Solar Pump Set Yojana :- ರೈತರಿಗೆ ಸೋಲಾರ್ ಪಂಪ್ ಸೆಟ್ ಖರೀದಿಯಲ್ಲಿ ಸಬ್ಸಿಡಿ ಯೋಜನೆ! ಈಗಲೇ ಅರ್ಜಿ ಸಲ್ಲಿಸಿ? ಇಲ್ಲಿದೆ ಸಂಪೂರ್ಣವಾದ ಮಾಹಿತಿ!

 Solar Pump Set Yojana :- ರೈತರಿಗೆ ಸೋಲಾರ್ ಪಂಪ್ ಸೆಟ್ ಖರೀದಿಯಲ್ಲಿ ಸಬ್ಸಿಡಿ ಯೋಜನೆ! ಈಗಲೇ ಅರ್ಜಿ ಸಲ್ಲಿಸಿ? ಇಲ್ಲಿದೆ ಸಂಪೂರ್ಣವಾದ ಮಾಹಿತಿ!

ಸ್ನೇಹಿತರೆ ಇದೀಗ ನಾವು ಈ ಲೇಖನದ ಮೂಲಕ ನಿಮಗೆ ತಿಳಿಸುವುದೇನೆಂದರೆ ರೈತರಿಗೆ ಸೋಲಾರ್ ಪಂಪ್ ಸೆಟ್ ಅನ್ನು ಖರೀದಿ ಮಾಡುವ ಸಮಯದಲ್ಲಿ ಸರ್ಕಾರವು ಸಬ್ಸಿಡಿ ನೀಡುತ್ತಿರುವ ಬಗ್ಗೆ ಸಂಪೂರ್ಣ ಮಾಹಿತಿ ನಾವು ಈ ಲೇಖನದಲ್ಲಿ ನೀಡಿದ್ದೇವೆ . ಈ ಲೇಖನದಲ್ಲಿ ನೀಡುವ ಮಾಹಿತಿ ನಿಮಗೆ ಸರಿ ಅನಿಸಿದರೆ ಇದನ್ನು ನಿಮ್ಮ ಸ್ನೇಹಿತರು ಹಾಗೂ ನಿಮ್ಮ ಕುಟುಂಬದವರ ಜೊತೆಗೆ ಹಂಚಿಕೊಳ್ಳಿ.

ಅಷ್ಟೇ ಅಲ್ಲದೆ ನಾವು ದಿನ ನಿತ್ಯ ಇದೆ ತರಹದ ಸರ್ಕಾರದ ಕಡೆಯಿಂದ ಬರುವಂತ ವಿಷಯಗಳು ಹಾಗೂ ಸುದ್ದಿಗಳನ್ನು ನಿಮಗೆ ನೀಡುತ್ತಿರುತ್ತೇವೆ. ಹಾಗೆಯೇ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಬರುವಂತಹ ಎಲ್ಲಾ ಯೋಜನೆಗಳು ಹಾಗೂ ಸರ್ಕಾರಿ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನೀಡುತ್ತೇವೆ. ಹಾಗೆ ನೀವು ಅವುಗಳಿಗೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಎಂಬುದನ್ನು ಸಂಪೂರ್ಣ ಮಾಹಿತಿಯನ್ನು ಕೂಡ ನೀಡುತ್ತೇವೆ. ಹಾಗಾಗಿ ನೀವು ನಾವು ನೀಡಿರುವ ಈ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಕೊನೆಯವರೆಗೂ ಓದಿ.

WhatsApp Group Join Now
Telegram Group Join Now

ಹಾಗೆಯೇ ನಾವು ಈ ಲೇಖನದ ಮೂಲನಿಮಗೆ ಹೇಳುವುದೇನೆಂದರೆ, ರೈತರು ಸೋಲಾರ್ ಪಂಪ್ ಸೆಟ್ ಅನ್ನು ಖರೀದಿ ಮಾಡುವ ಸಮಯದಲ್ಲಿ ಸರಕಾರವು ನೀಡುವ ಸಬ್ಸಿಡಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಇದರಲ್ಲಿ ನೀಡಿದ್ದೇವೆ. ಆದ್ದರಿಂದ ನೀವು ಈ ಲೇಖನವನ್ನು ಕೊನೆಯವರೆಗೂ ಓದಿ.

ಇದೀಗ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಸರಕಾರ ರೈತರಿಗೆ ಮತ್ತೊಂದು ಒಳ್ಳೆಯ ಅವಕಾಶವನ್ನು ನೀಡಿದೆ. ಇದೀಗ ರೈತರು ಸೌರ ಕೃಷಿ ಪಂಪ್ಸೆಟ್ ಯೋಜನೆ 2024 ಅಡಿಯಲ್ಲಿ ರೈತರು ತಮ್ಮ ಕೃಷಿ ಪಂಪ್ ಸೆಟ್ಗಳಿಗಾಗಿ ಕೇವಲ 80% ರಷ್ಟು ಸಹಾಯಧನದಲ್ಲಿ ಸೋಲಾರ್ ವಿದ್ಯುತ್ ಘಟಕಗಳನ್ನು ನೀವು ಇಗ ಪಡೆದುಕೊಳ್ಳಬಹುದು ರೈತರು ಈ ಯೋಜನೆಗೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕೆಂಬುದನ ಸಂಪೂರ್ಣ ವಿವರವನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ.

ಇದೀಗ ಸರ್ಕಾರವು ಪವರ್ ಗ್ರಿಡ್ ಮೇಲೆ ಇರುವಂತಹ ಅವಲಂಬನೆಯನ್ನು ಕಡಿಮೆ ಮಾಡುವ ಸಲುವಾಗಿ ಹಾಗೂ ರೈತರಲ್ಲಿ ಸೌರಶಕ್ತಿ ಬಳಕೆಯನ್ನು ಹೆಚ್ಚಿಸುವ ಸಲುವಾಗಿ ರಾಜ್ಯ ಸರ್ಕಾರವು ಕುಸುಮ ಬಿ ಯೋಜನೆಯ ಅಡಿಯಲ್ಲಿ ಇದೀಗ ಸೌರ ಪಂಪ್ಸೆಟ್ಗಳಿಗೆ ಶೇಕಡ 80 ಪರ್ಸೆಂಟ್ ಸಬ್ಸಿಡಿ ದರವನ್ನು ನೀಡುತ್ತಿದೆ. ಒಂದು ವೇಳೆ ರೈತರಿಗೆ ಯೋಜನೆ ಅಡಿಯಲ್ಲಿ ಪಂಪ್ ಸೆಟ್ ಗಳನ್ನು ಖರೀದಿ ಮಾಡುವ ಸಮಯದಲ್ಲಿ 20% ರಷ್ಟು ವೆಚ್ಚವನ್ನು ಮಾತ್ರ ನೀಡಬೇಕಾಗುತ್ತದೆ. ಇನ್ನು ಉಳಿದ 80 % ವೆಚ್ಚವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೀಡುತ್ತವೆ.

ಹಾಗಾದರೆ ಕೃಷಿ ಸೋಲಾರ್ ಪಂಪ್ಸೆಟ್ ಅಂದರೆ ಏನು ಈ ಯೋಜನೆ ವಿವರಗಳೇನು ?

ಈ ಯೋಜನೆ ಮುಖ್ಯ ಉದ್ದೇಶವೇನೆಂದರೆ ರೈತರು ಸೋಲಾರ್ ಪಂಪ್ಸೆಟ್ಗಳನ್ನು ಖರೀದಿ ಮಾಡುವ ಸಮಯದಲ್ಲಿ 80% ಸಬ್ಸಿಡಿರುವ ಯೋಜನೆ ಇದಾಗಿದೆ. ಇದರ ಮುಖ್ಯವಾದ ಉದ್ದೇಶ ಏನೆಂದರೆ ರಾಜ್ಯದಲ್ಲಿ ರೈತರಿಗೆ ವಿದ್ಯುತ್ತ ದರವನ್ನು ಕಡಿಮೆ ಮಾಡಲು ಈ ಯೋಜನೆಯನ್ನು ಜಾರಿಗೆ ಮಾಡಿದ್ದಾರೆ.

ಈ ಯೋಜನೆಯಲ್ಲಿ ಎಲ್ಲ ರೈತರಿಗೆ ದೊರೆಯುವ ಅಂತ ರಿಯಾಯಿತಿ ಏನೆಂದರೆ ಸೋಲಾರ್ ಪಂಪ್ಸೆಟ್ಗಳನ್ನು ಖರೀದಿ ಮಾಡುವ ಸಮಯದಲ್ಲಿ ಸರಕಾರದ ಕಡೆಯಿಂದ 80% ವರೆಗೆ ಸಬ್ಸಿಡಿ ದೊರೆಯುತ್ತದೆ. ಇನ್ನು ಉಳಿದಂತ 20 ಪರ್ಸೆಂಟ್ ವೆಚ್ಚವನ್ನು ರೈತರು ಬರಿಸುತ್ತಾರೆ.  ಈ ಯೋಜನೆಗೆ ನೀವು ಏಪ್ರಿಲ್ 1 ರ ನಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಈ ಪಂಪ್ಸೆಟ್ಗಳನ್ನು ಖರೀದಿ ಮಾಡಲು ಇರುವ ಅರ್ಹತೆಗಳೇನು ?

ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವಂತಹ ರೈತರು ರಾಜ್ಯದ ಯಾವುದೇ ಭೂ ಮಾಲೀಕರು ಆಗಿರುವಂತ ರೈತರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಹಾಗೆ ಸರ್ಕಾರ ಒಂದು ಎಕರೆ ಭೂಮಿಯನ್ನು ಹೊಂದಿದಂತವರಿಗೆ 5 HP ಸೋಲಾರ್ ಪಂಪ್ ಸೆಟ್ ಖರೀದಿಗೆ ಸರ್ಕಾರವು ಇದೀಗ ಸಬ್ಸಿಡಿಯನ್ನು ನೀಡುತ್ತಿದೆ.

ಈ ಯೋಜನೆಯನ್ನು ನೀವು ಪಡೆದುಕೊಳ್ಳಬೇಕಾದರೆ ಈ ಹಿಂದೆ ಯಾವುದೇ ರೀತಿಯ ಸಬ್ಸಿಡಿ ಯೋಜನೆಗಳನ್ನು ನೀವು ಪಡೆದುಕೊಂಡಿರಬಾರದು. ಅಂತವರು ಮಾತ್ರ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.

ಅಷ್ಟೇ ಅಲ್ಲದೆ ರೈತರಿಗೆ ಉಪಯೋಗವಾಗುವಂತಹ ಕೃಷಿ ವಸ್ತುಗಳಿಗೆ ಸರ್ಕಾರವು ಭರ್ಜರಿಯಾಗಿ ಸಬ್ಸಿಡಿಯನ್ನು ನೀಡುತ್ತಿದೆ. ಎಲ್ಲ ರೈತರು ಈ ಯೋಜನೆಯ ಲಾಭಗಳನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದವರಿಗೂ ಕೂಡ 90% ಸಬ್ಸಿಡಿಯನ್ನು ಕೂಡ ನೀಡುತ್ತಿದ್ದಾರೆ.

ಹಾಗಾದರೆ ಈ ಯೋಜನೆ ಪ್ರಯೋಜನ ಏನು ?

ಇದೀಗ ರೈತರು ಈ ಯೋಜನೆಗಳ ಮೂಲಕ ಹೆಚ್ಚಿನ ಲಾಭವನ್ನು ಗಳಿಸಲು ಸಹಾಯವಾಗುತ್ತದೆ.

ಹಾಗೆ ನೀವು ಈ ಯೋಜನೆಗಳನ್ನು ಬಳಕೆ ಮಾಡುವುದರಿಂದ ಕೃಷಿ ಕಾರ್ಯಗಳನ್ನು ಕೂಡ ನೀವು ಸುಲಭ ರೀತಿಯಲ್ಲಿ ನಡೆಸಿಕೊಂಡು ಹೋಗಬಹುದು.

ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳೇನು ?

  1. ಆಧಾರ್ ಕಾರ್ಡ್
  2. ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  3. ಬ್ಯಾಂಕ್ ಖಾತೆ ವಿವರಗಳು
  4. ಪಾಸ್ಪೋರ್ಟ್ ಅಳತೆ ಫೋಟೋಗಳು
  5. ಭೂಮಿಯ ಪಹಣಿ ಇಡುವಳಿಯ ಪ್ರಮಾಣ ಪತ್ರ
  6. 20 ರೂಪಾಯಿ ಬಾಂಡ್ ಪೇಪರ್

ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ?

ನೀವು ಈ ಯೋಜನೆಗಳ ಪ್ರಯೋಜನನ್ನು ಪಡೆದುಕೊಳ್ಳಬೇಕಾದರೆ ನಿಮ್ಮ ಹತ್ತಿರ ಇರುವಂತ ಕೃಷಿ ಸಹಾಯಕ ನಿರ್ದೇಶಕರ ಕಚೇರಿಗೆ ಹೋಗಿ ನೀವು ಅರ್ಜಿ ಫಾರ್ಮ್ ತೆಗೆದುಕೊಂಡು ಈ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹಾಗೆ ನೀವು ತೆಗೆದುಕೊಂಡಂತಹ ಅರ್ಜಿ ಫಾರ್ಮ್ ಅನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬೇಕು.

ಈ ಯೋಜನೆ ಸಲ್ಲಿಸಲು 30 ರಿಂದ 40 ದಿನಗಳವರೆಗೆ ಮಾತ್ರ ಅವಕಾಶವಿರುತ್ತದೆ. ಹಾಗಾಗಿ ನೀವು ಅಷ್ಟರೊಳಗಾಗಿ ಈ ಯೋಜನೆ ಸಲ್ಲಿಸುವುದು ಉತ್ತಮ.

ಹಾಗಾದರೆ ಈ ಯೋಜನೆ ಅರ್ಜಿಯನ್ನು ಸಲ್ಲಿಸುವ ಮುಖ್ಯ ಉದ್ದೇಶ ಏನು ?

ರೈತರು ಈ ಯೋಜನೆಗಾಗಿ ಅರ್ಜಿ ಸಲ್ಲಿಸುವ ಮುಖ್ಯ ಉದ್ದೇಶ ಏನೆಂದರೆ ರೈತರ ವಿದ್ಯುತ್ ಖರ್ಚನ್ನು ಕಡಿಮೆ ಮಾಡುವ ಸಲುವಾಗಿ ಇದೀಗ ಸರ್ಕಾರವು ಸೋಲಾರ್ ಪಂಪ್ ಸೆಟ್ ಗಳನ್ನು ನೀಡುತ್ತಿದೆ. ಅದೇ ರೀತಿ ಈ ಸೋಲಾರ್ ಪಂಪ್ಸೆಟ್ಟುಗಳು ಸೌರಶಕ್ತಿಯ ಮೂಲಕ ಕೆಲಸವನ್ನು ಮಾಡುತ್ತವೆ. ಹಾಗಾಗಿ ವಿದ್ಯುತ್ ಬಿಲಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಈ ಯೋಜನೆಗಳಿಂದ ರೈತರ ಲಾಭವು ಹೆಚ್ಚಳಕ್ಕಾಗಿ ಇದು ಸಹಾಯವಾಗುತ್ತದೆ.

ಅದೇ ರೀತಿಯಾಗಿ ನಾವು ಸೋಲಾರ್ ಪಂಪ್ಸೆಟ್ ಗಳನ್ನು ಬಳಸುವುದರಿಂದ ಪರಿಸರ ಸ್ನೇಹ ಆಗಿದ್ದು ಹಸಿರು ಮನೆ ಅನಿಲಗಳ ಹೊರಸುವಿಕೆಯನ್ನು ಕಡಿಮೆ ಮಾಡಲು ಕೂಡ ಸಹಾಯ ಮಾಡುತ್ತದೆ.

ಸೋಲಾರ್

ಈ ಯೋಜನೆಯ ಮೂಲಕ ರೈತರು ಎಷ್ಟು ಸಹಾಯಧನವನ್ನು ಪಡೆದುಕೊಳ್ಳಬಹುದು.

ಇದೀಗ ರೈತರು ಈ ಯೋಜನೆ ಮೂಲಕ 3 HP ಇಂದ ಹಿಡಿದು 10 HP ವರೆಗೂ ಸಾಮರ್ಥ್ಯ ಇರುವ ಅಂತಹ ಬಾವಿಗಳಿಗೆ ಪಂಪ್ ಸೆಟ್ ಗಳನ್ನ ಅಳವಡಿಸಲು ಸಹಾಯಧನವನ್ನು ಪಡೆದುಕೊಳ್ಳಬಹುದು. ಅದಕ್ಕಾಗಿ ಸರ್ಕಾರವು ರೈತರಿಗೆ ಶೇಕಡ 30 ರಿಂದ 80 ಪರ್ಸೆಂಟ್ ಸಬ್ಸಿಡಿಯನ್ನು ನೀಡುತ್ತಿ.ದೆ ಇನ್ನುಳಿದ 20% ಅಷ್ಟು ಮಾತ್ರ ರೈತರು ಪಾವತಿ ಮಾಡಬೇಕಾಗುತ್ತದೆ.

ಈ ಯೋಜನೆಯ ಅಳವಡಿಕೆ ಒಟ್ಟು ವೆಚ್ಚ ಮತ್ತು ಸರ್ಕಾರ ಸಿಗುವಂತಹ ಸಹಾಯಧನ ಎಷ್ಟು ?

ಇದೀಗ ರೈತರು ಸೌರ ಘಟಕಗಳನ್ನು ಅಳವಳಿಕೆ ಮಾಡಿಕೊಳ್ಳಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಟ್ಟಾರೆಯಾಗಿ 80% ನಷ್ಟು ಸಹಾಯಧನವನ್ನು ನೀಡಲು ನಿರ್ಧಾರವನ್ನು ಮಾಡಿವೆ. ಈಗ ರಾಜ್ಯ ಸರ್ಕಾರದ ಕಡೆಯಿಂದ ಇವತ್ತು ಪರಿಷತ್ ಮತ್ತು ಕೇಂದ್ರ ಸರ್ಕಾರದ ಕಡೆಯಿಂದ 30% ಸಹಾಯಧನವನ್ನು ನೀಡುತ್ತೇವೆ ಎಂದು ಮಾಹಿತಿಯನ್ನು ನೀಡಿದ್ದಾರೆ. ಉದಾಹರಣೆಗೆ ನೀವು 1 H P ಪಂಪ್ಸೆಟ್ ಗೆ 80,000 ವೆಚ್ಚವಾಗಿದೆ ಎಂದುಕೊಳ್ಳೋಣ. ಇದಕ್ಕೆ ರೈತರಿಗೆ 64000ದ ವರೆಗೆ ಸಹಾಯಧನವು ಸಿಗುತ್ತದೆ ಇನ್ನುಳಿದ 16,000 ಹಣವನ್ನು ಮಾತ್ರ ರೈತರು ತುಂಬಾ ಬೇಕಾಗುತ್ತದೆ. ಇದರ ಮೂಲಕ ರೈತರು ಸೌರ ಘಟಕಗಳನ್ನು ಅಳವಡಿಕೆ ಮಾಡಿಕೊಳ್ಳಬಹುದು.

  ಇದನ್ನು ಓದಿ  :- ಇದೀಗ ಗೃಹಲಕ್ಷ್ಮಿ 7ನೇ ಕಂತಿನ ಹಣ ಜಮಾ ನಿಮಗೂ ಜಮಾ ಆಗಿದಿಯೇ ?  ಈಗಲೇ ಚೆಕ್ ಮಾಡಿಕೊಳ್ಳಿ! ಇಲ್ಲಿದೆ ಸಂಪೂರ್ಣ ಮಾಹಿತಿ!

ಈ ಯೋಜನೆ ಇನ್ನೊಂದು ಹೆಸರು ಕಿಸಾನ್ ಉರ್ಜ ಸುರಕ್ಷಾ ಮತ್ತು ಉತ್ತಾನ್ ಅಭಿಯಾನ ಎಂದು ಕೂಡ ಕರೆಯುತ್ತಾರೆ

ಈಗ ಸರ್ಕಾರವು ಸಾಂಪ್ರದಾಯಕವಾಗಿ ಗ್ರೀಡ್ ವಿದ್ಯುತ್ ಅವಲಂಬನೆಯನ್ನು ಕಡಿಮೆ ಮಾಡುವ ಸಲುವಾಗಿ ರೈತರಿಗೆ ಅತಿ ಕಡಿಮೆ ದರದಲ್ಲಿ ಸೋಲಾರ್ ವಿದ್ಯುತ್ ನಳವಡಿಕೆ ಮಾಡಿಕೊಳ್ಳಲು ಇದೀಗ ಉತ್ತೇಜನ ನೀಡುತ್ತಿದೆ. ಹಾಗಾಗಿ ಎಲ್ಲ ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು.

ನೀವು ಈ ಯೋಜನೆಗಳ ಮೂಲಕ ಕೃಷಿ ಚಟುವಟಿಕೆಗಳಿಗೆ ಬೇಕಾಗುವಂತಹ ನೀರಾವರಿ ಸೌಲಭ್ಯ ಮತ್ತು ಹಾಗೂ ರೈತರು ತಮ್ಮ ಜಮೀನಿಗೆ ಸರಿಯಾದ ರೀತಿಯಲ್ಲಿ ನೀರನ್ನು ವ್ಯವಸ್ಥೆ ಮಾಡಿಕೊಳ್ಳಲು ಈ ಯೋಜನೆಯು ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತದೆ. ಆದ್ದರಿಂದ ಎಲ್ಲರೂ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಇದೀಗ ಸರ್ಕಾರವು ಪ್ರಧಾನ ಮಂತ್ರಿ ಕುಸುಮ ಯೋಜನೆಯನ್ನು ಮುಂದುವರಿಸಿಕೊಂಡು ಬಂದಿದೆ. ಇದರ ಅಡಿಯಲ್ಲಿ ಎಲ್ಲ ರೈತರು ಸಬ್ಸಿಡಿ ಹಣವನ್ನು ಪಡೆದುಕೊಳ್ಳಬಹುದು.

ಪ್ರತಿಯೊಬ್ಬ ರೈತ ಈ ಸೌರ ಶಕ್ತಿಯನ್ನು ಬಳಸಿಕೊಂಡು ತಮ್ಮ ಹೊಲದಲ್ಲಿ ಪಂಪ್ಸೆಟ್ ಅನ್ನು ಸ್ಥಾಪಿಸಿ ನೀರಾವರಿ ಅನುಕೂಲವಾಗುವಂತೆ ಮಾಡಿಕೊಡುವುದು. ಇದೀಗ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಹಾಗಾಗಿ ಈ ಯೋಜನೆಯನ್ನು ಜಾರಿಗೆಯಲ್ಲಿ ತಂದಿದೆ. ಅದಕ್ಕಾಗಿ ಎಲ್ಲ ರೈತರಿಗೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು.

ಅದೇ ರೀತಿಯಾಗಿ ದಿನನಿತ್ಯ ಇದೆ ತರದ ಹೊಸ ಹೊಸ ಸುದ್ದಿಗಳನ್ನು ಪಡೆದುಕೊಳ್ಳಲು ನೀವು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

ನಾವು ಈ ಮೇಲೆ ನಿಡುವ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರೆತಿದೆ ಎಂದು ನಾನು ತಿಳಿದಿದ್ದೇನೆ. ಈ ಲೇಖನ ಇಷ್ಟವಾದರೆ ನಿಮ್ಮ ಸ್ನೇಹಿತರಿಗೆ ಹಾಗು ನಿಮ್ಮ ಕುಟುಂಬದವರಿಗೂ ಕೂಡ ಹಂಚಿಕೊಳ್ಳಿ.

Leave a Comment