವ ಮಾಹಿತಿಯನ್ನು ನೀವು ಸರಿಯಾದ ರೀತಿಯಲ್ಲಿ ಓದಿಕೊಂಡು ನೀವು ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು.

ಇದೀಗ ನಾವು ಈ ಮೇಲೆ ನೀಡಿರುವಂತಹ ಮಾಹಿತಿ ನಿಮಗೆ ಇಷ್ಟವಾದರೆ ಇದನ್ನು ನೀವು ನಿಮ್ಮ ಸ್ನೇಹಿತರು ಹಾಗೂ ನಿಮ್ಮ ಕುಟುಂಬದವರೊಂದಿಗೆ ಹಂಚಿಕೊಳ್ಳಿ. ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.

Leave a Comment