Village Accountant Recruitment 2024  :- ಇದೀಗ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ನೇಮಕಾತಿ! 1000 ಹುದ್ದೆಗಳಿಗೆ ನೇಮಕಾತಿ! ಈಗಲೇ ಅರ್ಜಿ ಸಲ್ಲಿಸಿ ? ಇಲ್ಲಿಗೆ ಸಂಪೂರ್ಣವಾದ ಮಾಹಿತಿ!

Village Accountant Recruitment 2024  :- ಇದೀಗ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ನೇಮಕಾತಿ! 1000 ಹುದ್ದೆಗಳಿಗೆ ನೇಮಕಾತಿ! ಈಗಲೇ ಅರ್ಜಿ ಸಲ್ಲಿಸಿ ? ಇಲ್ಲಿದೆ ಸಂಪೂರ್ಣವಾದ ಮಾಹಿತಿ!

ಸಮಸ್ತ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಿಳಿಸಲು ಬಂದಿರುವುದೇನೆಂದರೆ ಇದೀಗ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಭರ್ಜರಿ ನೇಮಕಾತಿಯನ್ನು ಮಾಡಲಾಗಿದೆ. ಈ ಹುದ್ದೆಗೆ ನೀವು ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಹಾಗೂ ನೀವು ಈ ಹುದ್ದೆಗೆ ಏನೆಲ್ಲ ದಾಖಲೆಗಳು ನೀಡಬೇಕೆಂಬುದರ ಸಂಪೂರ್ಣ ಮಾಹಿತಿ ಲೇಖನದಲ್ಲಿ ನೀಡಿದ್ದೇವೆ. ಹಾಗಾಗಿ ನೀವು ಪೂರ್ತಿಯಾಗಿ ಓದಿಕೊಳ್ಳಿ. ನಾವು ಇದರಲ್ಲಿ ನೀಡುವ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರಕಿದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಾಗೂ ಕುಟುಂಬದೊಂದಿಗೆ ಹಂಚಿಕೊಳ್ಳಿ.

ಅದೇ ರೀತಿಯಾಗಿ ನಾವು ದಿನನಿತ್ಯ ಇದೆ ತರಹದ ಹೊಸ ಹೊಸ ಸುದ್ದಿಗಳು ವಿಷಯಗಳು ಹಾಗೂ ಸರ್ಕಾರದ ಕಡೆಯಿಂದ ಬರುವಂತಹ ಉದ್ಯೋಗದ ಮಾಹಿತಿಗಳು ಹಾಗೂ ಸರ್ಕಾರದ ಕಡೆಯಿಂದ ನೀಡುವಂತ ಯೋಜನೆಗಳು ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನೀಡುತ್ತಿರುತ್ತೇವೆ. ಅಷ್ಟೇ ಅಲ್ಲದೆ ಇವುಗಳಿಗೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಸರಕಾರದ ನೀಡುವಂತಹ ಯೋಜನೆಗಳ ಪ್ರಯೋಜನವನ್ನು ನೀವು ಯಾವ ರೀತಿಯಾಗಿ ಪಡೆಯಬೇಕೆಂಬುದರ ಬಗ್ಗೆ ಸಂಪೂರ್ಣ ವಿವರವನ್ನು ನಾವು ದಿನನಿತ್ಯ ಬರೆದು ಪೋಸ್ಟ್ ಮಾಡುತ್ತೇವೆ. ನೀವು ಎಲ್ಲದರ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

ಇದೀಗ ನಾವು ಈ ಲೇಖನದ ಮೂಲಕ ನಿಮಗೆ ತಿಳಿಸಲು ಬಂದಿರುವುದೇನೆಂದರೆ ಇದೀಗ ಗ್ರಾಮ ಲೆಕ್ಕಾಧಿಕಾರಿ ಉದ್ಯೋಗಕ್ಕೆ ಅರ್ಜಿಯನ್ನು ಪ್ರಾರಂಭ ಮಾಡಲಾಗಿದೆ. ಈ ಹುದ್ದೆಗೆ ಅರ್ಜಿಯನ್ನು  ಸಲ್ಲಿಸಲು ನೀವು ಏನೆಲ್ಲ ದಾಖಲೆಗಳು ಇರಬೇಕು ? ಏನೆಲ್ಲಾ ಅರ್ಹತೆಯನ್ನು ಹೊಂದಿರಬೇಕೆಂಬುದರ ಸಂಪೂರ್ಣ ಮಾಹಿತಿಗಳನ್ನು ನಾವು ಈ ಲೇಖನದಲ್ಲಿ ನೀಡಿರುತ್ತೇವೆ. ಹಾಗಾಗಿ ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

ಇದೀಗ ಸರ್ಕಾರ 1000  ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ನೇಮಕಾತಿಗಳನ್ನು ಪ್ರಾರಂಭ ಮಾಡಿದೆ.

ಇದೀಗ ಸರ್ಕಾರಿ ಕೆಲಸವನ್ನು ಪಡೆದುಕೊಳ್ಳಬೇಕೆಂಬ ಆಸೆ ಪ್ರತಿಯೊಬ್ಬ ಅಭ್ಯರ್ಥಿಗೂ ಇರುತ್ತದೆ. ಅಂಥವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆದಿ ಸೂಚನೆಯ ಪ್ರಕಾರ ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಒಟ್ಟಾರೆಯಾಗಿ 1000 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಹುದ್ದೆಯ ಅರ್ಜಿ ಸಲ್ಲಿಸಲು 04/04/2024ರಂದು ಪ್ರಾರಂಭವಾಗಿದೆ ಮತ್ತು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 5 ಮೇ 2024 ಆಗಿರುತ್ತದೆ.

ಒಂದು ವೇಳೆ ನಿಮಗೆ ಈ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕೆಂದರೆ ಈ ಹುದ್ದೆಗೆ ಬೇಕಾಗುವ ಶೆಕ್ಷಣಿಕ ಅರ್ಹತೆ ಏನು? ವೇತನ ಎಷ್ಟು? ಅರ್ಜಿಯನ್ನು ಸಲ್ಲಿಸಲು ವಯೋಮಿತಿ ಮುಂತಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಅದೇ ರೀತಿಯಾಗಿ ನೀವು ಈ ಹುದ್ದೆಗೆ ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕೆಂಬುದರ ಸಂಪೂರ್ಣವಾದ ವಿವರಣೆಯನ್ನು ಕೂಡ ನಾವು ಈ ಕೆಳಗಿನ ನೀಡಿದ್ದೇವೆ. ಹಾಗಾಗಿ ಸಂಪೂರ್ಣವಾಗಿ ಓದಿಕೊಳ್ಳಿ.

ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ವಿವರ

  • ಈ ಹುದ್ದೆ ಹೆಸರು :  ಗ್ರಾಮ ಆಡಳಿತ ಅಧಿಕಾರಿ
  • ಈ ಹುದ್ದೆಯ ಸಂಘಟಕರ ಹೆಸರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ
  • ಒಟ್ಟಾರೆಯಾಗಿ ಖಾಲಿ ಇರುವಂತೆ ಹುದ್ದೆಗಳ ಸಂಖ್ಯೆ : 1000
  • ನೀವು ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
  • ಉದ್ಯೋಗದ ಸ್ಥಳ : ಕರ್ನಾಟಕ
  • ಅರ್ಜಿ ಸಲ್ಲಿಸುವ ಅಧಿಕೃತ ವೆಬ್ಸೈಟ್ :
  • ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಪ್ರಾರಂಭದ ದಿನಾಂಕ : 4 ಏಪ್ರಿಲ್ 2024
  • ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 5 ಮೇ 2024

ಈ ಹುದ್ದೆಯ ವಯೋಮಿತಿ ಏನು ?

ಇದೀಗ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಯು ಕರ್ನಾಟಕ ಕಂದಾಯ ಇಲಾಖೆ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷದಿಂದ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು. ಅಂತಹ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರು ಅದೇ ರೀತಿಯಾಗಿ ನೇಮಕಾತಿಯ ಪ್ರಕಾರ ವಯಸ್ಸಿನ ಮಿತಿಯನ್ನು ನಿರ್ದಿಷ್ಟ ಪಡಿಸಲಾಗಿದೆ. ಒಂದು ವೇಳೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿ 35 ವರ್ಷ ಮೇಲೆ ಇರುವಂತಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಿರುವುದಿಲ್ಲ. ಹಾಗೆಯೇ ಅಭ್ಯರ್ಥಿಗಳಿಗೆ ವರ್ಗದ ಆಧಾರದ ಮೇಲೆ ವಯೋಮಿತಿಯ ಸಡಲಿಕ್ಕೆ ಕೂಡ ಇದೆ.

SC/ST  ಅಭ್ಯರ್ಥಿಗಳು ಒಂದು ವೇಳೆ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಅವರಿಗೆ 5 ವರ್ಷಗಳ ಕಾಲ ವಯಸ್ಸಿನ ಸಡಲಿಕ್ಕೆ ಇದೆ.

ಹಾಗೆಯೇ 2A / 2B / 3A / 3B  ವರ್ಗದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಅವರಿಗೂ ಕೂಡ 3 ವರ್ಷಗಳ ಕಾಲ ವಯಸ್ಸಿನ ಸಡಲಿಕ್ಕೆ ಇದೆ.

ನಾವು ಈ ಮೇಲೆ ತಿಳಿಸಿರುವ ವಯಸ್ಸಿನ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಈ ಹುದ್ದೆಯ ಅರ್ಹತೆಗಳೇನು ?

ಇದೀಗ ಈ ಗ್ರಾಮ ಆಡಳಿತ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಯು   12ನೇ ತರಗತಿಯನ್ನು ಪೂರ್ಣಗೊಂಡಿರಬೇಕು. ಅಂತವರು ಮಾತ್ರ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಇದೀಗ ಕರ್ನಾಟಕ ಕಂದಾಯ ಇಲಾಖೆ ಅಧಿಸೂಚನೆಯ ಪ್ರಕಾರ ಗ್ರಾಮ ಆಡಳಿತ ಲೆಕ್ಕಾಧಿಕಾರಿ ಹುದ್ದೆಗೆ ನೀವು ಅರ್ಜಿ ಸಲ್ಲಿಸಲು ಒಂದು ಮಟ್ಟದಲ್ಲಿ ಸಾಮಾನ್ಯ ಶಿಕ್ಷಣವನ್ನು ಪಡೆದುಕೊಂಡಿರಬೇಕಾಗಿರುತ್ತದೆ. ಅಂದರೆ 12ನೇ ತರಗತಿಯನ್ನು ನೀವು ಪಾಸಾಗಿರಬೇಕಾಗುತ್ತದೆ.

ಗ್ರಾಮ ಲೆಕ್ಕಾಧಿಕಾರಿ

ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ನೀಡುವ ಶುಲ್ಕವೇನು ?

ನೀವು ಈ ಗ್ರಾಮದ ರೈತ ಅಧಿಕಾರಿ ಹುದ್ದೆಗೆ ಆನ್ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ನೀವು ಎಲ್ಲಾ ದಾಖಲೆಗಳನ್ನು ನೀಡಿ ಅಪ್ಲೋಡ್ ಮಾಡಿದ ನಂತರ ನಿಮಗೆ ಕೊನೆಯಲ್ಲಿ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಈ ಅರ್ಜಿ ಶುಲ್ಕವನ್ನು ಅಭ್ಯರ್ಥಿಯ ವರ್ಗದ ಆಧಾರದ ಮೇಲೆ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.

ಇದೀಗ ಪ್ರವರ್ಗ 2A /2B/  3A/ 3B  ಅಭ್ಯರ್ಥಿಗಳಿಗೆ 750 ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.

ಹಾಗೆಯೇ SC / ST ಮತ್ತು ಮಾಜಿ ಸೈನಿಕ PWO ಅಭ್ಯರ್ಥಿಗಳು ಕೂಡ ರೂ.500 ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.

ಈ ಶುಲ್ಕವನ್ನು ನೀವು ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಗಳ ಹಾಗೂ UPI ಮೂಲಕವೂ ಕೂಡ ನೀವು ಆನ್ಲೈನಲ್ಲಿ ಪಾವತಿಯನ್ನು ಮಾಡಬಹುದಾಗಿದೆ.

ಇದನ್ನು ಓದಿ :RPF Constable recruitment 2024 :- ಇದೀಗ ಕಾನ್ಸ್ಟೇಬಲ್ ಮತ್ತು ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ! ಈಗಲೇ ಅರ್ಜಿ ಸಲ್ಲಿಸಿ ? ಇಲ್ಲಿದೆ ಸಂಪೂರ್ಣವಾದ ಮಾಹಿತಿ!

ಪ್ರಮುಖ ದಿನಾಂಕಗಳು

ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಪ್ರಾರಂಭದ ದಿನಾಂಕ : 4/8/2024

ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಅಂತಿಮ ದಿನಾಂಕ ; 5/ 5 /2024

ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದ ನಂತರ ಶುಲ್ಕ ಪಾವತಿ ಮಾಡುವ ಕೊನೆಯ ದಿನಾಂಕ 7-5-2024

ಈ ಹುದ್ದೆಗೆ ವೇತನ ಎಷ್ಟು ?

ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಯ ಆಯ್ಕೆಯಾದ ನಂತರ ಅವರಿಗೆ ಕರ್ನಾಟಕ ಕಂದಾಯ ಇಲಾಖೆ ಅಧಿಸೂಚನೆಯ ಪ್ರಕಾರ ಈ ಹುದ್ದೆಗೆ ಅರ್ಹರಾಗಿರುವಂತಹ ಅಭ್ಯರ್ಥಿಗಳಿಗೆ ರೂ.21400 ರಿಂದ 42,000 ರವರೆಗೆ ವೇತನವನ್ನು ನೀಡುತ್ತಾರೆ.

ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ?

ಇದೀಗ ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ನೀವು ನಿಮ್ಮ ಮೊಬೈಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಮೊದಲಿಗೆ ನೀವು ನಾವು ಈ ಮೇಲೆ ನೀಡಿರುವ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

ಆನಂತರ ನೀವು ನಿಮಗೆ ಮೇಲ್ಬಾಗದಲ್ಲಿ ನೇಮಕಾತಿಯನ್ನು ಕಾಣುವ ಆಪ್ಷನ್ ಅನ್ನು ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ಅಲ್ಲಿ ನಿಮಗೆ ಎಲ್ಲ ಹುದ್ದೆಗಳ ವಿವರವು ಕಾಣುತ್ತದೆ, ನೀವು ಅದರಲ್ಲಿ ಗ್ರಾಮ್ ಆಡಳಿತ ಅಧಿಕಾರಿ ಎಂಬ ಆಯ್ಕೆಯನ್ನು ಹುಡುಕಿ ಹುಡುಕಿದ ನಂತರ ಅದರ ಮೇಲೆ ನೀವು ಕ್ಲಿಕ್ ಮಾಡಬೇಕಾಗುತ್ತದೆ.

ನೀವು ಅದರ ಮೇಲೆ ಕ್ಲಿಕ್ ಮಾಡಿದ ನಂತರ ಗ್ರಾಮ ಆಡಳಿತ ಅಧಿಕಾರಿಯ ಎಲ್ಲಾ ಹುದ್ದೆಯ ವಿವರವನ್ನು ನಿಮಗೆ ಕಾಣುತ್ತದೆ. ಅಲ್ಲಿ ನೀವು ಗ್ರಾಮ ಆಡಳಿತ ಅಧಿಕಾರಿ ಉದ್ಯೋ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಅದನ್ನು ಓದಿಕೊಳ್ಳಬಹುದು.

ಆನಂತರ ನೀವು VA  ನೇಮಕಾತಿ ಆನ್ಲೈನ್ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ಆನಂತರ ನೀವು ನಿಮ್ಮ ವಯಕ್ತಿಕ ವಿವರ, ಅರ್ಹತೆ, ಸಂಪರ್ಕ ಮಾಹಿತಿ ಮುಂತಾದ ದಾಖಲೆಗಳನ್ನು ನೀವು ಭರ್ತಿ ಮಾಡಬೇಕಾಗುತ್ತದೆ.

ನೀವು ನಿಮ್ಮ ವಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿದ ನಂತರ ಎರಡನೇ ಆಪ್ಷನ್ ನಲ್ಲಿ ನಿಮ್ಮ ಒಂದು ಫೋಟೋ ಮತ್ತು ಸಹಿಯನ್ನು ನೀವು ಅಪ್ಲೋಡ್ ಮಾಡಬೇಕಾಗುತ್ತದೆ.

ಆನಂತರ ನೀವು ಶುಲ್ಕವನ್ನು ಪಾವತಿಯನ್ನು ಮಾಡಬೇಕಾಗುತ್ತದೆ.

ಆನಂತರ ನೀವು ಎಲ್ಲಾ ಸರಿಯಾದ ರೀತಿಯಲ್ಲಿ ಹೇಳಿದ್ದೀರಿ ಇಲ್ಲವೇ ಎಂಬುದನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಿ ಆನಂತರ ನೀವು ಅರ್ಜಿಯನ್ನು ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ಇದೀಗ ನೀವು ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ನೀವು ನೀಡಿರುವಂತಹ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಅವುಗಳನ್ನು ನೀವು ಸರಿಯಾದ ರೀತಿಯಲ್ಲಿ ಪರಿಶೀಲಿಸಿ ಅರ್ಜಿ ಸಲ್ಲಿಸುವುದು ಉತ್ತಮ.

ಒಂದು ವೇಳೆ ನಿಮಗೆ ಏನಾದರೂ ಅರ್ಜಿಯನ್ನು ಸಲ್ಲಿಸಲು ಕಷ್ಟಕರವಾದರೆ ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಸೆಂಟ್ರಗಳಿಗೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬಹುದು.

ನಾವು ಈ ಮೇಲೆ ನೀಡಿರುವಂತಹ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರಕಿದೆ ಎಂದು ನಾನು ಭಾವಿಸಿದ್ದೇನೆ. ಒಂದು ವೇಳೆ ನಾವು ಈ ಮೇಲೆ ನೀಡಿರುವಂತಹ ಮಾಹಿತಿ ನಿಮಗೆ ಸರಿ ಅನಿಸಿದರೆ ನಿಮ್ಮ ಸ್ನೇಹಿತರೊಂದಿಗೆ ಹಾಗು ನಿಮ್ಮ ಕುಟುಂಬದವರೊಂದಿಗೆ ಶೇರ್ ಮಾಡಿಕೊಳ್ಳಿ. ಅದೇ ರೀತಿಯಾಗಿ ನಮ್ಮ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ನಾವು ನೀಡುವುದಿಲ್ಲ. ಹಾಗಾಗಿ ನೀವು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಮ ಗ್ರೂಪ್ಗಳಿಗೆ ಜಾಯಿನ್ ಆಗಿ.

1 thought on “Village Accountant Recruitment 2024  :- ಇದೀಗ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ನೇಮಕಾತಿ! 1000 ಹುದ್ದೆಗಳಿಗೆ ನೇಮಕಾತಿ! ಈಗಲೇ ಅರ್ಜಿ ಸಲ್ಲಿಸಿ ? ಇಲ್ಲಿಗೆ ಸಂಪೂರ್ಣವಾದ ಮಾಹಿತಿ!”

Leave a Comment