Ration Card Update :-ರೇಷನ್ ಕಾರ್ಡ್ ಅರ್ಜಿ ತಿದ್ದುಪಡಿಯ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳುವ ಹೊಸ ಲಿಂಕ್ ? ಈಗಲೇ ಚೆಕ್ ಮಾಡಿಕೊಳ್ಳಿ ! ಇಲ್ಲಿದೆ ಸಂಪೂರ್ಣ ಮಾಹಿತಿ ?

Ration Card Update:-ರೇಷನ್ ಕಾರ್ಡ್ ಅರ್ಜಿ ತಿದ್ದುಪಡಿಯ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳುವ ಹೊಸ ಲಿಂಕ್ ? ಈಗಲೇ ಚೆಕ್ ಮಾಡಿಕೊಳ್ಳಿ ! ಇಲ್ಲಿದೆ ಸಂಪೂರ್ಣ ಮಾಹಿತಿ ?

ಸಮಸ್ತ ಕರ್ನಾಟಕ ಜನತೆಗೆ ನಮಸ್ಕಾರಗಳು ಇದೀಗ ನಮ್ಮ ಮಾಧ್ಯಮದಲ್ಲಿ ಹೊಸ ಲೇಖನಕ್ಕೆ ತಮಗೆಲ್ಲರಿಗೂ ಹಾರ್ದಿಕ ಸ್ವಾಗತ. ಈ ಲೇಖನದ ಮೂಲಕ ಸಮಸ್ತ ಕರ್ನಾಟಕದ ಜನರಿಗೆ ತಿಳಿಸುವುದೇನೆಂದರೆ ನೀವು ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಿದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಲು ನೀಡಿರುವ ಹೊಸ ಲಿಂಕ್ ನ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನೀಡಿದ್ದೇವೆ. ಆದ್ದರಿಂದ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಒಂದು ವೇಳೆ ಈ ಲೇಖನವು ನಿಮಗೆ ಇಷ್ಟವಾದರೆ ನಮ್ಮ ವಾಟ್ಸಪ್ ನಲ್ಲಿ ಜಾಯಿನ್ ಆಗಿ ಹಾಗೂ ನಿಮ್ಮ ಸ್ನೇಹಿತರಿಗೂ ಕೂಡ ಶೇರ್ ಮಾಡಿ.

ಸ್ನೇಹಿತರೆ ನಾವು ಇದೀಗ ಈ ಮಾಧ್ಯಮದಲ್ಲಿ ಪ್ರತಿದಿನ ಇದೇ ತರಹದ ಹೊಸ ಹೊಸ ಯೋಜನೆಗಳ ವಿವರಗಳನ್ನು ಹಾಗೂ ಯೋಜನೆಗಳಿಗೆ ನೀವು ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಎಂಬುದರ ಬಗ್ಗೆ ಮಾಹಿತಿಗಳನ್ನು ನೀಡುತ್ತೇವೆ. ಹಾಗೆ ಸರ್ಕಾರದ ಕಡೆಯಿಂದ ಬರುವಂತ ಎಲ್ಲಾ ಹುದ್ದೆಗಳ ವಿವರಗಳು ಕೂಡ ಈ ಮಾಧ್ಯಮದಲ್ಲಿ ಪ್ರತಿನಿತ್ಯ ಬರೆದು ಪೋಸ್ಟ್ ಮಾಡುತ್ತೇವೆ. ಆದ ಕಾರಣ ನೀವು ನಮ್ಮ ಈ ಮಾಧ್ಯಮದ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪಿಗೆ ಜಾಯಿನ್ ಆಗಿ. ಹಾಗೆ ನಮ್ಮ ಸೈಟ ನೋಟಿಫಿಕೇಶನ್ ಬಟನ್ ಅನ್ನು ಕೂಡ ಆನ್ ಮಾಡಿಕೊಳ್ಳಿ. ಇದರಿಂದ ನಾವು ಹಾಕುವ ಎಲ್ಲಾ ಪೋಸ್ಟ್ಗಳು ನಿಮಗೆ ನೋಟಿಫಿಕೇಶನ್ ಮೂಲಕ ಬಂದು ತಲುಪಲು ಸಹಾಯವಾಗುತ್ತದೆ.

WhatsApp Group Join Now
Telegram Group Join Now

ಇದೀಗ 2023 ಮತ್ತು 2024 ನೇ ಸಾಲಿನಲ್ಲಿ ರೇಷನ್ ಕಾರ್ಡನ್ನು ತಿದ್ದುಪಡಿ ಮಾಡಿಸಿದಂತಹ ರಾಜ್ಯದ ಎಲ್ಲಾ ಮಹಿಳೆಯರು ಮತ್ತು ಗ್ರಹಣಿಗಳಿಗೆ ಈ ಲೇಖನದ ಮೂಲಕ ತಿಳಿಸುವುದೇನೆಂದರೆ 2024ನೇ ಸಾಲಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ತಿದ್ದುಪಡಿ ಮಾಡಿಕೊಂಡಿರುವ ರೇಷನ್ ಕಾರ್ಡ್ ಗಳ ಸ್ಟೇಟಸ್ ಅನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳುವುದು ಹೇಗೆ ಎಂಬುದರ ಮಾಹಿತಿಯನ್ನು ಈ ಕೆಳಗೆ ನೀಡಿದ್ದೇವೆ. ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಓದಿ.

ರೇಷನ್ ಕಾರ್ಡ್ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳುವುದು ಹೇಗೆ ?

ನೀವು ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಸಂಖ್ಯೆಯನ್ನು ಬಳಸಿಕೊಂಡು ಮತ್ತು ತಿದ್ದುಪಡಿ ಮಾಡಿದಂತಹ ಸಮಯದಲ್ಲಿ ನೀಡಿದಂತಹ ನಂಬರ್ ಅನ್ನು ನಮೂದಿಸುವ ಮೂಲಕ ನೀವು ತಿದ್ದುಪಡಿ ಮಾಡಿಸಿದ ಹೆಸರು ವಿಳಾಸ ಯಜಮಾನ ಅಥವಾ ಯಜಮಾನಿಯ ಹೆಸರು ವಿಳಾಸದ ಮೊಬೈಲ್ ಸಂಖ್ಯೆ ಇವೆಲ್ಲವೂ ತಿದ್ದುಪಡಿ ಆಗಿದೆ ಇಲ್ಲವೇ ಎಂಬುದನ್ನು ಈಗ ನೀವು ನಿಮ್ಮ ಮೊಬೈಲ್ ಮೂಲಕ ಸುಲಭವಾಗಿ ತಿಳಿದುಕೊಳ್ಳಬಹುದು.

ನೀವು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳುವುದು ಬಹು ಮುಖ್ಯ ಇದರಿಂದ ನೀವು ಸರ್ಕಾರಿ ಮತ್ತು ಅರೆ ಸರ್ಕಾರಿ ಯೋಜನೆಗಳ ಲಾಭವನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ.

ಅದೇ ರೀತಿಯಾಗಿ ನಿಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಖಾತೆಗಳಿಗೆ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಗಳಲ್ಲಿ ಒಂದೇ ಒಂದೇ ತರಹದಲ್ಲಿ ನಿಮ್ಮ ಹೆಸರು ವಿಳಾಸ ತಂದೆ ಹೆಸರು ಅಥವಾ ಮನೆಯ ವಿಳಾಸ ಎಲ್ಲವೂ ಸಮನಾಗಿರಬೇಕು. ಒಂದು ವೇಳೆ ಸರಿಯಾಗಿ ಇಲ್ಲದಿದ್ದರೆ EKYC  ರದ್ದಾಗಿ ಯಾವುದೇ ರೀತಿಯ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ನಿಮಗೆ ಅರ್ಹ ರಾಗುವುದಿಲ್ಲ.

ನಾವು ಈ ಕೆಳಗಿನ ಮಾಹಿತಿ ಮತ್ತು ಲಿಂಕನ್ನು ಬಳಸಿಕೊಂಡು ನೀವು ಸುಲಭವಾಗಿ ನಿಮ್ಮ ಮೊಬೈಲಲ್ಲಿ ರೇಷನ್ ಕಾರ್ಡ್ ತಿದ್ದುಪಡಿಯ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.

ಮೊದಲಿಗೆ ನೀವು ಈ ಮೇಲೆ ನೀಡುವ ಲಿಂಕ್ ಕ್ಲಿಕ್ ಮಾಡಿ ಆನಂತರ ನಿಮ್ಮ ಮುಂದೆ ರೇಷನ್ ಕಾರ್ಡ್ ಎಂಬ ಆಪ್ಷನ್ ದೊರೆಯುತ್ತದೆ.

ಆನಂತರ ನೀವು ಅದರ ಮೇಲೆ ಕ್ಲಿಕ್ ಮಾಡಿದಾಗ ಮತ್ತೊಂದು ಪುಟ ಓಪನ್ ಆಗುತ್ತದೆ. ಅದರಲ್ಲಿ ತಿದ್ದುಪಡಿ ಸ್ಥಿತಿಯೆಂದು ಆಪ್ಷನ್ ದೊರೆಯುತ್ತದೆ. ನೀವು ಅದರ ಮೇಲೆ ಕ್ಲಿಕ್ ಮಾಡಬೇಕು.

ಆನಂತರ ನೀವು ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಅಲ್ಲಿ ನಮೂದಿಸಬೇಕಾಗುತ್ತದೆ.

ಆನಂತರ ನೀವು ನಿಮ್ಮ ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಿಸುವ ಸಮಯದಲ್ಲಿ ನಿಮಗೆ ಆನ್ಲೈನ್ ಸೆಂಟರ್ ನಲ್ಲಿ ನೀಡಿದಂತಹ ಫಾರಂ  ಸಂಖ್ಯೆಯನ್ನು ಕೂಡ ನೀವು ನಮೂದಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ನೀವು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಮತ್ತೊಂದುಪುಟ ಓಪನ್ ಆಗುತ್ತದೆ. ಆಗ ನೀವು ತಿದ್ದುಪಡಿ ಮಾಡಿಸಿದ ಪಡಿತರ ಚೀಟಿ ಎಲ್ಲ ಬದಲಾವಣೆ ಆಗಿವೆ ಇಲ್ಲವೇ ಎಂಬುದು ಮಾಹಿತಿ ನಿಮಗೆ ದೊರೆಯುತ್ತದೆ.

ಹಾಗಾದರೆ ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ ಯಾವಾಗ ?

ಇದೀಗ ಕಳೆದ ಎರಡುವರೆ ವರ್ಷಗಳಿಂದ ಯಾವುದೇ ರೀತಿ ಹೊಸ ರೇಷನ್ ಕಾರ್ಡ್ ಮಳೆ ವಿತರಣೆಯನ್ನು ಸರ್ಕಾರ ಮಾಡಿಲ್ಲ. ಅಷ್ಟೇ ಅಲ್ಲದೆ ಕೆಲವೊಂದು ಅಷ್ಟು ಜನರು 2020 ರಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಅವರಿಗೂ ಕೂಡ ಯಾವುದೇ ರೀತಿಯ ಸುಳಿವು ಸಿಗುತ್ತಿಲ್ಲ. ಆದರೆ ಈಗ ಇಲಾಖೆಯ ಸಚಿವರಾದಂತಹ ಕೆಎಚ್ ಮುನಿಯಪ್ಪ ಅವರಿಗೆ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಿದ್ದಾರೆ.. ಏನೆಂದರೆ ಮಾರ್ಚ್ 31ರವರೆಗೆ ಎಲ್ಲ ಅರ್ಜಿಗಳನ್ನು ಪರಿಶೀಲನೆ ಮಾಡಲಾಗುತ್ತದೆ ಹಾಗೂ ಹೊಸ ಪಡಿತರ ಚೀಟಿಗೆ ವಿತರಣೆ ಮಾಡುತ್ತೇವೆ ಎಂಬ ಭರವಸೆ ನೀಡಿದ್ದಾರೆ.

ಅಷ್ಟೇ ಅಲ್ಲದೆ ಕೆಲವೊಂದು ಸಮಯದಲ್ಲಿ ಆಡಳಿಕೆ ಪುಟದಲ್ಲಿ ನಿರ್ದಿಷ್ಟ ಸಮಯದಲ್ಲಿ ಓಪನ್ ಆಗಿತ್ತು. ನೀವು ನಿಮ್ಮ ಹತ್ತಿರ ಇರುವಂತಹ ಸೇವಾಕೇಂದ್ರದ ಅಭ್ಯರ್ಥಿಯೊಂದಿಗೆ ಮಾಹಿತಿಯನ್ನು ಪಡೆದುಕೊಂಡು ನೀವು ಅರ್ಜಿಯನ್ನು ಸಲ್ಲಿಸಬಹುದು.

ಹೊಸ ರೇಷನ್ ಕಾರ್ಡ್ ಬಗ್ಗೆ ಸಚಿವರು ಹೇಳಿದ್ದೇನು ?

ಈಗ ಆಹಾರ ಇಲಾಖೆಯ ಸಚಿವರಾದಂತಹ ಕೆಎಚ್ ಮುನಿಯಪ್ಪ ಅವರು ನೀಡಿರುವ ಮಾಹಿತಿಯ ಪ್ರಕಾರ ಮಾರ್ಚ್ 31ರವರೆಗೆ ಎಲ್ಲ ಅರ್ಜಿಗಳನ್ನು ಪರಿಶೀಲನೆ ಮಾಡಲಾಗುತ್ತದೆ ಎಂದು ಮಾಹಿತಿಯನ್ನು ನೀಡಿದ್ದಾರೆ. ಆನಂತರ ಮುಂದಿನ ತಿಂಗಳಿನಲ್ಲಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂಬ ಭರವಸೆಯನ್ನು ಕೂಡ ನೀಡಿದ್ದಾರೆ.

  ಇದನ್ನು ಕೂಡ ಓದಿ :-   https://hosakiran.com/aadhaar-update-news-2024/

ಹಾಗಿದ್ದರೆ ಯಾರೆಲ್ಲಾ ಏಪ್ರಿಲ್ 1ರಿಂದ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಹಾಕಬಹುದು !

ಇದೀಗ ಪ್ರಸ್ತುತವಾಗಿ ನಮ್ಮ ದೇಶದಲ್ಲಿ ರೇಷನ್ ಕಾರ್ಡ್ ಎಷ್ಟು ಮುಖ್ಯ ಆಗಿದೆ ಎಂದರೆ ಅದನ್ನು ಹೇಳುವ ಅವಶ್ಯಕತೆ ಇಲ್ಲ. ಹಿಂದಿನ ಕಾಲದಲ್ಲಿ ರೇಷನ್ ಕಾರ್ಡ್ ಗೆ ಬಾರಿ ಮಹತ್ವವನ್ನು ಹೊಂದಿದೆ. ಅದರಲ್ಲೂ ನಮ್ಮ ಕರ್ನಾಟಕ ರಾಜ್ಯದಲ್ಲಿ ನೀಡುತ್ತಿರುವಂತಹ ಯೋಜನೆಗಳಿಗೆ ಇದು ಮುಖ್ಯವಾಗಿ ಕಡ್ಡಾಯವಾಗಿದೆ.

ಆದಕಾರಣ ಎಲ್ಲರೂ ರೇಶನ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಲು ಇದೀಗ ಕಾಯುತ್ತಿದ್ದಾರೆ. ಅದರ ಬಗ್ಗೆ ಆಹಾರ ಇಲಾಖೆಯ  ಸಚಿವರು ಒಂದು ಮಾಹಿತಿಯನ್ನು ನೀಡಿದ್ದಾರೆ. ಏಪ್ರಿಲ್ 1 ರ ನಂತರ ಹೊಸ ಪಡಿತರ ಚೀಟಿಯನ್ನು ವಿತರಣೆ ಮಾಡುತ್ತೇವೆ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.

ಒಟ್ಟಾರೆಯಾಗಿ ನಮ್ಮ ಕರ್ನಾಟಕದಲ್ಲಿ ಪಡಿತರ ಚೀಟಿ ಗಾಗಿ ಅರ್ಜಿಗಳು ಬಂದಿರುವುದರ ಬಗ್ಗೆ 295696 ಅರ್ಜಿಗಳು ಮಾರ್ಚ್ 31ರ ವರೆಗೆ ವಿತರಣೆ ಮಾಡುತ್ತೇವೆ ಎಂದು ಇದೀಗ ಸಚಿವರು ಸ್ಪಷ್ಟನೆಯನ್ನು ನೀಡಿದ್ದಾರೆ. ಒಟ್ಟಿನಲ್ಲಿ 50,651 ಮತ್ತು ತುರ್ತು ವೈದ್ಯಕ ಚಿಕಿತ್ಸೆ ಗೆಂದು 744 ಕಾಡುಗಳನ್ನು ವಿತರಣೆಯನ್ನು ಮಾಡಿದ್ದಾರೆ.

ಹಾಗೆ ಇನ್ನು ಉಳಿದಂತಹ ಪಡಿತರ ಚೀಟಿಗಳನ್ನು ಇನ್ನು ಕೆಲವೇ ದಿನಗಳಲ್ಲಿ ಅವುಗಳನ್ನು ಪರಿಶೀಲನೆ ಮಾಡಿ ವಿತರಣೆ ಮಾಡುತ್ತೇವೆ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.

 ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು ?

  • ಆಧಾರ್ ಕಾರ್ಡ್
  • ಮತದಾರ ಗುರುತಿನ ಚೀಟಿಗಳು
  • ವಯಸ್ಸಿನ ಪ್ರಮಾಣ ಪತ್ರ
  • ಚಾಲನ ಬರವಣಿಗೆ ಪತ್ರ
  • ಸ್ವಯಂ ಘೋಷಣೆ ಪ್ರಮಾಣ ಪತ್ರ
  • ಇತ್ತೀಚಿನ ಪಾಸ್ಪೋರ್ಟ್ ಭಾವಚಿತ್ರ
  • ಮೊಬೈಲ್ ನಂಬರ್

ಹಾಗಾದರೆ ಅನ್ನ ಭಾಗ್ಯ ಯೋಜನೆಯನ್ನು ಯಾವ ರೀತಿ ವಿತರಣೆ ಮಾಡಲಾಗುತ್ತದೆ !

ಇದೀಗ ಅನ್ನ ಭಾಗ್ಯ ಯೋಜನೆಯನ್ನು ಪಡೆಯಲು ನೀವು ಮೂರು ತಿಂಗಳ ಕಾಲ ಯಾವುದೇ ರೀತಿ ರೇಷನ್ ಅನ್ನು ಪಡೆಯದೇ ಇದ್ದರೆ ಅಂತ ಕುಟುಂಬಗಳಿಗೆ ಯಾವುದೇ ರೀತಿಯಾಗಿ ಅನ್ನಭಾಗ್ಯ ಯೋಜನೆ ಹಣವು ದೊರೆಯುವುದಿಲ್ಲ. ಆದಕಾರಣ ನೀವು ಪ್ರತಿ ತಿಂಗಳು ನಿಮ್ಮ ರೇಷನ್ ಅನ್ನು ಪಡೆದುಕೊಳ್ಳುವುದು ಮುಖ್ಯವಾಗಿರುತ್ತದೆ.

ಅದೇ ರೀತಿಯಾಗಿ ನೀವು ಪ್ರತಿ ತಿಂಗಳು ಅನ್ನ ಭಾಗ್ಯ ಯೋಜನೆ ಹಣವನ್ನು ಪಡೆದುಕೊಳ್ಳಬೇಕಾದರೆ ನೀವು ನಿಮ್ಮ ರೇಷನ್ ಕಾರ್ಡ್ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಯ ಕೆವೈಸಿಯನ್ನು ಮತ್ತು ಆಧಾರ್ ಕಾರ್ಡ್ ಲಿಂಕ್ ಅನ್ನು ಕಡ್ಡಾಯವಾಗಿ ಮಾಡಿರಬೇಕಾಗುತ್ತದೆ. ಆಗ ಮಾತ್ರ ನಿಮಗೆ ಅನ್ನಭಾಗ್ಯ ಯೋಜನೆ ಬಂದು ದೊರೆಯುತ್ತದೆ. ನೀವು ಈ ಕೆಲಸಗಳನ್ನು ಮಾಡದೆ ಇದ್ದರೆ ನಿಮಗೆ ಯಾವುದೇ ರೀತಿಯಾಗಿ ಅನ್ನಭಾಗ್ಯ ಯೋಜನೆ ಹಣವು ಯಾವುದೇ ಕಾರಣಕ್ಕೂ ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ.

ಅದೇ ರೀತಿಯಾಗಿ ನೀವು ಅನ್ನ ಭಾಗ್ಯ ಯೋಜನೆಯನ್ನು ಪಡೆದುಕೊಳ್ಳಬೇಕಾದರೆ ನಿಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಅನ್ನು ಮಾಡಬೇಕಾಗುತ್ತದೆ.ಈ ಕೆಲಸವನ್ನು ಮಾಡದೇ ಇದ್ದರೂ ಕೂಡ ನಿಮಗೆ ಯಾವುದೇ ರೀತಿಯ ಗೃಹಲಕ್ಷ್ಮಿ ಯೋಜನೆ ಹಣವಾಗಲಿ ಅಥವಾ ಅನ್ನ ಭಾಗ್ಯ ಯೋಜನೆ ಹಣವು ನಿಮಗೆ ಬಂದು ದೊರಕುವುದಿಲ್ಲ.

ಇದನ್ನು ಕೂಡ ಓದಿ

ಸ್ನೇಹಿತರೆ ಒಂದು ವೇಳೆ ಈ ಮೇಲಿನ ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ಕೂಡ ಶೇರ್ ಮಾಡಿ. ನೀವು ನಮ್ಮ ವಾಟ್ಸಪ್ ಗ್ರೂಪ್ ಗಳಿಗೆ ಜಾಯಿನ್ ಆಗಿ. ನೀವು ನಿಮ್ಮ ಸ್ನೇಹಿತರಿಗೆ ತಿಳಿಸುವುದರಿಂದ ನಾವು ಈ ಮೇಲೆ ನೀಡಿರುವ ಮಾಹಿತಿಯನ್ನು ನೀವು ನಿಮ್ಮ ಸ್ನೇಹಿತರು ಕೂಡ ತಿಳಿಸಿದಂತಾಗುತ್ತದೆ. ಹಾಗಾಗಿ ನೀವು ನಿಮ್ಮ ಸ್ನೇಹಿತರಿಗೂ ಕೂಡ ಶೇರ್ ಮಾಡಿ. ಹಾಗೆ ನೀವು ದಿನನಿತ್ಯ ಇದೇ ತರದ ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಮಾಧ್ಯಮದ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ.

 

Leave a Comment